IFA 2014 ರ ಆಕರ್ಷಕ ಡಿವೈಸ್‌ ಲಾಂಚ್‌ಗಳು

By Shwetha
|

ಈ ವರ್ಷದ ಬರ್ಲಿನ್‌ನಲ್ಲಿ ನಡೆಯುತ್ತಿರುವ IFA ಈವೆಂಟ್ ಜೋರಾಗಿಯೇ ನಡೆಯುತ್ತಿದೆ. ಹೆಚ್ಚಿನ ಡಿವೈಸ್‌ಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದು ಇದನ್ನು ಅಧಿಕೃತವಾಗಿ ಬಿಡುಗಡೆಗೊಳಿಸುವ ಸನ್ನಾಹದಲ್ಲಿ ಕೂಡ ಕಂಪೆನಿಗಳು ತಯಾರಾಗಿವೆ. ಸಂಪೂರ್ಣ IFA ದಲ್ಲಿ ನಡೆಯುತ್ತಿರುವ ಹೆಚ್ಚು ಪರಿಣಾಮಕಾರಿ ಅಂಶಗಳೊಂದಿಗೆ ನಾವು ಇಂದು ಬಂದಿರುವೆವು.

IFA ದ ಪ್ರಥಮ ದಿನವಾದ ಇಂದು, ಹೆಚ್ಚಿನ ಉತ್ಪನ್ನ ಸುದ್ದಿಗಳು ಮತ್ತು ಉತ್ಪನ್ನ ಲಾಂಚಿಂಗ್‌ನೊಂದಿಗೆ ನಡೆಯಿತು. ಸ್ಯಾಮ್‌ಸಂಗ್‌ನಿಂದ ಹಿಡಿದು ಆಸರ್‌ವರೆಗೆ ಹೆಚ್ಚಿನ ಕಂಪೆನಿಗಳು ತಮ್ಮ ಉತ್ಪನ್ನವನ್ನು ಲಾಂಚಿಂಗ್ ಮಾಡಿವೆ. ಆದರೆ ಈ ಕಾರ್ಯಕ್ರಮದಲ್ಲಿ ನಾವು ಹೆಚ್ಚಿನ ಘೋಷಣೆಗಳನ್ನು ಆಸ್ವಾದಿಸಲಿರುವೆವು.

ಇಂದಿನ ಲೇಖನದಲ್ಲಿ IFA ಪ್ರಥಮ ದಿನದಲ್ಲಿ ಕಂಪೆನಿಗಳು ಲಾಂಚ್ ಮಾಡಿರುವ ಟಾಪ್ ಹತ್ತು ಡಿವೈಸ್‌ಗಳೊಂದಿಗೆ ನಾವು ಬಂದಿರುವೆವು.

#1

#1

ಅಸೂಸ್‌ ಬಿಡುಗಡೆ ಮಾಡುತ್ತಿರುವ ಆಂಡ್ರಾಯ್ಡ್ ಪವರ್ ಉಳ್ಳ ಪ್ರಥಮ ವಾಚ್ ಇದಾಗಿದೆ. ಅಸೂಸ್ ZenUI ಬಳಕೆದಾರ ಇಂಟರ್ಫೇಸ್ ಅನ್ನು ಇದರಲ್ಲಿ ಅಭಿವೃದ್ಧಿಪಡಿಸಲಾಗಿದ್ದು 1.63 ಇಂಚಿನ ಬಾಗಿರುವ 320×320 ಅಮೊಲೆಡ್ ಡಿಸ್‌ಪ್ಲೇಯನ್ನು ವಾಚ್ ಹೊಂದಿದೆ. 400 ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಇದರಲ್ಲಿದ್ದು 1.2GHz, 512MB RAM, 4 ಜಿಬಿ ಸಂಗ್ರಹಣೆ ಸಾಮರ್ಥ್ಯ ಮತ್ತು ಬ್ಲ್ಯೂಟೂತ್ 4.0 ಅನ್ನು ವಾಚ್ ಒಳಗೊಂಡಿದೆ.

#2

#2

IFA 2014 ರ ವೇದಿಕೆಯನ್ನು ತೈವಾನ್‌ನ ಆಟಮ್ ಆಧಾರಿತ ಸ್ಲೇಟ್ ಉಳ್ಳ ಹೊಸ ಇಂಟೆಲ್ ಪ್ರಾಯೋಜಿಸಿದೆ. ಇದು 7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು 1920x1200 ಪಿಕ್ಸೆಲ್‌ಗಳು ಇದರಲ್ಲಿವೆ. 64 ಬಿಟ್ ಕ್ವಾಡ್ ಕೋರ್ ಇಂಟೆಲ್ ಆಟಮ್ Z3560 ಪ್ರೊಸೆಸರ್ ಇದರಲ್ಲಿದ್ದು, 2 ಜಿಬಿ RAM ಹಾಗೂ 16 ಅಥವಾ 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಎಸ್‌ಡಿ ಸ್ಲಾಟ್ ಅನ್ನು ಡಿವೈಸ್ ಒಳಗೊಂಡಿದೆ.

#3

#3

ಹೆಚ್ಚು ಪ್ರಚಾರವನ್ನು ಹೊಂದಿರುವ, ಸ್ಯಾಮ್‌ಸಂಗ್ ರಚಿತ ಗ್ಯಾಲಕ್ಸಿ ನೋಟ್ 4 ಹ್ಯಾಂಡ್‌ಸೆಟ್ IFA 2014 ರ ಈವೆಂಟ್‌ನಲ್ಲಿ ಅದ್ಭುತವನ್ನು ಉಂಟು ಮಾಡಲಿದೆ. 5.7 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಡಿವೈಸ್ ಹೊಂದಿದ್ದು QHD ರೆಸಲ್ಯೂಶನ್ ಉಳ್ಳ 1440 x 2560 ಪಿಕ್ಸೆಲ್‌ಗಳು ಹ್ಯಾಂಡ್‌ಸೆಟ್‌ನಲ್ಲಿದೆ.

#4

#4

ಹೊಸ ನೋಟ್ 4 ಅನ್ನು ಪ್ರಾಯೋಜಿಸಿದ ನಂತರ, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ Edge ಅನ್ನು ಈ ವರ್ಷದ IFA ದಲ್ಲಿ ಕಂಪೆನಿ ಪ್ರಾಯೋಜಿಸಿದೆ. ಇದು 5.6 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಒದಗಿಸುತ್ತಿದ್ದು ಇದರ ರೆಸಲ್ಯೂಶನ್ 2560 x 1440- ಪಿಕ್ಸೆಲ್‌ಗಳಾಗಿವೆ.

#5

#5

ಸೋನಿ ಈ ವರ್ಷದ IFA ದಲ್ಲಿ ಅದ್ಭುತ ಕಮಾಲುಳ್ಳ ತನ್ನ ಡಿವೈಸ್‌ಗಳನ್ನು ಪ್ರದರ್ಶಿಸಲಿದೆ. ಇದರ ಹೊಸ Z3 5.2 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್ ಜೊತೆಗೆ ಬಂದಿದ್ದು 1920x1080 ಪಿಕ್ಸೆಲ್‌ಗಳಾಗಿವೆ.

#6

#6

ಸ್ಯಾಮ್‌ಸಂಗ್ ಗೇರ್ ಎಸ್ ಸ್ಮಾರ್ಟ್‌ ಆಗಿರುವ ಒಂದು ವೇರಿಯೇಬಲ್ ಆಗಿದ್ದು ಇದು ಮೊಬೈಲ್ ಸಂವಹನದ ಸಂಸ್ಕೃತಿಗೆ ಸೇತುವೆಯಾಗಲಿದೆ ಎಂಬುದು ಕಂಪೆನಿಯ ಅಭಿಪ್ರಾಯವಾಗಿದೆ. ಇದು 2.0 ಇಂಚಿನ ಸೂಪರ್ AMOLED (360 x 480) ಡಿಸ್‌ಪ್ಲೇ ಇದರಲ್ಲಿದೆ. 1.0 GHz ಪ್ರೊಸೆಸರ್ ಡಿವೈಸ್‌ನಲ್ಲಿದ್ದು ವಾಚ್‌ನ ಓಎಸ್ ಟೈಸನ್ ಆಧಾರಿತ ವೇರಿಯೇಬಲ್ ಪ್ಲಾಟ್‌ಫಾರ್ಮ್ ಅನ್ನು ಇದು ಆಧರಿಸಿದೆ.

#7

#7

IFA ದ ಹೆಚ್ಚು ಆಕರ್ಷಣೀಯ ಡಿವೈಸ್ ಇದಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು 5.7 ಇಂಚಿನ ಕ್ವಾಡ್ HD ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು ಧರಿಸಲು ಹೆಚ್ಚು ಆರಾಮದಾಯಕವಾಗಿದೆ. ಇದು ಸಂಪೂರ್ಣ ವೈರ್‌ಲೆಸ್ ಆಗಿರುವುದರಿಂದ ಕಂಪ್ಯೂಟರ್ ಇಲ್ಲದೆಯೇ ಬಳಕೆದಾರರು ವರ್ಚುವಲ್ ಜಗತ್ತಿನೊಂದಿಗೆ ಪೂರ್ಣವಾಗಿ ಸಂಪರ್ಕದಲ್ಲಿರಬಹುದಾಗಿದೆ.

#8

#8

ತನ್ನ ಡಬ್‌ಡ್ ಎಕ್ಸ್‌ಪೀರಿಯಾ Z3 ಯೊಂದಿಗೆ ಸೋನಿ ಈ ಬಾರಿಯ IFA ದಲ್ಲಿ ಪ್ರದರ್ಶನವನ್ನು ಏರ್ಪಡಿಸಲಿದೆ. ಇದು 4.6 ಇಂಚಿನ HD IPS (1280x720 pixels) ಡಿಸ್‌ಪ್ಲೇಯೊಂದಿಗೆ ಬಂದಿದ್ದು ಬ್ರಾವಿಯಾ BraviaTV expertise ನೊಂದಿಗೆ ಅದ್ಭುತ ತಂತ್ರಜ್ಞಾನವನ್ನು ಡಿವೈಸ್ ಹೊಂದಿದೆ. 801 ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿರುವ ಸೋನಿ 2.5 GHz ನೊಂದಿಗೆ 330 ಜಿಪಿಯು ನೊಂದಿಗಿದೆ. 2GB RAM ಡಿವೈಸ್‌ನಲ್ಲಿದ್ದು 4.4.4 ಕಿಟ್‌ಕ್ಯಾಟ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ.

#9

#9

ಸೋನಿಯ ಹೊಸದಾದ ಫಿಟ್‌ನೆಸ್ ಟ್ರ್ಯಾಕರ್ ಬರ್ಲಿನ್‌ನಲ್ಲಿ ನಡೆಯುತ್ತಿರುವ IFA ಟೆಕ್ ಶೋನಲ್ಲಿ ಪ್ರದರ್ಶನಗೊಂಡಿದೆ. ಇದು 1.4 ಇಂಚಿನ ಪವರ್ ಕನ್‌ವರ್ಸೇಶನ್ ಮತ್ತು ಬೆಳಕಿನಲ್ಲಿ ಗೋಚರಿಸಬಹುದಾದ ವಿಶೇಷತೆಗಳನ್ನು ಒಳಗೊಂಡಿದೆ. ಇದು ಜಲಪ್ರತಿರೋಧಕ ಗುಣಗಳನ್ನು ಹೊಂದಿದ್ದು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ದೊರೆಯಲಿದೆ.

#10

#10

ಈ ವರ್ಷದ ಈವೆಂಟ್‌ನಲ್ಲಿ ಮೂರು ಟ್ಯಾಬ್‌ಗಳಲ್ಲಿ ಏಸರ್ ಟ್ಯಾಬ್ ಒನ್ 8 ಅನ್ನು ಪ್ರದರ್ಶಿಸಿದೆ. ಟ್ಯಾಬ್ ಒನ್ 8 ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದ್ದು ಇದು ಕ್ವಾಡ್ ಕೋರ್ ಇಂಟೆಲ್ ಏಟಮ್ ಪ್ರೊಸೆಸರ್ ಜೊತೆಗೆ 8 ಇಂಚಿನ 1,280 x 800 IPS ಡಿಸ್‌ಪ್ಲೇಯೊಂದಿಗೆ ಇದು ಬಂದಿದೆ.

Best Mobiles in India

English summary
This article tells about IFA 2014 Day One in Pics 10 Devices India Will Find Most Exciting.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X