Subscribe to Gizbot

ದಸರಾ ಸಂಭ್ರಮಕ್ಕಾಗಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ಗಳು

Posted By:

ದಸರಾ ವೈಭವ ಭಾರತದಲ್ಲಿ ತನ್ನ ಬೆರಗನ್ನು ಮೂಡಿಸಿದೆ, ಇದರ್ಥ ನಿಜಕ್ಕೂ ಜನರು ಹಬ್ಬದ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ ಎಂದಾಗಿದೆ. ಇನ್ನು ಫೋನ್ ತಯಾರಕರು ಈ ಸದಾವಕಾಶವನ್ನು ಬಳಸಿಕೊಂಡು ತಮ್ಮ ಹೊಸ ಫೋನ್‌ಗಳ ಲಾಂಚ್ ಅನ್ನು ಅಬ್ಬರದಲ್ಲಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೊಸ ಫೋನ್ ಖರೀದಿಗೆ ಸಹಾಯಕವಾಗಿರುವ ಸರಳ ಸಲಹೆಗಳು

ದಸರಾ ಸಂಭ್ರಮದಲ್ಲಿ ಹೊಚ್ಚ ಹೊಸ ಫೋನ್‌ಗಳ ಘೋಷಣೆ ನಿಜಕ್ಕೂ ಸಂಬ್ರಮದ ವಿಚಾರವಾಗಿದೆ. ಈ ಹಬ್ಬದ ಸಂಭ್ರಮದಲ್ಲಿಯೇ ಫೋನ್ ಕಂಪೆನಿಗಳು ತಮ್ಮ ಉತ್ಪನ್ನಗಳ ಭರ್ಜರಿ ಮಾರಾಟಕ್ಕಾಗಿ ಕಣ್ಮನ ಸೆಳೆಯುವ ಕೊಡುಗೆಗಳು ಮತ್ತು ದರಕಡಿತ ವಿನಾಯಿತಿಗಳೊಂದಿಗೆ ಬಂದಿವೆ.

ಇದನ್ನೂ ಓದಿ: ದೀಪಾವಳಿಯ ಬಂಪರ್ ಕೊಡುಗೆಯ ಫೋನ್‌ಗಳು

ಈ ಸಂಭ್ರಮವನ್ನು ಇನ್ನಷ್ಟು ಮೆರುಗುಗೊಳಿಸುವ ನಿಟ್ಟಿನೊಂದಿಗೆ ಇಂದಿನ ಗಿಜ್‌ಬಾಟ್ ಲೇಖನದಲ್ಲಿ ನಾವು ಹೊಚ್ಚಹೊಸ ಫೋನ್‌ಗಳ ಅದ್ಭುತ ಸಂಗ್ರಹದೊಂದಿಗೆ ನಿಮ್ಮ ಮುಂದೆ ಇದ್ದೇವೆ. ಸ್ಯಾಮ್‌ಸಂಗ್‌ನಿಂದ ಹಿಡಿದು ಲೆನೆವೊ, ಹುವಾಯಿ, ಎಲ್‌ಜಿ, ಸೋನಿ, ಬ್ಲ್ಯಾಕ್‌ಬೆರ್ರಿ, ಮತ್ತು ನೋಕಿಯಾ ಕೂಡ ತಮ್ಮ ಹೊಸ ಡಿವೈಸ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿವೆ.

ಕೆಳಗೆ ಈ ಫೋನ್‌ಗಳ ವಿವರ ಮತ್ತು ದರವನ್ನು ನಾವು ನೀಡಿದ್ದು ಹಬ್ಬದ ಸಂಭ್ರಮದಲ್ಲಿ ನಿಮ್ಮ ಫೋನ್ ಖರೀದಿ ಇವುಗಳೊಂದಿಗೆ ನಡೆಯಲಿ.

ಇದನ್ನೂ ಓದಿ: ಉಚಿತ ಕೊಡುಗೆಯ ಅತ್ಯದ್ಭುತ ಫೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್
  

ಬೆಲೆ ರೂ: 49,990
4.5 ಇಂಚಿನ 1,440 x 1,440 ಪಿಕ್ಸೆಲ್ ರೆಸಲ್ಯೂಶನ್
2.2GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
3 ಜಿಬಿ RAM
ಬ್ಲ್ಯಾಕ್‌ಬೆರ್ರಿ 10.3 ಓಎಸ್
13 ಮೆಗಾಪಿಕ್ಸೆಲ್ ಆಟೋ ಫೋಕಸ್, 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
32 ಜಿಬಿ ಆಂತರಿಕ ಸಂಗ್ರಹ
ಮೈಕ್ರೋ ಎಸ್‌ಡಿ ಕಾರ್ಡ್, NFC, Miracast, ಬ್ಲ್ಯೂಟೂತ್ v4.0, Wi-Fi, 4G LTE/3ಜಿ
3,450mAh ಬ್ಯಾಟರಿ

ಲೆನೆವೊ ವೈಬ್ Z2 ಪ್ರೊ
  

ಬೆಲೆ ರೂ: 32,999
6 ಇಂಚಿನ 2560 x 1440 ಪಿಕ್ಸೆಲ್‌ಗಳ Quad HD IPS ಡಿಸ್‌ಪ್ಲೇ
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ 550 MHz ಅಡ್ರೆನೊ 330 GPU
3 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
16 ಮೆಗಾಪಿಕ್ಸೆಲ್ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ 5 ಮೆಗಾಪಿಕ್ಸೆಲ್ ಮುಂಭಾಗ
4 ಜಿLTE / 3G, ವೈಫೈ, ಬ್ಲ್ಯೂಟೂತ್, GPS, NFC, ಡ್ಯುಯಲ್ ಸಿಮ್
32ಜಿಬಿ ಆಂತರಿಕ ಸಂಗ್ರಹ
4000 mAh ಬ್ಯಾಟರಿ

 

ಎಚ್‌ಟಿಸಿ ಡಿಸೈರ್ 820
  

5.5 ಇಂಚಿನ HD LCD ಡಿಸ್‌ಪ್ಲೇ 267 ppi ಪಿಕ್ಸೆಲ್ ಡೆನ್ಸಿಟಿ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ 1.5 GHz ಮತ್ತು 1.0 GHz ಜೊತೆಗೆ ಅಡ್ರೆನೊ 405 GPU
2 ಜಿಬಿ RAM
ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ
13 ಮೆಗಾಪಿಕ್ಸೆಲ್ ರಿಯರ್, 8 ಮೆಗಾಪಿಕ್ಸೆಲ್ ಫ್ರಂಟ್
16 ಜಿಬಿ ಆಂತರಿಕ ಸಂಗ್ರಹ, 128 ಜಿಬಿವರೆಗೆ ವಿಸ್ತರಿಸಬಹುದು
ಬ್ಲ್ಯೂಟೂತ್, ವೈಫೈ, DLNA, HTC ಸಂಪರ್ಕ, ಮೈಕ್ರೋ-ಯುಎಸ್‌ಬಿ 2.0
2600 mAh Li-polymer ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ (2014)
  

ಬೆಲೆ ರೂ: 31,999
5.2 ಇಂಚಿನ 1920 x 1080 ಪಿಕ್ಸೆಲ್ ಡೆನ್ಸಿಟಿ ಡಿಸ್‌ಪ್ಲೇ, ಗೋರಿಲ್ಲಾ ಗ್ಲಾಸ್ 3
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಅಡ್ರೆನೊ 330 GPU
2 ಜಿಬಿ RAM
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಆವೃತ್ತಿ
13 ಮೆಗಾಪಿಕ್ಸೆಲ್ ರಿಯರ್, 2 ಮೆಗಾಪಿಕ್ಸೆಲ್ ಫ್ರಂಟ್
16 ಜಿಬಿ ಆಂತರಿಕ ಸಂಗ್ರಹ, 128 ಜಿಬಿವರೆಗೆ ವಿಸ್ತರಿಸಬಹುದು
3ಜಿ, ಬ್ಲ್ಯೂಟೂತ್, ವೈಫೈ, 4.0 LE, GPS, GLONASS, NFC
2300 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z3
  

ಬೆಲೆ ರೂ: 51,990
5.2 ಇಂಚಿನ 1920 x 1080 ಪಿಕ್ಸೆಲ್ ಡೆನ್ಸಿಟಿ ಡಿಸ್‌ಪ್ಲೇ
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಅಡ್ರೆನೊ 330 GPU
3 ಜಿಬಿ RAM
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಆವೃತ್ತಿ
20.7 ಮೆಗಾಪಿಕ್ಸೆಲ್ ರಿಯರ್, 2.2 ಮೆಗಾಪಿಕ್ಸೆಲ್ ಫ್ರಂಟ್
16 ಜಿಬಿ ಆಂತರಿಕ ಸಂಗ್ರಹ, 128 ಜಿಬಿವರೆಗೆ ವಿಸ್ತರಿಸಬಹುದು
3ಜಿ, ಬ್ಲ್ಯೂಟೂತ್, ವೈಫೈ, 4.0 LE, GPS, GLONASS, NFC
3100 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Top 5 Smartphones Launched in India In Last 10 Days: Thanks To Dussehra!.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot