ಸೆಲ್ಫಿ ಕ್ಲಿಕಿಸುವವರಿಗೆ ಹೇಳಿ ಮಾಡಿದ ಸ್ಮಾರ್ಟ್‌ಫೋನ್...! ಸುಂದರವಾಗಲಿದೆ ಪೋಟೋಗಳು..!

|

ಒಪ್ಪೋ ಭಾರತೀಯ ಮಾರುಕಟ್ಟೆಗೆ ಸೆಲ್ಪಿ ಫೋನ್‌ಗಳನ್ನು ಲಾಂಚ್ ಮಾಡುತ್ತಲೇ ಬಂದಿದೆ. ಈ ಹಿನ್ನಲೆಯಲ್ಲಿ ಸೆಲ್ಪಿ ಕ್ರೇಜ್ ಇರುವ ಯುವ ಜನತೆಗೆ ಸರಿ ಹೊಂದುವ ಸ್ಮಾರ್ಟ್‌ಫೋನ್ ಒಪ್ಪೊ A83 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ರೂ.13,990ಕ್ಕೆ ಈ ಸ್ಮಾರ್ಟ್‌ಫೊನ್ ಲಾಂಚ್ ಆಗಿದ್ದು, ಮಧ್ಯಮ ಸರಣಿಯ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾಗಾಗಿಯೇ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗದೆ. ಅಲ್ಲದೆ ಬ್ರೆಜಿಲ್ ಲೈಸ್ ವಿನ್ಯಾಸವನ್ನು ಇದರಲ್ಲಿ ಕಾಣಬಹುದಾಗಿದೆ. ಇದು ಒಪ್ಪೋ F3 ಮಾದರಿಯ ಸೆಲ್ಪಿ ಕ್ಯಾಮೆರಾವನ್ನು ಹೊಂದಿದೆ.

ಸೆಲ್ಫಿ ಕ್ಲಿಕಿಸುವವರಿಗೆ ಹೇಳಿ ಮಾಡಿದ ಸ್ಮಾರ್ಟ್‌ಫೋನ್...! ಸುಂದರವಾಗಲಿದೆ ಪೋಟೋ

ಎಲ್ಲಾ ಕಂಪನಿಗಳು ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದರೇ ಈ ಫೋನಿನಲ್ಲಿ ಒಪ್ಪೋ ಸಿಂಗಲ್ ಕ್ಯಾಮೆರಾವನ್ನು ನೀಡಿದೆ. ಸೆಲ್ಫಿ ವಿಶೇಷತೆಯನ್ನು ಹೊಂದಿರುವ ಒಪ್ಪೊ A83 ಪೋನಿನಲ್ಲಿ 13MP ಹಿಂಭಾಗದ ಕ್ಯಾಮೆರಾ ಮತ್ತು 8MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಿದೆ. ಇದರೊಂದಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಉತ್ತಮ ಚಿತ್ರಗಳನ್ನು ಇದರಲ್ಲಿ ಸೆರೆಹಿಡಿಯಲಿದೆ. ಅಲ್ಲದೇ ಇದು ಫೇಷಿಯಲ್ ರೆಕಗ್ನಿಷನ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಿಲ್ಲ.

ಕೃತಕ ಬುದ್ಧಿಮತ್ತೇ ಯಾಕೆ..?

ಕೃತಕ ಬುದ್ಧಿಮತ್ತೇ ಯಾಕೆ..?

ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಒಪ್ಪೋ ಈ ಬಾರಿ ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಸೆಲ್ಫಿಗಳನ್ನು ತೆಗೆಯುವ ಸಲುವಾಗಿ ಕೃತಕ ಬುದ್ಧಿಮತ್ತೆಯನ್ನು ನೀಡಿದೆ. ಇದರಲ್ಲಿ ತೆಗೆಯುವ ಪೋಟೋಗಳು ಉತ್ತಮವಾಗಿ ಮೂಡಿಬರಲಿದೆ ಎನ್ನಲಾಗಿದೆ. ಬೇರೆ ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಯ್ಕೆಯನ್ನು ನೋಡಲು ಸಾಧ್ಯವಿಲ್ಲ.

ಉತ್ತಮ ಸೆಲ್ಫಿಗಳು:

ಉತ್ತಮ ಸೆಲ್ಫಿಗಳು:

ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ ಫ್ರಂಟ್ ಕ್ಯಾಮರಾ ಉತ್ತಮವಾಗಿದ್ದು, ಇದು ಚರ್ಮ, ವಯಸ್ಸು, ಲಿಂಗ, ಚರ್ಮದ ಬಣ್ಣ ಸೇರಿದಂತೆ ಎಲ್ಲಾವನ್ನು ಗುರುತಿಸಿ, ರೆಕಾರ್ಡ್ ಮಾಡಿಕೊಳ್ಳಲಿದೆ. ಅಲ್ಲದೇ ಇದರಿಂದ ನಿಮ್ಮ ಸೆಲ್ಫಿ ಶಾಟ್ ಗಳು ಉತ್ತಮವಾಗಿ ಬರಲಿದೆ. ಉತ್ತಮ ಫೋಟ್ರೆಟ್ ಗಳನ್ನು ಸೆರೆಹಿಡಿಯಬಹುದಾಗಿದೆ.

ಉತ್ತಮ ಪೋಟ್ರೆಟ್‌ಗಳು:

ಉತ್ತಮ ಪೋಟ್ರೆಟ್‌ಗಳು:

ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ ಫ್ರಂಟ್ ಕ್ಯಾಮರಾದಲ್ಲಿ ಉತ್ತಮ ಸೆಲ್ಫಿ ಪೋಟ್ರೆಟ್‌ಗಳನ್ನು ತೆಗೆಯಬಹುದಾಗಿದೆ. ಇದು ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡಲಿದೆ. ಇದಕ್ಕಾಗಿಯೇ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗಿದೆ. ಇದು ಬ್ಯೂಟಿ ಮೋಡ್ ನಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ.

ಬ್ಯುಟಿ ಎಫೆಕ್ಟ್:

ಬ್ಯುಟಿ ಎಫೆಕ್ಟ್:

ಇದಲ್ಲದೇ ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿರುವ ಕೃತಕ ಬುದ್ಧಿಮತ್ತೆಯೂ ಉತ್ತಮ ಬ್ಯೂಟಿ ಎಫೆಕ್ಟ್ ಅನ್ನು ನಿಮ್ಮ ಫೋಟೋಗಳಿಗೆ ಒದಗಿಸಲಿದೆ. ಇದರಿಂದಾಗಿ ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ ತೆಗೆದ ಚಿತ್ರಗಳು ಅತ್ಯಂತ ಸುಂದರವಾಗಿ ಕಾಣಸಿಕೊಳ್ಳಲಿದೆ. ಇದರಲ್ಲಿ ಕ್ಲಿಕ್ ಮಾಡಿದ ಫೋಟೋಗಳು ಉತ್ತಮ ಕ್ವಾಲಿಟಿಯನ್ನು ಹೊಂದಿರಲಿದೆ.

ಫಿಲ್ಟರ್ ಗಳು ಸೆಲ್ಫಿಗಾಗಿ:

ಫಿಲ್ಟರ್ ಗಳು ಸೆಲ್ಫಿಗಾಗಿ:

ಒಪ್ಪೊ A83 ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಸೆಲ್ಪಿಗಳನ್ನು ಕ್ಲಿಕಿಸುವ ಸಲುವಾಗಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಇದು ಉತ್ತಮ ಬೊಕೆ ಎಫೆಕ್ಟ್ ಅನ್ನು ನೀಡಲಿದೆ. ಅಲ್ಲದೇ ಸೆಲ್ಫಿಗಳನ್ನು ಕ್ಲಿಕಿಸಲು ಫಿಲ್ಟರ್ ಗಳನ್ನು ಕಾಣಬಹುದಾಗಿದೆ. ಇದು ಪೋಟೋದಲ್ಲಿ ಸುಂದರವಾಗಿ ಕಾಣುವಂತೆ ಮಾಡಲಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಫೋನ್‌ಗಳಿಗಿಂತ ಇದರಲ್ಲಿ ಉತ್ತಮ ಸೆಲ್ಫಿಗಳನ್ನು ಸೆರೆಹಿಡಯಬಹುದಾಗಿದೆ.

Best Mobiles in India

English summary
Find out how AI makes OPPO A83 the most intelligent selfie camera smartphone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X