Subscribe to Gizbot

ಭಾಗವಹಿಸಿ ಎಲ್‌ಜಿ ಜಿ ಫ್ಲೆಕ್ಸ್‌ ಫ್ಯಾಬ್ಲೆಟ್‌ ಬಹುಮಾನ ಪಡೆಯಿರಿ

Written By:

ಎಲ್‌ಜಿ ಕಂಪೆನಿಯ ವಿಶ್ವದ ಪ್ರಥಮ ವಕ್ರಸ್ಕ್ರೀನ್‌ ಫ್ಲೆಕ್ಸಿಬಲ್‌ ಫ್ಯಾಬ್ಲೆಟ್‌ ಜಿ ಫ್ಲೆಕ್ಸ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್‌. ಗಿಝ್‌ಬಾಟ್‌ ತನ್ನ ಓದುಗರಿಗೆ ಎಲ್‌ಜಿ ಫ್ಲೆಕ್ಸಿಬಲ್‌ ಫ್ಯಾಬ್ಲೆಟ್‌ ಬಹುಮಾನ ಪಡೆಯುವ ಹೊಸ ಸ್ಪರ್ಧೆ‌ಯನ್ನು ಆರಂಭಿಸಿದೆ.

ಓದುಗರು ಲಿಂಕ್‌ ಕ್ಲಿಕ್‌ ಮಾಡಿ ಅಲ್ಲಿ ಕೇಳಿರುವ ಸರಳ ಪ್ರಶ್ನೆಗೆ ಉತ್ತರಿಸಿ ಎಲ್‌ಜಿ ಇಂಡಿಯಾವನ್ನು ಟ್ವೀಟರ್‌ನಲ್ಲಿ ಫಾಲೋ ಮಾಡಿ,ಫೇಸ್‌ಬುಕ್‌ನಲ್ಲಿ ಗಿಝ್‌ಬಾಟ್‌ನ್ನು ಲೈಕ್‌ ಮಾಡುವ ಮೂಲಕ ಎಲ್‌ಜಿ ಜಿಫ್ಲೆಕ್ಸ್‌ ಫ್ಯಾಬ್ಲೆಟ್‌ ಬಹುಮಾನವಾಗಿ ಪಡೆಯಬಹುದು. ಸ್ಪರ್ಧೆ ಈಗಾಗಲೇ ಆರಂಭಗೊಂಡಿದ್ದು ಮಾರ್ಚ್‌ 21ಕ್ಕೆ ಕೊನೆಯಾಗಲಿದೆ.

 ಭಾಗವಹಿಸಿ ಎಲ್‌ಜಿ ಜಿ ಫ್ಲೆಕ್ಸ್‌ ಫ್ಯಾಬ್ಲೆಟ್‌ ಬಹುಮಾನ ಪಡೆಯಿರಿ

ಈ ಫ್ಯಾಬ್ಲೆಟ್‌ ಸದ್ಯ ಮಾರುಕಟ್ಟೆಯಲ್ಲಿ‌ 65,999 ರೂಪಾಯಿ ಬೆಲೆಯಲ್ಲಿ ಮಾರಾಟವಾಗುತ್ತಿದೆ.160.5x81.6x8.7 ಮಿ.ಮೀ ಗಾತ್ರದ ಈ ಫ್ಯಾಬ್ಲೆಟ್‌ 177 ಗ್ರಾಂ ತೂಕವನ್ನು ಹೊಂದಿದೆ. ಎಲ್‌ಜಿ ಜಿ 2ನಂತೆ ಈ ಫ್ಯಾಬ್ಲೆಟ್‌ನಲ್ಲಿ ಹಿಂದುಗಡೆ ವಾಲ್ಯೂಬ್‌ ಮತ್ತು ಹೋಮ್‌ ಬಟನ್‌ ನೀಡಲಾಗಿದೆ. ಬಳಕೆದಾರರು ಸ್ಕ್ರೀನ್‌ ಮೇಲೆ ಮೆಲ್ಲನೇ ಎರಡು ಬಾರಿ ಬೆರಳಿನಿಂದ ಹೊಡೆಯುವ ಮೂಲಕ ಸ್ಮಾರ್ಟ್‌ಫೋನ್‌ ಆನ್‌ ಆಫ್‌ ಮಾಡಬಹುದಾಗಿದೆ.ಸಿಂಗಲ್‌ಸಿಮ್‌(ಮೈಕ್ರೋ ಸಿಮ್‌) ಫ್ಯಾಬ್ಲೆಟ್‌ ಇದಾಗಿದ್ದು,ಎಕ್ಸಲರೋ ಮೀಟರ್‌, ಗೈರೋಸ್ಕೋಪ್‌,ಪ್ರಾಕ್ಸಿಮಿಟಿ,ಕಂಪಾಸ್‌ ಸೆನ್ಸರ್‌‌ಗಳನ್ನು ಹೊಂದಿದೆ.

a Rafflecopter giveaway


ವಿಶೇಷತೆ:
ಸಿಂಗಲ್‌ ಸಿಮ್‌
6 ಇಂಚಿನ ಪಿಒಎಲ್‌ಇಡಿ ಸ್ಕ್ರೀನ್‌(720 x 1280 ಪಿಕ್ಸೆಲ್,245 ಪಿಪಿಐ)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
2.26 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‍
Adreno 330 ಗ್ರಾಫಿಕ್‌ ಪ್ರೊಸೆಸರ್‌
32 GB ಆಂತರಿಕ ಮೆಮೊರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ 2.1 ಎಂಪಿ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್,ಎನ್‌ಎಫ್‌ಸಿ
3500 mAh ಬ್ಯಾಟರಿ

<center><iframe width="100%" height="360" src="//www.youtube.com/embed/cg4EKA4byko?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot