ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಅಧಿಸೂಚನೆಯನ್ನು ನಿಷ್ಕ್ರಿಯ ಇನ್ನು ಸರಳ

Written By:

ಹೊಚ್ಚ ಹೊಸ ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡಿರುವಿರಾ , ಆದರೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಅಧಿಸೂಚನೆಗಳು ಮುಖ್ಯ ಫೇಸ್‌ಬುಕ್ ಅಪ್ಲಿಕೇಶನ್‌ಗಳಿಗಿಂತ ಸ್ವಲ್ಪ ಭಿನ್ನವಾಗಿದೆ.

ಇನ್ನು ಬಳಕೆದಾರರು ಹೇಳುವಂತೆ ಇದರ ಅಧಿಸೂಚನೆಗಳು ತುಸು ಕಠಿಣವಾಗಿದ್ದು ಇದನ್ನು ನಿಷ್ಕ್ರಿಯಗೊಳಿಸುವುದು ಅಷ್ಟೊಂದು ಸರಳವಾಗಿಲ್ಲ ಎಂದಾಗಿದೆ. ಅಪ್ಲಿಕೇಶನ್‌ನ ಅಧಿಸೂಚನೆಗಳನ್ನು ಸೆಟ್ಟಿಂಗ್‌ಗಳಲ್ಲಿ ಟ್ವೀಕ್ ಮಾಡಲಾಗಿದ್ದು, ನೀವು ಮೆಸೆಂಜರ್ ಸೆಟ್ಟಿಂಗ್‌ನತ್ತ ನೋಡುವುದಾದರೆ, ಇಲ್ಲಿ ನಿಮಗೆ ಅಧಿಸೂಚನೆಗಳನ್ನು ಒಂದು ಗಂಟೆಗಳಷ್ಟು ಸಮಯ ಅಥವಾ ಬೆಳಗ್ಗಿನ ಜಾವ 8 ರವರೆಗೆ ಮಾತ್ರ ಆಫ್ ಮಾಡಬಹುದಾಗಿದೆ.

ಮೆಸೆಂಜರ್‌ನಲ್ಲಿ ಅಧಿಸೂಚನೆ ನಿಷ್ಕ್ರಿಯ ಇನ್ನು ಸುಲಭ

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ ವಿಶೇಷ ರಿಯಾಯಿತಿ ಸ್ಮಾರ್ಟ್‌ಫೋನ್‌ಗಳು

ಆದರೆ ಅದೃಷ್ಟವಶಾತ್ ಐಓಎಸ್ ಮತ್ತು ಆಂಡ್ರಾಯ್ಡ್‌ಗಳಲ್ಲಿ ಈ ಅಧಿಸೂಚನೆಗಳನ್ನು ಪಡೆಯಲು ವಿಧಾನ ಕೂಡ ಇದೆ. ಐಓಎಸ್‌ನಲ್ಲಿ ನಿಮ್ಮ ಐಫೋನ್‌ನ ಮುಖ್ಯ ಸೆಟ್ಟಿಂಗ್‌ಗಳಲ್ಲಿ (Settings -> Notification Center -> Messenger) ಇಲ್ಲಿಗೆ ಹೋಗಿ ಅಧಿಸೂಚನೆಯನ್ನು ನಿಷ್ಕ್ರಿಯಗೊಳಿಸಬಹುದು. ಇಲ್ಲಿ ನಿಮಗೆ ಬೇಕಾದ ಅಧಿಸೂಚನೆಯನ್ನು ನಿಮಗೆ ಆರಿಸಬಹುದಾಗಿದೆ.

ಇದನ್ನೂ ಓದಿ: ದಸರಾ ಸಂಭ್ರಮಕ್ಕಾಗಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ಗಳು

ಇನ್ನು ಮೆಸೆಂಜರ್‌ನ ಆಂಡ್ರಾಯ್ಡ್ ಅಧಿಸೂಚನೆಗಳಲ್ಲಿ ಕೂಡ ನಿಮ್ಮ ಮೆಸೆಂಜರ್ ಅನ್ನು ಸರಳ ವಿಧಾನದಲ್ಲಿ ನಿಷ್ಕ್ರಿಯಗೊಳಿಸಬಹುದಾಗಿದೆ. ನಿಮ್ಮ ಡಿವೈಸ್‌ನ ಮುಖ್ಯ ಸೆಟ್ಟಿಂಗ್‌ಗಳ ಮೆನುವಿಗೆ ಹೋಗಿ ಇಲ್ಲಿ ಆಪ್ಸ್ ಮೆನುವಿಗೆ ಸ್ಕ್ರಾಲ್ ಡೌನ್ ಮಾಡಿ ಮೆಸೆಂಜರ್ ಅನ್ನು ಆಯ್ಕೆಮಾಡಿ ಮತ್ತು "ಶೋ ನೋಟಿಫಿಕೇಶನ್ಸ್" ಅನ್ನು ಅನ್‌ಚೆಕ್ ಮಾಡಿ.

English summary
This article tells about Here's How to Turn Off Notifications in Facebook Messenger both ios and Android Phones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot