ಎಂಐ ಸ್ಮಾರ್ಟ್ ಫೋನ್ ಗಳಿಗೆ ಅಮೇಜಾನಿನಲ್ಲಿ ಅತ್ಯುತ್ತಮ ಆಫರ್

By Gizbot Bureau
|

ಸದ್ಯ ಅಮೇಜಾನಿನಲ್ಲಿ ನಡೆಯುತ್ತಿರುವ ಮಾರಾಟ ಪ್ರಕ್ರಿಯೆಯಿಂದ ಅತ್ಯಂತ ಹೆಚ್ಚು ಆದಾಯ ಪಡೆಯುವುದಕ್ಕೆ ಅಮೇಜಾನ್ ಚಿಂತಿಸುತ್ತಿದೆ. ಒಂದು ಕಡೆ ಗ್ರೇಟ್ ಗೇಮಿಂಗ್ ಡೇಸ್ ಹೆಸರಿನಲ್ಲಿ ಗೇಮಿಂಗ್ ಲ್ಯಾಪ್ ಟಾಪ್ ಗಳಿಗೆ ಭರ್ಜರಿ ರಿಯಾಯಿತಿ ನೀಡುತ್ತಿದ್ದರೆ ಇನ್ನೊಂದು ಕಡೆ ಜನರಲ್ ಸೇಲ್ ನಲ್ಲಿ ಎಂಐ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಎಂಐ ಸ್ಮಾರ್ಟ್ ಫೋನ್

ಕೆಲವು ಎಂಐ ಸ್ಮಾರ್ಟ್ ಫೋನ್ ಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದು ಇವುಗಳಿಗೆ ಅಮೇಜಾನ್ ನಲ್ಲಿ ಭರ್ಜರಿ ರಿಯಾಯಿತಿ ಲಭ್ಯವಿದೆ. ಅತ್ಯಂತ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು, ನೋ ಕಾಸ್ಟ್ ಇಎಂಐ ಆಯ್ಕೆಗಳು, ಹೆಚ್ ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ 5% ಇನ್ಸೆಂಟ್ ರಿಯಾಯಿತಿ, GST ಇನ್ ವಾಯ್ಸ್ ಗಾಗಿ ಬ್ಯುಸಿನೆಸ್ ಖರೀದಿಯಲ್ಲಿ 28% ಉಳಿತಾಯ ಮಾಡುವ ಅವಕಾಶ,ಆಕ್ಸಿಸ್ ಬ್ಯಾಂಕ್ ಇಎಂಐ ಟ್ರಾನ್ಸ್ಯಾಕ್ಷನ್ ನಲ್ಲಿ 1000 ರುಪಾಯಿವರೆಗೆ ಇನ್ಸೆಂಟ್ ರಿಯಾಯಿತಿ ಮತ್ತು ಆಕ್ಸಿಸ್ ಬ್ಯಾಂಕ್ ಡೆಬಿಟ್ ಇಎಂಐ ಟ್ರಾನ್ಸ್ಯಾಕ್ಷನ್ ನಲ್ಲಿ 1,500 ರುಪಾಯಿವರೆಗಿನ ಇನ್ಸೆಂಟ್ ರಿಯಾಯತಿ ಲಭ್ಯವಾಗುತ್ತದೆ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

19% ರಿಯಾಯಿತಿಯಲ್ಲಿ ಅಮೇಜಾನಿನಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದ್ದು 12,999 ರುಪಾಯಿ ಬೆಲೆಗೆ ಖರೀದಿಸಬಹುದು.ಇದು 48MP ಎಐ ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ ಮತ್ತು 4000mAH ಲೀಥಿಯಂ ಪಾಲಿಮರ್ ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ರೆಡ್ಮಿ ನೋಟ್ 8 ಪ್ರೋ

ರೆಡ್ಮಿ ನೋಟ್ 8 ಪ್ರೋ

ಈ ಡಿವೈಸ್ ನ್ನು ನೀವು 6 ತಿಂಗಳ ಅವಧಿಯ ಇಎಂಐ ಟ್ರಾನ್ಸ್ಯಾಕ್ಷನ್ ನಲ್ಲಿ ಖರೀದಿಸಬಹುದಾಗಿದ್ದು 14,999 ರುಪಾಯಿ ಬೆಲೆಗೆ ಕೊಂಡುಕೊಳ್ಳಬಹುದು. ಹೆಚ್ಚುವರಿಯಾಗಿ 1,000 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.ಇದರಲ್ಲಿ 64MP ಎಐ ಕ್ವಾಡ್ ಹಿಂಭಾಗದ ಕ್ಯಾಮರಾಗಳು, ಬಿಲ್ಟ್ ಇನ್ ಅಲೆಕ್ಸಾ ಮತ್ತು 4,500mAh ಬ್ಯಾಟರಿ ಕೆಪಾಸಿಟಿ ಇದರಲ್ಲಿದೆ.

ರೆಡ್ಮಿ ಕೆ20 ಪ್ರೋ

ರೆಡ್ಮಿ ಕೆ20 ಪ್ರೋ

ಈ ಫೋನ್ ನ್ನು 24,999 ರುಪಾಯಿ ಬೆಲೆಗೆ ಖರೀದಿಸಬಹುದು.ಹೆಚ್ಚುವರಿಯಾಗಿ 2,500 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ ಮತ್ತು 6 ತಿಂಗಳ ಅವಧಿಯ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಇದೆ..ಇದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 855 SoC,ಜೊತೆಗೆ 6GB RAM ಮತ್ತು 128GB ROM ಆಯ್ಕೆಗಳಿದೆ.

ರೆಡ್ಮಿ ಕೆ20

ರೆಡ್ಮಿ ಕೆ20

ಈ ಹ್ಯಾಂಡ್ ಸೆಟ್ಟಿನ ಪ್ರಮುಖ ವೈಶಿಷ್ಟ್ಯತೆಯೆಂದರೆ 20MP ಪಾಪ್ ಅಪ್ ಸೆಲ್ಫೀ ಕ್ಯಾಮರಾವಿದೆ. ಇದರ ಬೆಲೆ 19,999 ರುಪಾಯಿಗಳು.ಇದಕ್ಕೆ2,500 ರುಪಾಯಿಯ ಎಕ್ಸ್ ಚೇಂಜ್ ಆಫರ್ ಇದೆ. 941 ರುಪಾಯಿ ಪ್ರತಿ ತಿಂಗಳು ಪಾವತಿಸುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ನೀವಿದನ್ನು ಖರೀದಿ ಮಾಡಬಹುದು.

ರೆಡ್ಮಿ 7ಎ

ರೆಡ್ಮಿ 7ಎ

ಇದು ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಆಗಿದ್ದು 4,000mAh ನ ಬ್ಯಾಟರಿ ಬ್ಯಾಕ್ ಅಪ್ ನ್ನು ಹೊಂದಿದೆ. ಇದರಲ್ಲಿ 12MP + 5MP ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ. ಇದು 4,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ.

ಪೋಕೋ ಎಫ್1

ಪೋಕೋ ಎಫ್1

ಈ ಸ್ಮಾರ್ಟ್ ಫೋನಿನ ಬೆಲೆ 14,999 ರುಪಾಯಿಗಳು ಇದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 845 SoC ನ್ನು ಹೊಂದಿದೆ. ಈ ಬೆಲೆಗೆ ಅತ್ಯಂತ ಉತ್ತಮವಾಗಿರುವ ಪ್ರದರ್ಶನವನ್ನು ಈ ಫೋನ್ ನೀಡುತ್ತದೆ.

ರೆಡ್ಮಿ ವೈ3

ರೆಡ್ಮಿ ವೈ3

ಈ ಸ್ಮಾರ್ಟ್ ಫೋನ್ ನ್ನು 7,999 ರುಪಾಯಿ ಬೆಲೆಗೆ ಖರೀದಿಸಬಹುದು. ಇದರಲ್ಲಿ 32ಎಂಪಿ ಸೆಲ್ಫೀ ಸೆನ್ಸರ್ ಇದೆ. ಇದರಲ್ಲಿ 4,000mAh ನ ಬ್ಯಾಟರಿ ವ್ಯವಸ್ಥೆ ಇದೆ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 632 SoC ಇದೆ..

ರೆಡ್ಮಿ 7

ರೆಡ್ಮಿ 7

ಈ ಹ್ಯಾಂಡ್ ಸೆಟ್ ನ್ನು 7,999 ರುಪಾಯಿ ಬೆಲೆಗೆ ಖರೀದಿಸಬಹುದು. 377 ರುಪಾಯಿ ಪ್ರತಿ ತಿಂಗಳು ಪಾವತಿಸುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿ ಮಾಡಬಹುದು. ಇದರಲ್ಲಿ 4,000mAh ಬ್ಯಾಟರಿ ವ್ಯವಸ್ಥೆ ಇದ್ದು ಆಂಡ್ರಾಯ್ಡ್ 9 ಪೈ ನಲ್ಲಿ ರನ್ ಆಗುತ್ತದೆ. ಆಕ್ಟಾ-ಕೋರ್ ಪ್ರೊಸೆಸರ್ ನ್ನು ಈ ಫೋನ್ ಹೊಂದಿದೆ.

Most Read Articles
Best Mobiles in India

English summary
Amazon Great Deals On Mi Smartphones: Offers and Discounts On Redmi Note 8 Pro, Redmi K20 Pro, Redmi K20, Redmi 7A and More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X