ಸ್ಮಾರ್ಟ್‌ಫೋನ್‌ "ಲೀ 1 ಎಸ್" ಬಜೆಟ್‌ ಬೆಲೆಯಲ್ಲಿ ಭರ್ಜರಿ ಖರೀದಿ

Written By:

ಲಿ ಎಕೊ ತನ್ನ ಬಹು ನಿರೀಕ್ಷಿತ "Le 1s" ಸ್ಮಾರ್ಟ್‌ಫೋನ್‌ ಅನ್ನು 2016 ಜನವರಿ 20 ರಂದು ಬಿಡುಗಡೆ ಮಾಡಿದೆ. ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಹೊಸದಾಗಿ ಕಾಲಿರಿಸಿರುವ "Le 1s" ಸ್ಮಾರ್ಟ್‌ಫೋನ್‌ "ಲಿನೋವಾ ಕೆ4 ನೋಟ್" ಸ್ಮಾರ್ಟ್‌ಫೋನ್‌ಗೆ ಉತ್ತಮ ಎದುರಾಳಿಯಾಗಿದೆ.

ಓದಿರಿ : ಬಜೆಟ್ ಬೆಲೆಯಲ್ಲಿ 3 ಜಿಬಿ RAM ಫೋನ್ಸ್

ಸ್ಮಾರ್ಟ್‌ಫೋನ್‌ ಪ್ರಿಯರ ಕೈಗೆಟಕುವ ಉತ್ತಮ ಬಜೆಟ್‌ಬೆಲೆಯಲ್ಲಿ ಇತರ ಮೊಬೈಲ್‌ಗಳಿಗೆಲ್ಲಾ ಸೆಡ್ಡು ಹೊಡೆಯುವ ಹಾಗೂ ಬಜೆಟ್‌ ಬೆಲೆಯ ಲಿನೋವಾ ಕೆ4 ನೋಟ್‌ ವರ್ಗದಲ್ಲಿ ಇತರ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಎದುರಾಳಿಯಾಗಿದೆ Le 1s. ಹಾಗಾದ್ರೆ ತಡ ಮಾಡೋದು ಬೇಡ ಎಲ್ಲಿ ಕೊಳ್ಳಬಹುದು, ಯಾವಾಗಿನಿಂದ ಮಾರಾಟಕ್ಕೆ ಸಿದ್ದ, ಇದರ ಫೀಚರ್‌ಗಳೇನು ಎಂದು ತಿಳಿಯಬೇಕೆ ? ಹಾಗಾದರೆ ಲೇಖನದ ಸ್ಲೈಡರ್‌ಗಳನ್ನು ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

Le 1s ಸ್ಮಾರ್ಟ್‌ಫೋನ್‌ ಪ್ರಿಯರು ಆಶ್ಚರ್ಯ ಪಡುವಂತಹ ಮೆಟಲ್‌ ಯುನಿಬಾಡಿ ಹೊಂದಿದ್ದು, ನೋಡಲು ಹೆಚ್ಚು ಸುಂದರ ಅನುಭವ ನೀಡುತ್ತದೆ. ಕೈಯಲ್ಲಿ ಹಿಡಿದು ಫೀಲ್‌ ಮಾಡಲು ಸಹ ಅತ್ಯುತ್ತಮ ಅನುಭವ ಸಿಗುತ್ತದೆ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಲಿನೋವಾ ಕೆ4 ನೋಟ್‌ ಸುವ್ಯವಸ್ಥೆಯಲ್ಲಿ ಹಿಂಬದಿಯಲ್ಲಿ ಪ್ಲಾಸ್ಟಿಕ್‌ ಸಪೋರ್ಟ್‌ ಹೊಂದಿದೆ. ಆದರೆ Le 1s ಸ್ಮಾರ್ಟ್‌ಫೋನ್‌ ಅದಕ್ಕಿಂತ ಹೆಚ್ಚು ದಪ್ಪನಾದ ಕಾರ್ನರ್ ಸಪೋರ್ಟ್‌ ಹೊಂದಿದೆ. ಇದು ಹೆಚ್ಚು ಮೆಟಲ್‌ ಆಧಾರಿತ ಸಪೋರ್ಟ್‌ ವಿನ್ಯಾಸ ಹೊಂದಿದೆ. ಆದರೆ ಡಿಸ್‌ಪ್ಲೇಯಲ್ಲಿ 2 ಸ್ಮಾರ್ಟ್‌ಫೋನ್‌ಗಳು ಸಹ 5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿವೆ.

ಕಾರ್ಯ ಸಾಮರ್ಥ್ಯ

ಕಾರ್ಯ ಸಾಮರ್ಥ್ಯ

ಕಾರ್ಯ ಸಾಮರ್ಥ್ಯ

Le 1s ಒಂದು ರೀತಿ ಬಜೆಟ್‌ ಬೆಲೆಯ ಪವರ್‌ಹೌಸ್‌ ಇದ್ದಂತೆ. ಲಿನೋವಾ ಕೆ4 ನೋಟ್‌ 1.3 GHz ಆಕ್ಟಾ ಕೋರ್‌ ಮಿಡಿಯಾ ಟೆಕ್‌ MT6753 ಪ್ರೊಸೆಸರ್ಸ್‌ ನಿಂದ ಚಾಲ್ತಿಯಲ್ಲಿದೆ. ಆದರೆ ಲಿ ಎಕೋ ಕಂಪನಿಯ Le 1s ಒಂದು ಹೆಜ್ಜೆ ಮುಂದೆ ಹೋಗಿ 2.2GHz ಆಕ್ಟಾ ಕೋರ್‌ ಮಿಡಿಯಾ ಟೆಕ್‌ ಹಿಲಿಯೋ x10 ಪ್ರೊಸೆಸರ್ಸ್‌ ಹೊಂದಿದೆ.

RAM

RAM

RAM

ಲಿನೋವಾ ಕೆ4 ನೋಟ್‌ ಹಾಗೂ Le 1s ಎರಡು ಸ್ಮಾರ್ಟ್‌ಫೋನ್‌ಗಳು ಸಹ 3GB RAM ಹೊಂದಿವೆ. ಆದರೆ ಸ್ಮಾರ್ಟ್‌ಫೋನ್‌ ಗೇಮ್‌ ಆಸಕ್ತಿಗರಿಗೆ ಉತ್ತಮ ಗೇಮ್‌ ಆಡುವ ಅನುಭವ ನೀಡಲಿದೆ Le 1s.

ಕ್ಯಾಮೆರಾ ಮತ್ತು ಸ್ಟೋರೇಜ್‌

ಕ್ಯಾಮೆರಾ ಮತ್ತು ಸ್ಟೋರೇಜ್‌

ಕ್ಯಾಮೆರಾ ಮತ್ತು ಸ್ಟೋರೇಜ್‌

ಲಿನೋವಾ ಕೆ4 ನೋಟ್‌ ಹಾಗೂ Le 1s ಎರಡು ಸ್ಮಾರ್ಟ್‌ಫೋನ್‌ಗಳು ಸಹ ಆಟೋ ಫೋಕಸ್ ಎಲ್‌ಇಡಿ ಫ್ಲ್ಯಾಶ್‌ 13mp ಹಿಂಭಾಗ ಕ್ಯಾಮೆರಾ ಮತ್ತು 5mp ಮುಂಭಾಗ ಕ್ಯಾಮೆರಾ ಹೊಂದಿವೆ. ಅಲ್ಲದೇ ವೀಡಿಯೋ ಕರೆ ಫೀಚರ್‌ ಹೊಂದಿವೆ. ಆದರೆ Le 1s ವಿಶೇಷತೆ ಎಂದರೆ ಕೇಲವ ೦.೦9 ಸೆಕೆಂಡ್‌ನಲ್ಲಿ ಫೋಕಸ್‌ ಮಾಡುವ ಫೀಚರ್ ಹೊಂದಿದೆ. ಆದ್ದರಿಂದ ಫೋಟೋ ಕ್ಲಿಕ್‌ ಮಾಡಲು ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ Le 1s ಆಗಿದೆ.

ಲಿ ಎಕೋ ಸೂಪರ್‌ಫೋನ್‌

ಲಿ ಎಕೋ ಸೂಪರ್‌ಫೋನ್‌

ಲಿ ಎಕೋ ಸೂಪರ್‌ಫೋನ್‌

Le 1s ಗ್ರಾಹಕರಿಗೆ ಸಂತೋಷದ ವಿಷಯ ಏನೆಂದರೆ ವೀಡಿಯೋ ಕ್ಯಾಪ್ಚರ್‌ನಲ್ಲಿ ಸ್ಲೋ ಮೋಷನ್‌ ಫೀಚರ್ ಹೊಂದಿದೆ. ಅಲ್ಲದೇ ಬಳಕೆದಾರರು ಫ್ಲ್ಯಾಶ್‌ ನೊಂದಿಗೆ 2x, 4x, HD ವೀಡಿಯೋ ನಿರ್ಮಾಣ ಮಾಡಬಹುದಾಗಿದೆ.

ಸ್ಟೋರೇಜ್‌

ಸ್ಟೋರೇಜ್‌

ಸ್ಟೋರೇಜ್‌

ಲಿನೋವಾ ಕೆ4 ನೋಟ್‌ ಆಂತರಿಕ ಶೇಖರಣಾ ಸಾಮರ್ಥ್ಯವಾಗಿ ಕೇವಲ 16GB ನೀಡಿತ್ತು, ಆದರೆ Le 1s ಸ್ಮಾರ್ಟ್‌ಫೋನ್‌ ಆಂತರಿಕ ಶೇಖರಣಾ ಸಾಮರ್ಥ್ಯವನ್ನು 32GB ನೀಡಿದೆ.

ಓಎಸ್‌

ಓಎಸ್‌

ಓಎಸ್‌

Le 1s ಆಂಡ್ರಾಯ್ಡ್‌ 5.0.2 ಲಾಲಿಪಪ್‌ ಓಎಸ್‌ ಹೊಂದಿದೆ. ಕೆ4 ನೋಟ್‌ ನಂತೆಯೇ ಇದು ಸಹ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹೊಂದಿದೆ.

ಸಂಪರ್ಕ ಫೀಚರ್‌ಗಳು

ಸಂಪರ್ಕ ಫೀಚರ್‌ಗಳು

ಸಂಪರ್ಕ ಫೀಚರ್‌ಗಳು

ಲಿನೋವಾ ಕೆ4 ನೋಟ್‌ ಹಾಗೂ Le 1s ಎರಡು ಸ್ಮಾರ್ಟ್‌ಫೋನ್‌ಗಳು ಸಹ 4G LTE, Wi-Fi, ಮೊಬೈಲ್‌ ಹಾಟ್‌ಸ್ಪಾಟ್‌, ಬ್ಲೂಟೂತ್‌ 4.1, GPS ಹೊಂದಿವೆ.

ಬೆಲೆ ಮತ್ತು ಖರೀದಿ

ಬೆಲೆ ಮತ್ತು ಖರೀದಿ

ಬೆಲೆ ಮತ್ತು ಖರೀದಿ

ಕೆ4 ನೋಟ್‌ ಬೆಲೆ ರೂ 11,999. ಆದರೆ Le 1s ಸ್ಮಾರ್ಟ್‌ಫೋನ್‌ ಬೆಲೆ ಕೇವಲ 10,999 ರೂಪಾಯಿಗಳಾಗಿದ್ದು, ಫೆಬ್ರವರಿ 2 ನೇ ತಾರೀಖಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ಗಂಟೆಯನಂತರ ಫ್ಲಾಶ್‌ ಮಾರಾಟದಲ್ಲಿ ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
LeEco Le 1s vs Lenovo K4 Note: Which is the budget phone for you? Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot