2018 ರಲ್ಲಿ 7,000 ರುಪಾಯಿ ಒಳಗಿನ ಬೆಲೆಯಲ್ಲಿ ಬಿಡುಗಡೆಗೊಂಡ ಬೆಸ್ಟ್ ಸ್ಮಾರ್ಟ್ ಫೋನ್ ಗಳಿವು

|

ಬಜೆಟ್ ಸ್ಮಾರ್ಟ್ ಫೋನ್ ಗಳ ಲೋಕವು ಇತ್ತೀಚಿನ ವರ್ಷಗಳಲ್ಲಿ ಬಹಳ ಬದಲಾವಣೆಯನ್ನು ಕಂಡಿದೆ. ಕೇವಲ ಬೇಸಿಕ್ ಅಗತ್ಯತೆಗಳನ್ನು ಪೂರೈಸುತ್ತಿದ್ದ ಕಡಿಮೆ ಬೆಲೆಯ ಫೋನ್ ಗಳಲ್ಲಿ ಇದೀಗ ಹಲವು ಹೈ-ಎಂಡ್ ಫೀಚರ್ ಗಳು ಕೂಡ ಲಭ್ಯವಿದೆ. ಬಜೆಟ್ ಸ್ಮಾರ್ಟ್ ಫೋನ್ ಗಳು ಹಲವಾರು ರೀತಿಯ ಅಗತ್ಯ ವೈಶಿಷ್ಟ್ಯತೆಗಳನ್ನು ಒಳಗೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಮೊಬೈಲ್ ತಯಾರಿಕಾ ಸಂಸ್ಥೆಗಳ ನಡುವಿನ ಸ್ಪರ್ಧೆಯೂ ಕೂಡ ಹೌದು.

2018 ರಲ್ಲಿ 7,000 ರುಪಾಯಿ ಒಳಗಿನ ಬೆಲೆಯ ಬೆಸ್ಟ್ ಸ್ಮಾರ್ಟ್ ಫೋನ್ ಗಳಿವು

ಶಿಯೋಮಿ, ರಿಯಲ್ ಮಿ, ಹಾನರ್ ಮತ್ತು ಇತ್ಯಾದಿ ಹಲವು ಸಂಸ್ಥೆಗಳ ನಡುವಿನ ಸ್ಪರ್ಧೆಯ ಪರಿಣಾಮವಾಗಿ ಉತ್ತಮ ವೈಶಿಷ್ಟ್ಯತೆಗಳಿರುವ ಫೋನ್ ಗಳು ಮಾರುಕಟ್ಟೆಯಲ್ಲಿ 2018 ನೇ ಇಸವಿಯಲ್ಲಿ ಕಡಿಮೆ ಬೆಲೆಗೆ ಲಭ್ಯವಾಗಲು ಆರಂಭವಾದವು.

ಬಜೆಟ್ ಸ್ಮಾರ್ಟ್ ಫೋನ್ ಅಂದರೆ ನಾವು 10,000 ರುಪಾಯಿ ಒಳಗಿನ ಫೋನ್ ಗಳು ಎಂದು ಕರೆಯುತ್ತೇವೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ ಕೇವಲ 7000 ರುಪಾಯಿ ಒಳಗೆ ಅತ್ಯುತ್ತಮ ಫೋನ್ ಗಳು ಗ್ರಾಹಕರ ಕೈಗೆ ಲಭ್ಯವಾಗಿದೆ. ಅಂತಹ ಕೆಲವು ಅತ್ಯದ್ಭುತ ಬಜೆಟ್ ಫೋನ್ ಗಳ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ. ಇದು 2018 ರಲ್ಲಿ ಬಿಡುಗಡೆಗೊಂಡಿರುವ 7000 ರುಪಾಯಿ ಒಳಗಿನ ಬಜೆಟ್ ಸ್ಮಾರ್ಟ್ ಫೋನ್ ಗಳಾಗಿವೆ.

ಶಿಯೋಮಿ ರೆಡ್ಮಿ 6ಎ

ಶಿಯೋಮಿ ರೆಡ್ಮಿ 6ಎ

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 × 720 ಪಿಕ್ಸಲ್ಸ್ ) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 1000:1 ಕಾಂಟ್ರ್ಯಾಸ್ಟ್ ಅನುಪಾತ

• 2GHz ಕ್ವಾಡ್-ಕೋರ್ ಮೀಡಿಯಾ-ಟೆಕ್ ಹೇಲಿಯೋ ಎ22 12nm ಪ್ರೊಸೆಸರ್ ಜೊತೆಗೆ IMG PowerVR GE-class GPU

• 2GB RAM, 16GB / 32GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9, MIUI 10 ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF, f/2.2 ಅಪರ್ಚರ್, EIS

• 5MP ಮುಂಭಾಗದ ಕ್ಯಾಮರಾ, f/2.2 ಅಪರ್ಚರ್

• ಡುಯಲ್ 4G VoLTE, ವೈ-ಫೈ 802.11 b/g/n, ಬ್ಲೂಟೂತ್ 4.2, GPS + GLONASS

• 3000mAh (typical) / 2900mAh (minimum) ಬ್ಯಾಟರಿ

ನೋಕಿಯಾ 2.1

ನೋಕಿಯಾ 2.1

ಪ್ರಮುಖ ವೈಶಿಷ್ಟ್ಯತೆಗಳು

• 5.5-ಇಂಚಿನ (1280 x 720 ಪಿಕ್ಸಲ್ಸ್ ) HD ಡಿಸ್ಪ್ಲೇ, ಆಂಟಿ ಫಿಂಗರ್ ಪ್ರಿಂಟ್ ಕೋಟಿಂಗ್

• 1.4GHz ಕ್ವಾಡ್-ಕೋರ್ ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜತೆಗೆ Adreno 308 GPU

• 1GB LPDDR3 RAM

• 8GB ಇಂಟರ್ನಲ್ ಮೆಮೊರಿ

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 128ಜಿಬಿ ವೆರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 ಓರಿಯೋ (Go Edition), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ SIM

• 8MP ಆಟೋಫೋಕಸ್ ಹಿಂಭಾಗದ ಕ್ಯಾಮರಾ ಜೊತಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4G VoLTE, ವೈ-ಫೈ 802.11 b/g/n, ಬ್ಲೂಟೂತ್ 4.1, GPS + GLONASS

• 4100mAh ಬ್ಯಾಟರಿ

ಹಾನರ್ 7ಎಸ್ (ಪ್ಲೇ 7)

ಹಾನರ್ 7ಎಸ್ (ಪ್ಲೇ 7)

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 x 720 ಪಿಕ್ಸಲ್ಸ್ ) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6739 64-bit ಪ್ರೊಸೆಸರ್ ಜೊತೆಗೆ PowerVR Rogue GE8100 GPU

• 2GB RAM

• 16GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.1

• ಡುಯಲ್ SIM

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF

• 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 4G VoLTE

• 3020mAh ಬಿಲ್ಟ್ ಇನ್ ಬ್ಯಾಟರಿ

ಆಸೂಸ್ ಝೆನ್ ಫೋನ್ ಲೈಟ್ ಎಲ್ 1 :

ಆಸೂಸ್ ಝೆನ್ ಫೋನ್ ಲೈಟ್ ಎಲ್ 1 :

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 x 720 ಪಿಕ್ಸಲ್ಸ್ ) HD+ IPS ಡಿಸ್ಪ್ಲೇ with 18:9 ಅನುಪಾತ, 400 nits brightness, 800:1 ಕಾಂಟ್ರ್ಯಾಸ್ಟ್ ಅನುಪಾತ

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 430 ಜೊತೆಗೆ 64-bit ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU

• 2GB RAM

• 16GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo) ಜೊತೆಗೆ ZenUI 5.0

• ಡುಯಲ್ SIM ( ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13 MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4G VoLTE

• 3000mAh ಬ್ಯಾಟರಿ

ಲೆನೊವಾ A5

ಲೆನೊವಾ A5

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 × 720 ಪಿಕ್ಸಲ್ಸ್ ) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6739 64-bit ಪ್ರೊಸೆಸರ್ ಜೊತೆಗೆ PowerVR Rogue GE8100 GPU

• 2GB RAM ಜೊತೆಗೆ 16GB / 3GB RAM ಜೊತೆಗೆ 32GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo)

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, f/2.2 ಅಪರ್ಚರ್

• 8MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 4000mAh ಬ್ಯಾಟರಿ

ಲಾವಾ Z81

ಲಾವಾ Z81

ಪ್ರಮುಖ ವೈಶಿಷ್ಟ್ಯತೆಗಳು

• 5.7-ಇಂಚಿನ (1440 × 720 ಪಿಕ್ಸಲ್ಸ್ ) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• 2GHz ಕ್ವಾಡ್-ಕೋರ್ಮೀಡಿಯಾ-ಟೆಕ್ ಹೇಲಿಯೋA22 12nm ಪ್ರೊಸೆಸರ್ ಜೊತೆಗೆ IMG PowerVR GE-class GPU

• 2GB / 3GB RAM, 32GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ ಸ್ಟಾರ್ OS 5.0

• ಡುಯಲ್ SIM

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 13MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 4G VoLTE

• 3000mAh ಬ್ಯಾಟರಿ

Yu ಏಸ್

Yu ಏಸ್

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 × 720 ಪಿಕ್ಸಲ್ಸ್ ) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5GHz ಕ್ವಾಡ್-ಕೋರ್MediaTek MT6739 64-bit ಪ್ರೊಸೆಸರ್ ಜೊತೆಗೆ PowerVR Rogue GE8100 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (Oreo)

• ಡುಯಲ್ SIM ( ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• ಡುಯಲ್ 4G VoLTE, ವೈ-ಫೈ 802.11 b/g/n, ಬ್ಲೂಟೂತ್ 4.2 LE, GPS

• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 ಕೋರ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 ಕೋರ್

ಪ್ರಮುಖ ವೈಶಿಷ್ಟ್ಯತೆಗಳು

• 5-ಇಂಚಿನ (540 x 960 ಪಿಕ್ಸಲ್ಸ್ ) qHD TFT ಡಿಸ್ಪ್ಲೇ

• 1.4GHz ಕ್ವಾಡ್-ಕೋರ್Exynos 7570 14nm ಪ್ರೊಸೆಸರ್ ಜೊತೆಗೆ Mali-T720 MP1 GPU

• 1GB RAM, 8GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 ಓರಿಯೋ (Go edition)

• ಡುಯಲ್ SIM

• 8MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4G VoLTE, ವೈ-ಫೈ b/g/n, ಬ್ಲೂಟೂತ್ 4.2 LE, GPS

• 2600mAh ಬ್ಯಾಟರಿ

ಇನ್ಫಿನಿಕ್ಸ್ ಸ್ಮಾರ್ಟ್ 2 32GB

ಇನ್ಫಿನಿಕ್ಸ್ ಸ್ಮಾರ್ಟ್ 2 32GB

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 x 720 ಪಿಕ್ಸಲ್ಸ್ ) HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 18:9 ಅನುಪಾತ

• 1.5GHz ಕ್ವಾಡ್-ಕೋರ್ MediaTek MT6739 64-bit ಪ್ರೊಸೆಸರ್ ಜೊತೆಗೆ PowerVR Rogue GE8100 GPU

• 2GB RAM ಜೊತೆದೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 128ಜಿಬಿ ವೆರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ XOS 3.3

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ ಡುಯಲ್LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ ಜೊತೆಗೆ ಡುಯಲ್LED ಫ್ಲ್ಯಾಶ್

• Face unlock

• ಡುಯಲ್ 4G VoLTE, ವೈ-ಫೈ 802.11 b/g/n, ಬ್ಲೂಟೂತ್ 4.1, GPS

• 3050mAh ಬ್ಯಾಟರಿ

10.or ಡಿ2

10.or ಡಿ2

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 x 720 ಪಿಕ್ಸಲ್ಸ್ ) HD+ IPS 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 400 nits brightness, ಆಂಟಿ ಫಿಂಗರ್ ಪ್ರಿಂಟ್ ಕೋಟಿಂಗ್

• 1.4GHz ಕ್ವಾಡ್-ಕೋರ್ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 308 GPU

• 2GB RAM ಜೊತೆಗೆ 16GB ಇಂಟರ್ನಲ್ ಸ್ಟೋರೇಜ್

• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 128ಜಿಬಿ ವೆರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (Oreo)

• ಡುಯಲ್ SIM

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, f/2.0 ಅಪರ್ಚರ್, ಸೋನಿ IMX258 ಸೆನ್ಸರ್

• 5MP ಮುಂಭಾಗದ ಕ್ಯಾಮರಾ, f/2.0 ಅಪರ್ಚರ್, LED ಫ್ಲ್ಯಾಶ್

• Splash ರೆಸಿಸ್ಟೆಂಟ್ (IPX2)

• 4G VoLTE

• 3200mAh (typical) / 3140mAh (minimum)

Best Mobiles in India

English summary
Best smartphones launched in 2018 under Rs. 7,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X