ಸ್ಮಾರ್ಟ್‌‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ: ಭಾರತದ ಮಾರುಕಟ್ಟೆಗೆ ಬಿಡುಗಡೆ

By Ashwath
|

ನಿನ್ನೆಯಷ್ಟೇ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 4 ಬಿಡುಗಡೆ ಮಾಡಿದ್ದೇ ತಡ ಸ್ಯಾಮ್‌ಸಂಗ್‌ ತನ್ನ ಉತ್ತಮ ಗುಣಮಟ್ಟದ ಕ್ಯಾಮೆರಾ ವಿಶೇಷತೆ ಇರುವ ಗೆಲಾಕ್ಸಿ ಎಸ್‌4 ಝೂಮ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಳೆದ ಜೂನ್‌ನಲ್ಲಿ ಲಂಡನ್‌ನಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್‌ ಈಗ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಎರಡು ಬಣ್ಣದಲ್ಲಿ ಈ ಸ್ಮಾರ್ಟ್‌‌ಫೋನ್‌ ಲಭ್ಯವಿದ್ದು ಗ್ರಾಹಕರು 29,900 ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್
ವಿಶೇಷತೆ:

  • 4.3 ಇಂಚಿನ ಸುಪರ್‌ AMOLED qHD ಟಚ್‌ಸ್ಕ್ರೀನ್
  • ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
  • 1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
  • 8 GB ಆಂತರಿಕ ಮೆಮೊರಿ
  • 1.5GB RAM
  • 64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ವೈಫೈ,ಬ್ಲೂಟೂತ್‌,ಎನ್‌ಎಫ್‌ಸಿ
  • 16 ಎಂಪಿ ಹಿಂದುಗಡೆ ಕ್ಯಾಮೆರಾ(10X ಅಪ್ಟಿಕಲ್‌ ಝೂಮ್‌)
  • 1.9 ಎಂಪಿ ಮುಂದುಗಡೆ ಕ್ಯಾಮೆರಾ
  • 2,330mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಝೂಮ್‌ ರಿಂಗ್‌ ಈ ಸ್ಮಾರ್ಟ್‌ಫೋನ್‌ಲ್ಲಿ ನೀವು ಬೇರೆಯವರೊಂದಿಗೆ ಕಾಲ್‌ ಮಾಡುತ್ತಿರುವಾಗ ಯಾವುದೋ ಒಂದು ವಿಶೇಷ ದೃಶ್ಯ ನಿಮ್ಮನ್ನು ಸೆಳೆಯುತ್ತದೆ. ಕೂಡಲೇ ಈ ದೃಶ್ಯವನ್ನು ಕಾಲ್‌ ಕಟ್‌ ಮಾಡದೇ ಕ್ಯಾಮೆರಾದಿಂದ ಫೋಟೋ ತೆಗೆದು ಶೇರ್‌ ಮಾಡಬಹುದು. ಝೂಮ್‌ ರಿಂಗ್‌ ಆಯ್ಕೆ ಇದಕ್ಕಾಗಿ ರೂಪಿಸಿದ್ದು, ಇದರಲ್ಲಿ ನೇರವಾಗಿ ಮಾತನಾಡುತ್ತಿರುವ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಎಂಎಂಎಸ್‌ ಮೂಲಕ ಫೋಟೋ ಕಳುಹಿಸಬಹುದು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಫೋಟೋ ಸಜೆಸ್ಟ್‌: ಗೆಲಾಕ್ಸಿ ಎಸ್‌ 4 ಝೂಮ್‌ನಲ್ಲಿ ನೀವು ನಿಮ್ಮ ಸ್ನೇಹಿತರ ಫೋಟೋಗಳನ್ನು ಸುಲಭವಾಗಿ ನೋಡಬಹುದು. ಫೋಟೋ ಸಜೆಸ್ಟ್‌ನಲ್ಲಿ ನಿಮ್ಮ ಸ್ನೇಹಿತರ ಇಂಟರ್‌ನೆಟ್‌ ಫೋಟೋ ಲೈಬ್ರೆರಿ ಅಕೌಂಟ್‌ನ್ನು ಸೇರಿಸಿದ್ರೆ ಸುಲಭವಾಗಿ ಆ ಅಲ್ಬಗಳನ್ನು ನೀವು ವೀಕ್ಷಿಸಬಹುದು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಬೆಸ್ಟ್‌ಫೋಟೋ,ಕಿಡ್ಸ್‌ ಶಾಟ್‌,ಲ್ಯಾಂಡ್‌ಸ್ಕೇಪ್‌,ಸ್ನೋ,ಮ್ಯಾಕ್ರೋ,ಫುಡ್‌, ಪಾರ್ಟಿ‌,ಅನಿಮೇಟೆಡ್‌ ಫೋಟೋ,ಡ್ರಾಮಾ,ಸೌಂಡ್‌ ಆಂಡ್‌ ಶಾಟ್, ಸನ್‌ಸೆಟ್‌,ರಾತ್ರಿ,ಫೈರ್‌ವರ್ಕ್ಸ್(ಪಟಾಕಿ) ಶಾಟ್‌ಗಳನ್ನು ತೆಗೆಯಬಹುದು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಅಷ್ಟೇ ಅಲ್ಲದೇ ಈ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಹಬ್‌, ಸ್ಯಾಮ್‌ಸಂಗ್‌ ಲಿಂಕ್‌,ಸ್ಯಾಮ್‌ಸಂಗ್‌ ಚಾಟ್‌ ಆನ್‌, ಎಸ್‌ ವಾಯ್ಸ್‌,ಎಸ್‌ ಟ್ರಾನ್ಸ್ಲೇಟರ್‌ನೊಂದಿಗೆ ಬಂದಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಗೆಲಾಕ್ಸಿ ಎಸ್‌ 4 ಝೂಮ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋ ತಗೆಯಬಹುದು.ಡಿಜಿಟಲ್‌ ಕ್ಯಾಮೆರಾದಲ್ಲಿರುವಂತೆ ಇದಕ್ಕೆ 16 ಎಂಪಿ BSI CMOS ಸೆನ್ಸಾರ್‌, ಜೊತೆಗೆ 10x ಅಪ್ಟಿಕಲ್‌ ಝೂಮ್‌ ಇರುವುದರಿಂದ ದೂರ ಮತ್ತು ಕ್ಲೋಸ್‌ ಅಪ್‌ ಶಾಟ್‌ಗಳಲ್ಲಿ ಚೆನ್ನಾಗಿ ಫೋಟೋ ಮತ್ತು ವೀಡಿಯೋ ತೆಗೆಯಬಹುದು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್ ಬಿಡುಗಡೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X