Subscribe to Gizbot

ರಕ್ಷಾ ಬಂಧನ ವಿಶೇಷ: ಬಜೆಟ್ ಫೋನ್ಸ್ ರೂ 700 ಕ್ಕೆ ಆರಂಭ

Posted By:

ರಕ್ಷಾ ಬಂಧನ ಸಮೀಪದಲ್ಲಿದೆ. ಹೆಚ್ಚಿನವರು ತಮ್ಮ ಮುದ್ದಿನ ಸಹೋದರಿಯರಿಗಾಗಿ ರಕ್ಷಾ ಬಂಧನ ಕೊಡುಗೆಯನ್ನು ನೀಡುವಲ್ಲಿ ಉತ್ಸುಕರಾಗಿರುತ್ತಾರೆ ಎಂಬುದು ನಮಗೆ ಗೊತ್ತು. ಆದರೆ ನೀವು ಮಾಡುವ ಖರೀದಿ ನಿಮ್ಮ ಸಹೋದರಿಗೆ ಸಂತಸವನ್ನು ಉಂಟುಮಾಡಬೇಕು ಮತ್ತು ಹಬ್ಬದ ನೆನಪನ್ನು ಅವರಲ್ಲಿ ಸಿಹಿಯಾಗಿರುವಂತೆ ಮಾಡಬೇಕು ಅಲ್ಲವೇ?

ಓದಿರಿ: ಒಡೆದ ಫೋನ್ ಪರದೆಗೆ ಖರ್ಚಿಲ್ಲದ ಪರಿಹಾರ

ಅದಕ್ಕೆಂದೇ ತಂತ್ರಜ್ಞಾನ ಮಾದರಿಯಲ್ಲಿ ನಿಮ್ಮ ಸಹೋದರಿಗೆ ಕೊಡುಗೆಯಾಗಿ ಫೋನ್ ಅನ್ನು ನೀಡಬೇಕು ಎಂಬ ಯೋಜನೆ ರೂಪಿಸಿದ್ದೀರಿ ಎಂದಾದಲ್ಲಿ ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ರೂ 700 ರಿಂದ ಲಭ್ಯವಿರುವ ಉತ್ತಮ ಫೀಚರ್ ಉಳ್ಳ ಫೋನ್‌ಗಳನ್ನು ನಿಮ್ಮ ಸಹೋದರಿಗೆ ಕೊಡುಗೆಯಾಗಿ ನೀಡಬಹುದು.

ಓದಿರಿ: ವಿವಾಹೇತರ ಸಂಬಂಧ ಸೈಟ್‌ ಬಳಕೆಯಲ್ಲಿ ಬೆಂಗಳೂರು 4 ನೆಯದ್ದು

ಹಾಗಿದ್ದರೆ ತಡ ಮಾಡದೇ ಕೆಳಗಿನ ಸ್ಲೈಡರ್ ಪರಿಶೀಲಿಸಿ ಮತ್ತು ನಿಮ್ಮ ಸಹೋದರಿಯ ಬಯಕೆಯನ್ನು ಈಡೇರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 1,105

ನೋಕಿಯಾ 105

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಆಲ್ಫಾನ್ಯುಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ ಸಿಗ್ನಲ್
ಸಿಂಗಲ್ ಸಿಮ್
ಜಿಎಸ್‌ಎಮ್
800 mAh ಬ್ಯಾಟರಿ

ಖರೀದಿ ಬೆಲೆ ರೂ: 1,129

ಸ್ಯಾಮ್‌ಸಂಗ್ ಗುರು E1200

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.5 ಇಂಚಿನ TFT ಸ್ಕ್ರೀನ್
ಆಲ್ಫಾನ್ಯುಮರಿಕ್ ಕೀಪ್ಯಾಡ್
ಎಫ್‌ಎಮ್ ರೇಡಿಯೊ ಸಿಗ್ನಲ್
ಸಿಂಗಲ್ ಸಿಮ್
ಜಿಎಸ್‌ಎಮ್
ಆಂಟಿ ಡಸ್ಟ್ ಕೀಪ್ಯಾಡ್
2 ಜಿ ನೆಟ್‌ವರ್ಕ್
800 mAh ಬ್ಯಾಟರಿ

ಖರೀದಿ ಬೆಲೆ ರೂ: 1,398

ಐಬಾಲ್ ಅವೋಂತ್ 2.4 ಜಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
6.096 ಸೆಂ.ಮೀ ಡಿಸ್‌ಪ್ಲೇ
ಹಿಡನ್ ಸ್ಪೀಕರ್
ವೈರ್‌ಲೆಸ್ ಎಫ್‌ಎಮ್ ರೇಡಿಯೊ
2 ಎಮ್‌ಪಿ ರೊಟೇಟರಿ ಕ್ಯಾಮೆರಾ
ಡ್ಯುಯಲ್ ಸಿಮ್
Li-Ion, 1200 mAh ಬ್ಯಾಟರಿ

ಖರೀದಿ ಬೆಲೆ ರೂ: 795

ಮೈಕ್ರೋಮ್ಯಾಕ್ಸ್ ಜೋಯ್ X1850 (Black)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.77 ಇಂಚಿನ ಟಿಎಫ್‌ ಎಲ್‌ಸಿಡಿ ಸ್ಕ್ರೀನ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 4 ಜಿಬಿ
ಡ್ಯುಯಲ್ ಸ್ಟ್ಯಾಂಡ್‌ಬೈ ಸಿಮ್
ಎಫ್ಎಮ್ ರೇಡಿಯೊ
0.08 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಬ್ಲ್ಯೂಟೂತ್ ಬೆಂಬಲ
ಆಲ್ಫಾನ್ಯೂಮರಿಕ್ ಕೀಪ್ಯಾಡ್
1800 mAh ಬ್ಯಾಟರಿ

ಖರೀದಿ ಬೆಲೆ ರೂ: 990

ಇಂಟೆಕ್ಸ್ ಆಟಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.8 ಇಂಚಿನ TFT ಸ್ಕ್ರೀನ್
0.3 ಎಮ್‌ಪಿ + 0.3 ಎಮ್‌ಪಿ (ಡ್ಯುಯಲ್ ರಿಯರ್ ಕ್ಯಾಮೆರಾ)
ಡ್ಯುಯಲ್ ಸಿಮ್ ಮೈಕ್ರೋ ಎಸ್‌ಡಿ, 32 ಜಿಬಿವರೆಗೆ ವಿಸ್ತರಿಸಬಹುದು
ಎಮ್‌ಪಿ3, AMR, WAV ಮತ್ತು MID ಫಾರ್ಮಾಟ್ಸ್
32 ಜಿಬಿ ಆಂತರಿಕ ಮೆಮೊರಿ
Li-Ion, 1000 mAh ಬ್ಯಾಟರಿ

ಖರೀದಿ ಬೆಲೆ ರೂ: 737

ಫಾರ್ಮ್ C103 (Blue)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.8 ಇಂಚಿನ TFT ಸ್ಕ್ರೀನ್
ಡ್ಯುಯಲ್ ಸಿಮ್ (GSM+GSM)
ಪ್ರೈಮರಿ ಕ್ಯಾಮೆರಾ ಬೆಂಬಲ
ಟಾರ್ಚ್ ಲೈಟ್ ಬೆಂಬಲ
8 ಜಿಬಿವರೆಗೆ ವಿಸ್ತರಿಸಬಹುದು
ಎಮ್‌ಪಿ3, AMR, WAV ಮತ್ತು MID ಫಾರ್ಮಾಟ್ಸ್
1050 mAh ಬ್ಯಾಟರಿ

ಖರೀದಿ ಬೆಲೆ ರೂ: 1,614

ನೋಕಿಯಾ 130 ಬ್ಲ್ಯಾಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.79 ಇಂಚಿನ ಎಲ್‌ಸಿಡಿ ಟ್ರಾನ್ಸ್‌ಮಿಸ್ಸೀವ್ ಸ್ಕ್ರೀನ್
ಎಫ್‌ಎಮ್ ರೇಡಿಯೊ
ಬ್ಲ್ಯೂಟೂತ್
ಡ್ಯುಯಲ್ ಸ್ಟ್ಯಾಂಡ್‌ಬೈ ಸಿಮ್ (GSM + GSM)
ಯುಎಸ್‌ಬಿ ಬೆಂಬಲ
32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
ಅಲ್ಫಾನ್ಯೂಮರಿಕ್ ಕೀಪ್ಯಾಡ್
1020 mAh ಬ್ಯಾಟರಿ

ಖರೀದಿ ಬೆಲೆ ರೂ: 899

ಮೈಕ್ರೋಮ್ಯಾಕ್ಸ್ X088

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
1.77 ಇಂಚಿನ TFT ಸ್ಕ್ರೀನ್
GPRS ಸಕ್ರಿಯಗೊಂಡಿದೆ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 4 ಜಿಬಿ
0.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್ (GSM + GSM)
ಆಲ್ಫಾನ್ಯೂಮರಿಕ್ ಕೀಪ್ಯಾಡ್
ರೆಕಾರ್ಡಿಂಗ್ ಸಹಿತ ಎಫ್‌ಎಮ್ ರೇಡಿಯೊ
Li-Ion, 950 mAh ಬ್ಯಾಟರಿ

ಖರೀದಿ ಬೆಲೆ ರೂ: 1,254

ಫಾರ್ಮ್ W350

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
2.032 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ
ಸೂಪರ್ ಸ್ಲಿಮ್ ಫ್ಲಿಪ್ ಫೋನ್
ಡ್ಯುಯಲ್ ಬಿಗ್ ಸ್ಪೀಕರ್ ಮ್ಯೂಸಿಕ್ ಫೋನ್
ಡ್ಯುಯಲ್ ಸಿಮ್ (Gsm+Gsm)
Li-Ion, 800 mAh ಬ್ಯಾಟರಿ

ಖರೀದಿ ಬೆಲೆ ರೂ: 779

ಜಿವಿ JV X57

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
2 ಇಂಚಿನ QVGA ಸ್ಕ್ರೀನ್
1.2 GHz + Corext A11
ಡ್ಯುಯಲ್ ಸಿಮ್
0.3 ಎಮ್‌ಪಿ ರಿಯರ್ ಕ್ಯಾಮೆರಾ
1 ಎಮ್‌ಬಿ RAM
ವಿಸ್ತರಣಾ ಸಾಮರ್ಥ್ಯ 8 ಜಿಬಿ
Li-Ion, 1000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These Mobile phones are wallet friendly and comes at a starting price of Rs. 700. Take a look at the slider below to know more about the exciting mobile phones and the best place to get it. GizBot wishes you all Advance Happy Raksha Bandhan.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot