2019ರ ಜನವರಿಯಲ್ಲಿ ಖರೀದಿಸಲೇಬೇಕಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

|

ಹೊಸ ವರ್ಷದ ಈ ಸಂಭ್ರಮದಲ್ಲಿ ನಾವು ಪ್ರತಿಯೊಂದರಲ್ಲಿ ಹೊಸತನವನ್ನು ಬಯಸುತ್ತೇವೆ. ಬಟ್ಟೆ ಬರೆ, ಇಲೆಕ್ಟ್ರಾನಿಕ್ ಉಪಕರಣಗಳ ಖರೀದಿ ಹೀಗೆ ಬಗೆ ಬಗೆಯ ವಸ್ತುಗಳನ್ನು ಹೊಸ ವರ್ಷದ ಸಂಭ್ರಮದಲ್ಲಿ ಖರೀದಿಸಬೇಕು ಎಂಬುದು ನಮ್ಮ ಬಯಕೆಯಾಗಿರುತ್ತದೆ. ಹಾಗಿದ್ದರೆ ಹೊಸ ವರ್ಷಕ್ಕಾಗಿ ಗ್ಯಾಜೆಟ್‌ಗಳ ಖರೀದಿಯನ್ನು ನೀವು ಮಾಡಬಾರದು ಏಕೆ? ಹೌದು ಓದುಗರೇ ಹೊಸ ವರ್ಷಕ್ಕಾಗಿ ವಿಶೇಷ ರಿಯಾಯಿತಿಗಳನ್ನು ನೀಡುತ್ತಿರುವ ವೈವಿಧ್ಯಮಯ ಮೊಬೈಲ್ ಫೋನ್‌ಗಳ ಪರಿಚಯವನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದು, ನೀವೇನಾದರೂ ಮೊಬೈಲ್ ಖರೀದಿ ಮಾಡಬೇಕು ಇಲ್ಲವೇ ಯಾರಿಗಾದರೂ ಮೊಬೈಲ್ ಉಡುಗೊರೆಯಾಗಿ ನೀಡಬೇಕು ಎಂದಾದಲ್ಲಿ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

2019ರ ಜನವರಿಯಲ್ಲಿ ಖರೀದಿಸಲೇಬೇಕಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ಇಲ್ಲಿ ನಾವು ನೀಡಿರುವ ಮೊಬೈಲ್ ಫೋನ್‌ಗಳು ಡ್ಯುಯಲ್ ಫ್ರಂಟ್ ಕ್ಯಾಮರಾದೊಂದಿಗೆ ಬಂದಿದ್ದು ಪೋಟ್ರೇಲ್ ಸೆಲ್ಫಿಗಳಿಗೆ ಹೇಳಿ ಮಾಡಿಸಿರುವಂತಹದ್ದಾಗಿದೆ. ಅತ್ಯುನ್ನತ ಗುಣಮಟ್ಟದ ಬ್ಯಾಟರಿ ಸಾಮರ್ಥ್ಯವನ್ನು ಈ ಹ್ಯಾಂಡ್‌ಸೆಟ್‌ಗಳು ಹೊಂದಿದ್ದು ಎಚ್‌ಡಿಆರ್ ಮೋಡ್‌ನಲ್ಲಿ ಸೊನ್ನೆ ಶಟರ್ ಬಗ್‌ನಲ್ಲಿ ಉತ್ತಮ ಫೋಟೋಗಳನ್ನು ತೆಗೆಯಲು ಅನುಕೂಲಕರವಾಗಿದೆ.

ಇದು ಫಾಸ್ಟ್ ಫಿಂಗರ್‌ ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದ್ದು, ನಿಮ್ಮ ಡಿಸ್‌ಪ್ಲೇಯನ್ನು ದೊಡ್ಡದಾಗಿ ತೋರಿಸುತ್ತವೆ. ಮೈಕ್ರೊ ಯುಎಸ್‌ಬಿ ಚಾರ್ಜಿಂಗ್ ನಿಮ್ಮ ಬ್ಯಾಟರಿಯನ್ನು ಶೀಘ್ರವೇ ಚಾರ್ಜ್ ಮಾಡಲಿದೆ. ಪವರ್ ಫುಲ್ ಪ್ರೊಸೆಸರ್ ಅನ್ನು ಇದು ಹೊಂದಿದ್ದು ಉತ್ತಮ ಗ್ರಾಫಿಕ್‌ಗಳನ್ನು ಇದು ಚಾಲನೆ ಮಾಡುತ್ತದೆ. ಹಾಗಿದ್ದರೆ ಮತ್ತೇಕೆ ತಡ ಈ ಫೋನ್‌ನ ಫೀಚರ್‌ಗಳು ಮತ್ತು ರಿಯಾಯಿತಿ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.

ಶ್ಯೋಮಿ ರೆಡ್ಮೀ ನೋಟ್ 6 ಪ್ರೊ

ಶ್ಯೋಮಿ ರೆಡ್ಮೀ ನೋಟ್ 6 ಪ್ರೊ

ಪ್ರಮುಖ ವೈಶಿಷ್ಟ್ಯಗಳು

 • 6.26-ಇಂಚಿನ (2280×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ + 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
 • 1.8GHz ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14nm ಮೊಬೈಲ್ ಪ್ಲಾಟ್‌ಫಾರ್ಮ್ Adreno 509 GPU
 • 6GB / 4GB LPDDR4x ರ‍್ಯಾಮ್ ಜೊತೆಗೆ 64GB (eMMC 5.1) ಸಂಗ್ರಹಣೆ ಇದನ್ನು 256GB ಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • Android 8.1 (Oreo) MIUI 10
 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
 • 12MP ರಿಯರ್ ಕ್ಯಾಮರಾ ಸೆಕೆಂಡರಿ ಕ್ಯಾಮರಾ 5MP
 • 20MP ಮುಂಭಾಗ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
 • ಡ್ಯುಯಲ್ 4G VoLTE
 • 4000mAh (typical) / 3900mAh (minimum) ಬ್ಯಾಟರಿ ಕ್ವಿಕ್ ಚಾರ್ಜ್ 3.0
 • ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9

  ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9

  ಪ್ರಮುಖ ವೈಶಿಷ್ಟ್ಯಗಳು

  • 6.4 ಇಂಚಿನ QHD+ ಸೂಪರ್ ಅಮೋಲೆಡ್ ಡಿಸ್‌ಪ್ಲೇ
  • ಓಕ್ಟಾ ಕೋರ್ ಎಕ್ಸೋನಸ್ 9810/ಸ್ನ್ಯಾಪ್‌ಡ್ರ್ಯಾಗನ್ 845 ಪ್ರೊಸೆಸರ್
  • 6/8GB ರ‍್ಯಾಮ್ 128/512GB ರೋಮ್
  • ವೈಫೈ
  • NFC
  • ಬ್ಲೂಟೂತ್
  • ಹೈಬ್ರೀಡ್ ಸಿಮ್
  • ಡ್ಯುಯಲ್ 12MP ರಿಯರ್ ಕ್ಯಾಮರಾ
  • 8MP ಮುಂಭಾಗ ಕ್ಯಾಮರಾ
  • ನೀರು ಮತ್ತು ಧೂಳು ಪ್ರತಿರೋಧಕ (IP68)
  • 4000 MAh ಬ್ಯಾಟರಿ
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

   ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

   ಪ್ರಮುಖ ವೈಶಿಷ್ಟ್ಯಗಳು

   • 6.2 ಇಂಚಿನ QHD+ ಸೂಪರ್ ಅಮೋಲೆಡ್ ಡಿಸ್‌ಪ್ಲೇ
   • ಓಕ್ಟಾ ಕೋರ್ ಎಕ್ಸೋನಸ್ 9810/ಸ್ನ್ಯಾಪ್‌ಡ್ರ್ಯಾಗನ್ 845 ಪ್ರೊಸೆಸರ್
   • 6GB ರ‍್ಯಾಮ್ 64/128/256GB ರೋಮ್
   • ವೈಫೈ
   • NFC
   • ಬ್ಲೂಟೂತ್
   • ಡ್ಯುಯಲ್ ಸಿಮ್
   • ಡ್ಯುಯಲ್ ಪಿಕ್ಸೆಲ್ 12MP ರಿಯರ್ ಕ್ಯಾಮರಾ
   • 8MP ಮುಂಭಾಗ ಕ್ಯಾಮರಾ ಐರಿಸ್ ಸ್ಕ್ಯಾನರ್ ಫಿಂಗರ್‌ಪ್ರಿಂಟ್
   • 3500 MAh ಬ್ಯಾಟರಿ
   • ರಿಯಾಲ್ಮೆ 2 ಪ್ರೊ

    ರಿಯಾಲ್ಮೆ 2 ಪ್ರೊ

    ಪ್ರಮುಖ ವೈಶಿಷ್ಟ್ಯಗಳು

    • 6.3-ಇಂಚಿನ (1080 x 2340 ಪಿಕ್ಸೆಲ್‌ಗಳು) 19.5:9 FullView 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
    • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 14nm ಮೊಬೈಲ್ ಪ್ಲಾಟ್‌ಫಾರ್ಮ್ (Quad 2.2GHz Kryo 260 + Quad 1.8GHz Kryo 260 CPUs) ಜೊತೆಗೆ ಅಡ್ರೆನೊ 512 GPU
    • 4GB LPDDR4X / 6GB LPDDR4X ರ‍್ಯಾಮ್ ಜೊತೆಗೆ 64GB (UFS 2.1) ಸಂಗ್ರಹಣೆ
    • 8GB LPDDR4X ರ‍್ಯಾಮ್ ಜೊತೆಗೆ 128GB (UFS 2.1) ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 256GB ಗೆ ವಿಸ್ತರಿಸಬಹುದು
    • ColorOS 5.2 ಆಧಾರಿತ Android 8.1 (Oreo)
    • ಡ್ಯುಯಲ್ ಸಿಮ್ (nano + nano + microSD)
    • 16MP ರಿಯರ್ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ, f/2.4 ಅಪಾರ್ಚರ್
    • 16MP ಮುಂಭಾಗ ಕ್ಯಾಮರಾ ಡ್ಯುಯಲ್ 4G ವೋಲ್ಟ್
    • 3500mAh ಬಿಲ್ಟ್ ಇನ್ ಬ್ಯಾಟರಿ
    • ರಿಯಾಲ್ಮೆ ಯು 1

     ರಿಯಾಲ್ಮೆ ಯು 1

     ಪ್ರಮುಖ ವೈಶಿಷ್ಟ್ಯಗಳು

     • 6.3-ಇಂಚಿನ (2350 x 1080 ಪಿಕ್ಸೆಲ್‌ಗಳು) 19.5:9 FullView 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
     • ಓಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯೆ ಪಿ 70 12nm
     • 3GB ರ‍್ಯಾಮ್ ಜೊತೆಗೆ 32GB ಸಂಗ್ರಹಣೆ
     • 4GB ರ‍್ಯಾಮ್ ಜೊತೆಗೆ 64GB ಸಂಗ್ರಹಣೆ
     • ಇದನ್ನು ಎಸ್‌ಡಿ ಕಾರ್ಡ್ ಬಳಸಿ 256GB ಗೆ ವಿಸ್ತರಿಸಬಹುದು
     • ColorOS 5.2 ಆಧಾರಿತ Android 8.1 (Oreo)
     • ಡ್ಯುಯಲ್ ಸಿಮ್ (nano + nano + microSD)
     • 13MP ರಿಯರ್ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
     • 25MP ಮುಂಭಾಗ ಕ್ಯಾಮರಾ
     • ಡ್ಯುಯಲ್ 4 ಜಿ ವೋಲ್ಟ್
     • 3500mAh ಬಿಲ್ಟ್ ಇನ್ ಬ್ಯಾಟರಿ
     • ಆ್ಯಪಲ್ ಐಫೋನ್ ಎಕ್ಸ್ ಎಸ್ ಮತ್ತು ಎಕ್ಸ್‌ಎಸ್ ಮ್ಯಾಕ್ಸ್

      ಆ್ಯಪಲ್ ಐಫೋನ್ ಎಕ್ಸ್ ಎಸ್ ಮತ್ತು ಎಕ್ಸ್‌ಎಸ್ ಮ್ಯಾಕ್ಸ್

      ಪ್ರಮುಖ ವೈಶಿಷ್ಟ್ಯಗಳು

      • ಐಫೋನ್ XS - 5.8-ಇಂಚಿನ (2436 x 1125 pixels) OLED 458ppi ಸೂಪರ್ ರೆಟಿನಾ HDR ಡಿಸ್‌ಪ್ಲೇ, 1,000,000:1 ಕಾಂಟ್ರಾಸ್ಟ್ ರೇಶಿಯೊ (typical) 3D ಟಚ್
      • ಐಫೋನ್ XS Max - 6.5-ಇಂಚಿನ (2688 x 1245 pixels) OLED 458ppi ಸೂಪರ್ ರೆಟಿನಾ HDR ಡಿಸ್‌ಪ್ಲೇ, 1,000,000:1 ಕಾಂಟ್ರಾಸ್ಟ್ ರೇಶಿಯೊ (typical) 3D ಟಚ್
      • Six-core A12 Bionic 64-bit 7nm ಪ್ರೊಸೆಸರ್ with four-core GPU, Next-generation Neural Engine
      • 64GB, 256GB, 512GB ಸಂಗ್ರಹಣೆ ಆಯ್ಕೆಗಳು
      • iOS 12
      • ನೀರು ಮತ್ತು ಧೂಳು ಪ್ರತಿರೋಧಕ (IP68)
      • ಡ್ಯುಯಲ್ ಸಿಮ್ (nano + eSIM / physical SIM in China)
      • 12MP wide-angle (f/1.8) ಮತ್ತು ಟೆಲಿಫೋಟೋ (f/2.4) ಕ್ಯಾಮರಾಗಳು
      • 7MP ಮುಂಭಾಗ ಕ್ಯಾಮರಾ
      • 4G VoLTE ಬಿಲ್ಟ್ ಇನ್ ರಿಚಾರ್ಜ್ ಮಾಡಬಹುದಾದ lithium-ion ಬ್ಯಾಟರಿ with Qi wireless charging, fast charging, 12 ಗಂಟೆಗವರೆಗೆ ಇಂಟರ್ನೆಟ್ ಬಳಕೆ (iPhone XS) / 13 ಗಂಟೆಗಳ ಇಂಟರ್ನೆಟ್ ಬಳಕೆ (iPhone XS Max)
      • ರಿಯಾಲ್ಮೆ 2

       ರಿಯಾಲ್ಮೆ 2

       ಪ್ರಮುಖ ವೈಶಿಷ್ಟ್ಯಗಳು

       • 6.2-ಇಂಚಿನ (1520 x 720 ಪಿಕ್ಸೆಲ್‌ಗಳು) 18:9 FullView 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ 3 ಭದ್ರತೆ
       • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 450 14nm ಮೊಬೈಲ್ ಪ್ಲಾಟ್‌ಫಾರ್ಮ್ Adreno 506 GPU 3GB ರ‍್ಯಾಮ್, 32GB ಸಂಗ್ರಹಣೆ / 4GB ರ‍್ಯಾಮ್, 64GB ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 256GB ಗೆ ವಿಸ್ತರಿಸಬಹುದು
       • ColorOS 5.1 ಆಧಾರಿತ Android 8.1 (Oreo)
       • ಡ್ಯುಯಲ್ ಸಿಮ್ (nano + nano + microSD)
       • 13MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
       • 8MP ಮುಂಭಾಗ ಕ್ಯಾಮರಾ
       • ಡ್ಯುಯಲ್ 4G VoLTE
       • 4230mAh ಟಿಪಿಕಲ್ / 4100mAh ಮಿನಿಮಮ್ ಬಿಲ್ಟ್ ಇನ್ ಬ್ಯಾಟರಿ
       • ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಮ್ 2

        ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಮ್ 2

        ಪ್ರಮುಖ ವೈಶಿಷ್ಟ್ಯಗಳು

        • 6.3-ಇಂಚಿನ (2280 × 1080 pixels) Full HD+ 19:9 ಡಿಸ್‌ಪ್ಲೇ with 94% NTSC Color Gamut, 450 cd/m2 brightness, 1500: 1 contast ratio, ಗೋರಿಲ್ಲಾ ಗ್ಲಾಸ್ 6 ಭದ್ರತೆ
        • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 14nm Mobile Platform, Adreno 512 GPU
        • 4GB LPDDR4X ರ‍್ಯಾಮ್ 64GB / 128GB ಸಂಗ್ರಹಣೆ ಇದನ್ನು 2TB ವಿಸ್ತರಿಸಬಹುದು Android 8.1 (Oreo)
        • ಡ್ಯುಯಲ್ ಸಿಮ್ (nano + nano + microSD)
        • 12MP ರಿಯರ್ ಕ್ಯಾಮೆರಾ ಸೆಕೆಂಡರಿ 5MP
        • 13MP ಮುಂಭಾಗ ಕ್ಯಾಮರಾ
        • ಡ್ಯುಯಲ್ 4G VoLTE
        • 5000mAh ಬ್ಯಾಟರಿ
        • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 2018

         ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 2018

         ಪ್ರಮುಖ ವೈಶಿಷ್ಟ್ಯಗಳು

         • 6-ಇಂಚಿನ (1080×2220 pixels) Full HD+ ಸೂಪರ್ ಅಮೋಲೆಡ್ ಡಿಸ್‌ಪ್ಲೇ
         • 2.2GHz ಓಕ್ಟಾ ಕೋರ್ ಪ್ರೊಸೆಸರ್
         • 4 GB ರ‍್ಯಾಮ್ 64GB / 128 GB ಸಂಗ್ರಹಣೆ 6GB ರ‍್ಯಾಮ್, 128GB ಸಂಗ್ರಹಣೆ ಇದನ್ನು 512GB ಗೆ ವಿಸ್ತರಿಸಬಹುದು
         • Android 8.0 (Oreo)
         • ಡ್ಯುಯಲ್ ಸಿಮ್
         • 24MP ರಿಯರ್ ಕ್ಯಾಮೆರಾ 8MP 120° ಅಲ್ಟ್ರಾ ವೈಡ್ ಕ್ಯಾಮರಾ
         • 5MP ರಿಯರ್ ಕ್ಯಾಮೆರಾ 24MP ಮುಂಭಾಗ ಕ್ಯಾಮರಾ
         • 4G VoLTE
         • 3300mAh ಬ್ಯಾಟರಿ
         • ರಿಯಾಲ್ಮೆ ಸಿ 1

          ರಿಯಾಲ್ಮೆ ಸಿ 1

          ಪ್ರಮುಖ ವೈಶಿಷ್ಟ್ಯತೆಗಳು

          • 6.2-ಇಂಚಿನ (1520 x 720 ಪಿಕ್ಸೆಲ್‌ಗಳು)18:9 FullView 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ
          • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 450 14nm Mobile Platform , Adreno 506 GPU
          • 2GB ರ‍್ಯಾಮ್ 16GB ಆಂತರಿಕ ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
          • ColorOS 5.1 ಆಧಾರಿತ Android 8.1 (Oreo)
          • ಡ್ಯುಯಲ್ ಸಿಮ್
          • 13MP ರಿಯರ್ ಕ್ಯಾಮರಾ, ಸೆಕೆಂಡರಿ 2MP ಕ್ಯಾಮರಾ
          • 5MP ಮುಂಭಾಗ ಕ್ಯಾಮರಾ
          • 4G VoLTE
          • 4230mAh (typical) built-in ಬ್ಯಾಟರಿ
          • ಹೋನರ್ 8 ಎಕ್ಸ್

           ಹೋನರ್ 8 ಎಕ್ಸ್

           ಪ್ರಮುಖ ವೈಶಿಷ್ಟ್ಯಗಳು

           • 6.5-ಇಂಚಿನ (2340 × 1080 ಪಿಕ್ಸೆಲ್‌ಗಳು) Full HD+ 19:5:9 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ 85% NTSC color gamut
           • ಓಕ್ಟಾ ಕೋರ್ ಕಿರಿನ್ 710 12nm with ARM Mali-G51 MP4 GPU
           • 4GB ರ‍್ಯಾಮ್ 64GB ಸಂಗ್ರಹಣೆ 6GB ರ‍್ಯಾಮ್ with 64GB / 128GB ಸಂಗ್ರಹಣೆ ಇದನ್ನು400GB ಗೆ ವಿಸ್ತರಿಸಬಹುದು
           • Android 8.1 (Oreo) with EMUI 8.2
           • ಡ್ಯುಯಲ್ ಸಿಮ್(nano + nano + microSD)
           • 20MP ರಿಯರ್ ಕ್ಯಾಮೆರಾ ಸೆಕೆಂಡರಿ 2MP ಕ್ಯಾಮರಾ
           • 16MP ಮುಂಭಾಗ ಕ್ಯಾಮರಾ
           • ಡ್ಯುಯಲ್ 4G VoLTE
           • 3750mAh (typical) / 3650mAh (minimum) ಬ್ಯಾಟರಿ
           • ವಿವೊ ವಿ11 ಪ್ರೊ

            ವಿವೊ ವಿ11 ಪ್ರೊ

            ಪ್ರಮುಖ ವೈಶಿಷ್ಟ್ಯಗಳು

            • 6.41-ಇಂಚಿನ (1080 x 2340 pixels) Full HD+ ಸೂಪರ್ AMOLED 19.5:9 aspect ratio display ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 14nm Mobile Platform with Adreno 512 GPU
            • 6GB ರ‍್ಯಾಮ್ 64GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
            • ಡ್ಯುಯಲ್ ಸಿಮ್
            • OS 4.5 ಆಧಾರಿತ Android 8.1 (Oreo)
            • 12MP ಡ್ಯುಯಲ್ PD ರಿಯರ್ ಕ್ಯಾಮೆರಾ, ಸೆಕೆಂಡರಿ 5MP ಕ್ಯಾಮೆರಾ
            • 25MP ಮುಂಭಾಗ ಕ್ಯಾಮರಾ
            • Dual 4G VoLTE
            • 3,400mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್
            • ಐಫೋನ್ ಎಕ್ಸ್ ಆರ್

             ಐಫೋನ್ ಎಕ್ಸ್ ಆರ್

             ಪ್ರಮುಖ ವೈಶಿಷ್ಟ್ಯಗಳು

             • 6.1-ಇಂಚಿನ (1792 x 828 pixels) LCD 326ppi ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ Six-core A12 Bionic 64-bit 7nm processor with four-core GPU, Neural Engine
             • 64GB, 128GB,256GB ಸಂಗ್ರಹಣೆ
             • iOS 12 ನೀರು ಧೂಳು ಪ್ರತಿರೋಧಕ (IP67)
             • ಡ್ಯುಯಲ್ ಸಿಮ್ (nano + eSIM / physical SIM in China)
             • 12MP ವೈಡ್ ಆ್ಯಂಗಲ್ (f/1.8) ಕ್ಯಾಮೆರಾ 7MP ಮುಂಭಾಗ ಕ್ಯಾಮರಾ
             • 4G VoLTE ಬಿಲ್ಟ್ ಇನ್ ರಿಚಾರ್ಜ್ ಮಾಡಬಹುದಾದ lithium-ion ಬ್ಯಾಟರಿ, Qi ವೈರ್‌ಲೆಸ್ ಚಾರ್ಜಿಂಗ್, ಫಾಸ್ಟ್ ಚಾರ್ಜಿಂಗ್, 15 ಗಂಟೆಗಳವರೆಗೆ ಇಂಟರ್ನೆಟ್ ಬಳಕೆ
             • ಮೋಟೋರೋಲಾ ಒನ್ ಪವರ್

              ಮೋಟೋರೋಲಾ ಒನ್ ಪವರ್

              ಪ್ರಮುಖ ವೈಶಿಷ್ಟ್ಯಗಳು

              • 6.2-ಇಂಚಿನ (2246 × 1080 pixels) Full HD+ ಡಿಸ್‌ಪ್ಲೇ with 19:9 aspect ratio
              • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14nm Mobile Platform with Adreno 509 GPU 4GB 64GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
              • ಡ್ಯುಯಲ್ ಸಿಮ್ (nano + nano + microSD)
              • Android 8.1 (Oreo), ಇದನ್ನು Android 9.0 ಗೆ ಅಪ್‌ಗ್ರೇಡ್ ಮಾಡಬಹುದು (Pie)
              • 16MP ರಿಯರ್ 5MP ಸೆಕೆಂಡರಿ ಕ್ಯಾಮರಾ
              • 12MP ಮುಂಭಾಗ ಕ್ಯಾಮರಾ
              • 4G VoLTE
              • 5000mAh (typical) / 4850mAh (minimum) ಬ್ಯಾಟರಿ
              • ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ8 2018

               ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ8 2018

               ಪ್ರಮುಖ ವೈಶಿಷ್ಟ್ಯಗಳು

               • 6-ಇಂಚಿನ (1480 x 720 pixels) HD+ ಸೂಪರ್ AMOLED 18.5: 9 Infinity 2.5D ಕರ್ವ್ ಡಿಸ್‌ಪ್ಲೇ
               • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 450 14nm Mobile Platform with Adreno 506 GPU 4GB RAM 64GB ಸಂಗ್ರಹಣೆ ಇದನ್ನು256GB ವಿಸ್ತರಿಸಬಹುದು
               • Android 8.0 (Oreo)
               • ಡ್ಯುಯಲ್ ಸಿಮ್
               • 16MP ರಿಯರ್ ಕ್ಯಾಮರಾ 5MP ಸೆಕೆಂಡರಿ ಕ್ಯಾಮರಾ
               • 16MP ಮುಂಭಾಗ ಕ್ಯಾಮರಾ
               • 4G VoLTE
               • 3500mAh ಬ್ಯಾಟರಿ
               • ಒಪ್ಪೊ ಎಫ್ 9 ಪ್ರೊ

                ಒಪ್ಪೊ ಎಫ್ 9 ಪ್ರೊ

                ಪ್ರಮುಖ ವೈಶಿಷ್ಟ್ಯಗಳು

                • 6.3-ಇಂಚಿನ (2280 x 1080 pixels) Full HD+ 19.5:9 aspect ratio ಡಿಸ್‌ಪ್ಲೇ
                • ಓಕ್ಟಾ ಕೋರ್ MediaTek Helio P60 12nm ಪ್ರೊಸೆಸರ್ ARM Mali-G72 MP3 GPU
                • 6GB ರ‍್ಯಾಮ್ 64GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
                • ಡ್ಯುಯಲ್ ಸಿಮ್ (nano + nano + microSD)
                • ColorOS 5.2 ಆಧಾರಿತ Android 8.1 (Oreo)
                • 16MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
                • 25MP ಮುಂಭಾಗ ಕ್ಯಾಮರಾ
                • 4G VoLTE
                • 3500mAh (typical) / 3415mAh (minimum) ಬ್ಯಾಟರಿ
                • ಪೊಕೊ ಎಫ್1

                 ಪೊಕೊ ಎಫ್1

                 ಪ್ರಮುಖ ವೈಶಿಷ್ಟ್ಯಗಳು

                 • 6.18-ಇಂಚಿನ (2246 × 1080 pixels) Full HD+ 18.7:9 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ1500:1 contrast ratio, 84% NTSC color gamut, ಗೋರಿಲ್ಲ ಗ್ಲಾಸ್ ಭದ್ರತೆ
                 • ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 Mobile Platform Adreno 630 GPU
                 • 6GB/8GB LPDDR4x ರ‍್ಯಾಮ್ 64GB / 128GB/256GB (UFS 2.1) ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
                 • Android 8.1 (Oreo) with MIUI 9, Android 9.0 (Pie) ಗೆ ಅಪ್‌ಗ್ರೇಡ್ ಮಾಡಬಹುದು
                 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
                 • 12MP ರಿಯರ್ ಕ್ಯಾಮರಾ ಸೆಕೆಂಡರಿ 5MP ಕ್ಯಾಮರಾ
                 • 20MP ಮುಂಭಾಗ ಕ್ಯಾಮರಾ
                 • Dual 4G+ VoLTE
                 • 4000mAh ಬ್ಯಾಟರಿ
                 • ಒನ್ ಪ್ಲಸ್ 6 ಟಿ

                  ಒನ್ ಪ್ಲಸ್ 6 ಟಿ

                  ಪ್ರಮುಖ ವೈಶಿಷ್ಟ್ಯಗಳು

                  • 6.41-ಇಂಚಿನ (2340 × 1080 pixels) Full HD+ 19.5:9 aspect ratio Optic AMOLED ಡಿಸ್‌ಪ್ಲೇ with 100.63% sRGB color gamut, DCI-P3 color gamut, over 600 nits brightness, ಗೋರಿಲ್ಲಾ ಗ್ಲಾಸ್ 6 ಭದ್ರತೆ
                  • 2.8GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 10nm Mobile Platform with Adreno 630 GPU 6GB LPDDR4X ರ‍್ಯಾಮ್ 128GB (UFS 2.1) ಸಂಗ್ರಹಣೆ 8GB LPDDR4X ರ‍್ಯಾಮ್ 128GB / 256GB (UFS 2.1) ಸಂಗ್ರಹಣೆ
                  • Android 9.0 (Pie) OxygenOS 9.0
                  • ಡ್ಯುಯಲ್ ಸಿಮ್ (nano + nano)
                  • 16MP ರಿಯರ್ ಕ್ಯಾಮರಾ ಸೆಕೆಂಡರಿ 20MP ಕ್ಯಾಮರಾ
                  • 16MP ಮುಂಭಾಗ ಕ್ಯಾಮರಾ
                  • 4G VoLTE
                  • 3700mAh ಬ್ಯಾಟರಿ ಡ್ಯಾಶ್ ಚಾರ್ಜ್
                  • ಹೋನರ್ 9 ಎನ್

                   ಹೋನರ್ 9 ಎನ್

                   ಪ್ರಮುಖ ವೈಶಿಷ್ಟ್ಯಗಳು

                   • 5.84-ಇಂಚಿನ (1080 x 2280 pixels) ಪೂರ್ಣ HD+ 19:9 2.5D ಕರ್ವ್ ಡಿಸ್‌ಪ್ಲೇ
                   • ಓಕ್ಟಾ ಕೋರ್ ಕಿರಿನ್ 659 ಪ್ರೊಸೆಸರ್ MaliT830-MP2 GPU
                   • 3GB ರ‍್ಯಾಮ್ 32GB ಸಂಗ್ರಹಣೆ 4GB ರ‍್ಯಾಮ್ 64GB / 128GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
                   • Android 8.0 (Oreo) EMUI 8.0
                   • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
                   • 13MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
                   • 16MP ಮುಂಭಾಗ ಕ್ಯಾಮರಾ
                   • ಫಿಂಗರ್ ಪ್ರಿಂಟ್ ಸೆನ್ಸರ್
                   • 4G VoLTE 3000mAh (typical) / 2900mAh (Minimum) ಬ್ಯಾಟರಿ
                   • ನೋಕಿಯಾ 6.1 ಪ್ಲಸ್

                    ನೋಕಿಯಾ 6.1 ಪ್ಲಸ್

                    ಪ್ರಮುಖ ವೈಶಿಷ್ಟ್ಯಗಳು

                    • 5.8-ಇಂಚಿನ (2280 × 1080 pixels) Full HD+ ಡಿಸ್‌ಪ್ಲೇ with 19:9 aspect ratio with 96% NTSC Color Gamut, ಗೋರಿಲ್ಲಾ ಗ್ಲಾಸ್ 3 ಭದ್ರತೆ
                    • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14nm Mobile Platform with Adreno 509 GPU 4GB LPPDDR4x ರ‍್ಯಾಮ್ 64GB (eMMC 5.1) ಆಂತರಿಕ ಸಂಗ್ರಹಣೆ ಇದನ್ನು 400GB ಗೆ ವಿಸ್ತರಿಸಬಹುದು
                    • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
                    • Android 8.1 (Oreo), ಇದನ್ನು Android P ಗೆ ಅಪ್‌ಗ್ರೇಡ್ ಮಾಡಬಹುದು
                    • 16MP (RGB) ರಿಯರ್ ಕ್ಯಾಮರಾ 5MP (Monochrome) ಸೆಕೆಂಡರಿ ಕ್ಯಾಮರಾ
                    • 16MP ಮುಂಭಾಗ ಕ್ಯಾಮರಾ
                    • ಡ್ಯುಯಲ್ 4G VoLTE 3060mAh (typical) / 3000mAh (minimum) ಬ್ಯಾಟರಿ
                    • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ6 ಪ್ಲಸ್

                     ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ6 ಪ್ಲಸ್

                     ಪ್ರಮುಖ ವೈಶಿಷ್ಟ್ಯಗಳು

                     • 6-ಇಂಚಿನ (1080 x 2220 pixels) FHD+ ಸೂಪರ್ AMOLED 18.5: 9 Infinity 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ
                     • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 450 14nm Mobile Platform with Adreno 506 GPU 4GB ರ‍್ಯಾಮ್ 64GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
                     • ಡ್ಯುಯಲ್ ಸಿಮ್
                     • Android 8.0 (Oreo)
                     • 16MP ರಿಯರ್ ಕ್ಯಾಮರಾ ಸೆಕೆಂಡರಿ 5MP ಕ್ಯಾಮರಾ
                     • 24MP ಮುಂಭಾಗ ಕ್ಯಾಮರಾ
                     • 4G VoLTE
                     • 3500mAh ಬ್ಯಾಟರಿ
                     • ಒಪ್ಪೊ ಎಫ್ 9

                      ಒಪ್ಪೊ ಎಫ್ 9

                      ಪ್ರಮುಖ ವೈಶಿಷ್ಟ್ಯಗಳು

                      • 6.3-ಇಂಚಿನ (2280 x 1080 pixels) Full HD+ 19.5:9 aspect ratio ಡಿಸ್‌ಪ್ಲೇ
                      • ಓಕ್ಟಾ ಕೋರ್ MediaTek Helio P60 12nm ಪ್ರೊಸೆಸರ್ with ARM Mali-G72 MP3 GPU
                      • 4GB ರ‍್ಯಾಮ್ 64GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
                      • ಡ್ಯುಯಲ್ ಸಿಮ್ (nano + nano + microSD)
                      • ColorOS 5.2 ಆಧಾರಿತ Android 8.1 (Oreo)
                      • 16MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
                      • 16MP ಮುಂಭಾಗ ಕ್ಯಾಮರಾ
                      • ಫಿಂಗರ್ ಪ್ರಿಂಟ್ ಸೆನ್ಸರ್
                      • Dual 4G VoLTE
                      • 3500mAh (typical) / 3415mAh (minimum) ಬ್ಯಾಟರಿ
                      • ನೋಕಿಯಾ 8.1

                       ನೋಕಿಯಾ 8.1

                       ಪ್ರಮುಖ ವೈಶಿಷ್ಟ್ಯಗಳು

                       • 6.18-ಇಂಚಿನ (2246 × 1080 pixels) Full HD+ Puredisplay with 18.7:9 aspect ratio, 500 nits brightness, 96% NTSC Color gamut, DCI-P3, 1500:1 Contrast ratio, ಗೋರಿಲ್ಲಾ ಗ್ಲಾಸ್ 3 ಭದ್ರತೆ
                       • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 710 10nm Mobile Platform with Adreno 616 GPU
                       • 4GB (LPPDDR4x) ರ‍್ಯಾಮ್ 64GB (eMMC 5.1) ಆಂತರಿಕ ಸಂಗ್ರಹಣೆ ಇದನ್ನು 400GB ಗೆ ವಿಸ್ತರಿಸಬಹುದು
                       • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
                       • Android 9.0 (Pie)
                       • 12MP ರಿಯರ್ ಕ್ಯಾಮರಾ 13MP ಸೆಕೆಂಡರಿ ಕ್ಯಾಮರಾ
                       • 20MP ಮುಂಭಾಗ ಕ್ಯಾಮರಾ
                       • ಫಿಂಗರ್ ಪ್ರಿಂಟ್ ಸೆನ್ಸರ್
                       • ಡ್ಯುಯಲ್ 4G VoLTE
                       • 3500mAh (typical) / 3400mAh (minimum) ಬ್ಯಾಟರಿ
                       • ಹೋನರ್ ಪ್ಲೇ

                        ಹೋನರ್ ಪ್ಲೇ

                        ಪ್ರಮುಖ ವೈಶಿಷ್ಟ್ಯಗಳು

                        • 6.3-ಇಂಚಿನ (2340 x 1080 pixels) Full HD+ LCD 19:5:9 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ, 85% NTSC color gamut Octa-Core Huawei Kirin 970 with 10nm processor with Mali-G72 MP12 GPU, i7 co-processor, NPU, GPU Turbo
                        • 4GB / 6GB LPDDR4X ರ‍್ಯಾಮ್ 64GB (UFS 2.1) ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬುದು
                        • Android 8.1 (Oreo) EMUI 8.2
                        • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
                        • 16MP ರಿಯರ್ ಕ್ಯಾಮರಾ ಸೆಕೆಂಡರಿ 2MP ಕ್ಯಾಮರಾ
                        • 16MP ಮುಂಭಾಗ ಕ್ಯಾಮರಾ
                        • ಡ್ಯುಯಲ್ 4G VoLTE
                        • 3750mAh (typical) ಬ್ಯಾಟರಿ ಫಾಸ್ಟ್ ಚಾರ್ಜಿಂಗ್
                        • ವಿವೊ ವಿ 11

                         ವಿವೊ ವಿ 11

                         ಪ್ರಮುಖ ವೈಶಿಷ್ಟ್ಯಗಳು

                         • 6.3-ಇಂಚಿನ (2280 x 1080 pixels) Full HD+ 19:9 IPS ಡಿಸ್‌ಪ್ಲೇ
                         • ಓಕ್ಟಾ ಕೋರ್ MediaTek Helio P60 12nm ಪ್ರೊಸೆಸರ್ 800MHz ARM Mali-G72 MP3 GPU (V11i)
                         • 6GB ರ‍್ಯಾಮ್ 64GB ಸಂಗ್ರಹಣೆ ಇದನ್ನು 256GB ಗೆ ವಿಸ್ತರಿಸಬಹುದು
                         • ಡ್ಯುಯಲ್ ಸಿಮ್ (nano + nano + microSD) ಫನ್ ಟಚ್ OS 4.5 ಆಧಾರಿತ Android 8.1 (Oreo) 16MP ರಿಯರ್ ಕ್ಯಾಮರಾ ಸೆಕೆಂಡರಿ 5MP ಕ್ಯಾಮರಾ
                         • 25MP ಮುಂಭಾಗ ಕ್ಯಾಮರಾ
                         • ಫಿಂಗರ್ ಪ್ರಿಂಟ್ ಸೆನ್ಸರ್
                         • ಡ್ಯುಯಲ್ 4G VoLTE
                         • 3315mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್
                         • ಒಪ್ಪೊ ಆರ್ 17 ಪ್ರೊ

                          ಒಪ್ಪೊ ಆರ್ 17 ಪ್ರೊ

                          ಪ್ರಮುಖ ವೈಶಿಷ್ಟ್ಯಗಳು

                          • 6.4-ಇಂಚಿನ (2280 x 1080 pixels) Full HD+ 19:9 aspect ratio ಡಿಸ್‌ಪ್ಲೇ with 100% NTSC color gamut, ಗೋರಿಲ್ಲಾ ಗ್ಲಾಸ್ 6 ಭದ್ರತೆ
                          • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 710 10nm ಮೊಬೈಲ್ ಪ್ಲಾಟ್‌ಫಾರ್ಮ್ Adreno 616 GPU
                          • 8GB ರ‍್ಯಾಮ್, 128GB ಸಂಗ್ರಹಣೆ
                          • ಡ್ಯುಯಲ್ ಸಿಮ್
                          • ColorOS 5.2 ಆಧಾರಿತ Android 8.1 (Oreo)
                          • 12MP ರಿಯರ್ ಕ್ಯಾಮರಾ, 20MP ಸೆಕೆಂಡರಿ ಕ್ಯಾಮರಾ
                          • 25MP ಮುಂಭಾಗ ಕ್ಯಾಮರಾ
                          • ಡ್ಯುಯಲ್ 4G VoLTE
                          • 3700mAh ಬ್ಯಾಟರಿ (10V/5A) SuperVOOC ಫಾಸ್ಟ್ ಚಾರ್ಜಿಂಗ್
                          • ಒಪ್ಪೊ ಎ7

                           ಒಪ್ಪೊ ಎ7

                           ಪ್ರಮುಖ ವೈಶಿಷ್ಟ್ಯಗಳು

                           • 6.2-ಇಂಚಿನ (1520 x 720 pixels) Full HD+ 19:9 aspect ratio ಡಿಸ್‌ಪ್ಲೇ with 100% NTSC color gamut, ಗೋರಿಲ್ಲಾ ಗ್ಲಾಸ್ 6 ಭದ್ರತೆ
                           • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 450 14nm ಮೊಬೈಲ್ ಪ್ಲಾಟ್‌ಫಾರ್ಮ್ Adreno 506 GPU
                           • 4 GB ರ‍್ಯಾಮ್
                           • 64 ಜಿಬಿ ಸಂಗ್ರಹಣೆ
                           • ಇದನ್ನು 256 ಜಿಬಿಗೆ ವಿಸ್ತರಿಸಬಹುದು
                           • ಡ್ಯುಯಲ್ ಸಿಮ್
                           • ColorOS 5.2 ಆಧಾರಿತ Android 8.1 (Oreo)
                           • 13MP ರಿಯರ್ ಕ್ಯಾಮರಾ, 2MP ಸೆಕೆಂಡರಿ ಕ್ಯಾಮರಾ
                           • 16MP ಮುಂಭಾಗ ಕ್ಯಾಮರಾ
                           • ಫಿಂಗರ್ ಪ್ರಿಂಟ್ ಸೆನ್ಸರ್
                           • 4G VoLTE
                           • 4230mAh ಬ್ಯಾಟರಿ (10V/5A) 4100mAh ಬಿಲ್ಟ್ ಇನ್ ಬ್ಯಾಟರಿ
                           • ವಿವೊ ವೈ95

                            ವಿವೊ ವೈ95

                            ಪ್ರಮುಖ ವೈಶಿಷ್ಟ್ಯಗಳು

                            • 6.22 ಇಂಚಿನ (1520 × 720 ಪಿಕ್ಸೆಲ್ಗಳು) ಎಚ್ಡಿ + 19: 9 ಐಪಿಎಸ್ 2.5 ಡಿ ಬಾಗಿದ ಗಾಜಿನ ಪ್ರದರ್ಶನ
                            • ಆಪ್ಟಾ-ಕೋರ್ ಸ್ನಾಪ್ಡ್ರಾಗನ್ 439 ಜೊತೆ ಅಡ್ರಿನೋ 505 ಜಿಪಿಯು
                            • 4 ಜಿಬಿ RAM
                            • 64 ಜಿಬಿ ಆಂತರಿಕ ಮೆಮೋರಿ ವಿಸ್ತರಿಸಬಲ್ಲ ಮೆಮೊರಿ 256 ಜಿಬಿ ವರೆಗೆ ಮೈಕ್ರೊ ಎಸ್ಡಿ
                            • ಡ್ಯುಯಲ್ ಸಿಮ್ ಫೆಂಚಚ್ ಓಎಸ್ 4.5 ಆಧರಿಸಿ
                            • ಆಂಡ್ರಾಯ್ಡ್ 8.1 (ಓರಿಯೊ)
                            • 13 ಎಂಪಿ ಹಿಂಬದಿಯ ಕ್ಯಾಮರಾ ಮತ್ತು 2 ಎಂಪಿ ಸೆಕೆಂಡರಿ ಕ್ಯಾಮೆರಾ
                            • 20 ಎಂಪಿ ಫ್ರಂಟ್-ಕ್ಯಾಮೆರಾ ಕ್ಯಾಮೆರಾ
                            • ಫಿಂಗರ್ಪ್ರಿಂಟ್ ಸೆನ್ಸಾರ್
                            • 4 ಜಿ ವೋಲ್ಟ
                            • 4030mAh ಬ್ಯಾಟರಿ
                            • ಹೋನರ್ 8ಸಿ

                             ಹೋನರ್ 8ಸಿ

                             ಪ್ರಮುಖ ವೈಶಿಷ್ಟ್ಯಗಳು

                             • 6.26 ಇಂಚಿನ (1520 × 720 ಪಿಕ್ಸೆಲ್ಗಳು) ಎಚ್ಡಿ + ಪ್ರದರ್ಶನ
                             • 1.8GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 632 14nm ಅಡ್ರಿನೋ 506 ಜಿಪಿಯು
                             • 4 ಜಿಬಿ ರಾಮ್
                             • 32 ಜಿಬಿ / 64 ಜಿಬಿ ಮೈಕ್ರೋ ಎಸ್ಡಿ ಡ್ಯುಯಲ್ ಸಿಮ್ ಜೊತೆ 256 ಜಿಬಿ ವರೆಗೆ ವಿಸ್ತರಿಸಬಲ್ಲ ಮೆಮೊರಿ
                             • ಆಂಡ್ರಾಯ್ಡ್ 8.1 (ಓರಿಯೊ)
                             • 8 ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು 2 ಎಂಪಿ ಹಿಂದುಗಡೆ ಕ್ಯಾಮೆರಾ
                             • 8 ಎಂಪಿ ಫ್ರಂಟ್-ಕ್ಯಾಮೆರಾ
                             • ಡ್ಯುಯಲ್ 4 ಜಿ ವೋಲ್ಟೆ
                             • 4000 ಎಮ್ಎಎಚ್ (ವಿಶಿಷ್ಟ) / 3900 ಎಮ್ಎಹೆಚ್ (ಕನಿಷ್ಠ) ಬ್ಯಾಟರಿ
                             • ಸ್ಯಾಮ್‌ಸಂಗ್ ಗ್ಯಾಲಕ್ಸಿ ಓನ್8 2018

                              ಸ್ಯಾಮ್‌ಸಂಗ್ ಗ್ಯಾಲಕ್ಸಿ ಓನ್8 2018

                              ಪ್ರಮುಖ ವೈಶಿಷ್ಟ್ಯಗಳು

                              • 6 ಇಂಚಿನ (1480 x 720 ಪಿಕ್ಸೆಲ್ಗಳು) ಎಚ್ಡಿ + ಸೂಪರ್ AMOLED
                              • 1.8GHz ಆಕ್ಟಾ ಕೋರ್ ಸ್ನಾಪ್ಡ್ರಾಗನ್ 450 14nm ಮೊಬೈಲ್ ಪ್ಲಾಟ್ಫಾರ್ಮ್ ಆಡ್ರಿನೊ 506 ಜಿಪಿಯು
                              • 4 ಜಿಬಿ ರಾಮ್
                              • 64 ಜಿಬಿ ಆಂತರಿಕ ಸ್ಟೋರೇಜ್ 256 ಜಿಬಿ ವರೆಗೆ ಮೈಕ್ರೋ ಎಸ್ಡಿ
                              • ಆಂಡ್ರಾಯ್ಡ್ 8.0
                              • ಡ್ಯುಯಲ್ ಸಿಮ್
                              • 16 ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು ಸೆಕೆಂಡರಿ 5 ಎಂಪಿ ಕ್ಯಾಮೆರಾ
                              • 16 ಎಂಪಿ ಮುಂಬದಿಯ ಕ್ಯಾಮೆರಾ
                              • 4 ಜಿ ವೋಲ್ಟೆ
                              • 3500 ಎಂಎಎಚ್ ಬ್ಯಾಟರಿ
                              • ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ಎಮ್2

                               ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ಎಮ್2

                               ಪ್ರಮುಖ ವೈಶಿಷ್ಟ್ಯಗಳು

                               • 6.3-ಇಂಚಿನ (2280 × 1080 ಪಿಕ್ಸೆಲ್ಗಳು) ಪೂರ್ಣ ಎಚ್ಡಿ + 19: 9 ಪ್ರದರ್ಶನ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್
                               • ಆಕ್ಟಾ ಕೋರ್ ಸ್ನಾಪ್ಡ್ರಾಗನ್ 660 14nm ಅಡ್ರಿನೋ 512 ಜಿಪಿಯು
                               • 4 ಜಿಬಿ ಎಲ್ಪಿಡಿಡಿಆರ್ 4 ಎಕ್ಸ್ ರಾಮ್
                               • 64 ಜಿಬಿ / 128 ಜಿಬಿ ಮೆಮೊರಿ ವಿಸ್ತರಿಸಬಹುದಾದ ಮೆಮೊರಿ ಮೈಕ್ರೊ ಎಸ್ಡಿಐ 8.1 (ಓರಿಯೊ)
                               • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೋ + ಮೈಕ್ರೊ ಎಸ್ಡಿ) 12 ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು ದ್ವಿತೀಯ 5 ಎಂಪಿ ಕ್ಯಾಮೆರಾ 13 ಎಂಪಿ ಫ್ರಂಟ್ ಕ್ಯಾಮೆರಾ ಫಿಂಗರ್ಪ್ರಿಂಟ್ ಸೆನ್ಸಾರ್ ಡ್ಯುಯಲ್
                               • 4 ಜಿ ವೋಲ್ಟೆ
                               • 5000mAh ಬ್ಯಾಟರಿ
                               • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 9 ಪ್ಲಸ್

                                ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 9 ಪ್ಲಸ್

                                ಪ್ರಮುಖ ವೈಶಿಷ್ಟ್ಯಗಳು

                                • 6.2 ಇಂಚ್ ಕ್ಯುಎಚ್ಡಿ + ಸೂಪರ್ AMOLED ಡಿಸ್ಪ್ಲೇ ಆಕ್ಟಾ ಕೋರ್ ಎಕ್ಸ್ನೊಸ್ 9810 / ಸ್ನಾಪ್ಡ್ರಾಗನ್ 845 ಪ್ರೊಸೆಸರ್
                                • 6 ಜಿಬಿ RAM
                                • 64/128/256 ಜಿಬಿ ರಾಮ್ ವೈಫೈ ಎನ್ಎಫ್ಸಿ ಬ್ಲೂಟೂತ್ ಡ್ಯುಯಲ್ ಸಿಮ್ ಡ್ಯುಯಲ್ ಪಿಕ್ಸೆಲ್ 12 ಎಂಪಿ ಹಿಂಬದಿಯ ಕ್ಯಾಮೆರಾ 8 ಎಂಪಿ ಫ್ರಂಟ್ ಕ್ಯಾಮೆರಾ ಐರಿಸ್ ಸ್ಕ್ಯಾನರ್ ಫಿಂಗರ್ಪ್ರಿಂಟ್ ಐಪಿ 68
                                • 3500 mAh ಬ್ಯಾಟರಿ

Best Mobiles in India

English summary
While we are quite busy in making a jubilant celebration, surprisingly our makers have introduced some of the highly demanded devices under their belts which you can buy in January 2019. These devices come with some of the finest features which make them ideal. You can take a look at some of these handsets that we have mentioned below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X