ಲಿಇಕೊ ಘೋಷಿಸಿದೆ ’ ಮೇಕ್ ಇನ್ ಇಂಡಿಯಾ’ ಶುರುಮಾಡಲು: ತಯಾರಿಸಲು ಈಗಾಗಲೆ ಆರಂಭಿಸಿದೆ ತಯಾರಿಸಲು 9 ಪ್ರಮುಖ ಅಂತರಾಷ್ಟ್ರೀಯ ಬ್ರಾಂಡ್ಸ್

By Prateeksha
|

ಭಾರತದಲ್ಲಿ ಈಗಾಗಲೆ ಹಲವು ಸ್ಮಾರ್ಟ್‍ಫೋನ್ ಬ್ರ್ಯಾಂಡ್‍ಗಳು ಸ್ಪರ್ಧೆಯಲ್ಲಿ ಸೆಣಿಸುತ್ತಿವೆ. ಈಗ ಸುವiರು 25 ಬ್ರ್ಯಾಂಡ್ ಗಳು ತಮ್ಮ ಡಿವೈಜ್ ಅನ್ನು ಸ್ಥಳೀಯ ವಾಗಿ ತಯಾರಿಸುತ್ತಿದೆ ಮತ್ತು ಅದರಲ್ಲಿ ದೊಡ್ಡ ಆಟಗಾರರಿದ್ದಾರೆ.

ಲಿಇಕೊ ಘೋಷಿಸಿದೆ ’ ಮೇಕ್ ಇನ್ ಇಂಡಿಯಾ’ ಶುರುಮಾಡಲು: ತಯಾರಿಸಲು ಈಗಾಗಲೆ ಆರಂಭಿಸಿದೆ

ಮೊದಲೆಲ್ಲಾ ಕೆಲ ಬ್ರ್ಯಾಂಡ್‍ಗಳು ಡಿವೈಜ್ ನ ಭಾಗಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದರು. ಈಗ ಕಂಪನಿಗಳು ತಾವೇ ತಯಾರಿಸಲಾರಂಭಿಸಿದ್ದಾರೆ ಉದಾ: ಬ್ಯಾಟರಿಗಳು, ಡಾಟಾ ಕೇಬಲ್‍ಗಳು ಮತ್ತು ಚಾರ್ಜರ್‍ಗಳು.

ಓದಿರಿ: ಬಿಎಸ್‌ಎನ್‌ಎಲ್‌ನಿಂದ ರೂ.1 ಕ್ಕಿಂತ ಕಡಿಮೆಗೆ 1GB ಇಂಟರ್ನೆಟ್ ಆಫರ್ ಶೀಘ್ರದಲ್ಲಿ!

ಕ್ಯೂ1 2016 ಶಿಪ್ಮೆಂಟ್ಸ್ ವರದಿಯ ಪ್ರಕಾರ, 2/3 ಅಂಶದಷ್ಟು ಬಂದ ಸ್ಮಾರ್ಟ್‍ಫೋನ್‍ಗಳು ದೇಶದೊಳಗೆಯೆ ಅಸೆಂಬಲ್ ಆಗುತ್ತದೆ. ತಯಾರಕರು ಭಾರತವನ್ನು ಸ್ಮಾರ್ಟ್‍ಫೋನ್ ಮಾರುಕಟ್ಟೆಗಾಗಿ ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಸಂಪೂರ್ಣ ಮಾರುಕಟ್ಟೆ ಶೇರಿನ 20 ಶೇಕಡಾ ಭಾರತ ಹೊಂದಿದೆ.

ಓದಿರಿ: ಜಿಯೋ ವೈಫೈ ಹಾಟ್‌ಸ್ಪಾಟ್ ಬಳಸಿ 2ಜಿ/3ಜಿ ಫೋನ್‌ನಿಂದ ಕರೆ ಹೇಗೆ?

ಭಾರತದಲ್ಲಿ ನಿಧಾನವಾಗಿ ಒಂದೊಂದಾಗಿ ವಿವಿಧ ರೀತಿಯ ಸ್ಮಾರ್ಟ್‍ಫೋನ್ ಬ್ರ್ಯಾಂಡ್‍ಗಳು ತಮ್ಮ ಹೆಜ್ಜೆಯನ್ನಿರಿಸುತ್ತಿವೆ. ಇತ್ತೀಚಿನ 2 ವರ್ಷಗಳಲ್ಲಿ ಬಂದ ಕಂಪನಿಗಳೆಂದರೆ ಕ್ಸಿಯೊಇ, ಲಿಇಕೊ,ಲಿನೊವೊ, ವಿವೊ ಇತ್ಯಾದಿ. ಲಿಇಕೊ ಹೊಸದಾಗಿ ಪಟ್ಟಿಯಲ್ಲಿ ಸೇರಿದೆ.ಚೈನಿಸ್ ಕಂಪನಿಯಾದ ಇದು ನೊಯಿಡಾ ದಲ್ಲಿ ತನ್ನ ತಯಾರಿಕಾ ಕಂಪನಿಯನ್ನ ಶುರುಮಾಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ 2006 ರಿಂದ ಮಾಡುತ್ತಿದೆ

ಸ್ಯಾಮ್ಸಂಗ್ 2006 ರಿಂದ ಮಾಡುತ್ತಿದೆ

ಭಾರತದಲ್ಲಿ ಅತಿ ದೊಡ್ಡ ಡಿವೈಜ್ ಮಾರುವ ಕಂಪನಿಯಾಗಿದ್ದು 2006 ರಲ್ಲಿ ಭಾರತಕ್ಕೆ ಬಂದಿತು. ಜೊತೆಗೆ ಕಂಪನಿ ಹೆಚ್ಚಿನ ಉತ್ಪನ್ನಕ್ಕಾಗಿ ಹೊಸದಾಗಿ ಇನ್ನೊಂದು ಪ್ಲಾಂಟ್ ಮಾಡಲಿದ್ದಾರೆ. ಈಗ ಸಧ್ಯಕ್ಕೆ ಭಾರತದಲ್ಲಿ ಒಂದಿದೆ ನೊಯಿಡಾ ದಲ್ಲಿ.

ಸ್ಥಳೀಯ ಬ್ರ್ಯಾಂಡ್ಸ್ – ಮೈಕ್ರೊಮ್ಯಾಕ್ಸ್ ಮತ್ತು ಕಾರ್ಬನ್

ಸ್ಥಳೀಯ ಬ್ರ್ಯಾಂಡ್ಸ್ – ಮೈಕ್ರೊಮ್ಯಾಕ್ಸ್ ಮತ್ತು ಕಾರ್ಬನ್

ಸ್ಯಾಮ್ಸಂಗ್ ನಂತರ ಸ್ಮಾರ್ಟ್‍ಫೋನ್ ತಯಾರಿಕಾ ಕಂಪನಿಯೆಂದರೆ ಮೈಕ್ರೊಮ್ಯಾಕ್ಸ್. ತವರಲ್ಲೇ ಬೆಳೆದ ಈ ಕಂಪನಿ ಬಹಳಷ್ಟು ಬಂಡವಾಳವನ್ನು ಹಲವಾರು ಸ್ಥಳಗಳಲ್ಲಿ ಪ್ಲಾಂಟ್ಸ್ ಬೆಳೆಸಲು ಹೂಡಲಾಗುತ್ತಿದೆ, ಆ ಸ್ಥಳಗಳು ತೆಲಂಗಣ, ಮಹಾರಾಷ್ಟ್ರ, ರಾಜಸ್ಥಾನ್. ಅವರು ಈಗಾಗಲೆ ಉತ್ತರಾಖಂಡ್ ದಲ್ಲಿ ಡಿವೈಜ್ ತಯಾರಿಸಲು ಪ್ಲಾಂಟ್ ಶುರುಮಾಡಿದ್ದಾರೆ.

ಕಾರ್ಬನ್ ಕೂಡ ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಒಳ್ಳೆ ಪಾಲನ್ನು ಹೊಂದಿದೆ. ಇಲ್ಲಿಯ ತನಕ, ಈ ಕಂಪನಿ ಸುಮಾರು 200 ಕೋಟಿ ರೂಪಾಯಿಗಳನ್ನು ಹೂಡಿz ಬೆಳವಣಿಗೆಗಾಗಿ. ನೊಯಿಡಾ ಮತ್ತು ಬೆಂಗಳೂರಿನಲ್ಲಿ 2 ಪ್ಲಾಂಟ್ಸ್ ಇದೆ.

ಕ್ಸಿಯೊಮಿ ಮತ್ತು ಜಿಯೊನಿ ಆರಂಭಿಸಿದೆ ತಮ್ಮ ‘ಮೇಕ್ ಇನ್ ಇಂಡಿಯಾ’

ಕ್ಸಿಯೊಮಿ ಮತ್ತು ಜಿಯೊನಿ ಆರಂಭಿಸಿದೆ ತಮ್ಮ ‘ಮೇಕ್ ಇನ್ ಇಂಡಿಯಾ’

ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಆಟಗಾರ ಆಗಿರುವ ಕ್ಸಿಯೊಮೊ ಮೇಕ್ ಇನ್ ಇಂಡಿಯಾ ಸ್ಮಾರ್ಟ್‍ಫೋನನ್ನು ಬಿಡುಗಡೆಮಾಡಿದೆ - ರೆಡ್ಮಿ 3ಎಸ್ ಮತ್ತು ರೆಡ್ಮಿ 3ಎಸ್ ಪ್ರೈಮ್. ಜಿಯೊನಿ ಕೂಡ ತನ್ನ ತಯಾರಿಕೆಯನ್ನು ಭಾರತದಲ್ಲಿ ಆರಂಭಿಸಿತು 2016 ರ ಆರಂಭದಲ್ಲಿ . ಕಂಪನಿ ಜಿಯೊನಿ ಎಸ್ ಪ್ಲಸ್ ಅಸೆಂಬಲ್ ಕೂಡ ಭಾರತದಲ್ಲಿ ಮಾಡಿತು. ಮೊದಲಿನ ಬ್ರ್ಯಾಂಡ್ಸ್ ಗಳ ಹಾಗೆ ಸ್ವಂತದ ತಯಾರಿಕಾ ಪ್ಲಾಂಟ್ ಸೆಟಪ್ ಮಾಡದೆ ಕ್ಸಿಯೊಮೊ ಮತ್ತು ಜೊಯೊನಿ ಶ್ರೀ ಸಿಟಿ, ಆಂಧ್ರ ಪ್ರದೇಶ್ ನಲ್ಲಿರುವ ಫೊಕ್ಸ್‍ಕೊನ್ ಪ್ಲಾಂಟ್ ನಲ್ಲಿ ತಯಾರಿಸುತ್ತಿದೆ. ಕ್ಸಿಯೊಮಿ ಸ್ವಂತದ ಪ್ಲಾಂಟ್ ಹಾಕುತ್ತಿದೆ ಎನ್ನುವ ಮಾತು ಕೇಳಿ ಬಂದಿತು.

ಎಲ್ ಜಿ ಮೇಕ್ ಇನ್ ಇಂಡಿಯಾ ಆರಂಭಿಸಲು ಎಲ್‍ಜಿ ಕೆ7 ಮತ್ತು ಕೆ10 ಬಿಡುಗಡೆ ಮಾಡುತ್ತಿದೆ

ಎಲ್ ಜಿ ಮೇಕ್ ಇನ್ ಇಂಡಿಯಾ ಆರಂಭಿಸಲು ಎಲ್‍ಜಿ ಕೆ7 ಮತ್ತು ಕೆ10 ಬಿಡುಗಡೆ ಮಾಡುತ್ತಿದೆ

ಕ್ಸಿಯೊಮಿ ಹಾಗೆ ಎಲ್‍ಜಿ ಕೂಡ ಸ್ಮಾರ್ಟ್‍ಫೋನನ್ನು ‘ಮೇಕ್ ಇನ್ ಇಂಡಿಯಾ' ಹೆಸರಲ್ಲಿ ಬಿಡುಗಡೆ ಮಾಡುತ್ತಿದೆ. 9500 ರೂ. (ಎಲ್‍ಜಿ ಕೆ7) ಮತ್ತು 13,500 ರೂ.(ಎಲ್‍ಜಿ ಕೆ10) ಬೆಲೆ ಗೆ ಬಿಡುಗಡೆ ಮಾಡಿದೆ.

ಬೇರೆ ಬ್ರ್ಯಾಂಡ್‍ಗಳು ಒಇಎಮ್

ಬೇರೆ ಬ್ರ್ಯಾಂಡ್‍ಗಳು ಒಇಎಮ್

ವಿವೊ,ಒಪ್ಪೊ,ಲಾವಾ ಮತ್ತು ಇತ್ಯಾದಿ ಬಹಳಷ್ಟು ಬಂಡವಾಳವನ್ನು ದೇಶದ ಹಲವು ನಗರಗಳಲ್ಲಿ ತಮ್ಮದೆ ಆದ ಪ್ಲಾಂಟ್ಸ್ ಬೆಳವಣಿಗೆ ಮಾಡಲು ಹೂಡುತ್ತಿದೆ. ಲಾವಾ ಭಾರತದಲ್ಲಿ ಹೊಸ ಪ್ಲಾಂಟ್ ಮಾಡಲು ರೂ. 1200 ಕೋಟಿ ಬಂಡವಾಳವನ್ನು ಹೂಡಲಿದೆ.

ಮೇಕ್ ಇನ್ ಇಂಡಿಯಾ ದ ಲಾಭಗಳು

ಮೇಕ್ ಇನ್ ಇಂಡಿಯಾ ದ ಲಾಭಗಳು

ಮೊದಲ ಮುಖ್ಯ ಲಾಭವೆಂದರೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಬೆಳವಣಿಗೆ. ರಫ್ತಿನಲ್ಲಿ ಹೆಚ್ಚಳ ಭಾರತದ ಆರ್ಥಿಕತೆ ಮತ್ತು ಜಿಪಿಡಿ ಗೆ ಸಹಾಯಕವಾಗಿದೆ. ಗಮನಿಸ ಬೇಕಾದ ವಿಷಯವೇನೆಂದರೆ ನೌಕರಿಯ ಅವಕಾಶ ದೇಶದಲ್ಲಿ ಹೆಚ್ಚುತ್ತದೆ.

Best Mobiles in India

English summary
Several Smartphone brands have been really pushing hard in India. There are nearly 25 brands which locally manufacture their devices and there are many big players in that list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X