Subscribe to Gizbot

ಗಿಜ್‌ಬಾಟ್ ಗಿವ್‌ಅವೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವಿಜಯಿಗಳಾಗಿ

Posted By:

ಯುಸಿ ಬ್ರೌಸರ್ ಪ್ರಾಯೋಜಿತ ಗಿಜ್‌ಬಾಟ್ ನಿಮಗಾಗಿ ಪ್ರಸ್ತುತಪಡಿಸುತ್ತಿರುವ ಸ್ಮಾರ್ಟ್‌ಫೋನ್ ಗೆಲ್ಲುವ ಸುವರ್ಣವಕಾಶವನ್ನು ನೀವು ಮತ್ತೊಮ್ಮೆ ಎದುರುಗೊಳ್ಳುತ್ತಿದ್ದೀರಿ.

ಜಗತ್ತಿನ ಅತ್ಯುತ್ತಮ ಶಕ್ತಿಯುತ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಗೆಲ್ಲುವ ಸುವರ್ಣವಕಾಶ ನಿಮ್ಮದಾಗಲಿದೆ. ಜನಪ್ರಿಯ ಬ್ರೌಸರ್ ಅಪ್ಲಿಕೇಶನ್ ಎಂದೇ ಪ್ರಸಿದ್ಧಿಯಲ್ಲಿರುವ ಯೂಸಿ ಬ್ರೌಸರ್, ಈ ಕೊಡುಗೆಗೆ ಬೆನ್ನೆಲುಬಾಗಿ ಗಿಜ್‌ಬಾಟ್‌ನೊಂದಿಗೆ ಕೈಜೋಡಿಸುತ್ತಿದೆ. ಸರಳ ಬಳಕೆದಾರ ಇಂಟರ್ಫೇಸ್‌ನೊಂದಿಗೆ ಬಂದಿರುವ ಯೂಸಿ ವೆಬ್ ಅಪ್ಲಿಕೇಶನ್ ಆದ ಯೂಸಿ ಕ್ಲೀನರ್ ಆಂಡ್ರಾಯ್ಡ್ 4.1 ಮತ್ತು ನಂತರದ ಆವೃತ್ತಿಯ ಫೋನ್‌ಗೆ ಬೆಂಬಲವನ್ನು ಒದಗಿಸಲಿದೆ.

ಯೂಸಿ ಕ್ಲೀನರ್ RAM ಸ್ಪೇಸ್ ಅನ್ನು ಇದು ಮುಕ್ತಗೊಳಿಸುತ್ತದೆ ಮತ್ತು ನಿಮ್ಮ ಡಿವೈಸ್‌ನ ವೇಗವನ್ನು ಕಡಿಮೆಗೊಳಿಸುವ ಅಪ್ಲಿಕೇಶನ್‌ಗಳನ್ನು ನಿವಾರಿಸಿ ಫೋನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅಪ್ಲಿಕೇಶನ್ ಸೂಪರ್ ಬೂಸ್ಟರ್ ಶಕ್ತಿಯೊಂದಿಗೆ ಬಂದಿದ್ದು ನಾನ್ ರೂಟ್ ಆಗಿಲ್ಲದ ಡಿವೈಸ್‌ಗಳು ಸೇರಿದಂತೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೊ ಸ್ಟಾರ್ಟ್ ಅಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸುತ್ತದೆ.

ಆದ್ದರಿಂದ ಗಿಜ್‌ಬಾಟ್ ಓದುಗರೇ, ನಿಮ್ಮ ಫೋನ್‌ನಲ್ಲಿ ಯುಸಿ ಕ್ಲೀನರ್ ಅನ್ನು ಅಳವಡಿಸಿ ಪರೀಕ್ಷಿಸುವ ಸಮಯ ಬಂದೊದಗಿದೆ. ಮತ್ತು ಫೋನ್ ಗೆಲ್ಲುವ ಸ್ಪರ್ಧೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಸುಸಮಯ ಇದಾಗಿದೆ. ವಿಶ್ವದ ಶಕ್ತಿಶಾಲಿ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಅನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶ ನಿಮ್ಮದಾಗಲಿದ್ದು ಕೆಳಗಿನ ಹಂತಗಳನ್ನು ಅನುಸರಿಸಿ ಮತ್ತು ವಿಜಯಿಗಳಾಗಿ!

ಆಡುವುದು ಹೇಗೆ?
ಹಂತ 1 : ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಐಡಿಯೊಂದಿಗೆ ಲಾಗಿನ್ ಮಾಡಿ

ಹಂತ 2: ಕೆಳಗಿನ ರಾಫಲ್ ಕಾಪ್ಟರ್ ವಿಜೆಟ್‌ನಲ್ಲಿರುವ ಹಂತಗಳನ್ನು ಅನುಸರಿಸಿ ಮತ್ತು ಅತ್ಯಧಿಕ ಅಂಕಗಳನ್ನು ಗಳಿಸಿ

ಹಂತ 3: ಗಿಜ್‌ಬಾಟ್ ಮತ್ತು ಯೂಸಿ ಬ್ರೌಸರ್ ಇಂಡಿಯಾ ಅನುಸರಿಸಿ - ಫೇಸ್‌ಬುಕ್ ಮತ್ತು ಟ್ವಿಟ್ಟರ್ ಪುಟಗಳು

ಹಂತ 4: ಫೇಸ್‌ಬುಕ್, ಟ್ವಿಟ್ಟರ್, ಇಮೇಲ್ ಮೂಲಕ "ಗಿವ್‌ಅವೇಯನ್ನು ಹಂಚಿಕೊಳ್ಳಿ'' ಮತ್ತು ಬೋನಲ್ ಪ್ರವೇಶಗಳು ಹಾಗೂ ಸ್ಕೋರ್ ಪಡೆದುಕೊಳ್ಳಲು ಲಿಂಕ್ ಮಾಡಿ

ಹಂತ 5: ಯೂಸಿ ಕ್ಲೀನರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವಿಶೇಷತೆಗಳು

• 5.1-ಇಂಚಿನ ಕ್ವಾಡ್ ಎಚ್‌ಡಿ (2560×1440 pixels) 577 PPI ಸೂಪರ್ ಅಮೋಲೆಡ್ ಡಿಸ್‌ಪ್ಲೇ
• ಓಕ್ಟಾ ಕೋರ್ (ಕ್ವಾಡ್ 2.1GHZ + ಕ್ವಾಡ್ 1.5GHZ ) ಎಕ್ಸೋನಸ್ ಪ್ರೊಸೆಸರ್
• 3ಜಿಬಿ RAM
• ಆಂಡ್ರಾಯ್ಡ್ 5.0 ಲಾಲಿಪಪ್
• 16 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, ಓಐಎಸ್
• 5 ಎಮ್‌ಪಿ ಮುಂಭಾಗ ಕ್ಯಾಮೆರಾ 
• ಎಸ್ ಹೆಲ್ತ್ 4.0, ಹಾರ್ಟ್ ರೇಟ್ ಸೆನ್ಸಾರ್, ಫಿಂಗರ್ ಪ್ರಿಂಟ್ ಸೆನ್ಸಾರ್
• 4ಜಿ ಎಲ್‌ಟಿಇ/3ಜಿ ಎಸ್‌ಪಿಎ+ವೈಫೈ, ಬ್ಲ್ಯೂಟೂತ್ 4.1 ಮತ್ತು ಎನ್‌ಎಫ್‌ಸಿ
• 2,550mAh ಬ್ಯಾಟರಿ

ಗಿಜ್‌ಬಾಟ್ ಗಿವ್‌ಅವೇ ನಿಯಮಗಳು
ಜಯಶಾಲಿಗಳನ್ನು ಯಾದೃಚ್ಛಿಕವಾಗಿ ಆರಿಸಲಾಗುತ್ತದೆ ಇಲ್ಲಿ ಒಬ್ಬರು ಜಯಶಾಲಿ ಇದ್ದು (1) ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಅನ್ನು ಜಯಿಸುತ್ತಾರೆ. ಮೇಲೆ ಕಾಣಿಸಿರುವ ರಾಫ್ಲಿಕೋಪ್ಟರ್ ವಿಜೆಟ್ ಮೂಲಕ ಜಯಶಾಲಿಗಳನ್ನು ಆರಿಸಲಾಗುತ್ತದೆ.

ಕಡ್ಡಾಯ ಆಯ್ಕೆಯಂತೆ ನೀವು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಗಿಜ್‌ಬಾಟ್ ಹಾಗೂ ಯುಸಿ ಬ್ರೌಸರ್ ಇಂಡಿಯಾ ಸಾಮಾಜಿಕ ವೈಶಿಷ್ಟ್ಯಗಳನ್ನು 'ಲೈಕ್' ಮತ್ತು 'ಫಾಲೋ' ಮಾಡುವುದು ಅಗತ್ಯವಾಗಿದೆ. ನೀವು ಆಟವನ್ನು ಆಡುತ್ತಿರುವಾಗ ಇದು ನಿಮಗೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡುತ್ತದೆ. ಹ್ಯಾಶ್‌ಟ್ಯಾಗ್ #GizbotGiveaway ಆಗಿದೆ.

ನೀವು ಆಯ್ಕೆಗೊಂಡಲ್ಲಿ ನಿಮಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸಂಪರ್ಕ ಮಾಡಿದ ಏಳು ದಿನಗಳೊಳಗಾಗಿ ಜಯಶಾಲಿಗಳು ಪ್ರತ್ಯುತ್ತರಿಸಬೇಕು. ಈ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ, ಅಥವಾ ಸಂಪರ್ಕಕ್ಕೆ ಒಳಪಡದಿದ್ದಲ್ಲಿ ಮತ್ತೊಬ್ಬ ವಿಜಯಿಯನ್ನು ಆರಿಸಲಾಗುತ್ತದೆ. ನೀವು ಸ್ಪರ್ಧೆಯಲ್ಲಿ ನೀವು ಬಳಸುವ ಖಾತೆಯು ಒಳಗೊಂಡಿರುವ ಹೆಸರು ನಿಮ್ಮ ನಿಜವಾದ ಹೆಸರಾಗಿರಬೇಕು ಮತ್ತು ಇದೇ ನಿಯಮ ನಿಮ್ಮ ಫೇಸ್‌ಬುಕ್ ಅಥವಾ ಇಮೇಲ್ ಸಂಪರ್ಕಕ್ಕೆ ಕೂಡ ಅನ್ವಯಿಸುತ್ತದೆ.

ಈ ಘಟಕ ಗಿವ್ಅವೇಯ ಪ್ರಚಾರಕ್ಕಾಗಿ ಮಾತ್ರವಾಗಿದೆ ಯುಸಿ ಬ್ರೌಸರ್ ಇಂಡಿಯಾ ಅಥವಾ ಗಿಜ್‌ಬಾಟ್ ವಿನಿಮಯ ಇಲ್ಲವೇ ಗ್ರಾಹಕ ಸೇವಾ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಜವಬ್ದಾರರಾಗಿಲ್ಲ. ಈ ಸ್ಪರ್ಧೆಯು ಜುಲೈ 6, 2015 ರವರೆಗೆ ತೆರೆದಿರುತ್ತದೆ.

ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ

English summary
Hey, GizBot readers! Once again we are back with an exciting chance for you to win another amazing smartphone from GizBot sponsored by UC Browser India. The winner will receive the world's best and the most powerful smartphone - the Samsung Galaxy S6.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot