ವಾಟ್ಸ್ ಆಪ್ ಗೆ ಬೆಂಬಲ ನೀಡುವ 10,000 ರುಪಾಯಿ ಒಳಗಿನ ನೋಕಿಯಾ ಸ್ಮಾರ್ಟ್ ಫೋನ್ ಗಳು

By Gizbot Bureau
|

ವಾಟ್ಸ್ ಆಪ್ ಸದ್ಯ ಬಹಳ ಪ್ರಚಲಿತದಲ್ಲಿರುವ ಸಾಮಾಜಿಕ ಜಾಲವಾಗಿದೆ. ಕೆಲವೇ ಸೆಕೆಂಡ್ ನಲ್ಲಿ ಯಾರ ಜೊತೆಗೆ ಬೇಕಿದ್ದರೂ ಸಂಪರ್ಕ ಹೊಂದಲು ಇದು ಅವಕಾಶ ನೀಡುತ್ತದೆ ಮತ್ತು ಬಳಕೆದಾರರಿಗೆ ಬಹಳ ಅನುಕೂಲಕರವಾದ ರೀತಿಯಲ್ಲಿ ಟೆಕ್ಸ್ಟ್ ಮೆಸೇಜ್ ಗಳನ್ನು, ವೀಡಿಯೋಗಳನ್ನು ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಆಪ್ ನ್ನು ಕೆಲವು ಬಳಕೆದಾರರು ಮಧ್ಯಮ ರೇಂಜಿನ ಡಿವೈಸ್ ಗಳಲ್ಲಿ ಬಳಸಿದರೆ ಇನ್ನೂ ಕೆಲವರು ಹೈ-ಎಂಡ್ ಡಿವೈಸ್ ಗಳಲ್ಲಿ ಬಳಕೆ ಮಾಡಲು ಇಷ್ಟಪಡುತ್ತಾರೆ. ಆದರೆ ಕೆಲವು ಬಳಕೆದಾರರಿಗೆ ಕಡಿಮೆ ಬೆಲೆಯ ಫೋನ್ ಗಳಲ್ಲೇ ವಾಟ್ಸ್ ಆಪ್ ಬಂದಿದ್ದರೆ ಚೆನ್ನಾಗಿರ್ತಿತ್ತು ಅಂತ ಅನ್ನಿಸಿರುವುದು ಕೂಡ ಇದೆ.

ಸ್ಮಾರ್ಟ್ ಫೋನ್

ಇತ್ತೀಚೆಗೆ ನಾವು ಭಾರತದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ನೋಡುತ್ತಿದ್ದೇವೆ. ಅದರಲ್ಲೂ ಕೆಲವು ನೋಕಿಯಾ ಸ್ಮಾರ್ಟ್ ಫೋನ್ ಗಳು 10,000 ರುಪಾಯಿ ಒಳಗೆ ಲಭ್ಯವಾಗುತ್ತಿದೆ. ಈ ಹ್ಯಾಂಡ್ ಸೆಟ್ ಗಳನ್ನು ಹಲವು ಕಾರಣಗಳಿಗೆ ಬಳಸಬಹುದಾಗಿದ್ದು ವಾಟ್ಸ್ ಆಪ್ ಬಳಕೆಗೂ ಕೂಡ ಯೋಗ್ಯವಾಗಿದೆ.

3GB RAM, 32GB ROM, ಕ್ವಾಡ್ ಕೋರ್ ನಿಂದ ಆಕ್ಟಾ-ಕೋರ್ ಪ್ರೊಸೆಸರ್ ಗಳು ಮತ್ತು 4,000 mAh ವರೆಗಿನ ಬ್ಯಾಟರಿ ವ್ಯವಸ್ಥೆಗಳು ಈ ಫೋನಿನಲ್ಲಿವೆ. ಈ ಫೋನಿನ ಸ್ಕ್ರೀನ್ ಕೂಡ ಅಧ್ಬುತವಾಗಿದ್ದು 5.5 ರಿಂದ 6-ಇಂಚಿನವರೆಗೂ ಕೂಡ ಇದೆ. ಇವುಗಳು ಆಕರ್ಷಕ ವ್ಯೂವಿಂಗ್ ಅನುಭವದ ಜೊತೆಗೆ ಅತ್ಯುತ್ತಮ ರೆಸಲ್ಯೂಷನ್ ನ್ನು ಕೂಡ ಹೊಂದಿವೆ. ಕೆಲವು ಹ್ಯಾಂಡ್ ಸೆಟ್ ಗಳು ಆಂಡ್ರಾಯ್ಡ್ 10 ಗೋ ಎಡಿಷನ್ ನ್ನು ಹೊಂದಿದ್ದು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಇವುಗಳಲ್ಲಿ ವಾಟ್ಸ್ ಆಪ್ ಹೆಚ್ಚು ಕಂಪ್ಯಾಟಿಬಲ್ ಆಗಿರುತ್ತದೆ.

ನೋಕಿಯಾ 2.2

ನೋಕಿಯಾ 2.2

MRP: Rs. 6,675

ಪ್ರಮುಖ ವೈಶಿಷ್ಟ್ಯತೆಗಳು

• 5.71-ಇಂಚಿನ (720 x 1520 ಪಿಕ್ಸಲ್ಸ್) HD+ TFT LCD 19:9 ಆಸ್ಪೆಕ್ಟ್ ಅನುಪಾತ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ ಎ22 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್ GE-ಕ್ಲಾಸ್ GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್

• ಆಂಡ್ರಾಯ್ಡ್ 9.0 (ಪೈ)

• 13MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3000mAh ಬ್ಯಾಟರಿ

ನೋಕಿಯಾ 3.2

ನೋಕಿಯಾ 3.2

MRP: Rs. 6,706

ಪ್ರಮುಖ ವೈಶಿಷ್ಟ್ಯತೆಗಳು

• 6.26-ಇಂಚಿನ (720 x 1520 ಪಿಕ್ಸಲ್ಸ್) HD+ a-Si TFT LCD ಜೊತೆಗೆ 19:9 ಆಸ್ಪೆಕ್ಟ್ ಅನುಪಾತ, 2.5ಡಿ ಕರ್ವ್ಡ್ ಗ್ಲಾಸ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 429 12nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 504 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್

• ಆಂಡ್ರಾಯ್ಡ್ 9.0 (ಪೈ)

• 13MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 4000mAh ಬ್ಯಾಟರಿ

ನೋಕಿಯಾ 4.2

ನೋಕಿಯಾ 4.2

MRP: Rs. 7,905

ಪ್ರಮುಖ ವೈಶಿಷ್ಟ್ಯತೆಗಳು

• 5.71-ಇಂಚಿನ (1520 x 720 ಪಿಕ್ಸಲ್ಸ್) 19:9 a-Si ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 439 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU

• 3GB RAM, 32GB ಇಂಟರ್ನಲ್ ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3000mAh ಬಿಲ್ಟ್ ಇನ್ ಬ್ಯಾಟರಿ

ನೋಕಿಯಾ 6.1 ಪ್ಲಸ್

ನೋಕಿಯಾ 6.1 ಪ್ಲಸ್

MRP: Rs. 8,989

ಪ್ರಮುಖ ವೈಶಿಷ್ಟ್ಯತೆಗಳು

• 5.8-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU

• 4GB LPPDDR4x RAM

• 64GB (eMMC 5.1) ಇಂಟರ್ನಲ್ ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• 16MP (RGB) ಹಿಂಭಾಗದ ಕ್ಯಾಮರಾ + 5MP (ಮೋನೋಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3060mAh (ಟಿಪಿಕಲ್) / 3000mAh (ಮಿನಿಮಮ್) ಬ್ಯಾಟರಿ

ನೋಕಿಯಾ 3.1 ಪ್ಲಸ್

ನೋಕಿಯಾ 3.1 ಪ್ಲಸ್

MRP: Rs. 6920

ಪ್ರಮುಖ ವೈಶಿಷ್ಟ್ಯತೆಗಳು

• 6 ಇಂಚಿನ HD+ IPS ಡಿಸ್ಪ್ಲೇ

• 2GHz ಆಕ್ಟಾ ಕೋರ್ ಹೆಲಿಯೋ ಪಿ22 ಪ್ರೊಸೆಸರ್

• 2/3GB RAM ಜೊತೆಗೆ 16/32GB ROM

• ಡುಯಲ್ ಸಿಮ್

• 13MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ವೈಫೈ

• ಎಫ್ಎಂ ರೆಡಿಯೋ

• ಫಿಂಗರ್ ಪ್ರಿಂಟ್ ಸೆನ್ಸರ್

• 3500mAh ಬ್ಯಾಟರಿ

ನೋಕಿಯಾ 5.1 ಪ್ಲಸ್ 6GB RAM

ನೋಕಿಯಾ 5.1 ಪ್ಲಸ್ 6GB RAM

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು

• 5.86-ಇಂಚಿನ ( 720×1520 ಪಿಕ್ಸಲ್ಸ್) HD+ 2.5ಡಿ ಕರ್ವ್ಡ್ ಗ್ಲಾಸ್ 19:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋP60 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU

• 3GB RAM, 32GB ಇಂಟರ್ನಲ್ ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) OS, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5-ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 3060mAh (ಟಿಪಿಕಲ್) / 3000mAh (ಮಿನಿಮಮ್) ಬ್ಯಾಟರಿ

ನೋಕಿಯಾ 2.1

ನೋಕಿಯಾ 2.1

MRP: Rs. 4,549

ಪ್ರಮುಖ ವೈಶಿಷ್ಟ್ಯತೆಗಳು

• 5.5 ಇಂಚಿನ HD IPS ಡಿಸ್ಪ್ಲೇ

• 1.4GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್ 425 ಪ್ರೊಸೆಸರ್

• 1GB RAM ಜೊತೆಗೆ 8GB ROM

• ಡುಯಲ್ ಸಿಮ್

• 8MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ವೈಫೈ

• ಡುಯಲ್ ಸ್ಪೀಕರ್ಸ್

• 4100mAh ಬ್ಯಾಟರಿ

ನೋಕಿಯಾ 3.1

ನೋಕಿಯಾ 3.1

MRP: Rs. 6,899

ಪ್ರಮುಖ ವೈಶಿಷ್ಟ್ಯತೆಗಳು

• 5.2-ಇಂಚಿನ (720 x 1440 ಪಿಕ್ಸಲ್ಸ್) HD+ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ MT6750N ಪ್ರೊಸೆಸರ್ ಜೊತೆಗೆ Mali T860 GPU

• 2GB RAM ಜೊತೆಗೆ 16GB ಇಂಟರ್ನಲ್ ಮೆಮೊರಿ / 3GB RAM ಜೊತೆಗೆ 32GB (eMMC 5.1) ಇಂಟರ್ನಲ್ ಸ್ಟೋರೇಜ್

• 128GB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) OS, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 2990mAh ಬ್ಯಾಟರಿ

ನೋಕಿಯಾ 5.1

ನೋಕಿಯಾ 5.1

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು

• 5.5 ಇಂಚಿನ FHD+ IPS ಡಿಸ್ಪ್ಲೇ

• 2 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋP18 ಪ್ರೊಸೆಸರ್

• 2/3GB RAM ಜೊತೆಗೆ 16/32GB ROM

• ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ವೈಫೈ

• ಫಿಂಗರ್ ಪ್ರಿಂಟ್ ಸೆನ್ಸರ್

• 3000mAh ಬ್ಯಾಟರಿ

ನೋಕಿಯಾ 6.1

ನೋಕಿಯಾ 6.1

MRP: Rs. 8,999

ಪ್ರಮುಖ ವೈಶಿಷ್ಟ್ಯತೆಗಳು

• 5.5 ಇಂಚಿನ FHD IPS ಡಿಸ್ಪ್ಲೇ

• 2.2 GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 630 ಪ್ರೊಸೆಸರ್

• 4GB RAM ಜೊತೆಗೆ 64GB ROM

• ಹೈಬ್ರಿಡ್ ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾ ಜೊತೆಗೆ ಡುಯಲ್ ಟೋನ್ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ವೈಫೈ

• ಫಿಂಗರ್ ಪ್ರಿಂಟ್ ಸೆನ್ಸರ್

• 3000mAh ಬ್ಯಾಟರಿ

Best Mobiles in India

English summary
Best Nokia Smartphones That Supports WhatsApp Under Rs. 10,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X