ಭಾರತದಲ್ಲಿರುವ ಬೆಸ್ಟ್ ಟಾಪ್‌ಎಂಡ್ ಸ್ಮಾರ್ಟ್‌ಫೋನ್‌ಗಳು: ಯಾವುದು ಬೆಸ್ಟ್?

|

ಹುವಾಯಿ ತನ್ನ ಅತೀ ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಈಗ ತಾನೇ ಪ್ರಾರಂಭಿಸಿದೆ ಅದುವೇ ಹುವಾಯಿ ಮೇಟ್ 20 ಪ್ರೋ. ಇದು ಭಾರತದಲ್ಲಿ ಹುವಾಯಿಯಿಂದ ಬಿಡುಗಡೆಗೊಳ್ಳುವ ಮೊದಲ ಅತೀ ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ಆಗಿದೆ. ಇದರ ವೈಶಿಷ್ಟ್ಯತೆಗಳನ್ನು ಗಮನಿಸಿದಾಗ ಹುವಾಯಿ ಮೇಟ್ 20 ಪ್ರೋ ದೊಡ್ಡ ದೊಡ್ಡ ಸಂಸ್ಥೆಯ ಫೋನ್ ಗಳಾದ ಆಪಲ್, ಸ್ಯಾಮ್ ಸಂಗ್, ಒನ್ ಪ್ಲಸ್ ಮತ್ತು ಗೂಗಲ್ ಕೂಡ ಸ್ಪರ್ಧೆಯೊಡ್ಡುವ ಸಾಧ್ಯತೆ ಇದೆ.

ಭಾರತದಲ್ಲಿರುವ ಬೆಸ್ಟ್ ಟಾಪ್‌ಎಂಡ್ ಸ್ಮಾರ್ಟ್‌ಫೋನ್‌ಗಳು: ಯಾವುದು ಬೆಸ್ಟ್?

ನಾವಿಲ್ಲಿ ಎಲ್ಲಾ ಫೋನ್ ಗಳನ್ನು ಹುವಾಯಿ ಮೇಟ್ 20 ಪ್ರೋ ಜೊತೆಗೆ ಅಂದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9, ಒನ್ ಪ್ಲಸ್ 6ಟಿ, ಗೂಗಲ್ ಪಿಕ್ಸಲ್ 3ಎಕ್ಸ್ಎಲ್ ಮತ್ತು ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನ ವೈಶಿಷ್ಟ್ಯತೆಗಳನ್ನು ಹೋಲಿಕೆ ಮಾಡಿ ವಿವರಿಸಿದ್ದೇವೆ.

ಬೆಲೆ:

ಬೆಲೆ:

ಆರಂಭಿಕ ಬೆಲೆ ರುಪಾಯಿ 37,999, ಅಂದರೆ ಒನ್ ಪ್ಲಸ್ 6ಟಿ ಇತರೆ ಎಲ್ಲಾ 5 ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಗಳಿಂದ ಕಡಿಮೆ ಬೆಲೆಯದ್ದಾಗಿದೆ.

ಹುವಾಯಿ ಮೇಟ್ 20 ಪ್ರೋ: 6ಜಿಬಿ RAM + 128ಜಿಬಿ (ರುಪಾಯಿ 69,990)

ಒನ್ ಪ್ಲಸ್ 6ಟಿ: 6ಜಿಬಿ RAM + 128ಜಿಬಿ (ರುಪಾಯಿ 37,999), 8ಜಿಬಿ RAM + 128ಜಿಬಿ (ರುಪಾಯಿ 41,999) ಮತ್ತು 8ಜಿಬಿ RAM + 256ಜಿಬಿ (ರುಪಾಯಿ 45,999)

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 8ಜಿಬಿ RAM + 128 ಜಿಬಿ (ರುಪಾಯಿ 67,900), 8ಜಿಬಿ RAM + 512ಜಿಬಿ (ರುಪಾಯಿ 84,900)

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 64ಜಿಬಿ (ರುಪಾಯಿ 1,09,900), 256ಜಿಬಿ (ರುಪಾಯಿ 1,24,900), 512ಜಿಬಿ (ರುಪಾಯಿ 1,44,900)

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 4ಜಿಬಿ RAM + 64ಜಿಬಿ (ರುಪಾಯಿ 83,000), 4ಜಿಬಿ RAM + 128ಜಿಬಿ (ರುಪಾಯಿ 92,000)

ಆಪರೇಟಿಂಗ್ ಸಿಸ್ಟಮ್:

ಆಪರೇಟಿಂಗ್ ಸಿಸ್ಟಮ್:

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9 ಮಾತ್ರವೇ ಹಳೆಯ ಆಂಡ್ರಾಯ್ಡ್ ಓಎಸ್ ವರ್ಷನ್ ನಲ್ಲಿ ರನ್ ಆಗುತ್ತದೆ.

ಹುವಾಯಿ ಮೇಟ್ 20 ಪ್ರೋ: EMUI 9 ಆಧಾರಿತ ಆಂಡ್ರಾಯ್ಡ್ 9 ಪೈ

ಒನ್ ಪ್ಲಸ್ 6ಟಿ: OxygenOS 9.0.4 ಆಧಾರಿತ ಆಂಡ್ರಾಯ್ಡ್ 9 ಪೈ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5 ಆಧಾರಿತ ಆಂಡ್ರಾಯ್ಡ್ 8.0 ಓರಿಯೋ

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: iOS 12

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: ಆಂಡ್ರಾಯ್ಡ್ 9 ಪೈ

ಡಿಸ್ಲ್ಪೇ:

ಡಿಸ್ಲ್ಪೇ:

6.5-ಇಂಚಿನ ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಎಲ್ಲದಕ್ಕಿಂತ ಹೆಚ್ಚು ದೊಡ್ಡದಾದ ಡಿಸ್ಪ್ಲೇಯನ್ನು ಹೊಂದಿದೆ.

ಹುವಾಯಿ ಮೇಟ್ 20 ಪ್ರೋ: 6.39-ಇಂಚಿನ 2K+ (3120x1440 ಪಿಕ್ಸಲ್ಸ್) OLED ಡಿಸ್ಪ್ಲೇ

ಒನ್ ಪ್ಲಸ್ 6ಟಿ: 6.41-ಇಂಚಿನ ಫುಲ್ HD+ (1080x2246 ಪಿಕ್ಸಲ್ಸ್) ಆಪ್ಟಿಕ್ AMOLED ಡಿಸ್ಪ್ಲೇ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 6.4-ಇಂಚಿನ Quad HD+ (2960x1440 ಪಿಕ್ಸಲ್ಸ್) ಸೂಪರ್ AMOLED ಡಿಸ್ಪ್ಲೇ

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 6.5-ಇಂಚಿನ (2688x1242 ಪಿಕ್ಸಲ್ಸ್) OLED ಸೂಪರ್ ರೆಟಿನಾ HD ಡಿಸ್ಪ್ಲೇ

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 6.3-ಇಂಚಿನ (2560x1440 ಪಿಕ್ಸಲ್ಸ್) QHD+ OLED ಡಿಸ್ಪ್ಲೇ

ಪ್ರೊಸೆಸರ್:

ಪ್ರೊಸೆಸರ್:

ಎಲ್ಲಾ ಸ್ಮಾರ್ಟ್ ಫೋನ್ ಗಳು ಟಾಪ್ ಎಂಡ್ ನ ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ.

ಹುವಾಯಿ ಮೇಟ್ 20 ಪ್ರೋ: ಆಕ್ಟಾ ಕೋರ್ Kirin 980

ಒನ್ ಪ್ಲಸ್ 6ಟಿ: ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: ಆಕ್ಟಾ-ಕೋರ್ Exynos 9810 ಪ್ರೊಸೆಸರ್

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: A12 ಬಯೋನಿಕ್ ಚಿಪ್

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

RAM:

RAM:

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9 and ಒನ್ ಪ್ಲಸ್ 6ಟಿ offeರುಪಾಯಿ 8ಜಿಬಿ RAM

ಹುವಾಯಿ ಮೇಟ್ 20 ಪ್ರೋ: ಕೇವಲ 6ಜಿಬಿ RAM ಆಯ್ಕೆ

ಒನ್ ಪ್ಲಸ್ 6ಟಿ: 6ಜಿಬಿ RAM ಮತ್ತು 8ಜಿಬಿ RAM ಆಯ್ಕೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: ಕೇವಲ 8ಜಿಬಿ RAM

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 4ಜಿಬಿ (as per ifixit)

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: ಕೇವಲ 4ಜಿಬಿ RAM ಆಯ್ಕೆ.

ಸ್ಟೋರೇಜ್

ಸ್ಟೋರೇಜ್

ಎರಡೂ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9 ಮತ್ತು ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 512ಜಿಬಿ ಮಾಡೆಲ್ ದ್ದಾಗಿದೆ

ಹುವಾಯಿ ಮೇಟ್ 20 ಪ್ರೋ: ಕೇವಲ 128ಜಿಬಿ ಸ್ಟೋರೇಜ್

ಒನ್ ಪ್ಲಸ್ 6ಟಿ: 128ಜಿಬಿ ಮತ್ತು 256ಜಿಬಿ ಸ್ಟೋರೇಜ್ ಆಯ್ಕೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 128ಜಿಬಿ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆಗಳು

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 64ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆಗಳು

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ಆಯ್ಕೆಗಳು

ಹಿಂಭಾಗದ ಕ್ಯಾಮರಾ:

ಹಿಂಭಾಗದ ಕ್ಯಾಮರಾ:

ಮೆಗಾಪಿಕ್ಸಲ್ಸ್ ನ ಆಧಾರದಲ್ಲಿ ಹುವಾಯಿ ಮೇಟ್ 20 ಪ್ರೋ 40MP ಹಿಂಭಾಗದ ಕ್ಯಾಮರಾ ಹೊಂದಿದೆ

ಹುವಾಯಿ ಮೇಟ್ 20 ಪ್ರೋ: 40MP (f/1.8 ಅಪರ್ಚರ್), 20MP (f/2.2 ಅಪರ್ಚರ್), 8MP (f/2.2 ಅಪರ್ಚರ್)

ಒನ್ ಪ್ಲಸ್ 6ಟಿ: 16MP (f/1.7 ಅಪರ್ಚರ್) + 20MP (f/1.7 ಅಪರ್ಚರ್)

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 12MP (f/1.5-f/2.4 Dual ಅಪರ್ಚರ್) + 12MP (f/2.4 ಅಪರ್ಚರ್)

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 12MP (f/1.8 ಅಪರ್ಚರ್) + 12MP (f/2.4 ಅಪರ್ಚರ್)

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 12.2 MP (f/1.8 ಅಪರ್ಚರ್)

ಮುಂಭಾಗದ ಕ್ಯಾಮರಾ:

ಮುಂಭಾಗದ ಕ್ಯಾಮರಾ:

24MP ಹುವಾಯಿ ಮೇಟ್ 20 ಪ್ರೋ ಕ್ಯಾಮರಾವು ಅತೀ ಹೆಚ್ಚಿನ ಎಂಪಿ ಹೊಂದಿರುವ ಮುಂಭಾಗದ ಕ್ಯಾಮರಾವಾಗಿದೆ

ಹುವಾಯಿ ಮೇಟ್ 20 ಪ್ರೋ: 24MP (f/2.0 ಅಪರ್ಚರ್)

ಒನ್ ಪ್ಲಸ್ 6ಟಿ: 16MP (f/2.0 ಅಪರ್ಚರ್)

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 8MP (f/1.7 ಅಪರ್ಚರ್)

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 7MP (f/2.2 ಅಪರ್ಚರ್)

ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 8 MP (f/2.2 ಅಪರ್ಚರ್)

ಬ್ಯಾಟರಿ:

ಬ್ಯಾಟರಿ:

ಹುವಾಯಿ ಮೇಟ್ 20 ಪ್ರೋ ಬ್ಯಾಟರಿ ವಿಚಾರದಲ್ಲೂ ಮುಂದೆ ಇದೆ 4200 mAh ನ ಬ್ಯಾಟರಿ ಸಾಮರ್ಥ್ಯವಿದೆ.

ಹುವಾಯಿ ಮೇಟ್ 20 ಪ್ರೋ: 4200 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ

ಒನ್ ಪ್ಲಸ್ 6ಟಿ: 3700mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್9: 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್: 3,174mAh ಬ್ಯಾಟರಿ (iFixit teardown ಪ್ರಕಾರ) ಜೊತೆಗೆ ಫಾಸ್ಟ್ ಚಾರ್ಜಿಂಗ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ಗೂಗಲ್ ಪಿಕ್ಸಲ್ 3ಎಕ್ಸ್ಎಲ್: 3430 mAh ಬ್ಯಾಟರಿ ಜೊತೆಗೆ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ

Best Mobiles in India

English summary
Best top-end phone in India: Huawei Mate 20 Pro vs OnePlus 6T vs Samsung Note 9 vs iPhone XS Max vs Pixel 3 XL

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X