ದೀಪಾವಳಿ ಕೊಡುಗೆಯೊಂದಿಗೆ 'ಲಿಮಾಲ್ ಫಾರ್ ಆಲ್' ಮತ್ತೆ ಬಂದಿದೆ!

|

ಲಿಇಕೋ ತನ್ನ ಉತ್ಪನ್ನಗಳನ್ನು ತನ್ನದೇ ವೆಬ್ ಪುಟವಾದ ಲಿಮಾಲ್ ಮೂಲಕವೂ ಮಾರಾಟ ಮಾಡುತ್ತದೆ. ದೀಪಾವಳಿಯ ಪ್ರಯುಕ್ತ 'ಲಿಮಾಲ್ ಫಾರ್ ಆಲ್' ಅನ್ನು ಮತ್ತೆ ಪರಿಚಯಿಸಿದೆ ಲಿಇಕೊ.

ದೀಪಾವಳಿ ಕೊಡುಗೆಯೊಂದಿಗೆ 'ಲಿಮಾಲ್ ಫಾರ್ ಆಲ್' ಮತ್ತೆ ಬಂದಿದೆ!

ಭಾರತೀಯರಿಗೆ ತಮಗಾಗಿ ಮತ್ತು ತಮ್ಮ ಮೆಚ್ಚಿನವರಿಗಾಗಿ ಹಬ್ಬದ ಸಮಯದಲ್ಲಿ ಖರೀದಿ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. 'ಲಿಮಾಲ್ ಫಾರ್ ಆಲ್' ಮೂಲಕ ಲಿಇಕೋ ಭಾರತೀಯ ಗ್ರಾಹಕರಿಗೆ ಖರೀದಿಸಲೊಂದು ನೆಪ ನೀಡುತ್ತಿದೆ.

ಓದಿರಿ: RGC India ಆಪ್ ಬಳಸಿ, ಅಂತರಾಷ್ಟ್ರೀಯ ಕರೆ ಮಾಡಿ 1.4 ರೂಪಾಯಿಗಳಲ್ಲಿ!

ಲಿಇಕೋದ ಸೂಪರ್ ಉತ್ಪನ್ನಗಳಲ್ಲಿ ಉತ್ತಮ ವಿನ್ಯಾಸವಿದೆ, ನವನವೀನ ತಂತ್ರಜ್ಞಾನವಿದೆ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಇದು ಸೂಕ್ತವಾಗಿದೆ.

ದೀಪಾವಳಿ ಕೊಡುಗೆಯೊಂದಿಗೆ 'ಲಿಮಾಲ್ ಫಾರ್ ಆಲ್' ಮತ್ತೆ ಬಂದಿದೆ!

'ಲಿಮಾಲ್ ಫಾರ್ ಆಲ್' ಕಳೆದ ಆಗಷ್ಟ್ ನಲ್ಲೂ ನಡೆದಿತ್ತು, ಖರೀದಿದಾರರು ಅದನ್ನು ಯಶಗೊಳಿಸಿದ್ದರು. ಕಳೆದ ಬಾರಿಯ ಮಾರಾಟದ ಸಮಯದಲ್ಲಿ ಲಿಮಾಲ್ ಲಿ2 ಖರೀದಿಸಿದವರಿಗೆ 1,990 ರುಪಾಯಿಯ ಸಿ.ಡಿ.ಎಲ್.ಎ ಹಿಯರ್ ಫೋನುಗಳನ್ನು ಉಚಿತವಾಗಿ ನೀಡಿತ್ತು ಮತ್ತು ಲಿಮ್ಯಾಕ್ಸ್ 2 ಅನ್ನು ಖರೀದಿಸಿದವರಿಗೆ ಹಿಯರ್ ಫೋನಿನ ಜೊತೆಗೆ 3,787 ರುಪಾಯಿಯಷ್ಟು ಉಚಿತ ಆ್ಯಕ್ಸೆಸರೀಸ್ ಗಳನ್ನು ನೀಡಿತ್ತು. ಇದರ ಜೊತೆಗೆ ಅನೇಕ ಕೊಡುಗೆಗಳು ಮತ್ತು ರಿಯಾಯಿತಿಗಳಿದ್ದವು.

ದೀಪಾವಳಿ ಕೊಡುಗೆಯೊಂದಿಗೆ 'ಲಿಮಾಲ್ ಫಾರ್ ಆಲ್' ಮತ್ತೆ ಬಂದಿದೆ!

ಅಕ್ಟೋಬರ್ 18ರಿಂದ 20ರವರೆಗೆ 'ಲಿಮಾಲ್ ಫಾರ್ ಆಲ್' ಅನ್ನು ಮತ್ತೆ ಘೋಷಿಸಿದೆ. ಈ ಮುಂಚೆ ಲಭ್ಯವಿರದ ಅನೇಕ ಕೊಡುಗೆಗಳನ್ನು ಗ್ರಾಹಕರು ಈ ಬಾರಿ ಲಿಇಕೋದ ಸೂಪರ್ ಉತ್ಪನ್ನಗಳಾದ ಎರಡನೇ ತಲೆಮಾರಿನ ಸೂಪರ್ ಫೋನುಗಳು ಮತ್ತು ಸೂಪರ್ 3ಟಿವಿಗಳಲ್ಲಿ ಪಡೆಯಬಹುದು.

ಓದಿರಿ: 2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ಬಳಕೆದಾರರು ತಮ್ಮ ನೆಚ್ಚಿನ ಸಿ.ಡಿ.ಎಲ್.ಎ ಹಿಯರ್ ಫೋನು, ಬ್ಲೂಟೂಥ್ ಸ್ಪೀಕರ್, ಬ್ಲೂಟೂಥ್ ಹೆಡ್ ಫೋನ್, ಮೆಟಲ್ ಹಿಯರ್ ಫೋನ್, ರಿವರ್ಸ್ ಇನ್ ಹಿಯರ್ ಹೆಡ್ ಫೋನ್, ಕೇಸ್, ಕವರ್ ಗಳನ್ನು ಹಿಂದೆಂದೂ ಸಿಗದ ಬೆಲೆಗೆ ಖರೀದಿಸಬಹುದು.

ದೀಪಾವಳಿ ಕೊಡುಗೆಯೊಂದಿಗೆ 'ಲಿಮಾಲ್ ಫಾರ್ ಆಲ್' ಮತ್ತೆ ಬಂದಿದೆ!

ಲಿಮಾಲ್ ಬಗ್ಗೆ:

ಚೀನಾದ ತಂತ್ರಜ್ಞಾನ ದೈತ್ಯ ಲಿಇಕೊ 2013ರಲ್ಲಿ ಲಿಮಾಲ್ ಅನ್ನು ಪ್ರಾರಂಭಿಸಿತು. ಅಮೆರಿಕಾ, ಚೀನಾ, ಹಾಂಗ್ ಕಾಂಗ್ ಗಳಲ್ಲಿ ಈಗಾಗಲೇ ಖ್ಯಾತವಾಗಿದ್ದ ಲಿಮಾಲ್ ಭಾರತದಲ್ಲಿ ಪ್ರಾರಂಭವಾಗಿದ್ದು 2016ರಲ್ಲಿ.

ಲಿಮಾಲ್ ತನ್ನ ಗ್ರಾಹಕರಿಗೆ ಉತ್ತಮ ಆನ್ ಲೈನ್ ಶಾಪಿಂಗ್ ಅನುಭವವನ್ನು ನೀಡುತ್ತದೆ ಮತ್ತು ಮುಂದಿನ ತಲೆಮಾರಿನ ಇಂಟರ್ನೆಟ್ ಇಂಜಿನ್ ಆದ ಲಿ ಇಕೋಸಿಸ್ಟಮ್ ಗೆ ಗ್ರಾಹಕರಿಗೆ ಪ್ರವೇಶ ಸಿಗುತ್ತದೆ. ಉತ್ತಮ ಕಂಟೆಂಟ್, ಸಾಧನಗಳು ಮತ್ತು ತಂತ್ರಾಂಶಗಳು ಬಳಕೆದಾರರಿಗೆ ಸಿಗಲಿದೆ.

ಲಿಮಾಲ್ ಇಂಡಿಯಾದಲ್ಲಿ ಲಭ್ಯವಿರುವ ಲಿಇಕೋದ ಗ್ಯಾಜೆಟ್ಟುಗಳು ಮತ್ತು ಆ್ಯಕ್ಸೆಸರಿಗಳು ಗ್ರಾಹಕರನ್ನು ಸಂತೃಪ್ತಿಗೊಳಿಸುವುದಲ್ಲಿ ಯಾವುದೇ ಅನುಮಾನಗಳಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

English summary
LeMall, LeEco's own ecommerce marketplace is lifting up the celebratory spirit by bringing back its popular shopping carnival, LeMall for All - Diwali Edition. Indians love to shop for themselves and their loved ones during the festive season and through the upcoming "LeMall for All," LeEco is set to offer some more compelling reasons to shop till they drop.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more