ಗೂಗಲ್‌‌ನಲ್ಲಿ ಭಾರತದ ಗ್ರಾಹಕರು ಹೆಚ್ಚು ಹುಡುಕಿದ ಟಾಪ್‌-10 ಸ್ಮಾರ್ಟ್‌ಫೋನ್‌ಗಳು

By Ashwath
|

ಈ ವರ್ಷ ಗೂಗಲ್‌ ಸರ್ಚ್‌‌ನಲ್ಲಿ ಹೆಚ್ಚು ಜನ ಹುಡುಕಿದ ಸ್ಮಾರ್ಟ್‌ಫೋನ್‌ ಪಟ್ಟಿಯನ್ನು ಗೂಗಲ್‌ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಅಗ್ರಸ್ಥಾನ ಪಡೆದರೆ ನೋಕಿಯಾ ಸ್ಮಾರ್ಟ್‌ಫೋನ್‌ ಎರಡನೇ ಸ್ಥಾನವನ್ನು ಪಡೆದಿದೆ.ಇನ್ನೂ ದೇಶೀಯ ಕಂಪೆನಿ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಮೂರನೇ ಸ್ಥಾನವನ್ನು ಪಡೆದಿದೆ.

ಟಾಪ್‌ 10 ಪಟ್ಟಿಯಲ್ಲಿ ಸ್ಯಾಮ್‌ಸಂಗ್‌ನ ಮೂರು,ನೋಕಿಯಾದ ಎರಡು,ಮೈಕ್ರೋಮ್ಯಾಕ್ಸ್‌ನ ಮೂರು,ಸೋನಿಯ ಒಂದು ಗೂಗಲ್‌ನ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಸ್ಥಾನಗಳಿಸಿದೆ. ಹೀಗಾಗಿ ಇಲ್ಲಿ ಗೂಗಲ್‌ ಟಾಪ್‌-10 ಪಟ್ಟಿಯಲ್ಲಿ ಸ್ಥಾನಗಳಿಸಿದ ಸ್ಮಾರ್ಟ್‌ಫೋನ್‌, ಜೊತೆಗೆ ಒಂದುವೇಳೆ ಈ ಸ್ಮಾರ್ಟ್‌ಫೋನ್‌ನ್ನಿ ನೀವು ಖರೀದಿ ಮಾಡುವುದಿದ್ದರೆ ಆ ಸ್ಮಾರ್ಟ್‌ಫೋನಿನ ವಿಶೇಷತೆ ಮತ್ತು ಬೆಲೆಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ:39,999

ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಅಕ್ಟಾ ಕೋರ್‌ ಪ್ರೋಸೆಸರ್
2GB ರ್‍ಯಾಮ್‌
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ:7,590

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB ರ್‍ಯಾಮ್‌
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ:

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಸ್ಕ್ರೀನ್‌(854 x 480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
1 GHz ಡ್ಯುಯಲ್‌ ಕೋರ್‍ ಪ್ರೊಸೆಸರ್‌
2 GB ಆಂತರಿಕ ಮೆಮೊರಿ
512 MB ರ್‍ಯಾಮ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,
2000 mAh ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ:17,590

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ TFT LCD ಸ್ಕ್ರೀನ್‌(480 x 800 ಪಿಕ್ಸೆಲ್‌)
ಆಂಡ್ರಾಯ್ಡ್ ಜೆಲ್ಲಿ ಬೀನ್‌ 4.1.2 ಓಎಸ್
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1GB ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2ಎಂಪಿ ಮುಂದುಗಡೆ ಕ್ಯಾಮೆರಾ
8 GB ಆಂತರಿಕ ಮೆಮೊರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ವೈಫೈ,ಜಿಪಿಎಸ್‌,ಯುಎಸ್‌ಬಿ,ಬ್ಲೂಟೂತ್‌
2100 mAh ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ: 12899

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
1.2GHz ಕ್ವಾಡ್‌ಕೋರ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB ರ್‍ಯಾಮ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌,3ಜಿ
2,100 mAh ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ: 30,990

ವಿಶೇಷತೆ:
ಸಿಂಗಲ್‌ ಸಿಮ್‌
5-ಇಂಚಿನ ಫುಲ್‌ ಎಚ್‌ಡಿ ಟಚ್ ಸ್ಕ್ರೀನ್ (1080 x 1920 ಪಿಕ್ಸೆಲ್)
1.5 GHz ಪ್ರೋಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
2 GB ರ್‍ಯಾಮ್‌
16 GB ಆಂತರಿಕ ಮೆಮೊರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ:16,949

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.0 ಇಂಚಿನ ಎಚ್‌ಡಿ ಸ್ಕ್ರೀನ್‌ (720x1280 ಪಿಕ್ಸೆಲ್‌)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್‌ ಓಎಸ್
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB ರ್‍ಯಾಮ್
16GB ಆಂತರಿಕ ಮಮೋರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ,ಯುಎಸ್‌ಬಿ,3ಜಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,000mAH ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ:19,750

ವಿಶೇಷತೆ:
ಸಿಂಗಲ್‌ ಸಿಮ್‌
4.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೋಸೆಸೆರ್‌
2GB ರ್‍ಯಾಮ್
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಎನ್‌ಎಫ್‌ಸಿ,ವೈರ್‌ಲೆಸ್‌ ಚಾರ್ಜಿಂಗ್‌,ವೈಫೈ,ಬ್ಲೂಟೂತ್‌
2,100 mAh ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಬೆಲೆ:23773

ವಿಶೇಷತೆ:
ಸಿಂಗಲ್‌ ಸಿಮ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌ ಓಎಸ್‌
4.8ಇಂಚಿನ AMOLED ಸ್ಕ್ರೀನ್‌(720 x 1280 ಪಿಕ್ಸೆಲ್)
1.4GHz ಕ್ವಾಡ್‌‌ಕೋರ್‌ ಪ್ರೊಸೆಸರ್‌
1 GB ರ್‍ಯಾಮ್‌
16 GB ಆಂತರಿಕ ಮೆಮೊರಿ
8MP ಹಿಂದುಗಡೆ ಕ್ಯಾಮೆರಾ
1.9MP ಎದುರುಗಡೆ ಕ್ಯಾಮೆರಾ
64 GB ವರೆಗೂ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ,ಯುಎಸ್‌ಬಿ,3ಜಿ
2100 mAh ಬ್ಯಾಟರಿ

 ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಗೂಗಲ್‌ ಇಂಡಿಯಾ ಟ್ರೆಂಡ್ಸ್‌: ಹೆಚ್ಚು ಹುಡುಕಿದ ಟಾಪ್‌ ಸ್ಮಾರ್ಟ್‌‌ಫೋನ್‌ಗಳು

ಟಾಪ್‌- 10 ಸ್ಮಾರ್ಟ್‌‌ಫೋನ್‌ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಲೂಮಿಯಾ ಪಡೆದಿದೆ ಎಂದು ತಿಳಿಸಿದೆ.ಆದರೆ ನೋಕಿಯಾ ಲೂಮಿಯ ಸರಣಿಯಲ್ಲಿ ಯಾವ ಫೋನ್‌ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿಲ್ಲ.

ಮಾಹಿತಿ :www.google.com/trends

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X