Just In
- 8 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 9 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 9 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 11 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್ಬುಕ್ ಆಟೋಶೇರಿಂಗ್ ಐಒಎಸ್ ಅಪ್ಡೇಟ್ ಇನ್ಸ್ಟಾಗ್ರಾಂನಲ್ಲಿಲ್ಲ
ಫೇಸ್ಬುಕ್ ಆಡಳಿತದಲ್ಲಿರುವ ಇನ್ಸ್ಟಾಗ್ರಾಂ ತನ್ನ ಐಒಎಸ್ ಅಪ್ಲಿಕೇಶನ್ಗಾಗಿ ನವೀಕರಣವನ್ನು ವಿನ್ಯಾಸ ಮಾಡುತ್ತಿದೆ. ಫೇಸ್ಬುಕ್ ಬಳಕೆದಾರ ಖಾತೆಗಳಿಗೆ ನೇರವಾಗಿ ಇನ್ಸ್ಟಾಗ್ರಾಂ ಐಒಎಸ್ ಅಪ್ಲಿಕೇಶನ್ನಿಂದ ಸ್ವಯಂಚಾಲಿತ ಹಂಚಿಕೆಯನ್ನು ಇತ್ತೀಚಿನ ನವೀಕರಣ ತೆಗೆದುಹಾಕುತ್ತದೆ.
ಆಪಲ್ ಐ ಟ್ಯೂನ್ಗಳ ಆಪ್ ಸ್ಟೋರ್ನಿಂದ ಹೊಸ ಇನ್ಸ್ಟಾಗ್ರಾಂ 5.0.11 ನವೀಕರಣ ಡೌನ್ಲೋಡ್ ಮಾಡಿಕೊಳ್ಳಲು ಇದೀಗ ಲಭ್ಯವಿದೆ. ಒಮ್ಮೆ ಇದನ್ನು ಇನ್ಸ್ಟಾಲ್ ಮಾಡಿಕೊಂಡವರು ಚಿತ್ರಗಳನ್ನು ಹಸ್ತಚಾಲಿತವಾಗಿ ಆರಿಸುವ ಮೂಲಕ ಹಾಗೂ ಅಪ್ಲಿಕೇಶನ್ ಒಳಗೆ ಶೇರ್ ಬಟನ್ ಅನ್ನು ಬಳಸಿಕೊಂಡು ಚಿತ್ರವನ್ನು ಹಂಚಿಕೊಳ್ಳಬಹುದು.
ನಿಮ್ಮ ಫೇಸ್ಬುಕ್ನಲ್ಲಿ ಇನ್ಸ್ಟಾಗ್ರಾಂ ಫೋಟೋಗಳು ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಬಹುದು ಆದರೆ ಇನ್ಸ್ಟಾಗ್ರಾಂ ಇಷ್ಟಗಳು ಮತ್ತು ಚಟುವಟಿಕೆಯನ್ನು ಫೇಸ್ಬುಕ್ನಲ್ಲಿ ದೀರ್ಘಕಾಲ ಹಂಚಿಕೊಳ್ಳಲಾಗುವುದಿಲ್ಲ. ಆದರೂ ಫೇಸ್ಬುಕ್ ಈ ಅಪ್ಡೇಟ್ ಸ್ಥಾಪನೆಗೆ ಹಸಿರು ನಿಶಾನೆಯನ್ನು ತೋರಿಸಿದೆ. ಇದು ನಿಜಕ್ಕೂ ಚಿಂತನೀಯವಾಗಿದೆ. ಆದರೆ ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಸಿಕೊಂಡವರು ೨೦೦ ಮಿಲಿಯನ್ಗಿಂತಲೂ ಹೆಚ್ಚು ಇದ್ದಾರೆ ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999