Subscribe to Gizbot

ಭಾರತದಲ್ಲಿ ಹೆಚ್ಚು ಪ್ರಸಿದ್ದಿಯಾಗಿರುವ 15,000 ರೂ.ಒಳಗಿನ 'ಟಾಪ್ 7' ಆಂಡ್ರಾಯ್ಡ್ ಫೋನ್‌ಗಳ ಲೀಸ್ಟ್!!

Written By:

ಪ್ರತಿದಿನವೂ ಒಂದೊಂದು ಸ್ಮಾರ್ಟ್ಫೋನ್ ಬಿಡುಗಡೆಯಾಗುವ ಇಂದಿನ ದಿನಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸುವುದು ಎಂಬದೇ ಎಲ್ಲರಿಗೂ ದೊಡ್ಡ ಚಿಂತೆ ಎನ್ನಬಹುದು. ಯಾವ ಸ್ಮಾರ್ಟ್‌ಫೋನ್ ಏನು ಫೀಚರ್ಸ್‌ಗಳನ್ನು ಹೊಂದಿದೆ? ಆ ಸ್ಮಾರ್ಟ್‌ಫೋನ್ ಗುಣಮಟ್ಟ ಹೇಗಿದೆ? ಖರೀದಿಸಲು ಯೋಗ್ಯವಾಗ ಫೋನ್ ಅದಾಗಿದೆಯೇ ಎಂದು ಎಲ್ಲರೂ ಯೋಚಿಸುತ್ತಿರುತ್ತಾರೆ.!

 15,000 ರೂ.ಒಳಗಿನ 'ಟಾಪ್ 7' ಆಂಡ್ರಾಯ್ಡ್ ಫೋನ್‌ಗಳ ಲೀಸ್ಟ್!!

ಹಾಗಾಗಿ, ಇಂದಿನ ಲೇಖನದಲ್ಲಿ ಇತ್ತೀಚಿಗೆ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಪ್ರಸಿದ್ದಿ ಪಡೆದಿರುವ ಅತ್ಯತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಆ ಸ್ಮಾರ್ಟ್‌ಫೋನ್‌ಗಳ ಗುಣ ವಿಶೇಷತೆಗಳು ಹಾಗೂ ಬೆಲೆ ಎಷ್ಟು ಎಂಬುದನ್ನು ಪಟ್ಟಿ ಮಾಡಿದ್ದೇವೆ.! ಹಾಗಾದರೆ, 15,000 ರೂ ಒಳಗಿನ ಟಾಪ್ ಸ್ಮಾರ್ಟ್‌ಪೋನ್‌ಗಳ ಎಲ್ಲಾ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್ಮಿ ನೋಟ್ 5 ಪ್ರೊ (4GB RAM + 64GB)

ಶಿಯೋಮಿ ರೆಡ್ಮಿ ನೋಟ್ 5 ಪ್ರೊ (4GB RAM + 64GB)

 • ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
 • ಆಕ್ಟಾ ಕೋರ್, 1.8 GHz ಸ್ನ್ಯಾಪ್ಡ್ರಾಗನ್ 636 ಪ್ರೊಸೆಸರ್
 • 4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
 • 4000 mAh ಬ್ಯಾಟರಿ
 • 5.99 ಇಂಚುಗಳು, 1080 x 2160 ಪಿಕ್ಸೆಲ್ ಡಿಸ್ಪ್ಲೇ
 • 12 MP ಡ್ಯುಯಲ್ ರೇರ್ + 20 MP ಫ್ರಂಟ್ ಕ್ಯಾಮೆರಾ
 • ಮೆಮೊರಿ ಕಾರ್ಡ್ (ಹೈಬ್ರಿಡ್)
 • ಆಂಡ್ರಾಯ್ಡ್, v7.1.2, MIUI 9
 • ಬೆಲೆ - 13,999 ( 4gb + 64GB ) & 16,999 ( 4GB + 64GB )

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
ಶಿಯೋಮಿ ಮಿ A 1

ಶಿಯೋಮಿ ಮಿ A 1

 • ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
 • ಆಕ್ಟಾ ಕೋರ್, 2 GHz ಸ್ನ್ಯಾಪ್ಡ್ರಾಗನ್ 625 ಪ್ರೊಸೆಸರ್
 • 4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
 • 3080 mAh ಬ್ಯಾಟರಿ
 • 5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
 • 12 MP ಡ್ಯುಯಲ್ ರೇರ್ + 5 MP ಫ್ರಂಟ್ ಕ್ಯಾಮೆರಾ
 • ಮೆಮೊರಿ ಕಾರ್ಡ್ (ಹೈಬ್ರಿಡ್)
 • ಆಂಡ್ರಾಯ್ಡ್, v8.0
 • ಬೆಲೆ - 13,999

ಹುವಾಯಿ ಹಾನರ್ 7X

ಹುವಾಯಿ ಹಾನರ್ 7X

 • ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
 • ಆಕ್ಟಾ ಕೋರ್, 2.36 GHz ಕಿರಿನ್ 659 ಪ್ರೊಸೆಸರ್
 • 4 ಜಿಬಿ RAM, 32 ಜಿಬಿ ಅಂತರ್ಗತ ಮೆಮೊರಿ
 • 3340 mAh ಬ್ಯಾಟರಿ
 • 5.93 ಇಂಚುಗಳು, 1080 x 2160 ಪಿಕ್ಸೆಲ್ ಡಿಸ್ಪ್ಲೇ
 • 16 MP ಡ್ಯುಯಲ್ ರೇರ್ + 8 MP ಫ್ರಂಟ್ ಕ್ಯಾಮೆರಾ
 • ಮೆಮೊರಿ ಕಾರ್ಡ್ (ಹೈಬ್ರಿಡ್)
 • ಆಂಡ್ರಾಯ್ಡ್, v 7.0
 • ಬಿಡುಗಡೆ ವರ್ಷ - 2017
 • ಬೆಲೆ - 12,999 ( 4gb + 32gb ) & 15,999 ( 4gb + 64gb )

ಲೆನೊವೊ K 8 ನೋಟ್

ಲೆನೊವೊ K 8 ನೋಟ್

 • ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
 • ಡೆಕಾ ಕೋರ್, 2.3 GHz ಹಿಲಿಯೋ x3 ಪ್ರೊಸೆಸರ್
 • 4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
 • 4000 mAh ಬ್ಯಾಟರಿ
 • 5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
 • 13 MP ಡ್ಯುಯಲ್ ರೇರ್ + 13 MP ಫ್ರಂಟ್ ಕ್ಯಾಮೆರಾ
 • ಮೆಮೊರಿ ಕಾರ್ಡ್ ಬೆಂಬಲಿತವಾಗಿದೆ
 • ಆಂಡ್ರಾಯ್ಡ್, v7.1.1
 • ಬಿಡುಗಡೆ ವರ್ಷ - 2017
 • ಬೆಲೆ - 10,800 ( 3GB + 32GB ) & 11,800 ( 4GB + 64GB )
ಮೊಟೊರೊಲಾ ಮೋಟೋ G5S ಪ್ಲಸ್

ಮೊಟೊರೊಲಾ ಮೋಟೋ G5S ಪ್ಲಸ್

 • ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ, ಎನ್ಎಫ್ಸಿ
 • ಆಕ್ಟಾ ಕೋರ್, 2 GHz ಸ್ನ್ಯಾಪ್ಡ್ರಾಗನ್ 625 ಪ್ರೊಸೆಸರ್
 • 4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
 • 3000 mAh ಬ್ಯಾಟರಿ
 • 5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
 • 13 ಎಂಪಿ ಡ್ಯುಯಲ್ ರೇರ್ + 8 ಎಂಪಿ ಫ್ರಂಟ್ ಕ್ಯಾಮೆರಾ
 • ಮೆಮೊರಿ ಕಾರ್ಡ್ (ಹೈಬ್ರಿಡ್)
 • ಆಂಡ್ರಾಯ್ಡ್, v7.1

ಶಿಯೋಮಿ ರೆಡ್ಮಿ ನೋಟ್ 4

ಶಿಯೋಮಿ ರೆಡ್ಮಿ ನೋಟ್ 4

 • ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
 • ಆಕ್ಟಾ ಕೋರ್, 2 GHz ಸ್ನ್ಯಾಪ್ಡ್ರಾಗನ್ 625 ಪ್ರೊಸೆಸರ್
 • 4 ಜಿಬಿ RAM, 64 ಜಿಬಿ ಅಂತರ್ಗತ ಮೆಮೊರಿ
 • 4100 mAh ಬ್ಯಾಟರಿ
 • 5.5 ಇಂಚುಗಳು, 1080 x 1920 ಪಿಕ್ಸೆಲ್ ಡಿಸ್ಪ್ಲೇ
 • 13 ಎಂಪಿ ಹಿಂಭಾಗ + 5 ಎಂಪಿ ಫ್ರಂಟ್ ಕ್ಯಾಮೆರಾ
 • ಮೆಮೊರಿ ಕಾರ್ಡ್ (ಹೈಬ್ರಿಡ್)
 • ಆಂಡ್ರಾಯ್ಡ್, v6.0 (v7.0 ಗೆ ನವೀಕರಿಸಬಹುದಾದ)
 • ಬೆಲೆ - 10,999
ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್

 • ಡ್ಯುಯಲ್ ಸಿಮ್, ವೋಲ್ಟೆ, 4 ಜಿ, 3 ಜಿ, ವೈ-ಫೈ
 • ಆಕ್ಟಾ ಕೋರ್, 2.39 GHz ಸ್ನ್ಯಾಪ್ಡ್ರಾಗನ್ ಪ್ರೊಸೆಸರ್
 • 4 ಜಿಬಿ RAM, 32 ಜಿಬಿ ಅಂತರ್ಗತ ಮೆಮೊರಿ
 • 3300 mAh ಬ್ಯಾಟರಿ
 • 5.7 ಇಂಚುಗಳು, 1920 x 1080 ಪಿಕ್ಸೆಲ್ ಡಿಸ್ಪ್ಲೇ
 • 13 ಎಂಪಿ ಹಿಂಭಾಗ + 13 ಎಂಪಿ ಫ್ರಂಟ್ ಕ್ಯಾಮೆರಾ
 • ಮೆಮೊರಿ ಕಾರ್ಡ್ ಬೆಂಬಲ, 128 ಜಿಬಿ ವರೆಗೆ
 • ಆಂಡ್ರಾಯ್ಡ್, v 7.0
 • ಬೆಲೆ - 15,999
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Looking for best mobile phones under Rs. 15000 in India but confused?. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot