2,000ರೂ.ಒಳಗೆ ಸಿಗುವ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ನ ಕೀಪ್ಯಾಡ್‌ ಫೋನ್‌ಗಳು

By Gizbot Bureau
|

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಇರುವ ಫೋನ್‌ ಅನ್ನು ಹೊಂದಲು ಬಯಸುತ್ತಿರಾ?..ದೊಡ್ಡ ಬ್ಯಾಟರಿ ಸಾಮರ್ಥ್ಯದ ಜೊತೆಗೆ ಕೊಂಡೊಯ್ಯಲು ಸುಲಭವಾಗಿ ಇರಬೇಕು ಎಂದು ಬಯಸುತ್ತಿರಾ?..ಬ್ಯಾಟರಿ ಹಾಗೂ ಸುಲಭ ಬಳಕೆಗೆ ನಿರೀಕ್ಷಿಸುತ್ತಿದ್ದರೇ, ನೀವು ಹಳೆಯ ಮಾದರಿಯ ಕೀಪ್ಯಾಡ್ ಫೋನ್ ಅನ್ನು ಪರಿಗಣಿಸಬೇಕಾಗಬಹುದು. ಸುಮಾರು 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಕೀಪ್ಯಾಡ್ ಫೋನ್‌ಗಳು ಬಹಳಷ್ಟು ಇವೆ.

ಕೀಪ್ಯಾಡ್‌ ಫೋನ್‌

ಬಿಗ್ ಬ್ಯಾಟರಿ ಇರುವ ಕೀಪ್ಯಾಡ್‌ ಫೋನ್‌ಗಳು ಸುಮಾರು ಒಂದು ವಾರದ ವರೆಗೂ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತವೆ. ಅಲ್ಲದೇ ಅವುಗಳು ಒಂದು ತಿಂಗಳಿಗಿಂತ ಹೆಚ್ಚು ಕಾಲ ಸ್ಟ್ಯಾಂಡ್‌ಬೈ ಸಮಯ ಇರುತ್ತದೆ. ಇನ್ನು ಈ ಕೀಪ್ಯಾಡ್‌ ಫೋನ್‌ಗಳ ಬೆಲೆಯು ಅಗ್ಗದ ವಾಗಿರುತ್ತವೆ. ಈ ಫೀಚರ್ ಫೋನ್‌ಗಳು ಕೈಗೆಟುಕುವಂತಿದ್ದು, ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ದ್ವಿತೀಯ ಬ್ಯಾಕ್‌ಅಪ್‌ ಫೋನ್‌ಗಾಗಿ ಹುಡುಕುತ್ತಿರುವವರಿಗೆ ಇದು ಉತ್ತಮ ಸಾಧನವಾಗಿದೆ. ಈ ನಿಟ್ಟಿನಲ್ಲಿ ಈ ಲೇಖನದಲ್ಲಿ 2,000ರೂ.ಗಳ ಒಳಗೆ ಲಭ್ಯವಿರುವ 4,000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಫೋನ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಎನರ್ಜೈಸರ್ ಪವರ್ ಮ್ಯಾಕ್ಸ್ P20

ಎನರ್ಜೈಸರ್ ಪವರ್ ಮ್ಯಾಕ್ಸ್ P20

ಬೆಲೆ: ರೂ. 1,674

* 2.8 ಇಂಚಿನ ಡಿಸ್‌ಪ್ಲೇ

* 32 MB RAM | 32 ಎಂಬಿ ರಾಮ್ | 32 GB ವರೆಗೆ ವಿಸ್ತರಿಸಬಹುದಾಗಿದೆ

* 0.3MP ಹಿಂಬದಿಯ ಕ್ಯಾಮೆರಾ

* 4000 mAh ಲಿಥಿಯಂ-ಐಯಾನ್ ಬ್ಯಾಟರಿ

* ಸ್ಪ್ರೆಡ್ಟ್ರಮ್ SC6531E ಪ್ರೊಸೆಸರ್

ಜೀವಿ ಎನ್ 3720 ಪವರ್

ಜೀವಿ ಎನ್ 3720 ಪವರ್

ಬೆಲೆ: ರೂ. 1,998

* 2.8 ಇಂಚಿನ ಸ್ಕ್ರೀನ್ ಸೈಜ್ QVGA ಡಿಸ್‌ಪ್ಲೇ

* ಟ್ರಿಪಲ್ ಸಿಮ್ + ಮೆಮೊರಿ ಕಾರ್ಡ್‌ಗಾಗಿ ಮೀಸಲಾದ ಸ್ಲಾಟ್

* 4000 MAH ಬ್ಯಾಟರಿ

* ಬಿಗ್ ಟಾರ್ಚ್, ಪವರ್ ಸೇವಿಂಗ್ ಮೋಡ್ ಮತ್ತು ಬಿಗ್ ಸ್ಪೀಕರ್

Kechaoda K108 (ಗ್ರೀನ್)

Kechaoda K108 (ಗ್ರೀನ್)

ಬೆಲೆ: ರೂ. 1,870

* 3.5 ಇಂಚಿನ ಡಿಸ್ಪ್ಲೇ

* 64 MB RAM | 64 MB ROM

* 1.3MP ಹಿಂದಿನ ಕ್ಯಾಮೆರಾ

* 6000 mAh ಬ್ಯಾಟರಿ

Kechaoda K80 (ಬ್ಲೂ ಮತ್ತು ಬ್ಲ್ಯಾಕ್)

Kechaoda K80 (ಬ್ಲೂ ಮತ್ತು ಬ್ಲ್ಯಾಕ್)

ಬೆಲೆ: ರೂ. 1,899

* 2.8 ಇಂಚಿನ QVGA ಡಿಸ್‌ಪ್ಲೇ

* 32 MB RAM 32 MB ROM 16 GB

* 1.3MP ಹಿಂಭಾಗದ ಕ್ಯಾಮರಾ

* 6000 mAh ಬ್ಯಾಟರಿ ವರೆಗೆ ವಿಸ್ತರಿಸಬಹುದು

KECHAODA K60

KECHAODA K60

ಬೆಲೆ: ರೂ. 1,465

* ಡ್ಯುಯಲ್ ಸಿಮ್ (GSM + GSM)

* ಡಿಸ್‌ಪ್ಲೇ: 2.4 ಇಂಚುಗಳು, QVGA ಬೆಂಬಲ

* 8GB ಮೆಮೊರಿ ಕಾರ್ಡ್

* ಕ್ಯಾಮೆರಾ: 0.3 MP

Most Read Articles
Best Mobiles in India

English summary
Here is the list of features phones that cost less than Rs. 2,000 and comes equipped with a massive 4,000 mAh battery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X