ಪಾಪ್ ಅಪ್ ಸೆಲ್ಫೀ ಕ್ಯಾಮರಾ ಹೊಂದಿರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಯಾವುದೇ ಡಿವೈಸ್ ನ್ನು ಖರೀದಿಸುವ ಮುನ್ನ ಪ್ರತಿಯೊಬ್ಬರೂ ಕೂಡ ಆ ಡಿವೈಸಿನ ಪ್ರಮುಖ ಫೀಚರ್ ಗಳನ್ನು ಗಮನಿಸಿಯೇ ಗಮನಿಸುತ್ತಾರೆ. ನಿಮ್ಮ ಈ ಸಾಮಾನ್ಯ ಮನಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ನಾವಿಲ್ಲಿ ಕೆಲವು ಪ್ರಮುಖ ಪಾಪ್ ಅಪ್ ಸೆಲ್ಫೀ ಕ್ಯಾಮರಾಗಳಿರುವ ಫೋನ್ ಗಳ ಬಗ್ಗೆ ವಿವರಣೆ ನೀಡುತ್ತಿದ್ದೇವೆ.

ಪಾಪ್ ಅಪ್ ಸೆಲ್ಫೀ ಕ್ಯಾಮರಾ ಹೊಂದಿರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು

ಪಾಪ್ ಅಪ್ ಸೆಲ್ಫೀ ಕ್ಯಾಮರಾಗಳಿಂದ ಅತೀ ಹೆಚ್ಚು ವೈಡರ್ ಆಂಗಲ್ ನ ಫೋಟೋವನ್ನು ಕ್ಲಿಕ್ಕಿಸಬಹುದು ಮತ್ತು ಅತ್ಯುತ್ತಮ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಕೆಲವು ಪಾಪ್ ಅಪ್ ಸೆಲ್ಫೀ ಕ್ಯಾಮರಾಗಳು ಡಿವೈಸ್ ನ ಮಧ್ಯಭಾಗದಲ್ಲಿರುತ್ತದೆ ಮತ್ತೂ ಕೆಲವು ಮಧ್ಯದಲ್ಲಿ ಇರುವುದಿಲ್ಲ ಆದರೂ ಕೂಡ ಇಮೇಜ್ ಗಳು ಮಾತ್ರ ಅತ್ಯುತ್ತಮವಾಗಿಯೇ ಕ್ಲಿಕ್ ಆಗುತ್ತದೆ.

ಹಾಗಾದ್ರೆ ಯಾವೆಲ್ಲ ಫೋನ್ ಗಳಲ್ಲಿ ಪಾಪ್ ಅಪ್ ಸೆಲ್ಫೀ ಕ್ಯಾಮರಾಗಳು ಬೆಸ್ಟ್ ಆಗಿವೆ ಎಂಬುದನ್ನು ನೋಡೋಣ.

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಆಸ್ಪೆಕ್ಟ್ ಅನುಪಾತ ಪ್ಲುಯಿಡ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್

• 8GB / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಆಕ್ಸಿಜನ್ ಓಎಸ್ 9.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ

ವಿವೋ ನೆಕ್ಸ್

ವಿವೋ ನೆಕ್ಸ್

ಪ್ರಮುಖ ವೈಶಿಷ್ಟ್ಯತೆಗಳು:

• 6.59-ಇಂಚಿನ (2316×1080 ಪಿಕ್ಸಲ್ಸ್) ಫುಲ್ HD+ ಸೂಪರ್AMOLED 19.3:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ, DCI-P3 ಕಲರ್ ಗ್ಯಾಮಟ್

• 2.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 845 64-ಬಿಟ್ 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 8GB RAM, 128GB ಸ್ಟೋರೇಜ್

• ಡುಯಲ್ ಸಿಮ್

• ಫನ್ ಟಚ್ OS 4.0 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• 12MP ಡುಯಲ್ PD ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ 22.5W ಫಾಸ್ಟ್ ಚಾರ್ಜಿಂಗ್

ವಿವೋ ವಿ15 ಪ್ರೋ

ವಿವೋ ವಿ15 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಸೂಪರ್AMOLED

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 64-ಬಿಟ್ 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU

• 6GB RAM

• 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ OS 9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP + 5MP + 8MP ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3700mAh ಬ್ಯಾಟರಿ ಜೊತೆಗೆ ಡುಯಲ್-ಇಂಜಿನ್ ಫಾಸ್ಟ್ ಚಾರ್ಜಿಂಗ್

ವಿವೋ ವಿ15

ವಿವೋ ವಿ15

ಪ್ರಮುಖ ವೈಶಿಷ್ಟ್ಯತೆಗಳು:

• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ LCD ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 6GB RAM

• 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ OS 9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ + 5MP + 8MP AI 120-ಡಿಗ್ರಿಸೂಪರ್ ವೈಡ್ ಆಂಗಲ್ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಡುಯಲ್-ಇಂಜಿನ್ ಫಾಸ್ಟ್ ಚಾರ್ಜಿಂಗ್

ಓಪ್ಪೋ ಎಫ್11 ಪ್ರೋ

ಓಪ್ಪೋ ಎಫ್11 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 6GB RAM

• 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ

ಆಸೂಸ್ ಝೆನ್ ಫೋನ್ 6

ಆಸೂಸ್ ಝೆನ್ ಫೋನ್ 6

ಪ್ರಮುಖ ವೈಶಿಷ್ಟ್ಯತೆಗಳು:

• 6.46-ಇಂಚಿನ ( ಪಿಕ್ಸಲ್ಸ್) ಫುಲ್ HD+ ನ್ಯಾನೋ ಎಡ್ಜ್ ಐಪಿಎಸ್ ಎಲ್ ಸಿಡಿ 19.5:9 ಆಸ್ಪೆಕ್ಟ್ ಅನುಪಾತ ಸ್ಕ್ರೀನ್ ಜೊತೆಗೆ 600 nits ಬ್ರೈಟ್ ನೆಸ್ HDR10, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB / 256GB (UFS 2.1) ಸ್ಟೋರೇಜ್

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಝೆನ್ ಯುಐ 6

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 48MP ಫ್ಲಿಪ್ ಕ್ಯಾಮರಾ + 13MP ಸೆಕೆಂಡರಿ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 5000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್

ಓಪ್ಪೋ ಫೈಂಡ್ ಎಕ್ಸ್

ಓಪ್ಪೋ ಫೈಂಡ್ ಎಕ್ಸ್

ಪ್ರಮುಖ ವೈಶಿಷ್ಟ್ಯತೆಗಳು:

• 16.26 cm (6.4 ಇಂಚಿನ) ಫುಲ್ HD ಡಿಸ್ಪ್ಲೇ

• 8 GB RAM

• 256 GB ROM

• 16MP + 20MP | 25MP ಮುಂಭಾಗದ ಕ್ಯಾಮರಾ

• 3730 mAh ಲಿ-ಪಾಲಿಮರ್ ಬ್ಯಾಟರಿ

• ಸ್ನ್ಯಾಪ್ ಡ್ರ್ಯಾಗನ್ 845 ಆಕ್ಟಾ ಕೋರ್ 2.649 GHz ಪ್ರೊಸೆಸರ್

Best Mobiles in India

Read more about:
English summary
The pop-up selfie camera is a particular spec which will greatly make you look for the favorite device off the shelves which acts as a perfect buying guide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X