ಈ ತಿಂಗಳ‌ ಉತ್ತಮ‌ ವಿಶೇಷತೆಯುಳ್ಳ ಫೋನ್ ಗಳು ಇದೀಗ ಬಜೆಟ್ ಬೆಲೆಯಲ್ಲಿ

|

ಇತ್ತೀಚಿನ ಮೊಬೈಲ್ ಮಾರುಕಟ್ಟೆಯನ್ನು ವಿಶ್ಲೇಷಿಸಿದಾಗ ಹೆಚ್ಚಿನ ಫೋನ್ ತಯಾರಕರು ಬಜೆಟ್ ಬೆಲೆಯ ಡಿವೈಸ್‌ಗಳನ್ನು ಹೆಚ್ಚು ಹೆಚ್ಚು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇಂತಹ ಫೋನ್‌ಗಳಿಗೆ ಇಂದು ಬೇಡಿಕೆ ಹೆಚ್ಚುತ್ತಿದ್ದು ಬಜೆಟ್ ಫೋನ್‌ಗಳಲ್ಲೇ ಅತ್ಯಾಧುನಿಕ ಫೀಚರ್‌ಗಳನ್ನು ಕೂಡ ನೀವು ಕಂಡುಕೊಳ್ಳಬಹುದಾಗಿದೆ.

ಈ ತಿಂಗಳ‌ ಉತ್ತಮ‌ ವಿಶೇಷತೆಯುಳ್ಳ ಫೋನ್ ಗಳು ಇದೀಗ ಬಜೆಟ್ ಬೆಲೆಯಲ್ಲಿ

ಕಡಿಮೆ ಬೆಲೆಯ ಫೋನ್‌ನಲ್ಲಿ ಹೆಚ್ಚಿನ ಫೀಚರ್‌ಗಳು ಇರುವುದಿಲ್ಲ ಎಂಬುದು ನಿಮ್ಮ ಗೊಂದಲವಾಗಿದ್ದರೆ ಅಂತಹ ಗೊಂದಲಕ್ಕೆ ಸಂಶಯಕ್ಕೆ ನೀವು ಪೂರ್ಣವಿರಾಮವನ್ನು ಇಡಬಹುದಾಗಿದೆ. ನಮ್ಮ ಇಂದಿನ ಲೇಖನದಲ್ಲಿ ಮೇ ತಿಂಗಳಿನ ಉತ್ತಮ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ನೀಡುತ್ತಿದ್ದು ಇದು ನಿಮ್ಮ ಫೋನ್ ಖರೀದಿಗೆ ಸಹಾಯವನ್ನುಂಟು ಮಾಡುತ್ತದೆ.

ಇಲ್ಲಿ ಪಟ್ಟಿ ಮಾಡಿರುವ ಸ್ಮಾರ್ಟ್‌ಫೋನ್‌ಗಳು ಅದ್ಭುತವಾಗಿರುವ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಉತ್ತಮ ಶಾಟ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಈ ಫೋನ್‌ಗಳಲ್ಲಿದೆ. ಕಡಿಮೆ ಬೆಲೆಯಲ್ಲಿ ಈ ಅಸಾಧಾರಣವಾದ ಫೀಚರ್‌ಗಳುಳ್ಳ ಮೊಬೈಲ್‌ಗಳನ್ನು ಕಂಡುಕೊಳ್ಳುವುದು ಎಂದರೆ ಅದು ಸಾಧಾರಣ ಮಾತಲ್ಲ.

ಈ ಫೋನ್‌ಗಳು ಉತ್ತಮ ಬ್ಯಾಟರಿ ಸೌಲಭ್ಯದೊಂದಿಗೆ ಬಂದಿದ್ದು 4 ಕೆ ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯ ಹೊಂದಿದೆ. ಪೂರ್ಣ ಎಚ್‌ಡಿ + ಸ್ಕ್ರೀನ್ ಡಿಸ್‌ಪ್ಲೇ, ಹೀಗೆ ಊಹಿಸಲು ಅಸಾಧ್ಯವಾದ ವಿಶೇಷತೆಗಳನ್ನು ಈ ಡಿವೈಸ್‌ಗಳು ಪಡೆದುಕೊಂಡಿವೆ. ಈ ಫೋನ್‌ಗಳು ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದು ರಿಯಾಯಿತಿ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹಾಗಿದ್ದರೆ ಬನ್ನಿ ನಿಮ್ಮ ಫೋನ್ ಖರೀದಿಗೆ ಅನುಕೂಲವಾಗಿರುವಂತಹ ಈ ಡಿವೈಸ್‌ಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಶ್ಯೋಮಿ ರೆಡ್ಮಿ ನೋಟ್ 7 ಪ್ರೊ (ಬೆಲೆ: 13,999)

ಶ್ಯೋಮಿ ರೆಡ್ಮಿ ನೋಟ್ 7 ಪ್ರೊ (ಬೆಲೆ: 13,999)

ಪ್ರಮುಖ ವಿಶೇಷತೆ

 • 6.3-ಇಂಚಿನ (2340 ×1080 ಪಿಕ್ಸೆಲ್‌ಗಳು) ಪೂರ್ಣ HD+ 19:5:9 2.5D ಕರ್ವ್ಡ್ ಗ್ಲಾಸ್ LTPS ಇನ್ - ಸೆಲ್ ಡಿಸ್‌ಪ್ಲೇ
 • 2GHz ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 675 ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 612 GPU
 • 4GB LPDDR4x RAM, 64GB ಸಂಗ್ರಹಣೆ 6GB LPDDR4x RAM, 128GB ಸಂಗ್ರಹಣೆ 256GB ವರೆಗೆ ಎಸ್‌ಡಿ ಕಾರ್ಡ್ ಬಳಸಿಕೊಂಡು ವಿಸ್ತರಿಸಬಹುದು
 • ಆಂಡ್ರಾಯ್ಡ್ 9.0 (Pie) ಜೊತೆಗೆ MIUI 10
 • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / ಮೈಕ್ರೊಎಸ್‌ಡಿ)
 • 48MP ರಿಯರ್ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ
 • 13MP ಫ್ರಂಟ್ ಫೇಸಿಂಗ್ ಕ್ಯಾಮರಾ
 • ಫಿಂಗರ್ ಪ್ರಿಂಟ್ ಸೆನ್ಸರ್, IR ಸೆನ್ಸರ್
 • ಡ್ಯುಯಲ್ 4G VoLTE
 • 4000mAh (typical) / 3900mAh (ಕನಿಷ್ಠ) ಬ್ಯಾಟರಿ
 • ರಿಯಲ್ಮೆ 3 ಪ್ರೊ (ಬೆಲೆ: 13,999)

  ರಿಯಲ್ಮೆ 3 ಪ್ರೊ (ಬೆಲೆ: 13,999)

  ಪ್ರಮುಖ ವಿಶೇಷತೆ

  • 6.3-ಇಂಚಿನ (2340 ×1080 ಪಿಕ್ಸೆಲ್‌ಗಳು) ಪೂರ್ಣ HD+ ಗೊರಿಲ್ಲಾ ಗ್ಲಾಸ್ 5 ಭದ್ರತೆ
  • ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 710 10 ಎನ್‌ಎಮ್ ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 616 GPU
  • 4GB LPDDR4x RAM, 64GB ಸಂಗ್ರಹಣೆ 6GB LPDDR4x RAM, 128GB ಸಂಗ್ರಹಣೆ
  • 256GB ವರೆಗೆ ಎಸ್‌ಡಿ ಕಾರ್ಡ್ ಬಳಸಿಕೊಂಡು ವಿಸ್ತರಿಸಬಹುದು
  • ಡ್ಯುಯಲ್ ಸಿಮ್
  • ಕಲರ್ ಓಎಸ್ 6.0 ಆಧಾರಿತ ಆಂಡ್ರಾಯ್ಡ್ 9.0 (Pie)
  • 16MP ರಿಯರ್ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ
  • 25MP ಫ್ರಂಟ್ ಫೇಸಿಂಗ್ ಕ್ಯಾಮರಾ
  • ಡ್ಯುಯಲ್ 4G VoLTE
  • 4045mAh (typical) / 3960mAh (ಕನಿಷ್ಠ) ಬ್ಯಾಟರಿ ಜೊತೆಗೆ VOOC 3.0 ವೇಗದ ಚಾರ್ಜಿಂಗ್
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ50 (ಬೆಲೆ: 19,990)

   ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ50 (ಬೆಲೆ: 19,990)

   ಪ್ರಮುಖ ವಿಶೇಷತೆ

   • 6.4-ಇಂಚಿನ (2340 ×1080 ಪಿಕ್ಸೆಲ್‌ಗಳು) ಪೂರ್ಣ HD+ ಅಮೊಲೆಡ್ ಡಿಸ್‌ಪ್ಲೇ
   • ಓಕ್ಟಾ - ಕೋರ್ (Quad 2.3GHz + Quad 1.7GHz) Exynos 9610 10nm ಪ್ರೊಸೆಸರ್ ಜೊತೆಗೆ Mali-G72 GPU
   • 4GB/6GB RAM, 64GB ಸಂಗ್ರಹಣೆ
   • 512GB ವರೆಗೆ ಎಸ್‌ಡಿ ಕಾರ್ಡ್ ಬಳಸಿಕೊಂಡು ವಿಸ್ತರಿಸಬಹುದು
   • ಆಂಡ್ರಾಯ್ಡ್ 9.0 ಸ್ಸ್ಯಾಮ್‌ಸಂಗ್ ಒನ್ ಯುಐ
   • ಡ್ಯುಯಲ್ ಸಿಮ್
   • 25MP ರಿಯರ್ ಕ್ಯಾಮರಾ + 5MP+8MP 123ಡಿಗ್ರಿ ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮರಾ
   • 25MP ಫ್ರಂಟ್ ಕ್ಯಾಮರಾ
   • ಡ್ಯುಯಲ್ 4G VoLTE
   • 4000mAh ಬ್ಯಾಟರಿ ಜೊತೆಗೆ ವೇಗದ ಚಾರ್ಜಿಂಗ್
   • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30 (ಬೆಲೆ: 15,490)

    ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30 (ಬೆಲೆ: 15,490)

    ಪ್ರಮುಖ ವಿಶೇಷತೆ

    • 6.4-ಇಂಚಿನ (2340 ×1080 ಪಿಕ್ಸೆಲ್‌ಗಳು) ಪೂರ್ಣ HD+ ಅಮೊಲೆಡ್ ಡಿಸ್‌ಪ್ಲೇ
    • ಓಕ್ಟಾ - ಕೋರ್ (Quad 2.3GHz + Quad 1.7GHz) Exynos 9610 10nm ಪ್ರೊಸೆಸರ್ ಜೊತೆಗೆ Mali-G72 GPU
    • 4GB/6GB RAM, 64GB ಸಂಗ್ರಹಣೆ
    • 512GB ವರೆಗೆ ಎಸ್‌ಡಿ ಕಾರ್ಡ್ ಬಳಸಿಕೊಂಡು ವಿಸ್ತರಿಸಬಹುದು
    • ಆಂಡ್ರಾಯ್ಡ್ 9.0 ಸ್ಸ್ಯಾಮ್‌ಸಂಗ್ ಒನ್ ಯುಐ
    • ಡ್ಯುಯಲ್ ಸಿಮ್
    • 13MP ರಿಯರ್ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ 5MP ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮರಾ
    • 16MP ಫ್ರಂಟ್ ಕ್ಯಾಮರಾ
    • ಡ್ಯುಯಲ್ 4G VoLTE
    • 5000mAh ಬ್ಯಾಟರಿ ಜೊತೆಗೆ ವೇಗದ ಚಾರ್ಜಿಂಗ್
    • ಶ್ಯೋಮಿ ರೆಡ್ಮೀ ನೋಟ್ 7 (ಬೆಲೆ: 13,799)

     ಶ್ಯೋಮಿ ರೆಡ್ಮೀ ನೋಟ್ 7 (ಬೆಲೆ: 13,799)

     ಪ್ರಮುಖ ವಿಶೇಷತೆ

     • 6.3-ಇಂಚಿನ FHD+ 18:9 ಡಿಸ್‌ಪ್ಲೇ
     • 2.2GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್
     • 3/4GB RAM, 32/64GB ROM
     • ಡ್ಯುಯಲ್ ಸಿಮ್
     • 12MP ರಿಯರ್ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ, ಎಲ್‌ಇಡಿ ಫ್ಲ್ಯಾಶ್
     • 13MP ಫ್ರಂಟ್ ಕ್ಯಾಮರಾ
     • ಡ್ಯುಯಲ್ 4G VoLTE
     • ಬ್ಲ್ಯೂಟೂತ್ 5
     • ಫಿಂಗ್ ಪ್ರಿಂಟ್ ಸೆನ್ಸರ್
     • ಐಆರ್ ಸೆನ್ಸರ್
     • ಯುಎಸ್‌ಬಿ ಟೈಪ್ ಸಿ
     • 4000mAh ಬ್ಯಾಟರಿ
     • ರಿಯಾಲ್ಮೆ 3 (ಬೆಲೆ: 8,999)

      ರಿಯಾಲ್ಮೆ 3 (ಬೆಲೆ: 8,999)

      ಪ್ರಮುಖ ವಿಶೇಷತೆ

      • 6.2-ಇಂಚಿನ (1520 x 720 ಪಿಕ್ಸೆಲ್‌ಗಳು) 19:9 HD+ IPS ಡಿಸ್‌ಪ್ಲೇ with 450 ನಿಟ್ಸ್ ಬ್ರೈಟ್‌ನೆಸ್, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
      • ಓಕ್ಟಾ ಕೋರ್ MediaTek Helio P70 12nm ಪ್ರೊಸೆಸರ್ with 900MHz ARM Mali-G72 MP3 GPU
      • 3/4GB RAM, 32/64GB ROM
      • ಇದನ್ನು 256GB ವರೆಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
      • ಡ್ಯುಯಲ್ ಸಿಮ್
      • ಆಂಡ್ರಾಯ್ಡ್ 9.0 ಆಧಾರಿತ ಕಲರ್ ಓಎಸ್ 6.0
      • 13MP ರಿಯರ್ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ, ಎಲ್‌ಇಡಿ ಫ್ಲ್ಯಾಶ್
      • 13MP ಫ್ರಂಟ್ ಕ್ಯಾಮರಾ
      • ಡ್ಯುಯಲ್ 4G VoLTE
      • 4230mAh ಬ್ಯಾಟರಿ
      • ಶ್ಯೋಮಿ ರೆಡ್ಮೀ ವೈ3 (ಬೆಲೆ: 9,999)

       ಶ್ಯೋಮಿ ರೆಡ್ಮೀ ವೈ3 (ಬೆಲೆ: 9,999)

       ಪ್ರಮುಖ ವಿಶೇಷತೆ

       • 6.26-ಇಂಚಿನ (1520 x 720 ಪಿಕ್ಸೆಲ್‌ಗಳು) 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
       • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 632 14nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 506 GPU
       • 3/4GB RAM, 32/64GB ROM
       • ಇದನ್ನು 512GB ವರೆಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
       • ಡ್ಯುಯಲ್ ಸಿಮ್
       • ಆಂಡ್ರಾಯ್ಡ್ 9.0 MIUI 10
       • 12MP ರಿಯರ್ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ, ಎಲ್‌ಇಡಿ ಫ್ಲ್ಯಾಶ್
       • 32MP ಫ್ರಂಟ್ ಕ್ಯಾಮರಾ
       • ಡ್ಯುಯಲ್ 4G VoLTE
       • 4000mAh ಬ್ಯಾಟರಿ 3900mAh (minimum) ಬ್ಯಾಟರಿ
       • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್20 (ಬೆಲೆ: 9,990)

        ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್20 (ಬೆಲೆ: 9,990)

        ಪ್ರಮುಖ ವಿಶೇಷತೆ

        • 6.3-ಇಂಚಿನ FHD+ TFT ಡಿಸ್‌ಪ್ಲೇ
        • ಓಕ್ಟಾ ಕೋರ್ ಎಕ್ಸೋನಸ್ 7904 ಪ್ರೊಸೆಸರ್
        • 3GB/4GB RAM ಜೊತೆಗೆ 32GB/64GB ROM
        • ಡ್ಯುಯಲ್ ಸಿಮ್
        • 13MP + 5MP ಡ್ಯುಯಲ್ ರಿಯರ್ ಕ್ಯಾಮರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
        • 8MP ಫ್ರಂಟ್ ಕ್ಯಾಮರಾ
        • 4G VoLTE
        • ವೈಫೈ
        • ಬ್ಲ್ಯೂಟೂತ್ 5
        • 5000mAh ಬ್ಯಾಟರಿ
        • ಶ್ಯೊಮಿ ರೆಡ್ಮಿ ನೋಟ್ 6 ಪ್ರೊ (ಬೆಲೆ: 13,533)

         ಶ್ಯೊಮಿ ರೆಡ್ಮಿ ನೋಟ್ 6 ಪ್ರೊ (ಬೆಲೆ: 13,533)

         ಪ್ರಮುಖ ವಿಶೇಷತೆ

         • 6.26-ಇಂಚಿನ (2280×1080 ಪಿಕ್ಸೆಲ್‌ಗಳು) Full HD+ 19:9 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
         • 1.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 636 14nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ ಅಡ್ರೆನೊ 509 ಜಿಪಿಯು
         • 6GB / 4GB LPDDR4x RAM ಜೊತೆಗೆ 64GB (eMMC 5.1) ಸಂಗ್ರಹಣೆ
         • ಇದನ್ನು ಎಸ್‌ಡಿ ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು
         • ಆಂಡ್ರಾಯ್ಡ್ 8.1 (Oreo) with MIUI 10
         • ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD)
         • 12MP ರಿಯರ್ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
         • 20MP ಮುಂಭಾಗ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
         • ಡ್ಯುಯಲ್ 4G VoLTE
         • 4000mAh (typical) / 3900mAh (minimum) ಬ್ಯಾಟರಿ ಜೊತೆಗೆ ತ್ವರಿತ ಚಾರ್ಜ್ 3.0
         • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30 (ಬೆಲೆ: 15,490)

          ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ30 (ಬೆಲೆ: 15,490)

          ಪ್ರಮುಖ ವಿಶೇಷತೆ

          • 6.4-ಇಂಚಿನ 2340 x 1080 ಪಿಕ್ಸೆಲ್‌ಗಳು ಅಮೋಲೆಡ್ ಡಿಸ್‌ಪ್ಲೇ
          • ಓಕ್ಟಾ ಕೋರ್ ಎಕ್ಸೋನಸ್ 7904 14 ಎನ್‌ಎಮ್ ಪ್ರೊಸೆಸರ್, ಮಾಲಿ ಜಿ71 ಜಿಪಿಯು
          • 4GB RAM
          • 64GB ಸಂಗ್ರಹಣೆ
          • ಇದನ್ನು ಎಸ್‌ಡಿ ಕಾರ್ಡ್ ಬಳಸಿ 512GB ವರೆಗೆ ವಿಸ್ತರಿಸಬಹುದು
          • ಆಂಡ್ರಾಯ್ಡ್ 9.0 (Oreo) ಸ್ಯಾಮ್‌ಸಂಗ್ ಒನ್ ಯುಐ
          • ಡ್ಯುಯಲ್ ಸಿಮ್
          • 16MP ರಿಯರ್ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
          • 16MP ಮುಂಭಾಗ ಕ್ಯಾಮರಾ
          • ಡ್ಯುಯಲ್ 4G VoLTE
          • 4000mAh ಬ್ಯಾಟರಿ ಜೊತೆಗೆ ತ್ವರಿತ ಚಾರ್ಜ್
          • ಶ್ಯೋಮಿ ಪೋಕೊ ಎಫ್1 (ಬೆಲೆ: 19,999)

           ಶ್ಯೋಮಿ ಪೋಕೊ ಎಫ್1 (ಬೆಲೆ: 19,999)

           ಪ್ರಮುಖ ವಿಶೇಷತೆ

           • 6.18-ಇಂಚಿನ ಎಲ್‌ಸಿಡಿ ಟಚ್ ಸ್ಕ್ರೀನ್ ಡಿಸ್‌ಪ್ಲೇ
           • 2.8GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 ಪ್ರೊಸೆಸರ್
           • 6GB RAM ಜೊತೆಗೆ 64GB ROM
           • ಹೈಬ್ರೀಡ್ ಡ್ಯುಯಲ್ ಸಿಮ್
           • 12MP + 5MP ರಿಯರ್ ಕ್ಯಾಮರಾ
           • 20MP ಫ್ರಂಟ್ ಕ್ಯಾಮರಾ
           • ಐಆರ್ ಫೇಸ್ ಅನ್‌ಲಾಕ್
           • ಡ್ಯುಯಲ್ 4 ಜಿ ವೋಲ್ಟ್
           • ವೈಫೈ
           • ಬ್ಲ್ಯೂಟೂತ್ 5 ಎಲ್‌ಇ
           • 4000mAh ಬ್ಯಾಟರಿ
           • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ10 (ಬೆಲೆ: 7,990

            ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ10 (ಬೆಲೆ: 7,990

            ಪ್ರಮುಖ ವಿಶೇಷತೆ

            • 6.2-ಇಂಚಿನ (1520 × 720 ಪಿಕ್ಸೆಲ್‌ಗಳು) HD+ Infinity-V ಡಿಸ್‌ಪ್ಲೇ
            • ಓಕ್ಟಾ ಕೋರ್ ಎಕ್ಸೋನಸ್ 7884 ಪ್ರೊಸೆಸರ್
            • 2GB RAM 32GB ಸಂಗ್ರಹಣೆ
            • ಎಸ್‌ಡಿ ಕಾರ್ಡ್ ಬಳಸಿಕೊಂಡು 512GB ವರೆಗೆ ವಿಸ್ತರಿಸಬಹುದು
            • ಆಂಡ್ರಾಯ್ಡ್ 9.0 (Pie) ಜೊತೆಗೆ ಸ್ಯಾಮ್‌ಸಂಗ್ One UI
            • ಡ್ಯುಯಲ್ ಸಿಮ್
            • 13MP ರಿಯರ್ ಕ್ಯಾಮರಾ, ಎಲ್‌ಇಡಿ ಫ್ಲ್ಯಾಶ್
            • 5MP ಮುಂಭಾಗ ಕ್ಯಾಮರಾ
            • ಡ್ಯುಯಲ್ 4G VoLTE
            • 3,400mAh ಬ್ಯಾಟರಿ
            • ಸ್ಯಾಮ್‌ಸಂಗ್ ಗ್ಯಾಲಕ್ಸಿ M20 (ಬೆಲೆ: 11,990)

             ಸ್ಯಾಮ್‌ಸಂಗ್ ಗ್ಯಾಲಕ್ಸಿ M20 (ಬೆಲೆ: 11,990)

             ಪ್ರಮುಖ ವಿಶೇಷತೆ

             • 6.3-ಇಂಚಿನ (2340 x 1080 ಪಿಕ್ಸೆಲ್‌ಗಳು) Full HD+ 19:5:9 ಡಿಸ್‌ಪ್ಲೇ
             • ಓಕ್ಟಾ ಕೋರ್ (2.2GHz Dual + 1.6GHz Hexa) Exynos 7885 14nm ಪ್ರೊಸೆಸರ್ with Mali-G71 GPU
             • 3 GB RAM 32GB ಸಂಗ್ರಹಣೆ
             • ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿಕೊಂಡು 512GB ವರೆಗೆ ವಿಸ್ತರಿಸಬಹುದು
             • Android 8.1 (ಓರಿಯೊ)
             • ಡ್ಯುಯಲ್ ಸಿಮ್
             • 13MP ರಿಯರ್ ಕ್ಯಾಮರಾ 5MP ರಿಯರ್ ಕ್ಯಾಮರಾ
             • 8MP ಮುಂಭಾಗ ಕ್ಯಾಮರಾ
             • ಫಿಂಗರ್ ಪ್ರಿಂಟ್ ಸೆನ್ಸರ್
             • ಡ್ಯುಯಲ್ 4G VoLTE
             • 5000mAh ಬ್ಯಾಟರಿ
             • ರಿಯಾಲ್ಮೆ 2 ಪ್ರೊ (ಬೆಲೆ: 11,999)

              ರಿಯಾಲ್ಮೆ 2 ಪ್ರೊ (ಬೆಲೆ: 11,999)

              ಪ್ರಮುಖ ವಿಶೇಷತೆ

              • 6.3-ಇಂಚಿನ (1080 x 2340 ಪಿಕ್ಸೆಲ್‌ಗಳು) 19.5:9 ಪೂರ್ಣ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗ್ಲಾಸ್ ಭದ್ರತೆ
              • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 14 ಎನ್‌ಎಮ್ ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 512 ಜಿಪಿಯು
              • 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸಂಗ್ರಹಣೆ
              • 8GB LPDDR4X RAM ಜೊತೆಗೆ 128GB (UFS 2.1) ಸಂಗ್ರಹಣೆ
              • ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿಕೊಂಡು 256GB ವರೆಗೆ ವಿಸ್ತರಿಸಬಹುದು
              • ಕಲರ್ ಓಎಸ್ 5.2 ಆಧಾರಿತ Android 8.1 (ಓರಿಯೊ)
              • ಡ್ಯುಯಲ್ ಸಿಮ್
              • 16MP ರಿಯರ್ ಕ್ಯಾಮರಾ 2MP ರಿಯರ್ ಕ್ಯಾಮರಾ
              • 16MP ಮುಂಭಾಗ ಕ್ಯಾಮರಾ
              • ಡ್ಯುಯಲ್ 4G VoLTE
              • 3500mAh ಬ್ಯಾಟರಿ
              • ಒಪ್ಪೊ ಎಫ್9 ಪ್ರೊ (ಬೆಲೆ: 17,990)

               ಒಪ್ಪೊ ಎಫ್9 ಪ್ರೊ (ಬೆಲೆ: 17,990)

               ಪ್ರಮುಖ ವಿಶೇಷತೆ

               • 6.3-ಇಂಚಿನ (2280 x 1080 ಪಿಕ್ಸೆಲ್‌ಗಳು) 19.5:9 ರೇಶಿಯೊ ಡಿಸ್‌ಪ್ಲೇ
               • ಓಕ್ಟಾ ಕೋರ್ ಮೀಡಿಯಾಟೆಕ್ ಹೀಲಿಯೊ ಪಿ60 12 ಎನ್‌ಎಮ್ ಪ್ರೊಸೆಸರ್ ಜೊತೆಗೆ ARM Mali-G72 MP3 GPU
               • 6GB RAM, 64GB ಆಂತರಿಕ ಮೆಮೊರಿ
               • ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿಕೊಂಡು 256GB ವರೆಗೆ ವಿಸ್ತರಿಸಬಹುದು
               • ಕಲರ್ ಓಎಸ್ 5.2 ಆಧಾರಿತ Android 8.1 (ಓರಿಯೊ)
               • ಡ್ಯುಯಲ್ ಸಿಮ್
               • 16MP ರಿಯರ್ ಕ್ಯಾಮರಾ 2MP ರಿಯರ್ ಕ್ಯಾಮರಾ
               • 25MP ಮುಂಭಾಗ ಕ್ಯಾಮರಾ
               • ಫಿಂಗರ್ ಪ್ರಿಂಟ್ ಸೆನ್ಸರ್
               • ಡ್ಯುಯಲ್ 4G VoLTE
               • 3500mAh ಬ್ಯಾಟರಿ
               • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ20 (ಬೆಲೆ: 11,700)

                ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ20 (ಬೆಲೆ: 11,700)

                ಪ್ರಮುಖ ವಿಶೇಷತೆ

                • 6.4-ಇಂಚಿನ (1560 × 720 ಪಿಕ್ಸೆಲ್‌ಗಳು) HD+ Super AMOLED Infinity-V ಡಿಸ್‌ಪ್ಲೇ
                • ಓಕ್ಟಾ ಕೋರ್ ಎಕ್ಸೋನಸ್ 7884 (Dual 1.6 GHz + Hexa 1.35 GHz)ಪ್ರೊಸೆಸರ್
                • 3GB RAM, 32GB ಸಂಗ್ರಹಣೆ
                • ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 512GB ಗೆ ವಿಸ್ತರಿಸಬಹುದು
                • ಆಂಡ್ರಾಯ್ಡ್ 9.0 (Pie) ಸ್ಯಾಮ್‌ಸಂಗ್ ಒನ್ ಯುಐ
                • ಡ್ಯುಯಲ್ ಸಿಮ್
                • 13MP ರಿಯರ್ ಕ್ಯಾಮರಾ, 5MP camera
                • 8MP ಫ್ರಂಟ್ ಕ್ಯಾಮರಾ f/2.0 ಅಪಾರ್ಚರ್
                • ಡ್ಯುಯಲ್ 4G VoLTE
                • 4,000mAh ಬ್ಯಾಟರಿ 15W ವೇಗದ ಚಾರ್ಜಿಂಗ್
                • ವಿವೊ ವಿ9 (ಬೆಲೆ: 14,990)

                 ವಿವೊ ವಿ9 (ಬೆಲೆ: 14,990)

                 ಪ್ರಮುಖ ವಿಶೇಷತೆ

                 • 6.3-ಇಂಚಿನ (2280 x 1080 ಪಿಕ್ಸೆಲ್‌ಗಳು) Full HD+ 19:9 IPS ಡಿಸ್‌ಪ್ಲೇ
                 • 2.2GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 626 ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 506 GPU
                 • 4GB RAM
                 • 64GB ಆಂತರಿಕ ಮೆಮೊರಿ
                 • ಇದನ್ನು 256GB ಗೆ ಎಸ್‌ಡಿ ಕಾರ್ಡ್ ಬಳಸಿಕೊಂಡು ವಿಸ್ತರಿಸಬಹುದು
                 • ಡ್ಯುಯಲ್ ಸಿಮ್ (nano + nano + microSD)
                 • ಫನ್ ಟಚ್ OS 4.0 based on Android 8.1 (Oreo)
                 • 16MP ರಿಯರ್ ಕ್ಯಾಮರಾ ಎಲ್‌ಇಡಿ ಫ್ಲ್ಯಾಶ್, ಸೆಕೆಂಡರಿ 5MP ಕ್ಯಾಮರಾ
                 • 24MP ಮುಂಭಾಗ ಕ್ಯಾಮರಾ
                 • 4G VoLTE
                 • 3260mAh ಬ್ಯಾಟರಿ

Best Mobiles in India

English summary
Your search for best budget phones to buy in this ongoing month of May ends here- as we have introduced a listing of some devices that you can find below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X