ಭಾರತದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿರುವ ಶ್ಯೋಮಿ ಸ್ಮಾರ್ಟ್‌ಫೋನ್ಸ್

By Shwetha PS

  ಭಾರತೀಯ ಮಾರುಕಟ್ಟೆಯನ್ನು ಶ್ಯೋಮಿ 2014 ಕ್ಕೆ ಕಾಲಿಟ್ಟಿತು. ಈಗ ಈ ಕಂಪನಿ ಭಾರತದ ಅತ್ಯುನ್ನತ ಬ್ರ್ಯಾಂಡ್ ಆಗಿ ಹೆಸರು ಮಾಡಿದೆ. ಮಾರುಕಟ್ಟೆಯಲ್ಲಿ ನಾಯಕನೆನಿಸಿಕೊಂಡಿದ್ದ ಹೆಚ್ಚಿನ ಬ್ರ್ಯಾಂಡ್‌ಗಳನ್ನು ಹಿಂದಿಕ್ಕಿ ಶ್ಯೋಮಿ ಈಗ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎರಡನೆಯ ಬಹುದೊಡ್ಡ ಕಂಪನಿಯಾಗಿ ಶ್ಯೋಮಿ ಹೆಸರು ಮಾಡಿದೆ. ರೆಡ್ಮೀ ನೋಟ್ 4, ರೆಡ್ಮೀ 4ಎ, ರೆಡ್ಮೀ 4 ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಾಗಿ ಬಳಕೆದಾರರ ಪ್ರಿಯ ಪಟ್ಟಿಯಲ್ಲಿ ಸೇರಿದೆ.

  ಭಾರತದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿರುವ ಶ್ಯೋಮಿ ಸ್ಮಾರ್ಟ್‌ಫೋನ್ಸ್

  ಬಜೆಟ್ ಡಿವೈಸ್‌ಗಳನ್ನು ಲಾಂಚ್ ಮಾಡುವ ಮೂಲಕವೇ ಶ್ಯೋಮಿ ಭಾರತೀಯ ಮನದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿತು ಎಂದು ಹೇಳಿದರೂ ತಪ್ಪಿಲ್ಲ. ಫ್ಲ್ಯಾಶ್ ಸೇಲ್ ಮೂಲಕ ಅತ್ಯುತ್ತಮ ಡಿವೈಸ್‌ಗಳ ಬಿಡುಗಡೆ, ದರಕಡಿತ ಯೋಜನೆಗಳ ಪ್ರಸ್ತುತಿ, ಸ್ಪರ್ಧೆಗಳ ಮೂಲಜ ಉಚಿತ ಬಹುಮಾನವಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಕೆದಾರರಿಗೆ ನೀಡುವುದು ಹೀಗೆ ಶ್ಯೋಮಿ ಆರಂಭದಲ್ಲಿಯೇ ಹೆಚ್ಚಿನ ಯೋಜನೆಗಳನ್ನು ಹಮ್ಮಿಕೊಂಡು ಇಂದು ಟಾಪ್ ಸ್ಥಾನದಲ್ಲಿ ನಿಂತಿದೆ.

  ನೀವು ಶ್ಯೋಮಿ ಪ್ರೇಮಿಗಳಾಗಿದ್ದಲ್ಲಿ ಇಂದಿನ ಲೇಖನದಲ್ಲಿ ನೀವು ಖರೀದಿ ಮಾಡಬಹುದಾದ ಶ್ಯೋಮಿ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಇವುಗಳು ನಿಮ್ಮ ಆಯ್ಕೆಗೆ ಅನುಗುಣವಾಗಿದ್ದು ತಕ್ಕ ಮಟ್ಟಿಗಿನ ಬೆಲೆಯಲ್ಲಿ ಬಂದಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಡಿವೈಸ್‌ಗಳ ಸಂಪೂರ್ಣ ವಿವರಗಳನ್ನು ನಾವು ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಶ್ಯೋಮಿ ಎಮ್ಐ ಎ1

  ಖರೀದಿ ಬೆಲೆ ರೂ 14,999

  ಪ್ರಮುಖ ವೈಶಿಷ್ಟ್ಯಗಳು

  • 5.5-inch (1920 x 1080 ಪಿಕ್ಸೆಲ್‌ಗಳು) Full HD 2.5D curved glass ಡಿಸ್‌ಪ್ಲೇ
  • 2GHz Octa-Core Snapdragon 625 14nm processor with 650MHz Adreno 506 GPU
  • 4GB RAM 64GB ಸಂಗ್ರಹಣೆ (eMMC 5.0) ಇದನ್ನು 128 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.1.2 ನಾಗಟ್, ಇದನ್ನು ಆಂಡ್ರಾಯ್ಡ್ 8.0 ಓರಿಯೊಗೆ ವಿಸ್ತರಿಸಬಹುದು
  • ಡ್ಯುಯಲ್ ಸಿಮ್ (micro + nano/microSD)
  • 12MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 3080mAh (typical) / 3000mAh (minimum) ಬ್ಯಾಟರಿ

  ಶ್ಯೋಮಿ ರೆಡ್ಮೀ ನೋಟ್ 4

  ಖರೀದಿ ಬೆಲೆ ರೂ 12,999

  ಪ್ರಮುಖ ವೈಶಿಷ್ಟ್ಯಗಳು

  • 5.5-inch (1920 x 1080 ಪಿಕ್ಸೆಲ್‌ಗಳು) Full HD 2.5D curved glass ಡಿಸ್‌ಪ್ಲೇ
  • 2GHz Octa-Core Snapdragon 625 14nm processor with 650MHz Adreno 506 GPU
  • 2/3GB RAM 32GB ಸಂಗ್ರಹಣೆ (eMMC 5.0) ಇದನ್ನು 128 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 6.0 ಮಾರ್ಶ್‌ಮಲ್ಲೊ
  • ಡ್ಯುಯಲ್ ಸಿಮ್ (micro + nano/microSD)
  • 13MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 4000mAh (typical) / 3000mAh (minimum) ಬ್ಯಾಟರಿ

  ಶ್ಯೋಮಿ ಎಮ್ಐ ಮ್ಯಾಕ್ಸ್ 2

  ಖರೀದಿ ಬೆಲೆ ರೂ 16,999

  ಪ್ರಮುಖ ವೈಶಿಷ್ಟ್ಯಗಳು

  • 6.44-inch (1920 x 1080 ಪಿಕ್ಸೆಲ್‌ಗಳು) Full HD 2.5D curved glass ಡಿಸ್‌ಪ್ಲೇ
  • 2GHz Octa-Core Snapdragon 625 14nm processor with 650MHz Adreno 506 GPU
  • 4GB RAM 64GB/128 ಜಿಬಿ ಸಂಗ್ರಹಣೆ (eMMC 5.0) ಇದನ್ನು ವಿಸ್ತರಿಸಬಹುದು
  • ಆಂಡ್ರಾಯ್ಡ್ 7.1.1 ನಾಗಟ್
  • ಡ್ಯುಯಲ್ ಸಿಮ್ (micro + nano/microSD)
  • 12MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 5300mAh (typical) / 3000mAh (minimum) ಬ್ಯಾಟರಿ

  ಶ್ಯೋಮಿ ರೆಡ್ಮೀ 4ಎ 32 ಜಿಬಿ

  ಬೆಲೆ ರೂ: 5,999

  ಪ್ರಮುಖ ವಿಶೇಷತೆಗಳು

  • 5-inch (1280 x 720 pixels) HD IPS ಡಿಸ್‌ಪ್ಲೇ
  • 1.4GHz Quad-Core Snapdragon 425 processor with 500MHz Adreno 308 GPU
  • 2GB RAM 16GB ಸಂಗ್ರಹಣೆ ಇದನ್ನು 128GB ಗೆ ವಿಸ್ತರಿಸಬಹುದು
  • Android 6.0 ಮಾರ್ಶ್‌ಮಲ್ಲೊ
  • ಡ್ಯುಯಲ್ ಸಿಮ್
  • 13MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 3030mAh (minimum) / 3120mAh (typical) ಬ್ಯಾಟರಿ

  ಶ್ಯೋಮಿ ರೆಡ್ಮೀ 4 32 ಜಿಬಿ

  ಬೆಲೆ ರೂ: 6,999

  ಪ್ರಮುಖ ವಿಶೇಷತೆಗಳು

  • 5-inch (1280 x 720 pixels) HD 2.5D ಡಿಸ್‌ಪ್ಲೇ
  • 1.4GHz Octa-Core Snapdragon 435 processor with Adreno 505 GPU
  • 2GB RAM 16GB ಸಂಗ್ರಹಣೆ
  • 3GB RAM, 32GB ಸಂಗ್ರಹಣೆ
  • 4GB RAM, 64GB ಸಂಗ್ರಹಣೆ ಇದನ್ನು 128GB ಗೆ ವಿಸ್ತರಿಸಬಹುದು
  • MIUI 8 based on Android 6.0 ಮಾರ್ಶ್‌ಮಲ್ಲೊ
  • ಡ್ಯುಯಲ್ ಸಿಮ್
  • 13MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 4100mAh ಬ್ಯಾಟರಿ

  ಶ್ಯೋಮಿ ರೆಡ್ಮೀ 3 ಎಸ್

  ಬೆಲೆ ರೂ: 6,999

  ಪ್ರಮುಖ ವಿಶೇಷತೆಗಳು

  • 5-inch (1280 x 720 pixels) HD 2.5D ಡಿಸ್‌ಪ್ಲೇ
  • Octa-Core Snapdragon 430 processor with Adreno 505 GPU
  • 16GB ಸಂಗ್ರಹಣೆ
  • 3GB RAM, 32GB ಸಂಗ್ರಹಣೆ
  • ಇದನ್ನು 128GB ಗೆ ವಿಸ್ತರಿಸಬಹುದು
  • MIUI 7 based on Android 6.0 ಮಾರ್ಶ್‌ಮಲ್ಲೊ
  • ಡ್ಯುಯಲ್ ಸಿಮ್
  • 13MP ರಿಯರ್ ಕ್ಯಾಮೆರಾ
  • 5MP ಮುಂಭಾಗ ಕ್ಯಾಮೆರಾ
  • 4G VoLTE
  • 4000mAh ಬ್ಯಾಟರಿ

  ಶ್ಯೋಮಿ ಎಮ್ಐ 4

  ಬೆಲೆ ರೂ: 14,999

  ಪ್ರಮುಖ ವಿಶೇಷತೆಗಳು

  • 5-inch (1920 x 1080 pixels) ಕೋರ್ನಿಂಗ್ ಗ್ಲಾಸ್ ಡಿಸ್‌ಪ್ಲೇ
  • 2.5 GHz quad-core Snapdragon 801 processor MIUI V5
  • 4.4 (KitKat)
  • 16GB ಸಂಗ್ರಹಣೆ
  • 3GB RAM, 16 / 64GB ಸಂಗ್ರಹಣೆ
  • ಇದನ್ನು 128GB ಗೆ ವಿಸ್ತರಿಸಬಹುದು
  • MIUI 7 based on Android 6.0 ಮಾರ್ಶ್‌ಮಲ್ಲೊ
  • ಡ್ಯುಯಲ್ ಸಿಮ್
  • 13MP ರಿಯರ್ ಕ್ಯಾಮೆರಾ
  • 8MP ಮುಂಭಾಗ ಕ್ಯಾಮೆರಾ
  • 4G VoLTE
  • 3080 ಬ್ಯಾಟರಿ

  ಶ್ಯೋಮಿ ಎಮ್ಐ 3

  ಬೆಲೆ ರೂ: 13,999

  ಪ್ರಮುಖ ವಿಶೇಷತೆಗಳು

  • 5-inch (1920 x 1080 pixels) ಐಪಿಎಸ್ ಡಿಸ್‌ಪ್ಲೇ
  • 2.3 GHz quad-core Snapdragon 800 ಪ್ರೊಸೆಸರ್
  • 4.4 (KitKat)
  • 16GB ಸಂಗ್ರಹಣೆ
  • ಡ್ಯುಯಲ್ ಸಿಮ್
  • 13MP ರಿಯರ್ ಕ್ಯಾಮೆರಾ
  • 2MP ಮುಂಭಾಗ ಕ್ಯಾಮೆರಾ
  • 4G VoLTE
  • 3080 ಬ್ಯಾಟರಿ
  • 3050 mAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  With the immense success of the Xiaomi brand in the country, we have come up with a slew of Redmi 4G/5G smartphones that you can buy right now in India.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more