ಕಡಿಮೆ ಬೆಳಕಿನಲ್ಲೂ ಹೋನರ್ 7 ಸೂಪರ್ ಫೋಟೋಗ್ರಫಿ

By Shwetha
|

ಹುವಾವೆ ಅಧಿಕೃತವಾಗಿ ತನ್ನ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಹೋನರ್ ಸಿರೀಸ್‌ನಲ್ಲಿ ಹೋನರ್ 7 ಸ್ಮಾರ್ಟ್‌ಫೋನ್ ಅನ್ನು ತಿಂಗಳ ಹಿಂದೆಯೇ ಲಾಂಚ್ ಮಾಡಿದೆ. ಹೋನರ್ 7 ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೀಚರ್‌ನೊಂದಿಗೆ ಬಂದಿದ್ದು ಅತ್ಯಾಕರ್ಷಕ ಕ್ಯಾಮೆರಾವನ್ನು ಇದು ಒಳಗೊಂಡಿದೆ.

5.2 ಇಂಚಿನ ಡಿಸ್‌ಪ್ಲೇ 1920x1080 ಪಿಕ್ಸೆಲ್ ರೆಸಲ್ಯೂಶನ್‌ಗಳನ್ನು ಇದು ಒಳಗೊಂಡಿದೆ. ಓಕ್ಟಾ ಕೋರ್ ಹುವಾಯಿ ಕಿರಿನ್ 935 ಪ್ರೊಸೆಸರ್ ಇದರಲ್ಲಿದ್ದು, (4xA53 2.2GHz + 4xA53 1.5GHz) Mali-T628 MP4 GPU ಫೋನ್‌ನಲ್ಲಿದೆ. 3GB RAM ಡಿವೈಸ್‌ನಲ್ಲಿದೆ. ಇನ್ನು ಫೋನ್‌ನಲ್ಲಿರುವ ಸಾಫ್ಟ್‌ವೇರ್ ಕುರಿತು ಮಾತನಾಡುವುದಾದರೆ ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿದೆ. ಇನ್ನು ಆಂತರಿಕ ಸಂಗ್ರಹಣಾ ಸಾಮರ್ಥ್ಯ 16ಜಿಬಿ/64ಜಿಬಿ ಆಗಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿ 128ಜಿಬಿಗೆ ವಿಸ್ತರಿಸಬಹುದು.

ಹೋನರ್ 7 ಸೋನಿಯ ಅತ್ಯಾಧುನಿಕ ಎಕ್ಸಾಮರ್ RS IMX230 ಸೆನ್ಸಾರ್ ಅನ್ನು ತನ್ನ ಕ್ಯಾಮೆರಾಗಾಗಿ ಬಳಸುತ್ತಿದೆ. ಆಟೊಫೋಕಸ್ ಡಿಟೆಕ್ಟ್ ಅನ್ನು ಇದು ಒಳಗೊಂಡಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಕ್ಯಾಮೆರಾದಲ್ಲಿ ತೆಗೆದ ಫೋಟೋ ಸ್ಯಾಂಪಲ್‌ಗಳನ್ನು ನಾವು ನೀಡುತ್ತಿದ್ದೇವೆ.

ಹೋನರ್ 7 ಕ್ಯಾಮೆರಾ ಟೆಸ್ಟ್

ಹೋನರ್ 7 ಕ್ಯಾಮೆರಾ ಟೆಸ್ಟ್

ಹುವಾವೆ ಹೋನರ್ 7 ಕ್ಯಾಮೆರಾ ಗುಣಮಟ್ಟ ಪರೀಕ್ಷೆ ಕಡಿಮೆ ಬೆಳಕಿನ ಸ್ಥಿತಿಯಲ್ಲಿ.

ಹೋನರ್ 7 ಕ್ಯಾಮೆರಾ ಟೆಸ್ಟ್

ಹೋನರ್ 7 ಕ್ಯಾಮೆರಾ ಟೆಸ್ಟ್

ಕಡಿಮೆ ಬೆಳಕಿನ ಸ್ಥಿತಿಯಲ್ಲಿ ಗುಣಮಟ್ಟ ಪರೀಕ್ಷೆ

ಹೋನರ್ 7 ಕ್ಯಾಮೆರಾ ಟೆಸ್ಟ್

ಹೋನರ್ 7 ಕ್ಯಾಮೆರಾ ಟೆಸ್ಟ್

ಸೂಪರ್ ನೈಟ್ ಮೋಡ್ ಆನ್‌ನಲ್ಲಿರುವಾಗ ಹೋನರ್ 7 ಕ್ಯಾಮೆರಾ ಸಾಂಪಲ್

ಹೋನರ್ 7 ಕ್ಯಾಮೆರಾ ಟೆಸ್ಟ್

ಹೋನರ್ 7 ಕ್ಯಾಮೆರಾ ಟೆಸ್ಟ್

ಎಚ್‌ಡಿಆರ್ ಮೋಡ್ ಬಳಸಿಕೊಂಡು ಹೋನರ್ 7 ಕಡಿಮೆ ಬೆಳಕಿನ ಸ್ಯಾಂಪಲ್

ಹೋನರ್ 7 ಕ್ಯಾಮೆರಾ ಟೆಸ್ಟ್

ಹೋನರ್ 7 ಕ್ಯಾಮೆರಾ ಟೆಸ್ಟ್

ಕಡಿಮೆ ಬೆಳಕಿನ ಸ್ಥಿತಿಯಲ್ಲಿ ಹುವಾವೆ ಹೋನರ್ 7 ಕ್ಯಾಮೆರಾ ಗುಣಮಟ್ಟ ಪರೀಕ್ಷೆ

ಹೋನರ್ 7 ಕ್ಯಾಮೆರಾ ಟೆಸ್ಟ್

ಹೋನರ್ 7 ಕ್ಯಾಮೆರಾ ಟೆಸ್ಟ್

ಕ್ಲೋಸಪ್‌ನಲ್ಲಿ ಹುವಾವೆ ಹೋನರ್ 7 ಕ್ಯಾಮೆರಾ ಗುಣಮಟ್ಟ ಪರೀಕ್ಷೆ

Best Mobiles in India

English summary
The camera control are the same found in the earlier Huawei P8 with an addition of a mode called "good food". Let's take a look at the camera photo samples of Honor 7 in the slider below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X