ಹಾನರ್ 7ಎಕ್ಸ್ ಸ್ಮಾರ್ಟ್‌ಫೋನ್‌ ಖರೀದಿಸಲು ಕಾರಣಗಳು ಬೇಕೆ!!?

ಕೇವಲ 12,999 ರೂಪಾಯಿಗಳಿಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಅತ್ಯುತ್ತಮ ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ಗಳಲ್ಲಿ ಹಾನರ್ 7ಎಕ್ಸ್ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.!!

|

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಏನು ಕೊರತೆ ಇಲ್ಲ. ಆದರೆ, ಮಧ್ಯ ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂಬ ಮಾಹಿತಿಯೇ ಕೊರತೆಯಾಗಿದೆ.! ಹೌದು, ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ನೋಡದೆ ಕೇವಲ ಫೀಚರ್ಸ್ ನೋಡಿ ಫೋನ್ ಖರೀದಿಸುವಂತೆ.!!

ಇಂತಹ ತಪ್ಪನ್ನು ನೀವು ಮಾಡಬಾರದು ಎಂದಿದ್ದರೆ ನೀವು ಖಂಡಿತವಾಗಿ ಹಾನರ್ 7ಎಕ್ಸ್ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.! ಏಕೆಂದರೆ ಕೇವಲ 12,999 ರೂಪಾಯಿಗಳಿಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಅತ್ಯುತ್ತಮ ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ಗಳಲ್ಲಿ ಹಾನರ್ 7ಎಕ್ಸ್ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.!!

ಹಾನರ್ 7ಎಕ್ಸ್ ಸ್ಮಾರ್ಟ್‌ಫೋನ್‌ ಖರೀದಿಸಲು ಕಾರಣಗಳು ಬೇಕೆ!!?

ಹಾಗಾಗಿ, ಫೀಚರ್ಸ್ ಜೊತೆಗೆ ಕಾರ್ಯನಿರ್ವಹಣೆಯಲ್ಲಿಯೂ ಅತ್ಯುತ್ತಮ ಅನುಭವ ನೀಡಲಿರುವ ಹಾನರ್ 7ಎಕ್ಸ್ ನಿಮ್ಮ ಫೇವರೇಟ್ ಫೋನ್ ಆಗುವುದರಲ್ಲಿ ಎರಡು ಮಾತಿಲ್ಲ.!! ಹಾಗಾದರೆ, ಫೋನ್ ಹೇಗೆ ಕಾರ್ಯನಿರ್ವಹಣೆ ನೀಡಲಿದೆ? ಎಂತಹ ಅನುಭವ ನೀಡಲಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹಾನರ್ 7ಎಕ್ಸ್ ಡಿಸೈನ್ ಅತ್ಯುತ್ತಮವಾಗಿದೆ.!!

ಹಾನರ್ 7ಎಕ್ಸ್ ಡಿಸೈನ್ ಅತ್ಯುತ್ತಮವಾಗಿದೆ.!!

ಮಧ್ಯಮ ಶ್ರೇಣೀಯ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಹಾನರ್ 7ಎಕ್ಸ್ ಡಿಸೈನ್ ಅತ್ಯುತ್ತಮ ಎಂದು ಹೇಳಬಹುದು. ಸುತ್ತಲೂ ದುಂಡಾದ ರೂಪದಲ್ಲಿ ಮೆಟಲ್ ಯುನಿಬಾಡಿ ವಿನ್ಯಾಸ ಹೊಂದಿರುವ ಹಾನರ್ 7ಎಕ್ಸ್ 18: 9 ಅನುಪಾತದಲ್ಲಿ ಪರದೆ ರೂಪುಗೊಂಡಿದೆ. ಇನ್ನು ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಸ್ಮಾರ್ಟ್‌ಫೋನ್ ಅಂದವನ್ನು ಹೆಚ್ಚಿಸಿದೆ.!!

2160 x 1080 ಪಿಕ್ಸೆಲ್ ಡಿಸ್‌ಪ್ಲೇ!!

2160 x 1080 ಪಿಕ್ಸೆಲ್ ಡಿಸ್‌ಪ್ಲೇ!!

ಹಾನರ್ 7X 2160 x 1080 ಪಿಕ್ಸೆಲ್‌ಗಳ 5.93-ಇಂಚ್ ಐಪಿಎಸ್ ಎಲ್‌ಸಿಡಿ ಹೊಂದಿದ್ದು, ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವಂತಹ ಅತ್ಯಂತ ಹೆಚ್ಚು ಗುಣಮಟ್ಟದ ಡಿಸ್‌ಪ್ಲೇ ಇದು ಎನ್ನಬಹುದು.!! ಮಲ್ಟಿಮೀಡಿಯಾ ಮತ್ತು ಗೇಮಿಂಗ್ ಅನುಭವಕ್ಕಾಗಿಯೇ ವಿಶೇಷವಾಗಿ ರೂಪಿತವಾಗಿರುವ ಈ ಡಿಸ್‌ಪ್ಲೇ ಎಡ್ಜ್-ಟು-ಎಡ್ಜ್ ಸ್ಕಟ್ರೀನ್ ಮೂಲಕ ಗ್ರಾಫಿಕ್ಸ್ ಅನುಭವವನ್ನು ದುಪ್ಪಟ್ಟುಗೊಳಿಸಲಿದೆ.!!

ಡ್ಯುಯಲ್-ಲೆನ್ಸ್ ಕ್ಯಾಮರಾ ಸೆಟಪ್!!

ಡ್ಯುಯಲ್-ಲೆನ್ಸ್ ಕ್ಯಾಮರಾ ಸೆಟಪ್!!

ಕ್ಯಾಮೆರಾಗಾಗಿಯೇ ಫೋನ್ ಖರೀದಿಸುವವರೊಮ್ಮೆ ಹಾನರ್ 7X ಕಡೆ ಮುಖ ಮಾಡುವುದು ಒಳಿತು. ಏಕೆಂದರೆ, 5ನೇ ತಲೆಮಾರಿನ ಡ್ಯುಯಲ್-ಲೆನ್ಸ್ ಕ್ಯಾಮೆರಾ ಸೆಟಪ್ ಹಾನರ್ 7X ಫೋನ್‌ನಲ್ಲಿದ್ದು, 16 ಎಂಪಿ ಮತ್ತು 2 ಎಂಪಿ ರಿಯರ್ ಕ್ಯಾಮೆರಾಗಳು ಅದ್ಬುತ ಫೋಟೊಗ್ರಫಿ ಅನುಭವ ನೀಡಲಿವೆ.!! ಇನ್ನು 8MP ಸೆಲ್ಫಿ ಕ್ಯಾಮರಾ ಸೆಲ್ಫಿ ಪ್ರಿಯರಿಗೆ ಅತ್ಯುತ್ತಮ ಎನ್ನಬಹುದಾಗಿದೆ.!!

ದೀರ್ಘಕಾಲಿಕ ಬ್ಯಾಟರಿ ಸಾಮರ್ಥ್ಯ!!

ದೀರ್ಘಕಾಲಿಕ ಬ್ಯಾಟರಿ ಸಾಮರ್ಥ್ಯ!!

ಸ್ಮಾರ್ಟ್‌ಫೋನ್‌ನಲ್ಲಿನ ಹಾರ್ಡ್‌ವೇರ್‌ ಉತ್ಪನ್ನಗಳನ್ನು ನಿಂಯಂತ್ರಿಸುವ ಅತ್ಯುನ್ನತ ಸಾಫ್ಟ್‌ವೇರ್ ತಂತ್ರಜ್ಞಾನಕ್ಕೆ ಪೂರಕವಾದ 3,340mAh ಬ್ಯಾಟರಿ ಸಾಮರ್ಥ್ಯವನ್ನು ಹಾನರ್ 7X ಫೋನಿನಲ್ಲಿ ಅಳವಡಿಸಲಾಗಿದೆ. ಅಲ್ಟ್ರಾ ಪವರ್ ಸೇವ್ ಮೂಡ್ ಮೂಲಕ ಬ್ಯಾಟರಿಯನ್ನು ದೀರ್ಘಕಾಲಿಕವಾಗಿ ಉಳಿಸಿಕೊಳ್ಳುವ ಆಯ್ಕೆ ಕೂಡ ಇಷ್ಟವಾಗುತ್ತದೆ.!!

ಹಾನರ್ ಎಕ್ಸ್ ಮಲ್ಟಿಟಾಸ್ಕಿಂಗ್!!

ಹಾನರ್ ಎಕ್ಸ್ ಮಲ್ಟಿಟಾಸ್ಕಿಂಗ್!!

ಹಾನರ್ ಎಕ್ಸ್ ಫೋನಿನಲ್ಲಿರುವ ಆಕ್ಟಾ-ಕೋರ್ 2.3GHz ಕಿರಿನ್ 659 So ಪ್ರೊಸೆಸರ್ ಮತ್ತು 4ಜಿಬಿ RAM ಸ್ಮಾರ್ಟ್‌ಫೋನಿನ ಮಲ್ಟಿಟಾಸ್ಕಿಂಗ್ ಕಾರ್ಯನಿರ್ವಹಣೆಗೆ ಹೇಳಿ ಮಾಡಿಸಿದಂತಿವೆ. ಒಮ್ಮೆಲೇ ಹಲವು ಅಪ್ಲಿಕೇಷನ್‌ಗಳ ಬಳಕೆಯಲ್ಲಿಯೂ ಫೋನ್ ತನ್ನ ಉತ್ತಮ ನಿರ್ವಹಣೆ ತೋರಲಿದೆ.!! ಇನ್ನು ಕಂಪೆನಿಯ ಆಂತರಿಕ ಎಮೋಷನ್ UI 5.1 ಕೂಡ ಪರಿಣಾಮಕಾರಿಯಾಗಿ ಸಾಫ್ಟ್‌ವೇರ್ ಅನ್ನು ನೋಡಿಕೊಳ್ಳುವುದು ಫೋನಿನ ವಿಶೇಷಗಳಲ್ಲಿ ಒಂದು.!!

ಮಕ್ಕಳಿಗೆ ಮೊಬೈಲ್/ವಿಡಿಯೋಗೇಮ್ ವ್ಯಸನವಾಗಲು ಪೋಷಕರೇ ಕಾರಣ!!.ಹೇಗೆ ಗೊತ್ತಾ?ಮಕ್ಕಳಿಗೆ ಮೊಬೈಲ್/ವಿಡಿಯೋಗೇಮ್ ವ್ಯಸನವಾಗಲು ಪೋಷಕರೇ ಕಾರಣ!!.ಹೇಗೆ ಗೊತ್ತಾ?

Best Mobiles in India

English summary
There's no dearth of capable mid-range Android smartphones in the Indian market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X