ಶಿಯೋಮಿ ರೆಡ್ಮಿ ನೋಟ್ 7 ಪ್ರೋ vs ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30: ಯಾವುದು ಬೆಸ್ಟ್?

By Gizbot Bureau
|

ಶಿಯೋಮಿ ಇತ್ತೀಚೆಗೆ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ ಫೋನ್ ಈ ಕಂಪೆನಿಯ ಮೊದಲ 48 ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ ಹೊಂದಿರುವ ಫೋನ್ ಆಗಿದೆ.ರೆಡ್ಮಿ ನೋಟ್ 7 ಪ್ರೋ ಎರಡು ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ--4GB ಮತ್ತು 6GB RAM ಜೊತೆಗೆ ಕ್ರಮವಾಗಿ 64GB ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಎರಡೂ ಮಾಡೆಲ್ ಗಳು ಕ್ರಮವಾಗಿ Rs 13,999 ಮತ್ತು Rs 16,999 ಬೆಲೆಯನ್ನು ಹೊಂದಿದೆ.

ರೆಡ್ಮಿ ನೋಟ್ 7 ಪ್ರೋ vs ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30: ಯಾವುದು ಬೆಸ್ಟ್?

ಈ ಬೆಲೆಯಲ್ಲಿ ಸ್ಯಾಮ್ ಸಂಗ್ ಕೂಡ ಇತ್ತೀಚೆಗೆ ಎಂ ಸರಣಿಯ ಫೋನ್ ಗಳನ್ನು ಬಿಡುಗಡೆಗೊಳಿಸಿದ್ದು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30 ಫೋನ್ ಸ್ಪರ್ಧೆಯೊಡ್ಡುತ್ತಿದೆ.ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30 ಫೋನಿನ ಬೆಲೆ Rs 14,990. ಈ ಸ್ಮಾರ್ಟ್ ಫೋನಿನ ಪ್ರಮುಖ ಹೈಲೆಟ್ ಎಂದರೆ 5,000mAh ಬ್ಯಾಟರಿ ಮತ್ತು ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಆಗಿದೆ.

ನಾವಿಲ್ಲಿ ಶಿಯೋಮಿ ರೆಡ್ಮಿ ನೋಟ್ 7 ಪ್ರೋ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30 ಫೋನನ್ನು ಹೋಲಿಕೆ ಮಾಡಿದ್ದೇವೆ. ಯಾವುದು ಬೆಸ್ಟ್ ನೀವೇ ನಿರ್ಧರಿಸಿ.

ವೈಶಿಷ್ಟ್ಯತೆಗಳು ಶಿಯೋಮಿ ರೆಡ್ಮಿ ನೋಟ್ 7 ಪ್ರೋ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

  • ಡಿಸ್ಪ್ಲೇ 6.3-ಇಂಚಿನ FHD+ ಸ್ಕ್ರೀನ್ ಜೊತೆಗೆ 19.5:9 ಅನುಪಾತ 6.4-ಇಂಚಿನ ಸೂಪರ್ AMOLED ಡಿಸ್ಪ್ಲೇ ಜೊತೆಗೆ ಫುಲ್ HD+ ರೆಸಲ್ಯೂಷನ್
  • ಪ್ರೊಸೆಸರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 675 ಆಕ್ಟಾ-ಕೋರ್ ಪ್ರೊಸೆಸರ್ 1.8GHz ಆಕ್ಟಾ-ಕೋರ್ Exynos 7904 ಪ್ರೊಸೆಸರ್
  • ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಪೈ ಆಧಾರಿತ MIUI 10 ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5 UI ಆಧಾರಿತ ಆಂಡ್ರಾಯ್ಡ್ 8.1ಓರಿಯೋ
  • RAM 4GB/6GB 4GB/6GB
  • ಸ್ಟೋರೇಜ್ 64GB/128GB 64GB/128GB
  • ಹಿಂಭಾಗದ ಕ್ಯಾಮರಾ 48MP ಪ್ರೈಮರಿ ಸೆನ್ಸರ್ ಜೊತೆಗೆ F 1.79 ಲೆನ್ಸ್ ಮತ್ತು 5MP ಡೆಪ್ತ್ ಸೆನ್ಸರ್ 13MP ಪ್ರೈಮರಿ ಕ್ಯಾಮರಾ ಜೊತೆಗೆ F1.9 ಅಪರ್ಚರ್, 5MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 5MP ಡೆಪ್ತ್ ಸೆನ್ಸರ್
  • ಮುಂಭಾಗದ ಕ್ಯಾಮರಾ 13MP ಸೆನ್ಸರ್ 16MP ಸೆನ್ಸರ್
  • ಬ್ಯಾಟರಿ 4,000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 4.0 ಬೆಂಬಲ 5,000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ
  • ಬೆಲೆ ಆರಂಭಿಕ ಬೆಲೆ ರುಪಾಯಿ 13,999 ಆರಂಭಿಕ ಬೆಲೆ ರುಪಾಯಿ14,990.
Best Mobiles in India

Read more about:
English summary
Xiaomi Redmi Note 7 Pro vs Samsung Galaxy M30: How the two sub-Rs 15,000 smartphones compare

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X