ಅಮೆಜಾನಿನಲ್ಲಿ ಮಾತ್ರ: ನೀವೀಗ ಖರೀದಿಸಬಹುದಾದ ಹತ್ತು ಗ್ಯಾಡ್ಜೆಟ್ಟುಗಳು.

|

ಕಳೆದ ವರುಷ, ಜೆಫ್ ಬೆಝೋಸ್ ನ ಅಮೆಜಾನ್ ಅಮೆಜಾನ್ ಎಕ್ಸ್ಲೂಸಿವ್ಸ್ ಎಂಬ ಹೊಸ ಸ್ಟೋರನ್ನು ತೆರೆಯಿತು, ಉಳಿದೆಡೆ ಲಭ್ಯವಾಗದ ಅಮೆಜಾನಿನಲ್ಲಿ ಮಾತ್ರ ಲಭ್ಯವಿರುವ ಉತ್ಪನ್ನಗಳು ಇಲ್ಲಿವೆ.

ಅಮೆಜಾನಿನಲ್ಲಿ ಮಾತ್ರ: ನೀವೀಗ ಖರೀದಿಸಬಹುದಾದ ಹತ್ತು ಗ್ಯಾಡ್ಜೆಟ್ಟುಗಳು.

ಓದಿರಿ: 'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 7' ಲಾಂಚ್‌ ತಡೆ: ಬದಲಿಗೆ ಖರೀದಿಸಬಹುದಾದದ್ದು ಯಾವುದು ಗೊತ್ತೇ?

ನಿಮಗೆ ಆಸಕ್ತಿ ಮೂಡಿಸಬಹುದಾದ ಹತ್ತು ಉತ್ಪನ್ನಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊ ಜಿ4 ಪ್ಲೇ.

ಮೊಟೊ ಜಿ4 ಪ್ಲೇ.

ಮೊಟೊರೊಲ ತನ್ನ ಹೊಸ ಮೊಟೊ ಜಿ4 ಪ್ಲೇ ಅನ್ನು ಅಮೆಜಾನ್ ಇಂಡಿಯಾದಲ್ಲಿ ಮಾತ್ರ ಬಿಡುಗಡೆಗೊಳಿಸಿದೆ. 8,999 ರುಪಾಯಿಯ ಈ ಫೋನು ಬಿಳೀ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಒಂದು ವರ್ಷದ ವಾರಂಟಿ ಇದೆ. ಬಾಕ್ಸಿನಲ್ಲಿರುವ ಆ್ಯಕ್ಸೆಸರಿಗಳಿಗೆ ಮತ್ತು ಬ್ಯಾಟರಿಗೆ ಖರೀದಿಸಿದ ದಿನದಿಂದ ಆರು ತಿಂಗಳ ವಾರಂಟಿ ಇದೆ. ಅಮೆಜಾನ್ ಪ್ರೈಮ್ ಮೂಲಕ ಶೀಘ್ರ ಡೆಲಿವರಿಯನ್ನೂ ನೀವು ಪಡೆಯಬಹುದು.

ಲಿನೊವೊ ಝುಕ್ Z1.

ಲಿನೊವೊ ಝುಕ್ Z1.

ಲೋಹದ ಫ್ರೇಮಿನ ಈ ಸ್ಮಾರ್ಟ್ ಫೋನಿನಲ್ಲಿ ಸಯನೋಜೆನ್ ಓ.ಎಸ್ ಇದೆ, ನಿಮ್ಮ ಇಚ್ಛೆಗೆ ಅನುಸಾರ ಮೊಬೈಲನ್ನು ರೂಪಿಸಿಕೊಳ್ಳಬಹುದು. ಅದ್ಭುತ 13 ಮೆಗಾಪಿಕ್ಸೆಲ್ ಕ್ಯಾಮೆರಾದಿಂದ ಚಿತ್ರಗಳನ್ನು ಸೆರೆಹಿಡಿಯಿರಿ. ಝುಕ್ Z1 13,499 ರುಪಾಯಿಗೆ ಲಭ್ಯ. ತಿಂಗಳಿಗೆ 1,205 ರುಪಾಯಿಯಷ್ಟು ಕಂತು ಕಟ್ಟುವ ಆಯ್ಕೆಯೂ ಇದೆ.

ಕೂಲ್ ಪ್ಯಾಡ್ ನೋಟ್ 3 ಪ್ಲಸ್.

ಕೂಲ್ ಪ್ಯಾಡ್ ನೋಟ್ 3 ಪ್ಲಸ್.

ಪ್ರೀಮಿಯಂ ವಿನ್ಯಾಸದ ಸ್ಮಾರ್ಟ್ ಫೋನೀಗ 8,999ರುಪಾಯಿಗೆ ಲಭ್ಯ. ಕೂಲ್ ಪ್ಯಾಡ್ ತನ್ನ ನೋಟ್ 3 ಪ್ಲಸ್ ಅನ್ನು ಗೋಲ್ಡ್ ಮತ್ತು ಶ್ಯಾಂಪೇನ್ ವೈಟ್ ಬಣ್ಣದಲ್ಲಿ ಹೊರತಂದಿದೆ. ಒಂದು ವರ್ಷದ ವಾರಂಟಿ ಇದೆ. ಬಾಕ್ಸಿನಲ್ಲಿರುವ ಆ್ಯಕ್ಸೆಸರಿಗಳಿಗೆ ಮತ್ತು ಬ್ಯಾಟರಿಗೆ ಖರೀದಿಸಿದ ದಿನದಿಂದ ಆರು ತಿಂಗಳ ವಾರಂಟಿ ಇದೆ.

ಕ್ರಿಯೇಟಿವ್ ಸೌಂಡ್ ಬ್ಲಾಸ್ಟರ್ ರೋರ್-251ಎಂ.ಎಫ್8190ಎಎ001 ಪೋರ್ಟಬಲ್ ಎನ್.ಎಫ್.ಸಿ ಬ್ಲೂಟೂಥ್ ಸ್ಪೀಕರ್.

ಕ್ರಿಯೇಟಿವ್ ಸೌಂಡ್ ಬ್ಲಾಸ್ಟರ್ ರೋರ್-251ಎಂ.ಎಫ್8190ಎಎ001 ಪೋರ್ಟಬಲ್ ಎನ್.ಎಫ್.ಸಿ ಬ್ಲೂಟೂಥ್ ಸ್ಪೀಕರ್.

ಬ್ಲೂಟೂಥ್ ಮತ್ತು ಎನ್.ಎಫ್.ಸಿ ಇರುವ ಈ ಉತ್ತಮ ಸ್ಪೀಕರ್ ಈಗ ಅಮೆಜಾನ್ ಇಂಡಿಯಾದಲ್ಲಿ 16,957 ರುಪಾಯಿಗಳಿಗೆ ಲಭ್ಯ. ಜೊತೆಗೆ ಇದರಲ್ಲಿ ಎಂಪಿ3 ಪ್ಲೇಯರ್ ಇದೆ, ವಾಯ್ಸ್ ರೆಕಾರ್ಡರ್, ಸ್ಪೀಕರ್ ಫೋನ್, ಬ್ಯಾಟರಿ ಬ್ಯಾಂಕ್ ಮತ್ತು ಯು.ಎಸ್.ಬಿ ಸೌಂಡ್ ಬ್ಲಾಸ್ಟರ್ ಇದೆ. 8 ಘಂಟೆಗಳಷ್ಟು ಕಾಲ ಬ್ಯಾಟರಿ ಬಾಳುತ್ತದೆ.

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 4.

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 4.

ನೀವು ಹೆಚ್ಚು ಪಯಣಿಸುತ್ತೀರಾ? ಹಾಗಿದ್ದರೆ ನಿಮಗಿದು ಉತ್ತಮ ಸಂಗಾತಿ. ಅಮೆಜಾನ್ ಪ್ರೈಮ್ ಮೂಲಕ ಅಮೆಜಾನ್ ಇಂಡಿಯಾದಲ್ಲಿ ಮಾತ್ರ ಸರ್ಫೇಸ್ ಪ್ರೊ 4 ಅನ್ನು ಪಡೆಯಿರಿ, 68,890 ರುಪಾಯಿಗೆ. ತಿಂಗಳಿಗೆ 6,153 ರುಪಾಯಿಗಳ ಕಂತು ಕಟ್ಟುವ ಆಯ್ಕೆಯೂ ಇದೆ.

ಮಕ್ಕಳಿಗಾಗಿ ಅಮೆಜಾನ್ ಬೇಸಿಕ್ಸ್ ಆನ್ ಹಿಯರ್ ಹೆಡ್ ಫೋನ್ಸ್.

ಮಕ್ಕಳಿಗಾಗಿ ಅಮೆಜಾನ್ ಬೇಸಿಕ್ಸ್ ಆನ್ ಹಿಯರ್ ಹೆಡ್ ಫೋನ್ಸ್.

ಈ ಡಿಜಿಟಲ್ ಪ್ರಪಂಚದಲ್ಲಿ ಮಕ್ಕಳು ಐಪ್ಯಾಡ್ ಮತ್ತು ಸ್ಮಾರ್ಟ್ ಫೋನಿನಲ್ಲಿ ತಮ್ಮ ಪಾಠವನ್ನು ಓದಲು ಇಚ್ಛೆ ಪಡುತ್ತಾರೆ. ಅಂತಹ ಮಕ್ಕಳಿಗೆ, ಅಮೆಜಾನ್ ಬೇಸಿಕ್ಸ್ ಆನ್ ಹಿಯರ್ ಹೆಡ್ ಫೋನ್ಸ್ 1,299 ರುಪಾಯಿಗೆ ಲಭ್ಯವಿದೆ. ಈ ಹೆಡ್ ಫೋನುಗಳಲ್ಲಿ ವಾಲ್ಯೂಮ್ ನಿಯಂತ್ರಣ ವ್ಯವಸ್ಥೆಯಿದೆ, 85ಡೆಸಿಬೆಲ್ ಗಿಂತ ಧ್ವನಿ ಹೆಚ್ಚುವುದಿಲ್ಲ; ಸುರಕ್ಷಿತ ಕೇಳುವಿಕೆಗೆ ಇದು ಸಹಕಾರಿ. ಜೊತೆಗೆ ಇದರಲ್ಲಿ ಒತ್ತಡವಾಕದ ಹಿಯರ್ ಪ್ಯಾಡ್ ಗಳಿವೆ, ಕಿವಿಗಳ ಮೇಲೆ ಮೃದುವಾಗಿ ಕೂರುತ್ತದೆ. ಈ ಹೆಡ್ ಫೋನ್ ಪಿಂಕ್/ಆರೆಂಜ್ ಮತ್ತು ಬ್ಲೂ/ಗ್ರೀನ್ ಬಣ್ಣಗಳಲ್ಲಿ ಲಭ್ಯ.

ಒನ್ ಪ್ಲಸ್ 3.

ಒನ್ ಪ್ಲಸ್ 3.

ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಸ್ಮಾರ್ಟ್ ಫೋನನ್ನು ಪಡೆಯಿರಿ. ಅಮೆಜಾನ್ ಇಂಡಿಯಾದಲ್ಲಿ 27,999 ರುಪಾಯಿಗಳಿಗೆ ಒನ್ ಪ್ಲಸ್ 3 ಸ್ಮಾರ್ಟ್ ಫೋನ್ ಲಭ್ಯವಿದೆ. ಇದರಲ್ಲಿ ಒನ್ ಪ್ಲಸ್ ಕೇರ್ ಮೂಲಕ ಎರಡು ತಿಂಗಳ ಅಪಘಾತ ರಕ್ಷಣೆ ಸೌಲಭ್ಯವಿದೆ, ಐಡಿಯಾ ಗ್ರಾಹಕರಿಗೆ 12 ತಿಂಗಳ ಕಾಲ ಡಬಲ್ ಡೇಟಾ ಸಿಗುತ್ತದೆ.

ನಾಲ್ಕನೇ ತಲೆಮಾರಿನ ಮೊಟೊ ಜಿ ಪ್ಲಸ್.

ನಾಲ್ಕನೇ ತಲೆಮಾರಿನ ಮೊಟೊ ಜಿ ಪ್ಲಸ್.

ನಾಲ್ಕನೇ ತಲೆಮಾರಿನ ಮೊಟೊ ಜಿ ಪ್ಲಸ್ ಖರೀದಿಸಿ ಮತ್ತು 31 ಡಿಸೆಂಬರ್ 2016ರವರೆಗೆ ಉಚಿತ ಹೆಚ್.ಡಿ ಕರೆ, ವೀಡಿಯೋ ಕರೆ, ಎಸ್.ಎಂ.ಎಸ್, ಡೇಟಾ, 300 ಇ-ಪುಸ್ತಕಗಳನ್ನು ಪಡೆಯಿರಿ. ಇವೆಲ್ಲವೂ ಅಮೆಜಾನ್ ಇಂಡಿಯಾದಲ್ಲಿ 13,499 ರುಪಾಯಿಗೆ ಲಭ್ಯ.

ಸ್ಯಾಮ್ಸಂಗ್ ಆನ್ 5 ಪ್ರೊ.

ಸ್ಯಾಮ್ಸಂಗ್ ಆನ್ 5 ಪ್ರೊ.

ಜಿಯೋ ಅಂತರ್ಜಾಲ ಸಂಪರ್ಕವನ್ನು ಸ್ಯಾಮ್ಸಂಗ್ ಆನ್ 5 ಪ್ರೊದಲ್ಲಿ ಅನುಭವಿಸಬಹುದು. ಅಲ್ಟ್ರಾ ಡೇಟಾ ಸೇವಿಂಗ ಮೋಡ್ ಮೂಲಕ ನೀವು ಅಂತರ್ಜಾಲದಲ್ಲಿ ಖರೀದಿಸುವಾಗ, ವೀಡಿಯೋ ನೋಡುವಾಗ ಅಥವಾ ನಿಮ್ಮ ನೆಚ್ಚಿನ ತಂತ್ರಾಂಶವನ್ನು ಡೌನ್ಲೋಡ್ ಮಾಡುವಾಗ 50ಪರ್ಸೆಂಟಿನಷ್ಟು ಡೇಟಾ ಉಳಿಸಬಹುದು. ಇದರಲ್ಲಿರುವ ಎಸ್ ಬೈಕ್ ಮೋಡ್ ನೀವು ವಾಹನ ಚಲಾಯಿಸುವಾಗ ಯಾವುದೇ ಒತ್ತಡಗಳಿಲ್ಲದಂತೆ ಮಾಡುತ್ತದೆ. 11ಪರ್ಸೆಂಟ್ ರಿಯಾಯಿತಿಯೊಂದಿಗೆ 8,690ರುಪಾಯಿಗಳಿಗೆ ಇದು ಲಭ್ಯ.

ಟಿ.ಸಿ.ಎಲ್ 101.6ಸೆಮಿ (40ಇಂಚು) ಎಲ್.40ಡಿ2900 ಫುಲ್ ಹೆಚ್.ಡಿ ಎಲ್.ಇ.ಡಿ ಟಿವಿ.

ಟಿ.ಸಿ.ಎಲ್ 101.6ಸೆಮಿ (40ಇಂಚು) ಎಲ್.40ಡಿ2900 ಫುಲ್ ಹೆಚ್.ಡಿ ಎಲ್.ಇ.ಡಿ ಟಿವಿ.

ಈಗ 40 ಇಂಚಿನ ಎಲ್.ಇ.ಡಿ ಟಿವಿಯನ್ನು ಅಮೆಜಾನ್ ಇಂಡಿಯಾದಲ್ಲಿ 20,990 ರುಪಾಯಿಗೆ ಖರೀದಿಸಿ. ಟೂ ಚಾನೆಲ್ ಸ್ಪೀಕರ್ರುಗಳಿಂದ ಸರೌಂಡ್ ಸೌಂಡ್ ಪರಿಣಾಮವನ್ನು ಅನುಭವಿಸಿ, ಇದು ಟಿ.ಸಿ.ಎಲ್ ನವರೇ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ.

Click here to buy TVs at up to 40 Percent Discount

Click here to buy washing machines at up to 35 Percent Discount

Click here to purchase home appliances at up to 70 percent off

Best Mobiles in India

English summary
Last year, Jeff Bezos's Amazon came up with a new store called "Amazon Exclusives" that only features products you can't get on other e-commerce sites.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X