Subscribe to Gizbot

ಹೋಳಿ ಸಂಭ್ರಮಕ್ಕೆ ಹ್ಯಾಂಡ್‌ಸೆಟ್‌ ಖರೀದಿಸಿ

Posted By:

ಇಂದು ಭಾರತದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ. ಹಬ್ಬ ಎಂದರೇ ಬರೀ ಬಣ್ಣ ಹಚ್ಚಿ ಆಚರಿಸುದರ ಜೊತೆಗೆ ಬಹಳಷ್ಟು ಮಂದಿ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಸಹ ನೀಡುತ್ತಾರೆ. ಹೀಗಾಗಿ ಹಿಜ್ಬಾಟ್‌ ಇಂದು ಸದ್ಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬಿಕಾರಿಯಾಗುತ್ತಿರುವ ಟಾಪ್‌ 5 ಡ್ಯುಯಲ್‌ ಸಿಮ್‌ ಹ್ಯಾಂಡ್‌ಸೆಟ್‌ಗಳ ಮಾಹಿತಿಯನ್ನು ತಂದಿದೆ.
ಒಂದೊಂದೆ ಪುಟ ತಿರುಗಿಸಿ ಹ್ಯಾಂಡ್‌ಸೆಟ್‌ಗಳ ವಿಶೇಷತೆಗಳನ್ನು ತಿಳಿಯಿರಿ. ನಂತರ ನಿಮ್ಮ ಪ್ರೀತಿಪಾತ್ರರಿಗೆ ಹೋಳಿ ಹಬ್ಬಕ್ಕೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ಹ್ಯಾಂಡ್‌ಸೆಟ್ ಖರೀದಿಸಿ ಉಡುಗೊರೆ ನೀಡಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್‌ ಎ27

ಮೈಕ್ರೋಮ್ಯಾಕ್ಸ್‌ ಎ27

ವಿಶೇಷತೆ:
ಡ್ಯುಯಲ್‌ ಸಿಮ್(GSM + GSM)
ಆಂಡ್ರಾಯ್ಡ್‌ 2.3 ಜೆಲ್ಲಿಬೀನ್‌ ಓಎಸ್‌
3.5 ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಪ್ರೋಸೆಸರ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌,ವೈಫಿ,ಜಿಪಿಎಸ್‌
ರೂ 3,499 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ರೆಕ್ಸ್‌ 60 C3312 ಆರ್‌

ಸ್ಯಾಮ್‌ಸಂಗ್‌ ರೆಕ್ಸ್‌ 60 C3312 ಆರ್‌

ವಿಶೇಷತೆ:
ಡ್ಯುಯಲ್‌ ಸಿಮ್‌ (GSM + GSM)
TouchWiz Lite ಓಎಸ್‌
2.79 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
16 GBವರಗೆ ವಿಸ್ತರಿಸಬಹದಾದ ಶೇಖರಣಾ ಸಾಮರ್ಥ್ಯ
1000 mAh ಬ್ಯಾಟರಿ
ರೂ.3,649 ಬೆಲೆಯಲ್ಲಿ ಖರೀದಿಸಿ

ಸೋನಿ ಎಕ್ಸ್‌ಪೀರಿಯಾ ಇ ಡ್ಯುಯಲ್

ಸೋನಿ ಎಕ್ಸ್‌ಪೀರಿಯಾ ಇ ಡ್ಯುಯಲ್

ವಿಶೇಷತೆ:
ಡ್ಯುಯಲ್‌ ಸಿಮ್‌(GSM + GSM)
3.5 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
1 GHz ಕ್ವಲ್ಕಾಂ ಸ್ನಾಪ್‌ಡ್ರ್ಯಾಗನ್‌ ಪ್ರೋಸೆಸರ್‌
3.2 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 10,990 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಆಶಾ

ನೋಕಿಯಾ ಆಶಾ

ವಿಶೇಷತೆ:
2.6 ಇಂಚಿನ ಕ್ಯಾಪಸಿಟಿಟೆವ್‌ ಮಲ್ಟಿ ಪಾಯಿಂಟ್‌ ಟಚ್‌ಸ್ಕ್ರೀನ್
128MB ಆಂತರಿಕ ಮೊಮೊರಿ
3.2 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ಬ್ಲೂಟೂತ್‌,ವೈಫಿ
1,110 mAh ಬ್ಯಾಟರಿ
ರೂ. 5,599 ಬೆಲೆಯಲ್ಲಿ ಖರೀದಿಸಿ

ಕಾರ್ಬನ್‌ ಎ 6:

ಕಾರ್ಬನ್‌ ಎ 6:

ವಿಶೇಷತೆ:
ಡ್ಯುಯಲ್‌ ಸಿಮ್‌ (GSM + GSM)
1 GHz ಪ್ರೋಸೆಸರ್‌
ಆಂಡ್ರಾಯ್ಡ್‌ ಐಸಿಎಸ್‌ ಓಎಸ್‌
4 ಇಂಚಿನ WVGA ಐಪಿಎಸ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಡಿಜಿಟಲ್‌ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 5,390 ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot