ರೆಡ್‌ಮಿ ನೋಟ್ 5 ಪ್ರೋ ಬಳಕೆದಾರರಿಗೆ ನಂಬಲಾಗದ ಸುದ್ದಿ..! ಮಿಸ್ ಮಾಡಬೇಡಿ..!

|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ಯ ಬಳಕೆದಾರರನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಸೆಳೆಯುತ್ತಿರುವ ಸ್ಮಾರ್ಟ್‌ಫೋನ್ ಎಂದರೆ ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್. ಈ ಸ್ಮಾರ್ಟ್‌ಫೋನ್‌ ಬೇಡಿಕೆಯನ್ನು ತಿಳಿದುಕೊಂಡ ಕಂಪನಿಯೂ ಸ್ಮಾರ್ಟ್‌ಫೋನ್ ಬೆಲೆಯನ್ನು ಏರಿಕೆ ಮಾಡಿದರು ಸಹ ಬೇಡಿಕೆಯನ್ನು ಯಾವುದೇ ಪ್ರಮಾಣದಲ್ಲಿ ಇಳಿತವನ್ನು ಕಾಣಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ರೆಡ್‌ಮಿ ನೋಟ್ ಬಳಕೆದಾರರಿಗೆ ಶಿಯೋಮಿ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.

ರೆಡ್‌ಮಿ ನೋಟ್ 5 ಪ್ರೋ ಬಳಕೆದಾರರಿಗೆ ನಂಬಲಾಗದ ಸುದ್ದಿ..! ಮಿಸ್ ಮಾಡಬೇಡಿ..!

ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 5 ಬಳಕೆದಾರರು ಪಡೆದುಕೊಂಡಿದ್ದ ಆಪ್‌ಡೇಟ್ ಅನ್ನು ರೆಡ್‌ಮಿ ನೋಟ್ 5 ಪ್ರೋ ಬಳಕೆದಾರರು ಪಡೆದುಕೊಂಡಿರಲಿಲ್ಲ. ಈ ಹಿನ್ನಲೆಯಲ್ಲಿ ರೆಡ್‌ಮಿ ನೋಟ್ 5 ಪ್ರೋಗೆ ಹೊಸ ಆಪ್‌ಡೇಟ್ ಅನ್ನು ನೀಡಲು ಶಿಯೋಮಿ ಮುಂದಾಗಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿರುವ ಟಾಪ್ ಎಂಡ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ.

ಓದಿರಿ : ಈ ನಗರದಲ್ಲಿ ಮಾತ್ರ ಸೆಲ್ಫ್ ಡ್ರೈವಿಂಗ್ ಕಾರ್ ಓಡಾಡ್ತಿರೋದು ಅಂತಾ ಗೊತ್ತಾ ನಿಮಗೆ.!

ಆಂಡ್ರಾಯ್ಡ್ 8.1 ಆಪ್‌ಡೇಟ್:

ಆಂಡ್ರಾಯ್ಡ್ 8.1 ಆಪ್‌ಡೇಟ್:

ರೆಡ್‌ಮಿ ನೋಟ್ 5 ಪ್ರೋ ಬಳಕೆದಾರಿಗೆ ಶಿಯೋಮಿ ಆಂಡ್ರಾಯ್ಡ್ 8.1 ಆಪ್‌ಡೇಟ್ ಅನ್ನು ನೀಡಿದ್ದು, ಇದು ಮಾರುಕಟ್ಟೆಯಲ್ಲಿ ಸಾಧ್ಯ ಬಳಕೆದಾರರಿಗೆ ದೊರೆಯುತ್ತಿರುವ ಟಾಪ್ ಆಂಡ್ರಾಯ್ಡ್ ಆವೃತ್ತಿಯಾಗಿದ್ದು, ಈ ಸ್ಮಾರ್ಟ್‌ಫೋನ್ ಆಯ್ಕೆ ಮಾಡಿಕೊಳ್ಳಲು ಇದು ಒಂದು ಪ್ರಮುಖ ಅಂಶವಾಗಲಿದೆ.

MIUI 9.5.6 ಆಪ್‌ಡೇಟ್:

MIUI 9.5.6 ಆಪ್‌ಡೇಟ್:

ಇದಲ್ಲದೇ ರೆಡ್‌ಮಿ ನೋಟ್ 5 ಪ್ರೋ ಬಳಕೆದಾರರು ತಮ್ಮ MIUI ಅನ್ನು ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದ್ದು, ಇದರೊಂದಾಗಿ ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಇನ್ನಷ್ಟು ಆಪ್‌ಡೇಟ್ ಆಗಲಿದ್ದು, ಫೋನ್ ಬಳಕೆಯ ವಿಧಾನವೇ ಸಂಪೂರ್ಣವಾಗಿ ಬದಲಾಗಲಿದೆ ಎನ್ನಲಾಗಿದೆ.

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಫುಲ್ ಸ್ಕ್ರಿನ್ ಡಿಸ್‌ಪ್ಲೇ:

ಈಗಾಗಲೇ ನೋಟ್ 5 ಬಳಕೆದಾರರಿಗೆ ದೊರೆತಿದ್ದಂತಹ ಫುಲ್ ಸ್ಕ್ರಿನ್ ಡಿಸ್‌ಪ್ಲೇ ಆಯ್ಕೆಯನ್ನು ರೆಡ್‌ಮಿ ನೋಟ್ 5 ಪ್ರೋ ಬಳಕೆದಾರರು ಸದ್ಯ ಪಡೆದುಕೊಂಡಿದ್ದಾರೆ. ಇದು ಐಫೋನ್ X ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಹೋಮ್-ಬ್ಯಾಕ್ ಬಟನ್‌ಗಳು ಇಲ್ಲದೇ ಸ್ವೈಪ್ ಮಾಡುವ ಮೂಲಕ ಕಾರ್ಯನಿರ್ವಹಿಸಬಹುದಾಗಿದೆ.

ಟಾಪ್ ಎಂಡ್ ಸ್ಮಾರ್ಟ್ ಫೋನ್:

ಟಾಪ್ ಎಂಡ್ ಸ್ಮಾರ್ಟ್ ಫೋನ್:

ರೆಡ್‌ಮಿ ನೋಟ್ 5 ಪ್ರೊನಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ವೇಗವನ್ನು ಮೀರಿಸಲಿರುವ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ನೊಂದಿಗೆ 6GB RAM ಅನ್ನು ಕಾಣಬಹುದಾಗಿದ್ದು, LPDDR4X RAM ಇದಾಗಿದೆ. ಇದಲ್ಲದೇ 4GB RAM ನೊಂದಿಗೂ ರೆಡ್‌ಮಿ ನೋಟ್ 5 ಪ್ರೊ ದೊರೆಯಲಿದೆ.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
ಹಾರಿಜಂಟಲ್ ಕ್ಯಾಮೆರಾ ಸೆಟಪ್:

ಹಾರಿಜಂಟಲ್ ಕ್ಯಾಮೆರಾ ಸೆಟಪ್:

ರೆಡ್‌ಮಿ ನೋಟ್ 5 ಪ್ರೊ ಹಿಂಭಾಗದಲ್ಲಿ ಸೋನಿ 12MP +5MP ಹಾರಿಜಂಟಲ್ ಕ್ಯಾಮೆರಾ ಸೆಟಪ್ ಫೋನಿನಲ್ಲಿ ಕಾಣಹುದಾಗಿದ್ದು, AI (ಕೃತಕ ಬುದ್ದಿ) ಸಹಾಯದಿಂದ ಫೋಟೋಗಳನ್ನು ತೆಗೆಯಲಿದೆ. ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳ ಮಾದರಿಯಲ್ಲಿ ಫೋಟೋವನ್ನು ಕ್ಲಿಕ್ ಮಾಡಬಹುದಾಗಿದೆ.

ಕೃತಕ ಬುದ್ದಿ ಮತ್ತೆ:

ಕೃತಕ ಬುದ್ದಿ ಮತ್ತೆ:

ಇದೇ ಮೊದಲ ಬಾರಿಗೆ ಕೃತಕ ಬುದ್ದಿಮತ್ತೆ ಸಹಾಯದಿಂದ ಫೋಟೋಗಳನ್ನು ತೆಗೆಯಲು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಶಕ್ತವಾಗಿದೆ. ಇದಲ್ಲದೇ ಶಿಯೋಮಿಯಲ್ಲಿ ಇದೇ ಮೊದಲ ಬಾರಿಗೆ ಫೇಸ್ ಅನ್ ಲಾಕ್ ಅನ್ನು ನೀಡಲಾಗಿದ್ದು, ಮಾರುಕಟ್ಟೆಯಲ್ಲಿ ಇದು ಹೊಸ ದಾಖಲೆಯನ್ನು ನಿರ್ಮಿಸಲಿದೆ.

ಬೆಲೆ:

ಬೆಲೆ:

ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿರುವ ಈ ಸ್ಮಾರ್ಟ್‌ಫೋನ್, 6GB/64GB ಆವೃತ್ತಿಯ ಬೆಲೆ ರೂ. 16,999 ಆಗಿದ್ದು, 4GB/64GB ಆವೃತ್ತಿಯೂ ರೂ.14,999ಕ್ಕೆ ಲಭ್ಯವಿದೆ.

Best Mobiles in India

English summary
Android 8.1 Oreo now available for the Redmi Note 5 Pro. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X