Subscribe to Gizbot

ಶಿಯೋಮಿ ನೋಟ್ 4, Mi A1, ಮೊಟೊ C ಪ್ಲಸ್ ಸ್ಮಾರ್ಟ್‌ಫೋನ್ ರೂ.999ಕ್ಕೆ ಲಭ್ಯ..! ಇಲ್ಲಿ ಮಾತ್ರ..!

Written By:

ದೇಶಿಯ ಆನ್‌ಲೈನ್‌ ಶಾಪಿಂಗ್ ಮಾರುಕಟ್ಟೆಯೂ ಅತ್ಯಂತ ವೇಗಗತಿಯಲ್ಲಿ ಬೆಳವಣಿಗೆಯನ್ನು ಹೊಂದಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳು ಒಂದಕ್ಕಿಂತ ಒಂದು ವೇಗವಾಗಿ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಇಯರ್ ಎಂಡ್‌ನಲ್ಲಿ ಫ್ಲಿಪ್‌ಕಾರ್ಟ್ ಅಮೇಜಾನ್‌ಗಿಂತಲೂ ಹೆಚ್ಚಿನ ಆಫರ್ ಅನ್ನು ನೀಡಲು ಮುಂದಾಗಿದೆ.

ಶಿಯೋಮಿ ನೋಟ್ 4, Mi A1, ಮೊಟೊ C ಪ್ಲಸ್ ಸ್ಮಾರ್ಟ್‌ಫೋನ್ ರೂ.999ಕ್ಕೆ ಲಭ್ಯ..! ಇಲ

ಓದಿರಿ: ಆಪಲ್ ಐಫೋನ್‌ ಗ್ರಾಹಕರಿಗೆ ಮಾಡಿದ್ಯಾ ಮೋಸ.? ಕ್ಷಮೆ ಕೇಳಿದ್ದು ಯಾಕೆ? ತಪ್ಪಿಗೆ ಪರಿಹಾರ?

ಫ್ಲಿಪ್‌ಕಾರ್ಟ್‌ತನ್ನ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಡೇಟಾವನ್ನು ನೀಡಲು ಮುಂದಾಗಿದ್ದು, ರೂ.999ಕ್ಕೆ ಮಾರಾಟ ಮಾಡುತ್ತಿದೆ. ಈ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ಬೇರೆ ಯಾವುದೇ ಸ್ಮಾರ್ಟ್‌ಫೋನ್‌ಗಳ ಮೇಲೆ ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ. ಯಾವ ಸ್ಮಾರ್ಟ್‌ಫೋನ್‌ಗಳು ರೂ. 999ಕ್ಕೆ ದೊರೆಯುತ್ತಿದೆ ಎಂಬುದನ್ನು ಮುಂದಿನಂತೆ ತಿಳಿಯುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್‌ಮಿ ನೋಟ್ 4:

ಶಿಯೋಮಿ ರೆಡ್‌ಮಿ ನೋಟ್ 4:

ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ರೂ. 1000 ಕಡಿತಗೊಂಡು ರೂ. 11,999ಕ್ಕೆ ಲಭ್ಯವಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್‌ ಮೇಲೆ ಗ್ರಾಹಕರು ಎಕ್ಸ್‌ಚೇಂಜ್‌ನಲ್ಲಿ ರೂ.11,000 ಕಡಿತವನ್ನು ಕಾಣಬಹುದಾಗಿದ್ದು, ರೂ. 999ಕ್ಕೆ ಖರೀದಿಸಬಹುದಾಗಿದೆ.

ಶಿಯೋಮಿ Mi A1:

ಶಿಯೋಮಿ Mi A1:

ಸದ್ಯದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ Mi A1 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟಿನಲ್ಲಿ ರೂ. 1000 ಕಡಿತಗೊಂಡು ರೂ.13,999ಕ್ಕೆ ಮಾರಾಟವಾಗುತ್ತಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್‌ ಮೇಲೆ ಗ್ರಾಹಕರು ಎಕ್ಸ್‌ಚೇಂಜ್‌ನಲ್ಲಿ ರೂ.11,000 ಕಡಿತವನ್ನು ಕಾಣಬಹುದಾಗಿದ್ದು, ರೂ. 999ಕ್ಕೆ ಖರೀದಿಸಬಹುದಾಗಿದೆ.

ಮೊಟೊ C ಪ್ಲಸ್:

ಮೊಟೊ C ಪ್ಲಸ್:

ಬಜೆಟ್ ಬೆಲೆಯ ಫೋನಿನಲ್ಲಿ ಸಖತ್ ಸದ್ದು ಮಾಡುತ್ತಿರುವ ಮೊಟೊ C ಪ್ಲಸ್ ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ಕಡಿತಗೊಂಡಿದ್ದು, ರೂ. 6,999ಕ್ಕೆ ದೊರೆಯುತ್ತಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್‌ ಮೇಲೆ ಗ್ರಾಹಕರು ಎಕ್ಸ್‌ಚೇಂಜ್‌ನಲ್ಲಿ ರೂ.6500 ಕಡಿತವನ್ನು ಕಾಣಬಹುದಾಗಿದ್ದು, ರೂ. 499ಕ್ಕೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart 2018 Mobile Bonanza: smartphones will be available for Rs 999!. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot