Subscribe to Gizbot

‘ವೇಪರ್​ವೇರ್’ ಲೀಸ್ಟ್ ಸೇರಿದ "ಫ್ರೀಡಂ 251" ಸ್ಮಾರ್ಟ್‌ಫೋನ್!!

Written By:

ತಂತ್ರಜ್ಞಾನ ಲೋಕದಲ್ಲಿ ಸುದ್ದಿಮಾಡುವ ಎಲ್ಲ ಉತ್ಪನ್ನಗಳೂ ಹೇಳಿದ ಸಮಯಕ್ಕೆ ಮಾರುಕಟ್ಟೆಗೆ ಬರುವುದಿಲ್ಲ. ಹೀಗೆ ವಿಪರೀತ ಸುದ್ದಿಮಾಡಿ ಆಮೇಲೆ ಸದ್ದಿಲ್ಲದೆ ಕಾಣದಾಗುವ ಇಂತಹ ಉತ್ಪನ್ನಗಳನ್ನು ತಾಂತ್ರಿಕ ಪರಿಭಾಷೆಯಲ್ಲಿ 'ವೇಪರ್​ವೇರ್' ಎಂದು ಕರೆಯುತ್ತಾರೆ

ಉದಾಹರಣೆಗಾಗಿ, ಇತ್ತೀಚಿಗೆ 251 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಕೊಡುವುದಾಗಿ ಹೇಳಿ ಪ್ರಚಾರ ಗಳಿಸಿಕೊಂಡ 'ಫ್ರೀಡಮ್ 251' ವೇಪರ್​ವೇರ್ ಉತ್ಪನ್ನ ಎನ್ನಬಹುದು. ಇನ್ನು ಕೆಲವರ್ಷಗಳ ಹಿಂದೆ ವಿಪರೀತ ಸುದ್ದಿಮಾಡಿದ್ದ, ಹಾಗೂ ವಿಪರೀತ ತಡವಾಗಿ ಮಾರುಕಟ್ಟೆಗೆ ಬಂದ ಆಕಾಶ್ ಟ್ಯಾಬ್ಲೆಟ್ ಸಹ ವೇಪರ್​ವೇರ್‌ಗೆ ಉದಾಹರಣೆಯೇ!!

‘ವೇಪರ್​ವೇರ್’ ಲೀಸ್ಟ್ ಸೇರಿದ

ಆಪಲ್-ಫ್ಲಿಪ್‌ಕಾರ್ಟ್ ಧಮಾಕ!..20,000 ರೂ.ಗೆ ಐಫೋನ್ 6!!

ಇಂತಹ ತಂತ್ರಜ್ಞಾನ ಆಶ್ವಾಸನೆಗಳು ಬಹುತೇಕ ಸುಳ್ಳಾಗಿರುತ್ತವೆ ಎನ್ನವುದು ತಂತ್ರಜ್ಞಾನ ಲೋಕದ ನಂಬಿಕೆ.! ಇನ್ನು ಇವುಗಳು ಮಾರುಕಟ್ಟೆಗೆ ಕಾಲಿಟ್ಟರು ಸಹ ಕೀಳು ಗುಣಮಟ್ಟವನ್ನು ಹೊಂದಿರುತ್ತದೆ ಎನ್ನುವ ಮಾತಿದೆ.

‘ವೇಪರ್​ವೇರ್’ ಲೀಸ್ಟ್ ಸೇರಿದ

ಆದರೆ, ವೇಪರ್​ವೇರ್ ಎಂದು ಕರೆಸಿಕೊಂಡ ಉತ್ಪನ್ನ ಇಲ್ಲವೇ ತಂತ್ರಜ್ಞಾನ ಆನಂತರದಲ್ಲಿ ಯಶಸ್ವಿಯಾಗಿಲ್ಲ ಎನ್ನಲು ಆಗುವುದಿಲ್ಲ.!! ಏಕೆಂದರೆ 3G ಮತ್ತು ಬ್ಲೂಟೂತ್ ತಂತ್ರಜ್ಞಾನಗಳನ್ನೂ ಮೊದಲು ವೇಪರ್​ವೇರ್ ತಂತ್ರಜ್ಞಾನಗಳು ಎಂದು ಗುರುತಿಸಲಾಗಿತ್ತು!

Read more about:
English summary
The crowdfunding revolution has brought a number of great new smart products into consumer hands. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot