Subscribe to Gizbot

ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ

Written By:

ಭಾರತೀಯ ಮೊಬೈಲ್‌ ಪ್ರಿಯರಿಗೆಲ್ಲಾ ಒಂದು ಸಂತೋಷದ ಸುದ್ದಿ ಇದು. ಪ್ರಪಂಚದಲ್ಲೇ ಇದೇ ಮೊದಲ ಭಾರಿಗೆ ಭಾರತದಲ್ಲಿ ಅತಿ ಕಡಿಮೆ ಬೆಲೆಯ ಮೊಬೈಲ್‌ ಒಂದು ಲಾಂಚ್‌ ಆಗುತ್ತಿದೆ. ಆ ಸ್ಮಾರ್ಟ್‌ಫೋನ್‌ ಬೆಲೆ 251 ರೂಪಾಯಿ ಮಾತ್ರ.

ಹೌದು. ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್‌ ಪ್ರೈವೇಟ್‌ ಲಿಮಿಟೆಟ್‌ ಮೊಬೈಲ್‌ ತಯಾರಕ ಕಂಪನಿಯೂ ಫೆಬ್ರವರಿ 17 ರ ಸಂಜೆ (ಬುಧವಾರು ಇಂದಿನ ದಿನ) ತನ್ನ ವಿನೂತನ ಮೊಬೈಲ್‌ ಒಂದನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲೇ ಮಾತ್ರವಲ್ಲದೇ ಪ್ರಪಂಚದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ "Freedom 251" ಎನ್ನಲಾಗಿದೆ. ಖರೀದಿಸಲು ನೀವು ಕಾತುರರಾಗಿದ್ದರೆ ತಕ್ಷಣ ಈ ಮೊಬೈಲ್‌ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬುಕ್‌ ಮಾಡಿ ಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

"Freedom 251"

ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್‌ ಪ್ರೈವೇಟ್‌ ಲಿಮಿಟೆಟ್‌ ಮೊಬೈಲ್‌ ತಯಾರಕ ಕಂಪನಿಯೂ ಫೆಬ್ರವರಿ 17 ರ ಸಂಜೆ ತನ್ನ ವಿನೂತನ ಮೊಬೈಲ್‌ ಒಂದನ್ನು ಬಿಡುಗಡೆ ಮಾಡುತ್ತಿದೆ. ಭಾರತದಲ್ಲೇ ಅತ್ಯಂತ ಕಡಿಮೆಯ ಮೊಬೈಲ್‌ "Freedom 251" ಎನ್ನಲಾಗಿದೆ.

ಬೆಲೆ 500 ರೂಪಾಯಿ

ಬೆಲೆ 500 ರೂಪಾಯಿ

ರಿಂಗಿಂಗ್ ಬೆಲ್ಸ್‌ ಲಾಂಚ್‌ ಮಾಡುತ್ತಿರುವ "Freedom 251" ಸ್ಮಾರ್ಟ್‌ಫೋನ್‌ ಬೆಲೆ 500 ರೂಪಾಯಿಗಿಂತ ಕಡಿಮೆ ಎನ್ನಲಾಗಿದೆ. ಅಂದಹಾಗೆ ಈಗಾಗಲೇ ಅದರ ಬೆಲೆ 251 ರೂಪಾಯಿ ಎನ್ನಲಾಗಿದೆ.

 ಪ್ರಪಂಚದಲ್ಲೇ ಅತಿ ಕಡಿಮೆ ಬೆಲೆಯ ಫೋನ್‌

ಪ್ರಪಂಚದಲ್ಲೇ ಅತಿ ಕಡಿಮೆ ಬೆಲೆಯ ಫೋನ್‌

ರಿಂಗಿಂಗ್‌ ಬೆಲ್ಸ್‌ ಸ್ಮಾರ್ಟ್‌ಫೋನ್‌ ""Freedom 251" ಬೆಲೆಯನ್ನು ಖಚಿತ ಪಡಿಸುವುದುದಲ್ಲದೇ ವೆಬ್‌ಸೈಟ್‌ನಲ್ಲಿ ಅದರ ವಿಶೇಷ ಗುಣಗಳನ್ನು ಸಹ ತಿಳಿಸಿದೆ.

"Freedom 251" ವಿಶೇಷ ಗುಣಗಳು

* 4 ಇಂಚಿನ ಡಿಸ್‌ಪ್ಲೇ
* 1.3GHz ಕ್ವಾಡ್‌ಕೋರ್‌ ಪ್ರೊಸೆಸರ್ಸ್
* 1GB RAM
* 8GB ಅಂತರಿಕ ಶೇಕರಣ ಸಾಮರ್ಥ್ಯ
* 32GB ವರೆಗೂ ಸಹ ಶೇಕರಣ ಸಾಮರ್ಥ್ಯ ವಿಸ್ತರಿಸಬಹುದು.
* 3.2 MP ಹಿಂಭಾಗ ಕ್ಯಾಮೆರಾ
* 0.3 MP ಮುಂಭಾಗ ಕ್ಯಾಮೆರಾ
* 1450 mAh ಬ್ಯಾಟರಿ ಸಾಮರ್ಥ್ಯ

*ಆಂಡ್ರಾಯ್ಡ್‌ ಲಾಲಿಪಪ್‌ 5.1 ಓಎಸ್‌

 ದೆಹಲಿಯಲ್ಲಿ ಲಾಂಚ್‌

ದೆಹಲಿಯಲ್ಲಿ ಲಾಂಚ್‌

ಅದಿಕೃತವಾಗಿ ದೆಹಲಿಯಲ್ಲಿ ಫೆಬ್ರವರಿ 17 ರ ಸಂಜೆ (ಬುಧವಾರ ಇಂದಿನ ದಿನ) ಸಂಸದ ಡಾ|| ಮುರಳಿ ಮನೋಹರ್‌ ಜೋಶಿ ಯವರ ಜೊತೆ ಕೇಂದ್ರ ರಕ್ಷಣಾ ಸಚಿವ ಶ್ರೀ ಮನೋಹರ್ ಪರಿಕ್ಕರ್‌ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸರ್ಕಾರದ ಬೆಂಬಲ

ಸರ್ಕಾರದ ಬೆಂಬಲ

ಸರ್ಕಾರದ ಬೆಂಬಲ ಮತ್ತು ಮೋದಿಯವರ "ಮೇಕ್‌ ಇನ್‌ ಇಂಡಿಯಾ" ಯೋಜನೆ ಸಹಾಯದೊಂದಿಗೆ "Freedom 251" ಸ್ಮಾರ್ಟ್‌ಫೋನ್‌ ಅನ್ನು ಅಭಿವೃದ್ದಿಪಡಿಸಲಾಗಿದೆ ಎಂದು ರಿಂಗಿಂಗ್‌ ಬೆಲ್ಸ್‌ ಹೇಳಿದೆ.

 ಸ್ಮಾರ್ಟ್‌ಫೋನ್‌ ಖರೀದಿ ಹೇಗೆ?

ಸ್ಮಾರ್ಟ್‌ಫೋನ್‌ ಖರೀದಿ ಹೇಗೆ?

ದೀರ್ಘ ವೇಳೆಯಲ್ಲಿಯಾದರೂ ಸಹ ಪ್ರತಿ ಭಾರತೀಯರಿಗೆ ಖರೀದಿಸಲು ಅವಕಾಶ ಇದೆ. "Freedom 251" ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಮುಂಗಡವಾಗಿ ಕಾಯ್ದಿರಿಸಲು ಫೆಬ್ರವರಿ 18 ರ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಿ, ಫೆಬ್ರವರಿ 21 ರ ರಾತ್ರಿ 8 ಗಂಟೆವರೆಗೆ ಅವಕಾಶ ಇದೆ ಎಂದು ಕಂಪನಿ ಹೇಳಿದೆ. ಅಲ್ಲದೇ ಸ್ಮಾರ್ಟ್‌ಫೋನ್‌ ಅನ್ನು ವಿತರಣೆಯು 2016 ರ ಜೂನ್‌ 30 ಕ್ಕೆ ಸಂಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಖರೀದಿ

ಖರೀದಿ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?

2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್

ಕಣ್ಣುಗಳ ತೊಂದರೆಗೆ ಕಂಪ್ಯೂಟರ್ ಮೊಬೈಲೇ ಕಾರಣ!!!

ಫಿಂಗರ್ ಪ್ರಿಂಟ್ ಸೆನ್ಸಾರ್ ಉಳ್ಳ ಟಾಪ್ ಫೋನ್ಸ್

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
India’s cheapest smartphone Freedom 251 launched at Rs 251. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot