Subscribe to Gizbot

ಆಂಡ್ರಾಯ್ಡ್ ಎಲ್ ಪ್ಲಾಟ್‌ಫಾರ್ಮ್‌ಗೆ ನವೀಕರಿಸಬಹುದಾದ ಫೋನ್

Written By:

ಐಓಎಸ್‌ನಂತೆ, ಆಂಡ್ರಾಯ್ಡ್ ಕೂಡ ತನ್ನ ಅಪ್‌ಡೇಟ್‌ಗಳನ್ನು ಜಗತ್ತಿನಲ್ಲಿರುವ ಬಳಕೆದಾರರಿಗೆ ವರದಿ ಮಾಡಲಾರಂಭಿಸಿದೆ. ಇದುವರೆಗೆ ಫೋನ್ ಗ್ರಾಹಕರು ಕಿಟ್‌ಕ್ಯಾಟ್ ಓಎಸ್‌ನ ಫಲವನ್ನು ಪಡೆದಿದ್ದಾರೆ ಇದೀಗ ಇನ್ನಷ್ಟು ಹೊಸ ಮಹತ್ವಾಕಾಂಕ್ಷೆಯ ಪ್ಲಾಟ್‌ಫಾರ್ಮ್ ಅನ್ನು ಬರಮಾಡಿಕೊಳ್ಳುವ ಸಮಯ ಒದಗಿಬಂದಿದೆ. ಆಂಡ್ರಾಯ್ಡ್ ಎಲ್‌ನಂತಹ ಹೊಸ ಪ್ಲಾಟ್‌ಫಾರ್ಮ್ ಅನ್ನು ನಾವೀಗ ಸ್ವಾಗತಿಸುತ್ತಿದ್ದೇವೆ.

ಪ್ರತೀ ವರ್ಷವೂ ಗೂಗಲ್ ತನ್ನ ಬಳಕೆದಾರರಿಗಾಗಿ ಹೊಸ ಹೊಸ ವಿಶೇಷತೆಗಳನ್ನು ಪ್ರಸ್ತುತಪಡಿಸುತ್ತಿದೆ ಮತ್ತು ತನ್ನೆಲ್ಲಾ ಬಳಕೆದಾರರಿಗಾಗಿ ಅದನ್ನು ಭದ್ರಪಡಿಸುತ್ತಿದೆ. ಹೊಸ ಆಂಡ್ರಾಯ್ಡ್ ಎಲ್ ಇನ್ನೇನು ಬರುತ್ತಿದ್ದು, ಆಂಡ್ರಾಯ್ಡ್‌ನಲ್ಲೂ ಹೊಸ ಬದಲಾವಣೆಗಳನ್ನು ಗ್ರಾಹಕರಿಗೆ ನಿರೀಕ್ಷಿಸಬಹುದಾಗಿದೆ.

ಇತ್ತೀಚಿನ ಹೆಚ್ಚಿನ ಫೋನ್‌ಗಳು ಆಂಡ್ರಾಯ್ಡ್ ಎಲ್ ನವೀಕರಣವನ್ನು ಪಡೆದುಕೊಂಡಿದ್ದು ಮಾರುಕಟ್ಟೆಯಲ್ಲಿರುವ ಅತ್ಯುನ್ನತ ಫೋನ್‌ಗಳು ಈ ನವೀಕರಣವನ್ನು ಪಡೆದುಕೊಳ್ಳುವಲ್ಲಿ ಮುಖ ಮಾಡುತ್ತಿವೆ. ನೆಕ್ಸಸ್ ಕೂಡ ಈ ನವೀಕರಣವನ್ನು ಪಡೆದುಕೊಂಡಿದ್ದು ನಿಜಕ್ಕೂ ಇದು ಅತ್ಯುನ್ನತ ಬದಲಾವಣೆಯಾಗಿದೆ.ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಪ್ಲಾಟ್‌ಫಾರ್ಮ್ ಅನ್ನು ಪಡೆದುಕೊಳ್ಳುತ್ತಿರುವ ಹ್ಯಾಂಡ್‌ಸೆಟ್‌ಗಳತ್ತ ಗಮನ ನೀಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ನೆಕ್ಸಸ್ 5
  

ಪ್ರಮುಖ ವಿಶೇಷತೆಗಳು
4.95 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2260 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Ion ಬ್ಯಾಟರಿ

ಗೂಗಲ್ ನೆಕ್ಸಸ್ 4
  

ಪ್ರಮುಖ ವಿಶೇಷತೆಗಳು
4.7 ಇಂಚಿನ 768x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.1 ಜೆಲ್ಲಿಬೀನ್
ಕ್ವಾಡ್ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2100 Li-Polymer ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್
  

ಪ್ರಮುಖ ವಿಶೇಷತೆಗಳು
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, AMOLED
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
10 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2200 Li-Ion ಬ್ಯಾಟರಿ

ಮೋಟೋರೋಲಾ ಮೋಟೋ ಜಿ
  

ಪ್ರಮುಖ ವಿಶೇಷತೆಗಳು
4.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2070 Li-Ion ಬ್ಯಾಟರಿ

ಮೋಟೋರೋಲಾ ಮೋಟೋ ಜಿ 2 ನೇ ಜನರೇಶನ್
  

ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2070 Li-Ion ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ 2 ನೇ ಜನರೇಶನ್
  

ಪ್ರಮುಖ ವಿಶೇಷತೆಗಳು
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, AMOLED
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5
  

ಪ್ರಮುಖ ವಿಶೇಷತೆಗಳು
5.1 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2800 Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 5 ಮಿನಿ
  

ಪ್ರಮುಖ ವಿಶೇಷತೆಗಳು
4.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
1.5 ಜಿಬಿ RAM
2100 Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4
  

ಪ್ರಮುಖ ವಿಶೇಷತೆಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ, NFC, DLNA
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2600 Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4
  

ಪ್ರಮುಖ ವಿಶೇಷತೆಗಳು
5.7 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, ಕ್ವಾಡ್ ಎಚ್‌ಡಿ ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 3.7 MP ದ್ವಿತೀಯ
3ಜಿ, ವೈಫೈ, NFC, DLNA
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3220 Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್
  

ಪ್ರಮುಖ ವಿಶೇಷತೆಗಳು
5.6 ಇಂಚಿನ ಸೂಪರ್ AMOLED capacitive touchscreen
ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2.7 GHz Krait 450
16 MP ರಿಯರ್ ಕ್ಯಾಮೆರಾ, 3.7 MP ಪ್ರಥಮ
3 ಜಿಬಿ RAM
3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3
  

ಪ್ರಮುಖ ವಿಶೇಷತೆಗಳು
5.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3200 Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z1
  

ಪ್ರಮುಖ ವಿಶೇಷತೆಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 2200 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3000 Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z2
  

ಪ್ರಮುಖ ವಿಶೇಷತೆಗಳು
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3200 Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಜೆಡ್ ಅಲ್ಟ್ರಾ
  

ಪ್ರಮುಖ ವಿಶೇಷತೆಗಳು
6.4 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 2200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3050 Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಜೆಡ್ 1 ಕಾಂಪ್ಯಾಕ್ಟ್
  

ಪ್ರಮುಖ ವಿಶೇಷತೆಗಳು
4.3 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 2200 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2300 Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z3
  

ಪ್ರಮುಖ ವಿಶೇಷತೆಗಳು
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3100 Li-Ion ಬ್ಯಾಟರಿ

ಎಚ್‌ಟಿಸಿ ಒನ್
  

ಪ್ರಮುಖ ವಿಶೇಷತೆಗಳು
4.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
ಆಂಡ್ರಾಯ್ಡ್ ಆವೃತ್ತಿ 4.1.2 ಜೆಲ್ಲಿಬೀನ್
ಕ್ವಾಡ್ ಕೋರ್ 1700 MHz ಪ್ರೊಸೆಸರ್
4 UP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3ಜಿ, ವೈಫೈ, DLNA, NFC
64 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 Li-Polymer ಬ್ಯಾಟರಿ

ಎಚ್‌ಟಿಸಿ ಒನ್ ಎಮ್8
  

ಪ್ರಮುಖ ವಿಶೇಷತೆಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
4 UP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
2600 Li-Polymer ಬ್ಯಾಟರಿ

ಎಚ್‌ಟಿಸಿ ಒನ್ ಮಿನಿ
  

ಪ್ರಮುಖ ವಿಶೇಷತೆಗಳು
4.3 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD 2
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1400 MHz ಪ್ರೊಸೆಸರ್
4 MP ಪ್ರಾಥಮಿಕ ಕ್ಯಾಮೆರಾ, 1.6 MP ದ್ವಿತೀಯ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
1800 Li-Polymer ಬ್ಯಾಟರಿ

ಎಚ್‌ಟಿಸಿ ಒನ್ ಮಿನಿ 2
  

ಪ್ರಮುಖ ವಿಶೇಷತೆಗಳು
4.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2100 Li-Ion ಬ್ಯಾಟರಿ

ಎಲ್‌ಜಿ ಜಿ2
  

ಪ್ರಮುಖ ವಿಶೇಷತೆಗಳು
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
ಕ್ವಾಡ್ ಕೋರ್ 2260 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3000 Li-Polymer ಬ್ಯಾಟರಿ

ಎಲ್‌ಜಿ ಜಿ3
  

ಪ್ರಮುಖ ವಿಶೇಷತೆಗಳು
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3000 Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Here's a List of More than 20 Smartphones Getting the Android L Update.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot