Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್

Posted By: Shwetha PS

ಕಳೆದ ವಾರವಷ್ಟೇ ಆಂಡ್ರಾಯ್ಡ್ 8.0 ಒರಿಯೊ ಅಧಿಕೃತವಾಗಿ ಪ್ರಕಟಗೊಂಡಿದೆ. ಇಂದು ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳು ನಾಗಟ್ ಓಎಸ್ ಅನ್ನು ಆಧರಿಸಿದ್ದು, ಆರಂಭದ ಹಂತದ ಫೋನ್‌ಗಳಲ್ಲಿ ಇದೇ ಓಎಸ್ ಲಭ್ಯವಿದೆ. ಬಜೆಟ್ ಫೋನ್‌ಗಳಲ್ಲಿ ಕೂಡ ಇದೇ ಓಎಸ್ ಅನ್ನು ಆಂಡ್ರಾಯ್ಡ್ ಅಧಿಕೃತವಾಗಿ ಲಾಂಚ್ ಮಾಡುತ್ತಿದೆ. ಮಾರುಕಟ್ಟೆಯಲ್ಲಿರುವ ಹೊಸ ಫೋನ್‌ಗಳಾದ ಮೋಟ್ ಜಿ5 ಪ್ಲಸ್ ಮತ್ತು ಶ್ಯೋಮೊ ಎಮ್ಐ ಮ್ಯಾಕ್ಸ್ 2 ಆಂಡ್ರಾಯ್ಡ್ 7.0 ನಾಗಟ್ ಓಎಸ್‌ ಒಳಗೊಂಡು ಲಾಂಚ್ ಆಗಿವೆ.

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್

ಇನ್ನು ಈ ಕುರಿತಂತೆ ಕೆಲವೊಂದು ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು ಇವುಗಳು ಆಂಡ್ರಾಯ್ಡ್ ನಾಗಟ್ ಅನ್ನು ಒಳಗೊಂಡು ಲಾಂಚ್ ಆಗುತ್ತಿವೆ. ಈ ಓಎಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವವರಿಗೆ ಫ್ಲಿಪ್‌ಕಾರ್ಟ್ ಉತ್ತಮ ಆಫರ್‌ಗಳನ್ನು ನೀಡುತ್ತಿದ್ದು ಆ ಫೋನ್‌ಗಳ ವಿವರಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3

ನೋಕಿಯಾ 3

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 5% ದರ ಕಡಿತ

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5 ಇಂಚಿನ 1280x720 ಪಿಕ್ಸೆಲ್‌ಗಳು ಎಚ್‌ಡಿ 2.5ಡಿ ಸ್ಕಲ್‌ಪ್ಟೆಡ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ, 450 ಬ್ರೈಟ್‌ನೆಸ್
 • 1.3GHZ ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 64 ಬಿಟ್ ಪ್ರೊಸೆಸರ್
 • 2 ಜಿಬಿ RAM
 • 16 ಜಿಬಿ ಆಂತರಿಕ ಮೆಮೊರಿ
 • ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 8 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 2650mAh ಬ್ಯಾಟರಿ
ಮೋಟೋರೋಲಾ ಮೋಟೋ ಜಿ5 ಪ್ಲಸ್ (5% ದರಕಡಿತ)

ಮೋಟೋರೋಲಾ ಮೋಟೋ ಜಿ5 ಪ್ಲಸ್ (5% ದರಕಡಿತ)

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5 ಇಂಚಿನ 1920 x 1080 ಪಿಕ್ಸೆಲ್‌ಗಳು ಎಚ್‌ಡಿ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
 • 2GHZ ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 625 ಪ್ರೊಸೆಸರ್ ; Adreno 506 GPU
 • 16 ಸಂಗ್ರಹಣೆ 4GB RAM
 • 32 ಜಿಬಿ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 12 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 3000 mAh ಬ್ಯಾಟರಿ
ಮೋಟೋರೋಲಾ ಮೋಟೋ ಸಿ ಪ್ಲಸ್ 6,500 ದರಕಡಿತ

ಮೋಟೋರೋಲಾ ಮೋಟೋ ಸಿ ಪ್ಲಸ್ 6,500 ದರಕಡಿತ

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5 ಇಂಚಿನ 1280 x 720 ಪಿಕ್ಸೆಲ್‌ಗಳ ಡಿಸ್‌ಪ್ಲೇ
 • 1.3GHZ ಕ್ವಾಡ್ ಕೋರ್ MediaTek MT6737 64 ಪ್ರೊಸೆಸರ್ Mali-T720 GPU
 • 2 ಜಿಬಿ RAM
 • 16 ಜಿಬಿ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 4000 mAh ಬ್ಯಾಟರಿ
 • 3780 mAh (minimum) battery with 10W ರೇಪಿಡ್ ಚಾರ್ಜ್
ಶ್ಯೋಮಿ ಎಮ್ಐ ಮ್ಯಾಕ್ಸ್ 2, ತಿಂಗಳಿಗೆ ರೂ 2834 ಇಎಮ್‌ಐ

ಶ್ಯೋಮಿ ಎಮ್ಐ ಮ್ಯಾಕ್ಸ್ 2, ತಿಂಗಳಿಗೆ ರೂ 2834 ಇಎಮ್‌ಐ

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 6.44 ಇಂಚಿನ 1920 x 1080 ಪಿಕ್ಸೆಲ್‌ಗಳ ಡಿಸ್‌ಪ್ಲೇ; 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
 • 2GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 625 14nm Mobile Platform with Adreno 506 GPU
 • 4 ಜಿಬಿ RAM
 • 64GB / 128GB
 • ಆಂಡ್ರಾಯ್ಡ್ 7.1.1 ನಾಗಟ್
 • ಡ್ಯುಯಲ್ ಸಿಮ್
 • 12 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 5300mAh ಬ್ಯಾಟರಿ
 • 5200 mAh (minimum) battery ಕ್ವಿಕ್ ಚಾರ್ಜ್
Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ (Gold, 32 GB) (4 GB RAM) Offer: No Cost EMIs from Rs 1,878/month

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ ಮ್ಯಾಕ್ಸ್ (Gold, 32 GB) (4 GB RAM) Offer: No Cost EMIs from Rs 1,878/month

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.7 ಇಂಚಿನ 1920 x 1080 ಪಿಕ್ಸೆಲ್‌ಗಳ Full HD TFT IPS 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
 • MediaTek Helio P25 Lite ಓಕ್ಟಾ ಕೋರ್ (2.39GHz + 1.69GHz) 64-bit 16nm processor with ARM Mali T880 GPU
 • 4 ಜಿಬಿ RAM
 • 32GB / 128GB
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 13ಎಮ್‌ಪಿ ರಿಯರ್ ಕ್ಯಾಮೆರಾ
 • 13 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 3300mAh ಬ್ಯಾಟರಿ
ಪ್ಯಾನಸೋನಿಕ್ ಪಿ55 ಮ್ಯಾಕ್ಸ್, No Cost EMIs from Rs 2,833/month

ಪ್ಯಾನಸೋನಿಕ್ ಪಿ55 ಮ್ಯಾಕ್ಸ್, No Cost EMIs from Rs 2,833/month

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 ಇಂಚಿನ 1280 x 720 ಪಿಕ್ಸೆಲ್‌ಗಳ 2.5D curved glass ಡಿಸ್‌ಪ್ಲೇ
 • 1.25 GHz ಕ್ವಾಡ್ ಕೋರ್ MediaTek MT6737 64-bit processor; Mali-T720 GPU
 • 3 ಜಿಬಿ RAM
 • 16GB / 128GB
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 13ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 5000 mAh ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್ (Black, 32 GB) (4 GB RAM) Offer: No Cost EMIs from Rs 2,984/month

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್ (Black, 32 GB) (4 GB RAM) Offer: No Cost EMIs from Rs 2,984/month

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.7 ಇಂಚಿನ 1920 x 1080 ಪಿಕ್ಸೆಲ್‌ಗಳFull HD PLS TFT LCD 2.5D ಡಿಸ್‌ಪ್ಲೇ
 • 1.6 GHz ಕ್ವಾಡ್ ಕೋರ್ 64-bit processor with ARM Mali T880 GPU
 • 4 ಜಿಬಿ RAM
 • 32GB / 128GB
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 13ಎಮ್‌ಪಿ ರಿಯರ್ ಕ್ಯಾಮೆರಾ
 • 13 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 3300 mAh ಬ್ಯಾಟರಿ
11% off ಸಾನ್‌ಸುಯಿ ಹಾರಿಜನ್ 2-4G VoLTE (Nova Grey, 16 GB) (2 GB RAM)

11% off ಸಾನ್‌ಸುಯಿ ಹಾರಿಜನ್ 2-4G VoLTE (Nova Grey, 16 GB) (2 GB RAM)

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5 ಇಂಚಿನ 1280 x 720 ಪಿಕ್ಸೆಲ್‌ಗಳ HD IPS ಡಿಸ್‌ಪ್ಲೇ
 • 1.25 GHz ಕ್ವಾಡ್ ಕೋರ್ MediaTek MT6737VW ಪ್ರೊಸೆಸರ್ Mali-T720 GPU
 • 2 ಜಿಬಿ RAM
 • 16GB / 64GB
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 8ಎಮ್‌ಪಿ ರಿಯರ್ ಕ್ಯಾಮೆರಾ
 • 5ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 2450 mAh ಬ್ಯಾಟರಿ
13% off on ಇಂಟೆಕ್ಸ್ Elyt E7 (3 GB RAM) Offer: Extra Rs 1,250 discount

13% off on ಇಂಟೆಕ್ಸ್ Elyt E7 (3 GB RAM) Offer: Extra Rs 1,250 discount

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.2 ಇಂಚಿನ 1280 x 720 ಪಿಕ್ಸೆಲ್‌ಗಳ HD 2.5D curved glass IPS ಡಿಸ್‌ಪ್ಲೇ
 • 1.25 GHz ಕ್ವಾಡ್ ಕೋರ್ MediaTek MT6737V ಪ್ರೊಸೆಸರ್ Mali-T720 GPU
 • 3 ಜಿಬಿ RAM
 • 32 GB / 128GB
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 13ಎಮ್‌ಪಿ ರಿಯರ್ ಕ್ಯಾಮೆರಾ
 • 5ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 4020 mAh ಬ್ಯಾಟರಿ
6% off on ಸ್ಯಾಮ್‌ಸಂಗ್ ಗ್ಯಾಲಕ್ಸಿ J7 Pro (Black, 64 GB) (3 GB RAM) offer: Extra Rs 1,400 discount

6% off on ಸ್ಯಾಮ್‌ಸಂಗ್ ಗ್ಯಾಲಕ್ಸಿ J7 Pro (Black, 64 GB) (3 GB RAM) offer: Extra Rs 1,400 discount

ಈ ಆಫರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

 • 5.5 ಇಂಚಿನ 1920 x 1080 ಪಿಕ್ಸೆಲ್‌ಗಳ Full HD Super AMOLED 2.5D curved glass IPS ಡಿಸ್‌ಪ್ಲೇ
 • 1.6 GHz ಕ್ವಾಡ್ ಕೋರ್ Exynos 7870 processor with Mali T830 GPU
 • 3GB LPDDR3 RAM
 • 64 GB / 256 GB
 • ಆಂಡ್ರಾಯ್ಡ್ 7.0 ನಾಗಟ್
 • ಡ್ಯುಯಲ್ ಸಿಮ್
 • 13ಎಮ್‌ಪಿ ರಿಯರ್ ಕ್ಯಾಮೆರಾ
 • 13 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4ಜಿ ವೋಲ್ಟ್
 • 3600 mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here are the best offers that Flipkart is offering on select Android Nougat smartphones/mobiles.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot