ಫೇಸ್‌ಲಾಕ್ ಫೀಚರ್ ಹೊಂದಿರುವ 'ಒಪ್ಪೊ ಎ83' ಫೋನ್ ಖರೀದಿಸಲು 5 ಮುಖ್ಯ ಕಾರಣಗಳಿವು!!

  ತಂತ್ರಜ್ಞಾನ ಆಧಾರಿತ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ನ ಪರಿಪೂರ್ಣ ಸಮತೋಲನವನ್ನು ಹೊಂದಿರುವ 'ಒಪ್ಪೊ ಎ83' ಸ್ಮಾರ್ಟ್‌ಫೋನ್ ಗ್ರಾಹಕರ ಮನಸ್ಸನ್ನು ಗೆದ್ದಿದೆ.! ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ನೆರವಿನಿಂದ ಪ್ರಸ್ತುತ ಖರೀದಿಸಲು ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಪ್ಪೊ ಎ83 ಕೂಡ ಜಾಗ ಪಡೆದಿದೆ.!!

  ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ, ಹೆಚ್ಚು ಸಹಜವಾಗಿ ಕಾಣುವ ಸೆಲ್ಫಿ, 4ಜಿಬಿ RAM‌ ಮತ್ತು 3180mAh‌ ಬ್ಯಾಟರಿಯಂತಹ ಅತ್ಯುತ್ತಮ ಫೀಚರ್ಸ್‌ಗಳಿಂದ ಬಳಕೆದಾರರಿಗೆ ಅತ್ಯುತ್ತಮ ಕಾರ್ಯನಿರ್ವಹಣೆ ಅನುಭವವನ್ನು ಒಪ್ಪೊ A83 ಸ್ಮಾರ್ಟ್‌ಫೋನ್ ನೀಡಿದ್ದು, 13,999 ರೂಪಾಯಿಗಳಿಗೆ ಲಭ್ಯವಿರುವ ಅತ್ಯುತ್ತಮ ಬೆಸ್ಟ್ ಸೆಲ್ಫಿ ಎಕ್ಸ್‌ಪರ್ಟ್ ಇದಾಗಿದೆ.!!

  ಫೇಸ್‌ಲಾಕ್ ಫೀಚರ್ ಹೊಂದಿರುವ 'ಒಪ್ಪೊ ಎ83' ಫೋನ್ ಖರೀದಿಸಲು 5 ಮುಖ್ಯ ಕಾರಣಗಳಿವು!!

  ಇನ್ನು ಯುವ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಕಪ್ಪು ಮತ್ತು ಚಿನ್ನದ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಪ್ಪೊ ಎ83 ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದ್ದು, ಹಾಗಾದರೆ, 'ಒಪ್ಪೊ ಎ83' ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಏಕೆ ಬೆಸ್ಟ್? ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಈ ಫೋನ್ ಹೇಗೆ ವಿಭಿನ್ನವಾಗಿದೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83!!

  13MP ರಿಯರ್ ಹಾಗೂ 8MP ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಒಪ್ಪೊ A83 ಸ್ಮಾರ್ಟ್‌ಫೋನ್ ಅನ್ನು ಸೆಲ್ಫಿ ಎಕ್ಸ್‌ಪರ್ಟ್ ಎಂದು ಕರೆಯಲು ಕಾರಣ ಒಪ್ಪೊ A83ಯಲ್ಲಿನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ.! f/2.2 ಅಪಾರ್ಚರ್, 1/2 ಸೆನ್ಸಾರ್ ಮತ್ತು ಎಲ್‌ಇಡಿ ಫ್ಲಾಶ್‌ಲೈಟ್ ಕ್ಯಾಮೆರಾ ಫೀಚರ್ಸ್ ಹೊಂದಿರುವ ಒಪ್ಪೊ A83 ಕ್ಯಾಮೆರಾವು ಸ್ಕಿನ್ ಟೋನ್, ಜೆಂಡರ್, ಕಲರ್ ಎಲ್ಲವನ್ನು ಕೃತಿಕ ಬುದ್ದಿಮತ್ತೆಯಿಂದಲೇ ಗುರುತಿಸಿ ಅತ್ಯದ್ಬುತ ಚಿತ್ರಗಳನ್ನು ಸೆರೆಹಿಡಿಯಲಿದೆ.!!

  Oppo A83 ಸ್ಮಾರ್ಟ್‌ಫೋನ್ ಹೇಗಿದೆ..?
  ಫುಲ್‌ ಸ್ಕ್ರೀನ್ ಡಿಸ್‌ಪ್ಲೇ!!

  ಫುಲ್‌ ಸ್ಕ್ರೀನ್ ಡಿಸ್‌ಪ್ಲೇ!!

  ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಂತೆ ಒಪ್ಪೊ A83 ಸ್ಮಾರ್ಟ್‌ಫೋನ್ ಕೂಡ ಫುಲ್‌ ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿದೆ. 18:9 ರೆಷ್ಯೂವಿನ (720*1440 ಪಿಕ್ಸೆಲ್) 5.7 ಇಂಚ್ ಪ್ಲಸ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಅನ್ನು ಅಲಕಂರಿಸಿದ್ದು, ಮಲ್ಟಿಮೀಡಿಯಾ ಮತ್ತು ಗೇಮಿಂಗ್‌ಗಾಗಿ ಒಪ್ಪೊ A83 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹೇಳಿಮಾಡಿಸಿದಂತಿದೆ.!!

  ಫೇಸ್‌ಲಾಕ್ ಫೀಚರ್!!

  ಕೇವಲ 13,999 ರೂಪಾಯಿಗಳಿಗೆ ಅತ್ಯುತ್ತಮ ಫೇಸ್‌ಲಾಕ್ ಫೀಚರ್ ಹೊತ್ತು ಬಿಡುಗಡೆಯಾಗಿರುವ ಫೋನ್ ಒಪ್ಪೊ A83! 0.4 ಸೆಕೆಂಡ್ ವೇಗದಲ್ಲಿ ಕಾರ್ಯನಿರ್ವಹಣೆ ನೀಡುವ ಫೇಸ್‌ಲಾಕ್ ಫೀಚರ್ ಹೊಂದಿರುವ ಒಪ್ಪೊ A83 ಫೋನ್ ಡಾರ್ಕ್ ಪ್ರದೇಶಗಳಲ್ಲಿಯೂ ಅತ್ಯುತ್ತಮ ಕಾರ್ಯನಿರ್ವಹಣೆ ನೀಡುತ್ತದೆ.!!

  ಪ್ರೊಸೆಸರ್ ಮತ್ತು ಒಎಸ್!!

  ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ 2.5GHz ಮೀಡಿಯಾ ಟೆಕ್ MT6763T SoC ಆಕ್ಟಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.! ಮೀಡಿಯಾ ಟೆಕ್ MT6763T SoC ಆಕ್ಟಕೋರ್ ಪ್ರೊಸೆಸರ್‌ನಲ್ಲಿ ಆಂಡ್ರಾಯ್ಡ್ 7.1 ಮೂಲಕ ಕಾರ್ಯನಿರ್ವಹಣೆ ಉತ್ತಮವಾಗಿದೆ ಎಂದು ಹೇಳಬಹುದು.!!

  RAM ಮತ್ತು ಮೆಮೊರಿ.!!

  4GB RAM ಮತ್ತು 32GB ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಎಸ್‌ಡಿಕಾರ್ಡ್ ಮೂಲಕ ಮೆಮೊರಿಯನ್ನು 256GB ವೆರೆಗೂ ಹೆಚ್ಚಿಸಬಹುದಾದ ಆಯ್ಕೆ ಈ ಫೋನಿನ ವಿಶೆಷತೆಗಳಲ್ಲಿ ಒಂದಾಗಿದೆ !!

  ಇತರೆ ಎಲ್ಲಾ ಫೀಚರ್ಸ್?

  3180mAh‌ ಬ್ಯಾಟರಿ, 4G ವೋಲ್ಟ್, 3.5mm ಹೆಡ್‌ಫೋನ್ ಜಾಕ್, ವೈಫೈ 802.11, ಬ್ಲೂಟೂತ್ v4.2, ಮೈಕ್ರೊ ಯುಎಸ್‌ಬಿಯಂತಹ ಬಹುತೇಕ ಫೀಚರ್‌ಗಳು ಒಪ್ಪೊ A83ಯನ್ನು ಸೆಲ್ಫಿ ಎಕ್ಸ್‌ಪರ್ಟ್ ಫೋನ್ ಒಳಗೆ ಅಡಕವಾಗಿದೆ.! ಹಾಗಾಗಿ, ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83 ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಬೆಲೆಯ ಉತ್ತಮ ಫೋನ್ ಎನ್ನಬಹುದು!!

  ಓದಿರಿ:ಆಂಡ್ರಾಯ್ಡ್ ಫೋನ್‌ಗಳ ವೇಗ ಹೆಚ್ಚಿಸಲು ಗೂಗಲ್‌ನಿಂದ ಹೊಸ ಫೀಚರ್!!..ಏನದು ಗೊತ್ತಾ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

   

  English summary
  OPPO A83 is simply a one-of-its kind smartphone. It brings forward the power of Artificial Intelligence equipped camera and delivers a reliable everyday performance to enhance your mobile use.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more