ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಕರೆ ಮಾಡುವುದು ಹೇಗೆ?

Written By:

ಫೇಸ್‌ಬುಕ್ ವಾಟ್ಸಾಪ್ ಅನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ನಂತರ ವಾಟ್ಸಾಪ್‌ನ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಾಗ್ಯೂ ಈ ತಾಣ ಗೌಪ್ಯತೆಗಳಿಗೆ ಇನ್ನಷ್ಟು ಹೆಚ್ಚಿನ ಭದ್ರತೆಯನ್ನು ನೀಡಬೇಕಾಗಿದೆ. ಬಳಕೆದಾರರ ಗೌಪ್ಯತೆ ಹೆಚ್ಚು ಮುಖ್ಯವಾಗಿರುವುದರಿಂದ ವಾಟ್ಸಾಪ್ ಈ ದಿಸೆಯಲ್ಲಿ ಹೆಚ್ಚಿನ ಕ್ರಮವನ್ನು ವಹಿಸಬೇಕಾಗಿದೆ.

ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಕರೆ ಮಾಡುವುದು ಹೇಗೆ?

ಓದಿರಿ: ರಿಲಾಯನ್ಸ್ ಜಿಯೋ ಪ್ರಭಾವ: ಐಡಿಯಾದಿಂದ 9ಜಿಬಿ ಹೆಚ್ಚುವರಿ 4ಜಿ ಡೇಟಾ

ಇಂದಿನ ಲೇಖನದಲ್ಲಿ ಬಳಕೆದಾರರು ತಮ್ಮ ವೈಯಕ್ತಿಕ ಸಂಖ್ಯೆಗೆ ಇತರ ದೇಶಗಳ ಕೋಡ್ ಅನ್ನು ಬಳಸಿಕೊಂಡು ವಾಟ್ಸಾಪ್ ತೆರೆಯುವಾಗ ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಇಲ್ಲಿ ಅರಿತುಕೊಳ್ಳೋಣ.

ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಕರೆ ಮಾಡುವುದು ಹೇಗೆ?

ಪ್ರೀಮೊ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ
ಅಂತರಾಷ್ಟ್ರೀಯ ಸಂಖ್ಯೆಯೊಂದಿಗೆ ವಾಟ್ಸಾಪ್ ಖಾತೆಯನ್ನು ರಚಿಸಲು ನೀವು ಮೊದಲು ಪ್ರೀಮೊ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಇದು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇದರ ನಂತರ, ಸೈನ್ ಅಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ನಿಮ್ಮ ನಿಜವಾದ ಸಂಖ್ಯೆ ಮತ್ತು ಒಟಿಪಿ ವೆರಿಫೈ ಮಾಡಿ.

ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಕರೆ ಮಾಡುವುದು ಹೇಗೆ?

ಯುಎಸ್ ಸಂಖ್ಯೆ ಪಡೆದುಕೊಳ್ಳಿ
ನಿಮ್ಮ ಸಂಖ್ಯೆಯನ್ನು ಪರಿಶೀಲಿಸಿಕೊಂಡ ನಂತರ, ಪ್ರೀಮೊ ಸ್ಕ್ರೀನ್‌ನ ಎಡ ಮೇಲ್ಭಾಗದಲ್ಲಿ ಕ್ಲಿಕ್ ಮಾಡಿ ಇಲ್ಲಿ ಹೊಸ ಯುಎಸ್ ನಂಬರ್ ದೊರೆಯುತ್ತದೆ. ಈ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಕರೆ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಯುಎಸ್ ಸಂಖ್ಯೆಯನ್ನು ನಮೂದಿಸಿ
ವಾಟ್ಸಾಪ್ ತೆರೆಯಿರಿ ಮತ್ತು ಪ್ರೀಮೊ ಅಪ್ಲಿಕೇಶನ್ ಯುಎಸ್ ಸಂಖ್ಯೆ ನಮೂದಿಸಿ ನಂತರ ಕ್ಲಿಕ್ ಮಾಡಿ ಮುಂದುವರಿಸಿ. ಸ್ವಲ್ಪ ಸೆಕೆಂಡ್‌ಗಾಗಿ ಕಾಯಿರಿ ಮತ್ತು ಕಾಲಿ ಮಿ ಆಪ್ಶನ್ ಸ್ಪರ್ಶಿಸಿ.
ಬಳಕೆದಾರರಿಗೆ ಡೆವಲಪರ್‌ನಿಂದ ಕರೆ ಬರುತ್ತದೆ ಮತ್ತು ವೆರಿಫಿಕೇಶನ್ ಕೋಡ್ ಅನ್ನು ಪಡೆದುಕೊಳ್ಳಿ. ವಾಟ್ಸಾಪ್ ಖಾತೆಯನ್ನು ಪರಿಶೀಲಿಸಲು ಅದನ್ನು ನಮೂದಿಸಿ.

ಓದಿರಿ: ಟಿಪ್ಸ್: ಜಿಯೋ4ಜಿವಾಯ್ಸ್ ಬಳಸಿ ಕರೆಮಾಡುವುದು ಹೇಗೆ?

ನೀವು ಅಂತರಾಷ್ಟ್ರೀಯ ಸಂಖ್ಯೆಯೊಂದಿಗೆ ಸೈನ್ ಅಪ್ ಮಾಡಿದ್ದೀರಿ ಮತ್ತು ದೋಷಪೂರಿತ ಚಟುವಟಿಕೆಗಳಿಂದ ಇದು ಸುರಕ್ಷಿತವಾಗಿದೆ.

 

English summary
Here are the steps with which you can open a WhatsApp number with the other country code, say the U.S.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot