Subscribe to Gizbot

ಜೂನ್ ತಿಂಗಳಲ್ಲಿ ಖರೀದಿಸಬಹುದಾದ ಸ್ಮಾರ್ಟ್ ಫೋನ್ ಗಳ ವಿವರ..!

Posted By: Precilla Dias

ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಕಾಣಿಸಿಕೊಂಡಿದೆ. ಇದೇ ಜೂನ್ ತಿಂಗಳಲ್ಲಿ ಹಲವು ಹಾಂಡ್ ಸೆಟ್ ಗಳು ಮಾರುಕಟ್ಟೆಗೆ ಬರಲಿದ್ದು, ಅಲ್ಲದೇ ಅನೇಕ ಸ್ಮಾರ್ಟ್ ಫೋನ್ ಗಳು ಈ ತಿಂಗಳಲ್ಲಿ ಗ್ರಾಹಕರಿಗೆ ಆಫರ್ ಗಳು ದೊರೆಯಲಿದೆ ಈ ಹಿನ್ನಲೆಯಲ್ಲಿ ನೀವು ಖರೀದಿಸಬಹದಾದ ಸ್ಮಾರ್ಟ್ ಫೋನ್ ಗಳ ವಿವರ ಇಲ್ಲಿದೆ.

ಜೂನ್ ತಿಂಗಳಲ್ಲಿ ಖರೀದಿಸಬಹುದಾದ ಸ್ಮಾರ್ಟ್ ಫೋನ್ ಗಳ ವಿವರ..!

ಟಾಪ್ ಎಂಡ್ ಸ್ಮಾರ್ಟ್ ಫೋನಿನಿಂದ ಹಿಡಿದು, ಬಜೆಟ್ ಫೋನ್ ಗಳು ಈ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಗ್ರಾಹಕರು ತಮ್ಮ ಬಜೆಟ್ ಅನುಗುಣವಾಗಿ ಸ್ಮಾರ್ಟ್ ಫೋನ್ ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್ ಮಿ ನೋಟ್ 4:

ಶಿಯೋಮಿ ರೆಡ್ ಮಿ ನೋಟ್ 4:

ಬೆಲೆ: ರೂ.10,999

- 5.5 ಇಂಚಿನ Full HD (1920x1080) 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ

- 2 GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 2 GB/ 3 GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ

- 4GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ

- ಮುಂಬದಿಯಲ್ಲಿ 5MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 :

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 :

ಬೆಲೆ: ರೂ. 57,900

- 5.8 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- 4/6 GB RAM

- 64/128 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ

ಜಿಯೋನಿ A1

ಜಿಯೋನಿ A1

ಬೆಲೆ: ರೂ.19,591

- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- 1.8 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P10 ಪ್ರೋಸೆಸರ್

- 4 GB RAM

- 64 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 4010 mAh ಬ್ಯಾಟರಿ

ವಿವೋ V5s:

ವಿವೋ V5s:

ಬೆಲೆ: ರೂ. 17,480

- 5.5 ಇಂಚಿನ (1280x720p) HD ಡಿಸ್ ಪ್ಲೇ 2.5D ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಸುರಕ್ಷೆ

- ಆಕ್ಟಾ ಕೋರ್ ಮಿಡಿಯಾ ಟೆಕ್ ಎಂಟಿ6750 ಪ್ರೋಸೆಸರ್ ಜೊತೆಗೆ ಮೆಲ್ ಟಿ860 GPU

- 4GB RAM

- 64GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 20 MP ಮುಂಭಾಗದ ಕ್ಯಾಮೆರಾ

- 4G0 Vo LTE

- 3000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ:

ಬೆಲೆ: ರೂ.27,990

- 5.7 ಇಂಚಿನ (1920 x 1080 p) FHD ಸುಪರ್ ಅಮೋಲೈಡ್ ಡಿಸ್ ಪ್ಲೇ

- 2.2 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 626 14nm ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 4 GB RAM

- 64GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 16 MP ಹಿಂಭಾಗದ ಕ್ಯಾಮೆರಾ

- 16 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3300 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್:

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್:

ಬೆಲೆ: ರೂ. 64,900

- 6.2 ಇಂಚಿನ QHD + ಸೂಪರ್ ಅಮೊಲೈಡ್ ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಡ್ ಕೋರ್ ಏಕ್ಸ್ನೋಸ್ 9/ ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- 4/6 GB RAM

- 64/128 GB ಇಂಟರ್ನಲ್ ಮೆಮೊರಿ

- ಡ್ಯುಯಲ್ ಸಿಮ್

- 12 MP ಡ್ಯುಯಲ್ ಪಿಕ್ಸಲ್ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3500 mAh ಬ್ಯಾಟರಿ

ಮೋಟೋ G5:

ಮೋಟೋ G5:

ಬೆಲೆ: ರೂ. 11,999

- 5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 1.5 GHz ಆಕ್ಟಾ ಕೋರ್ ಸ್ನಾಪ್್ಡ್ರಾಗನ್ 430 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 2800 mAh ಬ್ಯಾಟರಿ ಜೊತೆಗೆ ರ್ಯಾಪಿಡ್ ಚಾರ್ಜಿಂಗ್

ಸ್ಯಾಮಸಂಗ್ ಗ್ಯಾಲೆಕ್ಸಿ J7 ಪ್ರೈಮ್:

ಸ್ಯಾಮಸಂಗ್ ಗ್ಯಾಲೆಕ್ಸಿ J7 ಪ್ರೈಮ್:

ಬೆಲೆ:ರೂ. 15,490

- 5.5 ಇಂಚಿನ FHD ಡಿಸ್ ಪ್ಲೇ

- 1.6 GHz ಆಕ್ಟಾ ಕೋರ್ ಏಕ್ಸನೋಸ್ 7870 ಪ್ರೋಸೆಸರ್

- 3 GB RAM

- 16 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LET

- ಬ್ಲೂಟೂತ್ 4.1

- 3300 mAh ಬ್ಯಾಟರಿ

ಹಾನರ್ 8 ಲೈಟ್

ಹಾನರ್ 8 ಲೈಟ್

ಬೆಲೆ: ರೂ.16,598

- 5.2 ಇಂಚಿನ (1920 x 1080 p) FHD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- ಆಕ್ಟಾ ಕೋರ್ ಕಿರನ್ 655 16 nm ಪ್ರೋಸೆಸರ್ ಜೊತೆಗೆ ಮೇಲ್ T830 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.0

- 12 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸೋನಿ ಏಕ್ಸಪೀರಿಯಾ XA1

ಸೋನಿ ಏಕ್ಸಪೀರಿಯಾ XA1

ಬೆಲೆ: ರೂ.18,991

- 5 ಇಂಚಿನ (1280 x 720 p) HD ಡಿಸ್ ಪ್ಲೇ

- 2.3 GHz ಮಿಡಿಯಾ ಟೆಕ್ ಹೆಲಿಯೊ P20 ಆಕ್ಟಾ ಕೋರ್ ಪ್ರೋಸೆಸರ್ ಜೊತೆಗೆ ARM ಮೆಲ್ T880 MP2 GPU

- 3 GB RAM

- 32GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 23 MP ಹಿಂಭಾಗದ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 2300 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಮೋಟೋ G5 ಪ್ಲಸ್:

ಮೋಟೋ G5 ಪ್ಲಸ್:

ಬೆಲೆ: ರೂ. 14,999

- 5.2 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- 2 GHz ಆಕ್ಟಾ ಕೋರ್ ಸ್ನಾಪ್್ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 3 GB/4 GB RAM

- 16 GB/ 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

- 3000 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ ನೆಕ್ಸಟ್ 64 GB

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ ನೆಕ್ಸಟ್ 64 GB

ಬೆಲೆ: ರೂ. 15,900

- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ ಸುರಕ್ಷೆ

- 1.6 GHz ಆಕ್ಟಾ ಕೋರ್ ಏಕ್ಸನೋಸ್ 7870 ಪ್ರೋಸೆಸರ್ ಮೆಲ್ T830 GPU

- 3 GB RAM

- 32 GB/ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

- 4G LTE

- 3300 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಎಲ್ ಜಿ G6

ಎಲ್ ಜಿ G6

ಬೆಲೆ: ರೂ.51,990

- 5.7 ಇಂಚಿನ (1440 x 2880 p) QHD+LCD ಡಿಸ್ ಪ್ಲೇ

- ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

- 4 GB RAM

- 32/64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ 2 TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 2.05 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಡ್ಯುಯಲ್ ಸಿಮ್

- 4G LET

- 3300 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜರ್

ಸಾಮ್ ಸಂಗ್ ಗ್ಯಾಲೆಕ್ಸಿ A5 2017:

ಸಾಮ್ ಸಂಗ್ ಗ್ಯಾಲೆಕ್ಸಿ A5 2017:

ಬೆಲೆ: ರೂ. 28,499

- 5.2 ಇಂಚಿನ (1920 x 1080 p) FHD ಸುಪರ್ ಅಮೋಲೈಡ್ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ

- 1.9 GHz ಆಕ್ಟಾ ಕೋರ್ ಏಕ್ಸಾನ್ 7880 ಪ್ರೋಸೆಸರ್ ಜೊತೆಗೆ Mail-T830 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್

- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 16 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 3000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್:

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್:

ಬೆಲೆ: ರೂ.11,499

- 5.5 ಇಂಚಿನ HD IPS ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ ಪ್ರೋಸೆಸರ್

- 3 GB RAM

- 32 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ LED ಫ್ಲಾಷ್ ಲೈಟ್

- 5 MP ಮುಂಭಾಗದ ಕ್ಯಾಮೆರಾ LED ಫ್ಲಾಷ್ ಲೈಟ್

- ಡ್ಯುಯಲ್ ಸಿಮ್

- 4G VoLTE

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Planning to buy a new smartphone? You better have a look at this list containing the best phones available in the market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot