ನೀವೂ ಸಹ ಈಗ ಆಪಲ್ ಐಫೋನ್ ಖರೀದಿಸಬಹುದು!..ಏಕೆ ಗೊತ್ತಾ?

|

ಆಪಲ್ ಐಫೋನ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?, ಎಲ್ಲರಿಗೂ ಆಪಲ್ ಪೋನ್ ಎಂದರೆ ಇಷ್ಟ ಎನ್ನುವುದು ವಾಸ್ತವದ ಸಂಗತಿ. ಆದರೆ, ಆಪಲ್ ಐಫೋನ್‌ಗಳು ನಮ್ಮ ಬಜೆಟ್‌ಗೆ ಸರಿ ಹೊಂದುವುದಿಲ್ಲಾ ಎನ್ನುವ ಭಾವನೆ ಬಹುತೇಕರಲ್ಲಿ ಇರುವರಿಂದ ಐಫೋನ್ ಖರೀದಿಸಲು ಹಿಂದೆ ಮುಂದೆ ನೋಡುತ್ತಾರೆ. ಅದಕ್ಕೆ ನಾನು ಕೂಡ ಹೊರತಾಗಿಲ್ಲ ಎನ್ನಬಹುದು. ಆದರೆ, ಇನ್ಮುಂದೆ ಹೀಗಿರುವುದಿಲ್ಲ. ಏಕೆಂದರೆ, ಈಗ ಯಾರು ಬೇಕಾದರೂ ಕೂಡ ಆಪಲ್‌ ಐಪೋನ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಹೌದು, ದುಡ್ಡು ಇರೋರಿಗೆ ಮಾತ್ರ ಐಪೋನು ಅಂತಾ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೊರೆ ಹೋಗುವುದನ್ನು ನೀವು ಈಗ ಬಿಡುಬಹುದು. ಏಕೆಂದರೆ, ಜನಸಾಮಾನ್ಯರು ಸಹ ಆಪಲ್ ಐಪೋನ್‌ಗಳನ್ನು ಖರಿದಿಸಲು ಇ ಕಾಮರ್ಸ್ ದಿಗ್ಗಜ ಸಂಸ್ಥೆ ಅಮೇಜಾನ್ ವೇದಿಕೆಯೊಂದನ್ನು ಸೃಷ್ಟಿಸಿದೆ. ಇದೆ ಮೊದಲ ಬಾರಿಗೆ ಭಾರತದಲ್ಲಿ ಅಮೇಜಾನ್ ಆಪಲ್ ಫೆಸ್ಟ್ ಸೇಲ್‌ಗೆ ಚಾಲನೆ ನೀಡಿದ್ದು, ಈ ತಿಂಗಳು ಡಿಸೆಂಬರ್ 8ರಂದು ಆರಂಭವಾಗುವ ಈ ಭರ್ಜರಿ ಸೇಲ್ ಡಿಸೆಂಬರ್ 14ರ ವರೆಗೆ ನಡೆಯಲಿದೆ.

ನೀವೂ ಸಹ ಈಗ ಆಪಲ್ ಐಫೋನ್ ಖರೀದಿಸಬಹುದು!..ಏಕೆ ಗೊತ್ತಾ?

ಈ ವರ್ಷದ ಕೊನೆಯಲ್ಲಿ ಅಮೇಜಾನ್ ಆಯೋಜಿಸಿರುವ ಈ ಫೆಸ್ಟ್‌ನಲ್ಲಿ ಬಹುತೇಕ ಎಲ್ಲಾ ಆಪಲ್ ಐಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿರುವುದರಿಂದ ಇದು ಐಫೋನ್ ಖರೀದಿಸಲು ಸಕಾಲವಾಗಿದೆ. ಐಫೋನ್ ಗಳ ಮೇಲೆ ಸುಮಾರು ರೂ. 16000 ವರೆಗೆ ಮತ್ತು ಮ್ಯಾಕ್ ಬುಕ್ ಗಳ ಮೇಲೆ ಸುಮಾರು ರೂ. 9000 ವರೆಗೆ ರಿಯಾಯಿತಿ ಜೊತೆಗೆ ಇಎಮ್ಐ ಸೌಲಭ್ಯವನ್ನು ಸಹ ನೀಡಲಾಗಿದೆ. ಹಾಗಾದರೆ, ಯಾವೆಲ್ಲಾ ಆಪಲ್ ಉತ್ಪನ್ನಗಳ ಮೇಲೆ ಎಷ್ಟೆಷ್ಟು ರಿಯಾಯಿಯನ್ನು ನೀಡಲಾಗಿದೆ ಎಂದು ಮುಂದೆ ಓದಿ ತಿಳಿಯಿರಿ.

ಐಫೋನ್ ಎಕ್ಸ್ 64 ಜಿಬಿ

ಐಫೋನ್ ಎಕ್ಸ್ 64 ಜಿಬಿ

3GB RAM
12 + 12 MP ಡ್ಯುಯಲ್ ರಿಯರ್ ಕ್ಯಾಮರಾ.
5.8-ಇಂಚಿನ ಫುಲ್ HD+ ಕೆಪ್ಯಾಸಿಟಿವ್ ಟಚ್ಸ್ಕ್ರೀನ್.
2716 mAH ಲಿಥಿಯಂ ಅಯಾನ್ ಬ್ಯಾಟರಿ, 21 ಗಂಟೆಗಳ ಟಾಕ್-ಟೈಮ್.
ರೂ 74,999 ಗೆ ದೊರೆಯಲಿದೆ ಹಾಗೂ ರೂ.5,000 ಡಿಸ್ಕೌಂಟ್ .
ಅಷ್ಟೇ ಅಲ್ಲದೆ 9 ತಿಂಗಳ ಇಎಂಐ ಸೌಲಭ್ಯವಿದೆ.

ಐಫೋನ್ 6 ಎಸ್ 32 ಜಿಬಿ

ಐಫೋನ್ 6 ಎಸ್ 32 ಜಿಬಿ

4.7 ಇಂಚಿನ ಫುಲ್ HD+ ಕೆಪ್ಯಾಸಿಟಿವ್ ಟಚ್ಸ್ಕ್ರೀನ್.
12 MP ಕ್ಯಾಮರಾ ಆಟೋ ಫೋಕಸ್.
1715 mAH ಲಿಥಿಯಂ ಅಯಾನ್ ಬ್ಯಾಟರಿಯು 14 ರ ಟಾಕ್-ಟೈಮ್ ನೀಡುತ್ತದೆ.
ರೂ. 24,999 ಗೆ ದೊರೆಯಲಿದೆ ಹಾಗೂ ರೂ. 5,000 ಡಿಸ್ಕೌಂಟ್ ಸಿಗಲಿದೆ.

ಐಫೋನ್ 6 32 ಜಿಬಿ

ಐಫೋನ್ 6 32 ಜಿಬಿ

8MP ಡ್ಯುಯಲ್ ಟೋನ್ LED ಫ್ಲಾಶ್ ಕ್ಯಾಮರಾ
4.7 ಇಂಚಿನ ಫುಲ್ HD ಕೆಪ್ಯಾಸಿಟಿವ್ ಟಚ್ಸ್ಕ್ರೀನ್.
1810 mAH ಲಿಥಿಯಂ ಅಯಾನ್ ಬ್ಯಾಟರಿ 14 ರ ಟಾಕ್-ಟೈಮ್ ನೀಡುತ್ತದೆ.
ರೂ. 20,999 ವರೆಗೆ ದೊರೆಯಲಿದೆ ರೂ. 2,751 ಡಿಸ್ಕೌಂಟ್ ಸಹ ಸಿಗಲಿದೆ.

ಮ್ಯಾಕ್‌ಬುಕ್ ಏರ್ (2018) 8ಜಿಬಿ + 128ಜಿಬಿ

ಮ್ಯಾಕ್‌ಬುಕ್ ಏರ್ (2018) 8ಜಿಬಿ + 128ಜಿಬಿ

1.6GHz ಇಂಟೆಲ್ ಕೋರ್ i5-8210Y ಪ್ರೊಸೆಸರ್
8GB LPDDR3 RAM
128GB ಹಾರ್ಡ್ ಡ್ರೈವ್
ಬೆರಗುಗೊಳಿಸುವ 13.3-ಇಂಚಿನ ರೆಟಿನಾ ಡಿಸ್‌ಪ್ಲೇ
ಸುಮಾರು ರೂ. 1,05,900 ವರೆಗೆ ಬೆಲೆ ನಿಗದಿ ಮಾಡಲಾಗಿದೆ.
ಅಷ್ಟೇ ಅಲ್ಲದೆ ರೂ. 9,000 ಡಿಸ್ಕೌಂಟ್ ಸಹ ಸಿಗಲಿದೆ.

ಮ್ಯಾಕ್‌ಬುಕ್ ಏರ್ 8ಜಿಬಿ + 128ಜಿಬಿ

ಮ್ಯಾಕ್‌ಬುಕ್ ಏರ್ 8ಜಿಬಿ + 128ಜಿಬಿ

1.8GHz ಇಂಟೆಲ್ ಕೋರ್ i5 ಪ್ರೊಸೆಸರ್
8GB LPDDR3 RAM, 128GB ಸಾಲಿಡ್ ಸ್ಟೇಟ್ ಹಾರ್ಡ್ ಡ್ರೈವ್
13.3 ಇಂಚಿನ ಸ್ಕ್ರೀನ್ ಮತ್ತು 6000 ಇಂಟೆಲ್ HD ಗ್ರಾಫಿಕ್ಸ್
ಸುಮಾರು ರೂ.57,990 ಬೆಲೆ ನಿಗದಿ ಮಾಡಲಾಗಿದೆ.
ಅಷ್ಟೇ ಅಲ್ಲದೆ ರೂ. 5,000 ಡಿಸ್ಕೌಂಟ್ ಸಹ ಸಿಗಲಿದೆ.

Best Mobiles in India

English summary
Amazon India has kicked off a week-only Apple Fest sale with deals and offers on a number of Apple products. The Amazon sale will run from until next Saturday, December 14. The seven-day Amazon sale will offer deals on Apple's smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X