ಸೆಲ್ಫಿ ಹಾಗೂ ಫ್ಲಾಶ್ ಹೊಂದಿರುವ ಅತ್ಯುತ್ತಮ ಸ್ಮಾರ್ಟ್ ಫೋನ್ಗಳು ಕೇವಲ 8,000 ರೂ. ಮಾತ್ರ!

By Prathap T

  ಜಗತ್ತಿನೆಲ್ಲೆಡೆ ಎಲ್ಲರೂ ಸೆಲ್ಫಿ ತೆಗೆದುಕೊಳ್ಳುವ ಹೊಸ ಟ್ರೆಂಡ್ ಶುರುವಾಗಿದೆ. ಸೆಲೆಬ್ರಿಟಿಗಳು ಅಥವಾ ಆತ್ಮೀಯರ ಜೊತೆ ಸುಂದರ ತಾಣಗಳಲ್ಲಿ ಸೆಲ್ಪಿ ತೆಗೆದುಕೊಳ್ಳುವ ಕ್ರೇಜ್ ಆರಂಭಗೊಂಡಿದೆ. ಇದರಿಂದ ಎಲ್ಲರೂ ಸೆಲ್ಫಿ ಕ್ಯಾಮೆರಾಯುಳ್ಳ ಸ್ಮಾರ್ಟ್ ಫೋನ್ಗಳನ್ನು ಖರೀದಿಸಲು ಮುಗಿ ಬಿದ್ದಿದ್ದಾರೆ.

  ಸೆಲ್ಫಿ ಹೊಂದಿರುವ ಅತ್ಯುತ್ತಮ ಸ್ಮಾರ್ಟ್ ಫೋನ್ಗಳು ಕೇವಲ 8,000 ರೂ. ಮಾತ್ರ!

  ಈತನ್ಮಧ್ಯೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅತ್ಯಂತ ಕಡಿಮೆ ಬೆಲೆಗೆ ಅತ್ಯಂತ ಗುಣಮಟ್ಟದ ಸೆಲ್ಫಿ ಚಿತ್ರಗಳು ಹಾಗೂ ವಿಡಿಯೋ ತೆಗೆದುಕೊಳ್ಳಬಹುದಾದ ಉತ್ಕೃಷ್ಟ ಸ್ಮಾರ್ಟ್ ಫೋನ್ಗಳನ್ನು ಹಲವು ಕಂಪನಿಗಳು ಮಾರುಕಟ್ಟೆಗೆ ಕೇವಲ 8,000ರೂ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿವೆ.

  ಡಿಎಸ್ಎಲ್ಆರ್ ಗುಣಮಟ್ಟದ ಸಾಮರ್ಥ್ಯ ಹೊಂದಿಲ್ಲದಿದ್ದರೂ ಬಳಕೆದಾರರು ತೃಪ್ತಿ ಪಡುವಂತ ಸೆಲ್ಫಿ ಚಿತ್ರಗಳನ್ನು ತೆಗೆದುಕೊಳ್ಳುವಷ್ಟು ಗುಣಮಟ್ಟದ ಸ್ಮಾರ್ಟ್ ಫೋನ್ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅನೇಕ ಕಂಪನಿಗಳು ಹಿಂಬದಿಗಿಂತ ಸೆಲ್ಫಿ ಕ್ಯಾಮೆರಾಗಳ ಲೆನ್ಸ್ ಗಳಿಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಸೆಲ್ಫಿ ಚಿತ್ರಗಳು ಅತ್ಯಾಕರ್ಷಕವಾಗಿ ಮೂಡಿಬರುವಂತೆ ಮಾಡಿವೆ.

  ಸ್ಮಾರ್ಟ್ ಫೋನ್ಗಳ ಹಿಂಬದಿ ಕ್ಯಾಮೆರಾಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಸೆಲ್ಫಿ ಕ್ಯಾಮರಾಗಳ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಗಳು ಮುಂದಾಗಿರುವುದು ವಿಶೇಷ. ಸೆಲ್ಫಿ ಕ್ಯಾಮೆರಾಗಳಿಗೆ ಫ್ಲಾಶ್ ಲೈಟ್ ಕಲ್ಪಿಸುವ ಮೂಲಕ ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಕಂಪನಿಗಳು ಮುಂದಾಗಿವೆ.

  ಸರಾಸರಿ 8,000ರೂ. ಮೌಲ್ಯದ ವಿವಿಧ ಕಂಪನಿಗಳ ಅತ್ಯುತ್ತಮ ಸ್ಮಾರ್ಟ್ ಫೋನ್ಗಳ ಪಟ್ಟಿಯನ್ನು ನಾವು ಮಾಡಿದ್ದು, ಅದನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಮೊಟೊರೊಲಾ ಮೋಟೋ ಸಿ ಪ್ಲಸ್

  ಖರೀದಿ ಬೆಲೆ: 6,999ರೂ.

  ವೈಶಿಷ್ಟ್ಯಗಳು:

  * 5 ಇಂಚಿನ (1280 x 720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೆ

  * 1.3GHz ಕ್ವಾಡ್ ಕೋರ್ ಮೀಡಿಯಾ ಎಂಟಿ6737 64-ಬಿಟ್ ಪ್ರೊಸೆಸರ್ ಜೊತೆ ಮಾಲಿ T720 ಜಿಪಿಯು

  * 2ಜಿಬಿ ರಾಮ್

  * 16ಜಿಬಿ ಆಂತರಿಕ ಮೆಮೊರಿ

  * ಮೈಕ್ರೋ ಎಸ್ಡಿ ಜೊತೆಗೆ 32ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಡುಯಲ್ ನ್ಯಾನೋ ಸಿಮ್

  * ಆಂಡ್ರಾಯ್ಡ್ 7.0 (ನೌಗಟ್)

  * 8 ಎಂಪಿ ಆಟೋ ಫೋಕಸ್ ಹಿಂಬದಿಯ ಕ್ಯಾಮೆರಾ

  * 2 ಎಂಪಿ ಫ್ರಂಟ್ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್ ಜೊತೆಗೆ

  * 4ಜಿ ವೋಲ್ಟೆ

  * 4000 ಎಂಎಎಚ್ (ವಿಶಿಷ್ಟ)/ 3780ಎಂಎಎಚ್(ಕನಿಷ್ಠ) ಬ್ಯಾಟರಿ ಜೊತೆ 10ಡ್ಬ್ಲ್ಯ ಚಾರ್ಜಿಂಗ್

  ಲಾವಾ ಎ 44

  ಖರೀದಿ ಬೆಲೆ:5.399ರೂ.

  ವೈಶಿಷ್ಟ್ಯಗಳು:

  * 4 ಇಂಚ್ ಟಿಎಫ್ಟಿ ಡಿಸ್ಪ್ಲೆ480x800 ಪಿಕ್ಸೆಲ್ ಸ್ಕ್ರೀನ್ ರೆಸ್ಯೂಲೇಶನ್

  * 1.1 ಜಿಎಚ್ಝ್ ಕ್ವಾರ್ಡ್ ಕೋರ್ ಪ್ರೋಸಸರ್ ಕಪಲ್ಡ್

  * 1ಜಿಬಿ ರಾಮ್

  * ಆಂಡ್ರಾಯ್ಡ್ ವಿ7.0 ನಾಗೌಟ್ ಅಪರೇಟಿಂಗ ಸಿಸ್ಟಂ

  * 5ಎಂಪಿ ಹಿಂಬದಿ ಕ್ಯಾಮೆರಾ

  * 2ಎಂಪಿ ಫ್ರಂಟ್ ಕ್ಯಾಮೆರಾ

  * 8ಜಿಬಿ ಆಂತರಿಕ ಮೆಮೋರಿ

  * ಮೈಕ್ರೋ ಎಸ್ಡಿ ಯೊಂದಿಗೆ 32ಜಿಬಿ ವರೆಗೆ ಮೆಮೊರಿ

  * 1,500 ಎಮ್ಎಹೆಚ್ ಲಿ-ಐಯಾನ್ ಬ್ಯಾಟರಿ

  ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 5 ಇ481

  ಖರೀದಿ ಬೆಲೆ: 7,206ರೂ.

  ವೈಶಿಷ್ಟ್ಯಗಳು:

  * 5.2-ಇಂಚಿನ(1920x1080 ಪಿಕ್ಸೆಲ್) ಐಪಿಎಸ್ ಸಂಪೂರ್ಣ ಲ್ಯಾಮಿನೇಶನ್ ಡಿಸ್ಪ್ಲೆ 2.5ಡಿ ಆರ್ಸಿ ಗ್ಲಾಸ್

  * 1.3GHz ಆಕ್ಟಾ-ಕೋರ್ 64-ಬಿಟ್ ಮೀಡಿಯಾ ಟೆಕ್ MT6753 ಪ್ರೊಸೆಸರ್ 450 ಎಂಹೆಚ್ಝ್ ಮಾಲಿ-ಟಿ 720 ಜಿಪಿಯು

  * 3ಜಿಬಿ ಡಿಡಿಆರ್3 ರಾಮ್

  * 16ಜಿಬಿ ಆಂತರಿಕ ಮೆಮೊರಿ

  * ಮೈಕ್ರೋ ಎಸ್ಡಿಯೊಂದಿಗೆ 64ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಡ್ಯುಯಲ್ ಮೈಕ್ರೊ ಸಿಮ್ (4ಜಿ+2ಜಿ)

  * ಆಂಡ್ರಾಯ್ಡ್ 5.0 (ಲಾಲಿಪಾಪ್), ಅಪ್ ಗ್ರೇಡಬಲ್ ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ)

  * 13ಎಂಪಿ ಹಿಂಬದಿಯ ಕ್ಯಾಮೆರಾ, ಎಲ್ಇಡಿ ಫ್ಲ್ಯಾಶ್

  * 5ಎಂಪಿ ಫ್ರಂಟ್ ಕ್ಯಾಮೆರಾ, ಫ್ಲ್ಯಾಶ್

  * 4ಜಿ ಎಲ್ಟಿಇ/ 3ಜಿ ಎಚ್ಎಸ್ಪಿಎ+

  * 2900 ಎಮ್ಎಎಚ್ ಬ್ಯಾಟರಿ 10 ಗಂಟೆಗಳ ಟಾಕ್ ಟೈಮ್ ಮತ್ತು ಸ್ಟ್ಯಾಂಡ್ಬೈ ಸಮಯದ 275ಎಚ್ ವರೆಗೆ

  ಮೊಟೊರೊಲಾ ಮೋಟೋ ಸಿ

  ಖರೀದಿ ಬೆಲೆ: 5.918ರೂ.

  ವೈಶಿಷ್ಟ್ಯಗಳು:

  * 5 ಇಂಚ್ (854X480 ಪಿಕ್ಸೆಲ್) ಎಫ್.ಡ್ಬ್ಲೂ.ವಿ.ಜಿ.ಎ ಡಿಸ್ಪ್ಲೇ

  * 1.1GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂT6737ಎಂ 64-ಬಿಟ್ ಪ್ರೊಸೆಸರ್ ಜೊತೆಗೆ ಮಾಲಿ-ಟಿ720 ಜಿಪಿಯು

  * 1ಜಿಬಿ ರಾಮ್

  * 16ಜಿಬಿ ಆಂತರಿಕ ಮೆಮೊರಿ

  * ಮೈಕ್ರೋ ಎಸ್ಡಿಯೊಂದಿಗೆ 32ಜಿಬಿವರೆಗೆ ವಿಸ್ತರಿಸಬಲ್ಲ ಮೆಮೊರಿ

  * ಡ್ಯುಯಲ್ ಮೈಕ್ರೊ ಸಿಮ್

  * ಆಂಡ್ರಾಯ್ಡ್ 7.0 (ನೌಗಟ್)

  * 5ಎಂಪಿ ಆಟೋ ಫೋಕಸ್ ಹಿಂಬದಿಯ ಕ್ಯಾಮೆರಾ

  * 2ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ ವೋಲ್ಟೆ

  * 2350ಎಂಎಎಚ್(ವಿಶಿಷ್ಟ)/2350ಎಮ್ಎಎಚ್(ಕನಿಷ್ಠ) ತೆಗೆಯಬಹುದಾದ ಬ್ಯಾಟರಿ.

  ಇಂಟೆಕ್ಸ್ ಆಕ್ವಾ 5.5 ವಿಆರ್

  ಖರೀದಿ ಬೆಲೆ:4,899ರೂ.

  ವೈಶಿಷ್ಟ್ಯಗಳು:

  * 5.5-ಇಂಚಿನ (1280x720 ಪಿಕ್ಸೆಲ್) ಡಿಸ್ಪ್ಲೇ

  * 1.3GHz ಕ್ವಾಡ್-ಕೋರ್ ಮೀಡಿಯಾಟೆಕ್ ಎಂT6737ವಿ/ಡ್ಬ್ಲ್ಯೂ 64-ಬಿಟ್ ಪ್ರೊಸೆಸರ್ ಮಾಲಿ-ಟಿ 720 ಜಿಪಿಯು

  * 1ಜಿಬಿ ಡಿಡಿಆರ್3 ರಾಮ್

  * 8ಜಿಬಿ ಆಂತರಿಕ ಸ್ಟೋರೇಜ್

  * 32ಜಿಬಿವರೆಗೆ ಮೈಕ್ರೊ ಎಸ್ಡಿ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

  * ಡ್ಯುಯಲ್ ಸಿಮ್

  * 5ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್ ಎಲ್ಇಡಿ ಫ್ಲಾಶ್

  * 5ಎಂಪಿ ಫ್ರಂಟ್ ಕ್ಯಾಮೆರಾ ಎಲ್ಇಡಿ ಫ್ಲಾಶ್

  * 4ಜಿ ವೋಲ್ಟೆ

  * 2800 ಎಂಎಎಚ್ ಬ್ಯಾಟರಿ

  ಕಾರ್ಬನ್ ಕೆ 9 ಕವಾಚ್ 4 ಜಿ

  ಖರೀದಿ ಬೆಲೆ: 5,290ರೂ.

  ವೈಶಿಷ್ಟ್ಯಗಳು:

  * 5 ಇಂಚಿನ ಐಪಿಎಸ್ ಎಲ್ಸಿಡಿ ಎಚ್ಡಿ (720 X 1,280 ಪಿಕ್ಸೆಲ್ಸ್) ಡಿಸ್ಪ್ಲೆ

  * ಆಂಡ್ರಾಯ್ಡ್ ವಿ7.0 ನೌಗಾಟ್ ಒಎಸ್

  * 1ಜಿಬಿ ರಾಮ್

  * 5ಎಂಪಿ ಹಿಂಬದಿ ಕ್ಯಾಮೆರಾ

  * 5ಎಂಜಿ ಫ್ರಂಟ್ ಕ್ಯಾಮೆರಾ

  * 8ಜಿಬಿ ಆಂತರಿಕ ಮೆಮೊರಿ

  * ಮೈಕ್ರೋ ಎಸ್ಡಿಯೊಂದಿಗೆ 32ಜಿಬಿವರೆಗೆ ವಿಸ್ತರಿಸಬಹುದಾದ ಬಾಹ್ಯ ಸ್ಲಾಟ್ ರೀಡ್

  * ಡ್ಯುಯಲ್ ಸಿಮ್, 4ಜಿ, 3ಜಿ, 2ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಯುಎಸ್ಬಿ ಪೋರ್ಟ್

  * 2,300ಎಂಎಎಚ್ ಲಿಯಾನ್ ಬ್ಯಾಟರಿ

  ಇಂಟೆಕ್ಸ್ ಆಕ್ವಾ ಎಸ್3

  ಖರೀದಿ ಬೆಲೆ: 5,777ರೂ.

  ವೈಶಿಷ್ಟ್ಯಗಳು:

  * 5.7 ಇಂಚಿನ (1280 x 720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೇ

  * 1.3GHz ಕ್ವಾಡ್-ಕೋರ್ ಸ್ಪ್ರೆಡ್ಟ್ರಾಮ್ ಎಸ್ಸಿ9832ಎ ಪ್ರೊಸೆಸರ್ 512MHz ಮಾಲಿ ಎಂಪಿ2 ಜಿಪಿಯುಐ ನೊಂದಿಗೆ

  * 2ಜಿಬಿ ರಾಮ್

  * 16ಜಿಬಿ ಆಂತರಿಕ ಮೆಮೋರಿ

  * ಮೈಕ್ರೋ ಎಸ್ಡಿಯೊಂದಿಗೆ 64ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 7.0(ನೌಗಾಟ್) ಓಎಸ್

  * ಡ್ಯುಯಲ್ ಸಿಮ್

  * 8ಎಂಪಿ ಆಟೋಫೋಕಸ್ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್, ಎಫ್/2.0 ಅಪರ್ಚರ್

  * 5ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ ವೋಲ್ಟೆ

  * 2450ಎಎಎಚ್ ಬ್ಯಾಟರಿ

  ನುಬಿಯಾ ಎನ್ 1 ಲೈಟ್

  ಖರೀದಿ ಬೆಲೆ: 6,999ರೂ.

  ವೈಶಿಷ್ಟ್ಯಗಳು:

  * 5.5 ಇಂಚಿನ (1280 x 720 ಪಿಕ್ಸೆಲ್ಸ್) ಎಚ್ಡಿ ಐಪಿಎಸ್ ಫುಲ್ ಲ್ಯಾಮಿನೇಶನ್ ಡಿಸ್ಪ್ಲೇ

  * 1.25GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂಟಿ6737 ಪ್ರೊಸೆಸರ್ ಮಾಲಿ-ಟಿ 720 ಜಿಪಿಯು

  * 2ಜಿಬಿ ರಾಮ್

  * 16ಜಿಬಿ ಆಂತರಿಕ ಮೆಮೋರಿ

  * ವಿಸ್ತರಿಸಬಹುದಾದ ಮೆಮೊರಿ 32ಜಿಬಿ ಮೈಕ್ರೋ ಎಸ್ಡಿ

  * ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ)

  * ಡ್ಯುಯಲ್ ಸಿಮ್

  * 8ಎಂಪಿ ಹಿಂಬದಿಯ ಕ್ಯಾಮರಾ ಡ್ಯುಯಲ್ ಎಲ್ಇಡಿ ಫ್ಲಾಶ್

  * 5ಎಂಪಿ ಫ್ರಂಟ್ ಕ್ಯಾಮೆರಾ ಎಲ್ಇಡಿ ಫ್ಲಾಶ್

  * 4ಜಿ ವೋಲ್ಟೆ

  * 3000ಎಮ್ಎಎಚ್ ಬ್ಯಾಟರಿ

  ಕಾರ್ಬನ್ ಔರಾ ಪವರ್ 4ಜಿ ಪ್ಲಸ್

  ಖರೀದಿ ಬೆಲೆ: 5,900ರೂ.

  ವೈಶಿಷ್ಟ್ಯಗಳು:

  * 5ಇಂಚಿನ (1280x720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೆ

  * 1,325GHz ಕ್ವಾಡ್ ಕೋರ್ ಪ್ರೊಸೆಸರ್

  * 1ಜಿಬಿ ರಾಮ್

  * 16ಜಿಬಿ ಆಂತರಿಕ ಮೆಮೊರಿ

  * ಮೈಕ್ರೋ ಎಸ್ಡಿಯೊಂದಿಗೆ 32ಜಿಬಿವರೆಗೆ ವಿಸ್ತರಿಸಬಲ್ಲ ಮೆಮೊರಿ

  * ಆಂಡ್ರಾಯ್ಡ್ 7.0(ನೌಗಾಟ್)

  * ಡ್ಯುಯಲ್ ಸಿಮ್

  * 5ಎಂಪಿ ಹಿಂಬದಿ ಕ್ಯಾಮೆರಾ ಜೊತೆ ಎಲ್ಇಡಿ ಡ್ಯುಯಲ್ ಫ್ಲಾಶ್

  * 5ಎಂಪಿ ಫ್ರಂಟ್ ಕ್ಯಾಮೆರಾ ಜೊತೆ ಎಲ್ಇಡಿ ಫ್ಲ್ಯಾಶ್

  * 4ಜಿ ವೋಲ್ಟೆ

  * 4000ಎಮ್ಎಎಚ್ ಬ್ಯಾಟರಿ

  ಲೈಫ್ ವಾಟರ್ 1

  ಖರೀದಿ ಬೆಲೆ: 6,395ರೂ.

  ವೈಶಿಷ್ಟ್ಯಗಳು:

  * 5ಇಂಚ್ ಫುಲ್ ಎಚ್ಡಿ ಎಲ್ಸಿಡಿ ಡಿಸ್ಪ್ಲೆ

  * 1.5GHz ಆಕ್ಟಾ ಕೋರ್ ಸ್ನಾಪ್ಡ್ರಾಗನ್ 615 ಎಂಎಸ್ಎಂ8939 ಪ್ರೊಸೆಸರ್

  * 2ಜಿಬಿ ರಾಮ್ ಜೊತೆ 16ಜಿಬಿ ರೋಮ್

  * ಮೈಕ್ರೊ ಎಸ್ಡಿ ಸ್ಲಾಟ್

  * ಡ್ಯುಯಲ್ ಸಿಮ್

  * 13ಎಂಪಿ ಹಿಂಬದಿಯ ಕ್ಯಾಮೆರಾ ಜೊತೆ ಫ್ಲಾಶ್

  * 5ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ/ವೈಫೈ/ಬ್ಲೂಟೂತ್ 4.0

  * 2600ಎಂಎಎಚ್ ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Here is a list of smartphones with selfie camera and flash at the front that will fit well within your budget. Do take a look at these offerings priced.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more