2018 ರಲ್ಲಿ ಲಾಂಚ್ ಆದ ಬಳಕೆದಾರರ ಮೆಚ್ಚಿನ ಬಜೆಟ್ ಬೆಲೆಯ ಶ್ಯೋಮಿ ಫೋನ್‌ಗಳು

|

2018 ನೇ ವರ್ಷವು ಹೊಸ ಮೊಬೈಲ್‌ಗಳ ಲಾಂಚ್‌ಗೆ ಸುವರ್ಣ ಯುಗ ಎಂದು ಕರೆಯಬಹುದು. ಏಕೆಂದರೆ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲೇ ಖ್ಯಾತಿವೆತ್ತಿದ ಶ್ಯೋಮಿ ಈ ದಿನಗಳಲ್ಲಿ ಹೊಚ್ಚ ಹೊಸ ಫೋನ್‌ಗಳನ್ನು ಅತ್ಯುನ್ನತ ವೈಶಿಷ್ಟ್ಯಗಳೊಂದಿಗೆ ಲಾಂಚ್ ಮಾಡಿದೆ. ಅದೂ ಅಲ್ಲದೆ ಶ್ಯೋಮಿ ಬ್ರ್ಯಾಂಡ್ ಹೆಸರು ಮಾಡಿರುವುದು ತನ್ನ ಅದ್ಭುತ ಫೀಚರ್ ಜೊತೆಗೆ ವಿನಾಯಿತಿಗಳಿಂದಾಗಿದೆ. ಇಂದಿನ ನಮ್ಮ ಲೇಖನದಲ್ಲಿ 2018 ರ ಅತ್ಯುನ್ನತ ಶ್ಯೋಮಿ ಫೋನ್‌ಗಳ ವಿವರಗಳನ್ನು ನೀಡಲಿದ್ದೇವೆ. ಶ್ಯೋಮಿ ಬ್ರ್ಯಾಂಡ್ ಭಾರತದಲ್ಲಿ ಮಾಡಿರುವ ಹೆಸರು ಚಿನ್ನದಲ್ಲಿ ಬರೆದಿಡುವಂತಹದ್ದಾಗಿದ್ದು ಮೊಬೈಲ್ ಬಳಕೆದಾರರು ಈ ಬ್ರ್ಯಾಂಡ್ ಅನ್ನು ತಮ್ಮ ಕಬಂಧ ಬಾಹುಗಳಲ್ಲಿ ಆದರ ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಅಂತೆಯೇ ಶ್ಯೋಮಿ ಕೂಡ ತನ್ನನ್ನು ಮೆಚ್ಚಿದ ಬಳಕೆದಾರರ ಕೈಬಿಡಲಿಲ್ಲ, ಮೊಬೈಲ್ ಬಳಕೆದಾರರಿಗೆ ಹೊಸ ಹೊಸ ಫೀಚರ್‌ಗಳನ್ನು ಒದಗಿಸುತ್ತಾ ಅವರನ್ನು ತನ್ನತ್ತ ಇನ್ನಷ್ಟು ಆಕರ್ಷಿಸಿಕೊಂಡಿತು.

ನಮ್ಮ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಮಾಹಿತಿ ಶ್ಯೋಮಿ ಫೋನ್ ಬ್ರ್ಯಾಂಡ್ ಮತ್ತು ಅದರ ಫೀಚರ್‌ಗಳು ಹಾಗೂ ಬೆಲೆಗಳನ್ನು ಕುರಿತಾಗಿದೆ. ಈ ಫೋನ್‌ಗಳು ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕಾಗಿ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದ್ದು ನಿಮ್ಮ ಮೆಚ್ಚಿನ ಶ್ಯೋಮಿ ಫೋನ್ ಅನ್ನು ಆಕರ್ಷಕ ವಿನಾಯಿತಿ ದರಗಳಲ್ಲಿ ಖರೀದಿಸಬಹುದಾಗಿದೆ.

ಇಲ್ಲಿ ನಾವು ನೀಡಿರುವ ಮೊಬೈಲ್ ಫೋನ್‌ಗಳು ಆಕರ್ಷಕ ಫೀಚರ್‌ಗಳು, ರ‍್ಯಾಮ್‌ಗಳು ಮತ್ತು ಇನ್ನಿತರ ಅದ್ಭುತ ವೈಶಿಷ್ಟ್ಯಗಳೊಂದಿಗೆ ಬಂದಿದ್ದು ಮೊಬೈಲ್ ಖರೀದಿಸುವವರಿಗೆ 2018 ರ ಶ್ಯೋಮಿ ಫೋನ್‌ಗಳು ಅತ್ಯುನ್ನತವಾಗಿರುವಂತಹದ್ದು ಎಂದೇ ಹೇಳಬಹುದು. ಇನ್ನೇನು ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಶ್ಯೋಮಿ ಫೋನ್‌ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಹಾಗಿದ್ದರೆ ಬನ್ನಿ ಶ್ಯೋಮಿ ಫೋನ್‌ಗಳ ಪ್ರಿಯರು ನೀವಾಗಿದ್ದು ಉತ್ತಮ ಶ್ಯೋಮಿ ಫೋನ್‌ಗಳನ್ನು ಹುಡುಕುತ್ತಿದ್ದೀರಿ ಎಂದಾದಲ್ಲಿ ಇಲ್ಲಿದೆ ಬೇರೆ ಬೇರೆ ಬಜೆಟ್ ಬೆಲೆಯ ಫೋನ್‌ಗಳ ಪಟ್ಟಿ.

ಶ್ಯೋಮಿ ರೆಡ್ಮೀ ನೋಟ್ 6 ಪ್ರೊ

ಶ್ಯೋಮಿ ರೆಡ್ಮೀ ನೋಟ್ 6 ಪ್ರೊ

ಪ್ರಮುಖ ವೈಶಿಷ್ಟ್ಯತೆಗಳು

 • 6.26 -ಇಂಚಿನ (2280 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ + 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ; 1000:1 contrast ratio
 • 1.8GHZ ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14 ಎನ್‌ಎಮ್ ಮೊಬೈಲ್ ಪ್ಲಾಟ್‌ಫಾರ್ಮ್, ಅಡ್ರೆನೊ 509 ಜಿಪಿಯು
 • 6 ಜಿಬಿ/4ಜಿಬಿ ರ‍್ಯಾಮ್, 64ಜಿಬಿ ಸಂಗ್ರಹಣೆ
 • ಇದನ್ನು 256 ಜಿಬಿ ಗೆ ಎಸ್‌ಡಿ ಕಾರ್ಡ್‌ ಬಳಸಿ ವಿಸ್ತರಿಸಬಹುದು
 • Android 8.1 (Oreo) MIUI 9, MIUI 10 ಗೆ ಅಪ್‌ಗ್ರೇಡ್ ಮಾಡಬಹುದು
 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
 • 20 ಎಮ್‌ಪಿ ಮುಂಭಾಗ ಕ್ಯಾಮರಾ, ಸೆಕೆಂಡರಿ 2 ಎಮ್‌ಪಿ ಕ್ಯಾಮರಾ
 • ಡ್ಯುಯಲ್ 4G VoLTE
 • 4000mAh ಟಿಪಿಕಲ್/ 3900mAh (ಮಿನಿಮಮ್) ಬ್ಯಾಟರಿ
ಪೊಕೊ ಎಫ್‌1

ಪೊಕೊ ಎಫ್‌1

ಪ್ರಮುಖ ವೈಶಿಷ್ಟ್ಯತೆಗಳು

 • 6.18-ಇಂಚಿನ (2246 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ + 18.7:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
 • ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 630 GPU
 • 6 ಜಿಬಿ/8 ಜಿಬಿ LPDDR4x ರ‍್ಯಾಮ್, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿ/256 ಜಿಬಿ ಎಸ್‌ಡಿ ಕಾರ್ಡ್
 • Android 8.1 (Oreo) with MIUI ಇದನ್ನು Android 9.0 (Pie) ಗೆ ಅಪ್‌ಗ್ರೇಡ್ ಮಾಡಬಹುದು
 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5ಎಮ್‌ಪಿ ಕ್ಯಾಮರಾ
 • 20ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 4000mAh ಬ್ಯಾಟರಿ ಜೊತೆಗೆ ಕ್ವಾಲ್‌ಕಾಮ್ ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್
ಶ್ಯೋಮಿ ಎಮ್ಐ ಎ2

ಶ್ಯೋಮಿ ಎಮ್ಐ ಎ2

ಪ್ರಮುಖ ವೈಶಿಷ್ಟ್ಯತೆಗಳು

 • 5.99-ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ+ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
 • ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 512 GPU
 • 4 ಜಿಬಿ/8 ಜಿಬಿ LPDDR4x ರ‍್ಯಾಮ್, 64ಜಿಬಿ ಸಂಗ್ರಹಣೆ ಜೊತೆಗೆ 128 ಜಿಬಿ
 • Android 8.1 (Oreo) with MIUI ಇದನ್ನು Android 9.0 (Pie) ಗೆ ಅಪ್‌ಗ್ರೇಡ್ ಮಾಡಬಹುದು
 • ಡ್ಯುಯಲ್ ಸಿಮ್ (nano + nano / microSD)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 20 ಎಮ್‌ಪಿ ಕ್ಯಾಮರಾ
 • 20ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3010mAh ಬ್ಯಾಟರಿ 2910mAh ಬ್ಯಾಟರಿ
ಶ್ಯೋಮಿ ರೆಡ್ಮೀ ನೋಟ್ 5 ಪ್ರೊ

ಶ್ಯೋಮಿ ರೆಡ್ಮೀ ನೋಟ್ 5 ಪ್ರೊ

ಪ್ರಮುಖ ವೈಶಿಷ್ಟ್ಯತೆಗಳು

 • 5.99-ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
 • 1.8 GHZ ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 509 GPU
 • 4 ಜಿಬಿ/8 ಜಿಬಿ LPDDR4x ರ‍್ಯಾಮ್, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿ ಗೆ ವಿಸ್ತರಿಸಬಹುದು
 • Android 7.1.2 (Oreo) with MIUI 9
 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ ಕ್ಯಾಮರಾ
 • 20ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 4000mAh ಬ್ಯಾಟರಿ 3900mAh ಬ್ಯಾಟರಿ
ಶ್ಯೋಮಿ ಎಮ್ಐ 8 ಲೈಟ್

ಶ್ಯೋಮಿ ಎಮ್ಐ 8 ಲೈಟ್

ಪ್ರಮುಖ ವೈಶಿಷ್ಟ್ಯತೆಗಳು

 • 6.26-ಇಂಚಿನ (2280 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
 • ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 512 GPU
 • 4 ಜಿಬಿ/8 ಜಿಬಿ LPDDR4x ರ‍್ಯಾಮ್, 64ಜಿಬಿ ಸಂಗ್ರಹಣೆ ಇದನ್ನು 128 ಜಿಬಿ ಗೆ ವಿಸ್ತರಿಸಬಹುದು
 • Android 8.1 (Oreo) with MIUI
 • ಡ್ಯುಯಲ್ ಸಿಮ್
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ ಕ್ಯಾಮರಾ
 • 24ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3350mAh ಬ್ಯಾಟರಿ 3250mAh ಬ್ಯಾಟರಿ
ಶ್ಯೋಮಿ ಎಮ್ಐ ಮಿಕ್ಸ್ 3

ಶ್ಯೋಮಿ ಎಮ್ಐ ಮಿಕ್ಸ್ 3

ಪ್ರಮುಖ ವೈಶಿಷ್ಟ್ಯತೆಗಳು

 • 6.39-ಇಂಚಿನ (2340 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 19:5:9 ಡಿಸ್‌ಪ್ಲೇ
 • 2.8GhZ ಓಕ್ಟಾ-ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 630 GPU
 • 6 ಜಿಬಿ LPDDR4x ರ‍್ಯಾಮ್, 128 ಜಿಬಿ ಸಂಗ್ರಹಣೆ 8 ಜಿಬಿ ರ‍್ಯಾಮ್, 256 ಜಿಬಿ ಸಂಗ್ರಹಣೆ
 • Android 8.1 (Oreo) with MIUI 10
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 12 ಎಮ್‌ಪಿ ಕ್ಯಾಮರಾ
 • 24ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3200mAh ಬ್ಯಾಟರಿ 3100mAh ಬ್ಯಾಟರಿ
ಶ್ಯೋಮಿ ರೆಡ್ಮೀ 6 ಎ

ಶ್ಯೋಮಿ ರೆಡ್ಮೀ 6 ಎ

ಪ್ರಮುಖ ವೈಶಿಷ್ಟ್ಯತೆಗಳು

 • 5.45-ಇಂಚಿನ (1440 × 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
 • 2.GhZ ಕ್ವಾಡ್-ಕೋರ್ MediaTek Helio A22 12nm ಪ್ರೊಸೆಸರ್ with IMG PowerVR GE-class GPU
 • 2 ಜಿಬಿ ರ‍್ಯಾಮ್, 16/ 32 ಜಿಬಿ ಸಂಗ್ರಹಣೆ
 • ಎಸ್‌ಡಿ ಕಾರ್ಡ್ ಬಳಸಿ ಇದನ್ನು 256 ಜಿಬಿಗೆ ವಿಸ್ತರಿಸಬಹುದು
 • Android 8.1 (Oreo) with MIUI 9 ಇದನ್ನು MIUI 10 ಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ _ ಮೈಕ್ರೊ ಎಸ್‌ಡಿ)
 • 13ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ
 • 5 ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3000mAh ಬ್ಯಾಟರಿ 2900mAh ಬ್ಯಾಟರಿ
ಶ್ಯೋಮಿ ಎಮ್‌ಐ 8

ಶ್ಯೋಮಿ ಎಮ್‌ಐ 8

ಪ್ರಮುಖ ವೈಶಿಷ್ಟ್ಯತೆಗಳು

 • 6.21-ಇಂಚಿನ (2248 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:7:9 ಅಮೋಲೆಡ್ ಡಿಸ್‌ಪ್ಲೇ
 • 2.8 GhZ ಓಕ್ಟಾ -ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 64-bit 10nm ಮೊಬೈಲ್ ಪ್ಲಾಟ್‌ಫಾರ್ಮ್ with ಅಡ್ರೆನೊ 630 GPU
 • 6 ಜಿಬಿ ರ‍್ಯಾಮ್, 64/ 128 ಜಿಬಿ/256 ಜಿಬಿ ಸಂಗ್ರಹಣೆ
 • 8 ಜಿಬಿ ರ‍್ಯಾಮ್, 256 ಜಿಬಿ ಸಂಗ್ರಹಣೆ
 • Android 8.1 (Oreo) with MIUI 9 ಇದನ್ನು MIUI 10 ಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ ಕ್ಯಾಮರಾ 12 ಎಮ್‌ಪಿ ರಿಯರ್ ಕ್ಯಾಮರಾ
 • 20 ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3400mAh ಬ್ಯಾಟರಿ 3300mAh ಬ್ಯಾಟರಿ
ಶ್ಯೋಮಿ ರೆಡ್ಮೀ 6

ಶ್ಯೋಮಿ ರೆಡ್ಮೀ 6

ಪ್ರಮುಖ ವೈಶಿಷ್ಟ್ಯತೆಗಳು

 • 5.45-ಇಂಚಿನ (1440 × 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
 • 2GhZ ಓಕ್ಟಾ ಕೋರ್ MediaTek Helio P22 (MT6762) 12nm ಪ್ರೊಸೆಸರ್ with 650MHz IMG PowerVR GE8320 GPU
 • 3 ಜಿಬಿ ರ‍್ಯಾಮ್, 32/ 64 ಜಿಬಿ ಸಂಗ್ರಹಣೆ
 • ಎಸ್‌ಡಿ ಕಾರ್ಡ್ ಬಳಸಿ ಇದನ್ನು 256 ಜಿಬಿಗೆ ವಿಸ್ತರಿಸಬಹುದು
 • Android 8.1 (Oreo) with MIUI 9 ಇದನ್ನು MIUI 10 ಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ+ ಮೈಕ್ರೊ ಎಸ್‌ಡಿ)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ ಕ್ಯಾಮರಾ
 • 5 ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3000mAh ಬ್ಯಾಟರಿ 2900mAh ಬ್ಯಾಟರಿ
ಶ್ಯೋಮಿ ರೆಡ್ಮೀ ನೋಟ್ 5

ಶ್ಯೋಮಿ ರೆಡ್ಮೀ ನೋಟ್ 5

ಪ್ರಮುಖ ವೈಶಿಷ್ಟ್ಯತೆಗಳು

 • 5.99-ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
 • 2GhZ ಓಕ್ಟಾ ಕೋರ್ 625 14nm ಮೊಬೈಲ್ ಪ್ಲಾಟ್‌ಫಾರ್ಮ್ with ಅಡ್ರೆನೊ 506 GPU
 • 3 ಜಿಬಿ ರ‍್ಯಾಮ್, 32 ಜಿಬಿ ಸಂಗ್ರಹಣೆ
 • 4 ಜಿಬಿ ರ‍್ಯಾಮ್, 64 ಜಿಬಿ ಸಂಗ್ರಹಣೆ
 • ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • Android 7.1.2 (Oreo) with MIUI 9
 • ಹೈಬ್ರೀಡ್ ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ+ ಮೈಕ್ರೊ ಎಸ್‌ಡಿ)
 • 12ಎಮ್‌ಪಿ ರಿಯರ್ ಕ್ಯಾಮರಾ
 • 5 ಎಮ್‌ಪಿ ಮುಂಭಾಗ ಕ್ಯಾಮರಾ
 • 4G VoLTE
 • 4000mAh ಬ್ಯಾಟರಿ 3900mAh ಬ್ಯಾಟರಿ
ಶ್ಯೋಮಿ ರೆಡ್ಮೀ ವೈ2

ಶ್ಯೋಮಿ ರೆಡ್ಮೀ ವೈ2

ಪ್ರಮುಖ ವೈಶಿಷ್ಟ್ಯತೆಗಳು

 • 5.99-ಇಂಚಿನ (1440 × 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
 • 2GhZ ಓಕ್ಟಾ ಕೋರ್ 625 14nm ಮೊಬೈಲ್ ಪ್ಲಾಟ್‌ಫಾರ್ಮ್ with ಅಡ್ರೆನೊ 506 GPU
 • 3 ಜಿಬಿ ರ‍್ಯಾಮ್, 32 ಜಿಬಿ ಸಂಗ್ರಹಣೆ
 • 4 ಜಿಬಿ ರ‍್ಯಾಮ್, 64 ಜಿಬಿ ಸಂಗ್ರಹಣೆ
 • ಎಸ್‌ಡಿ ಕಾರ್ಡ್ ಬಳಸಿ ಇದನ್ನು 256 ಜಿಬಿಗೆ ವಿಸ್ತರಿಸಬಹುದು
 • Android 8.1 (Oreo) with MIUI 9
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ+ ಮೈಕ್ರೊ ಎಸ್‌ಡಿ)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ
 • 16 ಎಮ್‌ಪಿ ಮುಂಭಾಗ ಕ್ಯಾಮರಾ
 • 4G VoLTE
 • 3080mAh ಬ್ಯಾಟರಿ 3000mAh ಬ್ಯಾಟರಿ
ಶ್ಯೋಮಿ ಎಮ್ಐ ಮ್ಯಾಕ್ಸ್ 3

ಶ್ಯೋಮಿ ಎಮ್ಐ ಮ್ಯಾಕ್ಸ್ 3

ಪ್ರಮುಖ ವೈಶಿಷ್ಟ್ಯತೆಗಳು

 • 6.9 -ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
 • 1.8GhZ ಓಕ್ಟಾ ಕೋರ್ 636 14nm ಮೊಬೈಲ್ ಪ್ಲಾಟ್‌ಫಾರ್ಮ್ with ಅಡ್ರೆನೊ 509 6 GPU
 • 4 ಜಿಬಿ ರ‍್ಯಾಮ್, 64 ಜಿಬಿ ಸಂಗ್ರಹಣೆ
 • 6 ಜಿಬಿ ರ‍್ಯಾಮ್, 128 ಜಿಬಿ ಸಂಗ್ರಹಣೆ
 • Android 8.1 (Oreo) with MIUI 9
 • ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ+ ಮೈಕ್ರೊ ಎಸ್‌ಡಿ)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ
 • 8 ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 5500mAh ಬ್ಯಾಟರಿ 5400mAh ಬ್ಯಾಟರಿ
ಶ್ಯೋಮಿ ಎಮ್ಐ 8 ಎಸ್‌ಇ

ಶ್ಯೋಮಿ ಎಮ್ಐ 8 ಎಸ್‌ಇ

ಪ್ರಮುಖ ವೈಶಿಷ್ಟ್ಯತೆಗಳು

 • 5.88 -ಇಂಚಿನ (2244 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:7:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
 • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್710 10nm ಮೊಬೈಲ್ ಪ್ಲಾಟ್‌ಫಾರ್ಮ್ with ಅಡ್ರೆನೊ 616 GPU
 • 4 ಜಿಬಿ/6 ಜಿಬಿ ರ‍್ಯಾಮ್, 64 ಜಿಬಿ ಸಂಗ್ರಹಣೆ
 • 6 ಜಿಬಿ ರ‍್ಯಾಮ್, 128 ಜಿಬಿ ಸಂಗ್ರಹಣೆ
 • Android 8.1 (Oreo) with MIUI 9 ಇದನ್ನು MIUI 10 ಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 5 ಎಮ್‌ಪಿ
 • 20 ಎಮ್‌ಪಿ ಮುಂಭಾಗ ಕ್ಯಾಮರಾ
 • ಫಿಂಗರ್‌ ಪ್ರಿಂಟ್ ಸೆನ್ಸರ್
 • ಯುಎಸ್‌ಬಿ ಟೈಪ್ ಸಿ ಆಡಿಯೋ
 • ಡ್ಯುಯಲ್ 4G VoLTE
 • 3120mAh ಬ್ಯಾಟರಿ 3020mAh ಬ್ಯಾಟರಿ
ಶ್ಯೋಮಿ ಎಮ್ಐ ಮಿಕ್ಸ್ 2ಎಸ್

ಶ್ಯೋಮಿ ಎಮ್ಐ ಮಿಕ್ಸ್ 2ಎಸ್

ಪ್ರಮುಖ ವೈಶಿಷ್ಟ್ಯತೆಗಳು

 • 5.99 -ಇಂಚಿನ (2160 × 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 18:9, 2. 5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
 • 2.8GHZ ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 64 ಬಿಟ್ ಮೊಬೈಲ್ ಪ್ಲಾಟ್‌ಫಾರ್ಮ್ 630 ಜಿಪಿಯು
 • 6 ಜಿಬಿ/64 ಜಿಬಿ/128 ಜಿಬಿಸಂಗ್ರಹಣೆ, 8 ಜಿಬಿ ರ‍್ಯಾಮ್
 • Android 8.1 (Oreo) with MIUI 9
 • ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ)
 • 12ಎಮ್‌ಪಿ ರಿಯರ್ ಕ್ಯಾಮರಾ ಸೆಕೆಂಡರಿ 12 ಎಮ್‌ಪಿ
 • 5 ಎಮ್‌ಪಿ ಮುಂಭಾಗ ಕ್ಯಾಮರಾ
 • ಡ್ಯುಯಲ್ 4G VoLTE
 • 3400mAh ಬ್ಯಾಟರಿ 3300mAh ಬ್ಯಾಟರಿ

Most Read Articles
Best Mobiles in India

English summary
The year 2018 has witnessed some Xiaomi smartphones which are laden with amazing features. We have shared a list of these devices. For details you can check one by one. Also, these devices are available on some shopping platforms at much greater discounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more