ಇವು ಅತೀ ಹೆಚ್ಚು ಹುಡುಕಾಡಿದ 6 ಪ್ರಮುಖ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಯಾಮ್ ಸಂಗ್ ಇತ್ತೀಚೆಗೆ ಹಲವು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ಹೊಸ ಸ್ಮಾರ್ಟ್ ಫೋನಿನ ಸೆಟ್ ನಲ್ಲಿ ಗ್ಯಾಲಕ್ಸಿ ಎಸ್10,ಎಸ್10ಇ,ಎಸ್10 ಪ್ಲಸ್, ಮ್ತು ಎ105ಜಿ ಸೇರಿದೆ. ಈ ಸ್ಟ್ಯಾಂಡರ್ಡ್ ಫ್ಲಾಗ್ ಶಿಪ್ಟ್ ಸ್ಮಾರ್ಟ್ ಫೋನ್ ಗಳ ಜೊತೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ ಕೂಡ ಬಿಡುಗಡೆಗೊಂಡಿದೆ. ಇದು ಸ್ಯಾಮ್ ಸಂಗ್ ಕಂಪೆನಿಯ ಮೊದಲ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಆಗಿದೆ.

ಇವು ಅತೀ ಹೆಚ್ಚು ಹುಡುಕಾಡಿದ 6 ಪ್ರಮುಖ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು

ಮೇಲೆ ತಿಳಿಸಿರುವ ಎಲ್ಲಾ ಸ್ಯಾಮ್ ಸಂಗ್ ಫೋನ್ ಗಳು ಕೂಡ ಅತ್ಯುತ್ತಮ ಡಿಸೈನ್,2019 ರ ಕ್ಲಾಸ್ ಫ್ಲಾಗ್ ಶಿಪ್ ಹಾರ್ಡ್ ವೇರ್, ನೂತನ ಸಾಫ್ಟ್ ವೇರ್, ಉತ್ಯುತ್ತಮ ಕ್ಯಾಮರಾಗಳನ್ನು ಹೊಂದಿದೆ. ಇದರ ಪ್ರದರ್ಶನವು ಎಂಟ್ರಿ ಲೆವೆಲ್ ನ DSLR ಅಥವಾ ಮಿರರ್ ಲೆಸ್ ಕ್ಯಾಮರಾ ಪ್ರದರ್ಶನದಷ್ಟೇ ಇದೆ.

ನಾವಿಲ್ಲಿ ಕೆಲವು ಸ್ಮಾರ್ಟ್ ಫೋನ್ ಗಳನ್ನು ಪಟ್ಟಿ ಮಾಡಿದ್ದು ಅವುಗಳ ವೈಶಿಷ್ಟ್ಯತೆಗಳನ್ನು ಕೂಡ ಹೇಳಿದ್ದೇವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು

• 6.7 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 256GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP + TOF ಕ್ವಾಡ್ ಹಿಂಭಾಗದ ಕ್ಯಾಮರಾ

• 10MP + TOF ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• IP68

• 4500 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಪ್ರಮುಖ ವೈಶಿಷ್ಟ್ಯತೆಗಳು

• 6.1 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 128/512GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• IP68

• 3400 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್

ಪ್ರಮುಖ ವೈಶಿಷ್ಟ್ಯತೆಗಳು

• 7.3-ಇಂಚಿನ QXGA+ ಡೈನಾಮಿಕ್ AMOLED 4.2:3 ಅನುಪಾತ ಮೈನ್ ಡಿಸ್ಪ್ಲೇ, 4.6-ಇಂಚಿನ HD+ ಸೂಪರ್ AMOLED 21:9 ಅನುಪಾತ ಕವರ್ ಡಿಸ್ಪ್ಲೇ

• ಅಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 640 GPU

• 12GB LPDDR4x RAM, 512GB ಸ್ಟೋರೇಜ್ (UFS 2.1)

• ಆಂಡ್ರಾಯ್ಡ್ 9.0 (ಪೈ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು 12MP ಮತ್ತು 16MP ಹಿಂಭಾಗದ ಕ್ಯಾಮರಾ

• 10MP ಡುಯಲ್ ಪಿಕ್ಸಲ್ ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ

• 8MP

• 10MP ಕವರ್ ಕ್ಯಾಮರಾ

• 5G Sub6 / mmWave (28G, 39G), 4G VoLTE

• 4,380mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ

ಪ್ರಮುಖ ವೈಶಿಷ್ಟ್ಯತೆಗಳು

• 5.8-ಇಂಚಿನ ಫುಲ್ HD+ (2280 × 1080 ಪಿಕ್ಸಲ್s) ಡೈನಾಮಿಕ್ AMOLED ಡಿಸ್ಪ್ಲೇ ಜೊತೆಗೆ 438ppi, HDR10+, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಅಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 640 GPU / ಅಕ್ಟಾ-ಕೋರ್ ಸ್ಯಾಮ್ ಸಂಗ್ Exynos 9 ಸಿರೀಸ್ 9820 8nm ಪ್ರೊಸೆಸರ್ ಜೊತೆಗೆ Mali-G76 MP12 GPU

• 6GB / 8GB LPDDR4x RAM ಜೊತೆಗೆ 128GB/256GB ಸ್ಟೋರೇಜ್ (UFS 2.1)

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಸಿಂಗಲ್ / ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು 16MP ಹಿಂಭಾಗದ ಕ್ಯಾಮರಾ

• 10MP ಡುಯಲ್ ಪಿಕ್ಸಲ್ ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3,100mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20

ಪ್ರಮುಖ ವೈಶಿಷ್ಟ್ಯತೆಗಳು

• 6.3 ಇಂಚಿನ HD+ TFT ಡಿಸ್ಪ್ಲೇ

• ಅಕ್ಟಾ-ಕೋರ್ Exynos 7904 ಪ್ರೊಸೆಸರ್

• 3GB/4GB RAM ಜೊತೆಗೆ 32GB/64GB ROM

• ಡುಯಲ್ ಸಿಮ್

• 13MP + 5MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE

• ವೈ-ಫೈ

• ಬ್ಲೂಟೂತ್ 5

• 5000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ ಕ್ವಾಡ್ HD+ (3040 × 1440 ಪಿಕ್ಸಲ್s) ಕರ್ವ್ಡ್ ಡೈನಾಮಿಕ್ AMOLED ಡಿಸ್ಪ್ಲೇ ಜೊತೆಗೆ 505ppi, HDR10+, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

• ಅಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 640 GPU

• 8GB LPDDR4x RAM, 512GB ಸ್ಟೋರೇಜ್ (UFS 2.1)

• ಆಂಡ್ರಾಯ್ಡ್ 9.0 (ಪೈ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು 12MP ಮತ್ತು 16MP ಹಿಂಭಾಗದ ಕ್ಯಾಮರಾ

• 10MP ಡುಯಲ್ ಪಿಕ್ಸಲ್ ಮುಂಭಾಗದ ಕ್ಯಾಮರಾ

• 5G Sub6 / mmWave (28G, 39G), 4G VoLTE

• 4,500mAh ಬ್ಯಾಟರಿ

Most Read Articles
Best Mobiles in India

Read more about:
English summary
The Samsung Galaxy S10e, Galaxy S10, and the Galaxy S10+ are the top searched Samsung smartphones of 2019, which have taken over the internet due to the features and specifications that these smartphones offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X