ಎಕ್ಸ್‍ಕ್ಲುಸಿವ್ : ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾದ 5 ವಿಷಯಗಳು

By Prateeksha
|

ಇತ್ತೀಚೆಗೆ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ) ವರದಿ ಪ್ರಕಾರ ಸ್ವದೇಶಿ ಕಂಪನಿಯಾದ ಮೈಕ್ರೊಮ್ಯಾಕ್ಸ್ 4 ಹೊಸ 4ಜಿ ಹ್ಯಾಂಡ್‍ಸೆಟ್ ಬಿಡುಗಡೆ ಮಾಡಲಿದೆ ಬಹು ಬೇಡಿಕೆಯ ಎಲ್‍ಟಿಇ ಫೋನ್ಸ್ ನಲ್ಲಿ ಹಣ ಮಾಡಲು.

ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾ

ಈ ನಾಲ್ಕು ಬರಲಿರುವ ಫೋನ್‍ಗಳ ಬೆಲೆ ಯುಎಸ್‍ಡಿ 100 ರ ಒಳಗೆ ಇದೆ ಅಂದರೆ ರೂಪಾಯಿ ಯಲ್ಲಿ ಹೇಳುವುದಾದರೆ ಅಂದಾಜು ರೂ. 6,650 ಮತ್ತು ಗೂಗಲ್ ಡುಒ ವೀಡಿಯೊ ಕೊಲಿಂಗ್ ಆಪ್ ನೊಂದಿಗೆ ಪ್ರಿ ಲೋಡೆಡ್ ಆಗಿ ಬರಲಿದೆ.

ಏರ್‌ಟೆಲ್‌ನಲ್ಲಿ 33 ರೂಗೆ 1 ತಿಂಗಳು ಡಾಟಾ ಪಡೆಯುವುದು ಹೇಗೆ?

ಮೈಕ್ರೊಮ್ಯಾಕ್ಸ್ ನ ಸಹ ಸಂಸ್ಥಾಪಕ ವಿಕಾಸ್ ಜೈನ್ ಹೇಳಿದರು ವೀಡಿಯೊ ಕಾಲಿಂಗ್ ಪಟ್ಟಣಗಳಲ್ಲಿ ಹೆಚ್ಚಾಗಿ ಉಪಯುಗಸಲ್ಪಡುವುದು ಆದರೆ ಮೈಕ್ರೊಮ್ಯಾಕ್ಸ್ , ನಾವು ನಂಬುತ್ತೇವೆ ಎಲ್ಲರ ಹತ್ತಿರ ತಲುಪಿಸಿ ಟೈರ್ 1 ಮಾರುಕಟ್ಟೆ ಗಿಂತ ಮಿಗಿಲಾಗಿ ತೆಗೆದುಕೊಂಡು ಹೋಗಿ ಮೈಕ್ರೊಮ್ಯಾಕ್ಸ್ ಗೆ ಯಾವುದು ಸರಿಸಾಟಿಯಾಗದು.

ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾ

ಸಧ್ಯಕ್ಕೆ, ಮೈಕ್ರೊಮ್ಯಾಕ್ಸ್ ನ ಮುಂಬರುವ ಫೋನ್‍ಗಳ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲಾ. ಆದರೆ ಅನಾಮಧೇಯ ಮೂಲದಿಂದ ಈ 4 ಫೋನ್‍ಗಳ ರಿಟೇಲ್ ಬೊಕ್ಸ್ ನ ಕುಡಿನೋಟ ವನ್ನು ತಂದಿದ್ದೇವೆ. ಇಲ್ಲಿದೆ ನೀವು ಏನು ಬಯಸಬೇಕೆಂದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾ

ವಿಡಿಯೊ ಮೊನಿಕರ್ ನೊಂದಿಗೆ ಬರಬಹುದು

ಬೊಕ್ಸ್ ಅನ್ನು ನೋಡಿ ನಾವು ಅಂದಾಜು ಮಾಡಬಹುದು ಈ 4 ಫೋನ್ ಗಳು ವಿಡಿಯೊ ಸೀರಿಸ್ ನ ಕೆಳಗೆ ಬರುತ್ತವೆ ಎಂದು.

ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾ

ಗೂಗಲ್ ಡುಒ

ಈ ಫೋನ್‍ಗಳು ಗೂಗಲ್ ಡುಒ, ಸೆಪ್ಟೆಂಬರ್ 19 ಕ್ಕೆ ಬಿಡುಗಡೆ ಗೊಂಡ ಈ ವೀಡಿಯೊ ಕಾಲಿಂಗ್ ಆಪ್ ಪ್ರಿಲೊಡೆಡ್ ಆಗಿ ಬಂದಿದೆ. ಡುಒ ಆಪ್ ಅನ್ನು ಪ್ರಿಲೊಡೆಡ್ ಆಗಿ ತರಲಿರುವ ಮೊದಲ ಸ್ಮಾರ್ಟ್‍ಫೋನ್ ಗಳಾಗಿವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾ

4ಜಿ ಎನೆಬಲ್ಡ್

ದೇಶದಲ್ಲಿ 4ಜಿ ಡಿವೈಜ್ ನ ಬಹು ಬೇಡಿಕೆ ಇಂದಾಗಿ ಈ ಫೋನ್ ಗಳು 4ಜಿ ಕ್ಷಮತೆ ಹೊಂದಿದೆ.

ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾ

ಫೀಚರ್ಸ್

ಇದರ ಬಗ್ಗೆ ಯಾವುದೆ ಮಾಹಿತಿ ದೊರೆಯದಿದ್ದರು ನಾವು 1ಜಿಬಿ ರಾಮ್ ಮತ್ತು ಎಂಟ್ರಿ ಲೆವೆಲ್ ಚಿಪ್‍ಸೆಟ್ ಹೊಂದುವ ಅಂದಾಜು ಮಾಡಬಹುದು.

ಮೈಕ್ರೊಮ್ಯಾಕ್ಸ್ ನ ಮುಂಬರುವ ವಿಡಿಯೊ ಸೀರಿಸ್ ಸ್ಮಾರ್ಟ್‍ಫೋನ್ಸ್ ಬಗ್ಗೆ ತಿಳಿಯಬೇಕಾ

5 ಇಂಚ್ ಡಿಸ್ಪ್ಲೆ ಮತ್ತು ಪ್ಲಾಸ್ಟಿಕ್ ಬೊಡಿ

ಸ್ಕ್ರೀನ್ ಸೈಜ್ ಮತ್ತು ಡಿಜೈನ್ ¨ಗ್ಗೆ ಏನನ್ನು ಹೇಳಲಾಗಿಲ್ಲಾ. ಆದರೆ ಬೊಕ್ಸ್ ನೋಡಿ ಹೇಳಬಹುದು ಇವು ಪ್ಲಾಸ್ಟಿಕ್ ಬೊಡಿ ಮತ್ತು 5.5 ಇಂಚ್ ಅಲ್ಲದಿದ್ದರೂ 5 ಇಂಚಿನ ಡಿಸ್ಪ್ಲೆ ಹೊಂದಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Recently, a report from Press Trust of India (PTI) revealed that Micromax, the home-grown company, will launch four new 4G enabled handsets in India aiming to cash in the increasing demand for LTE phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X