2018ರಲ್ಲಿ ಬಿಡುಗಡೆಗೊಂಡಿದ್ದ ಅತ್ಯದ್ಭುತ 6ಜಿಬಿ ಮೆಮೊರಿ ಸ್ಮಾರ್ಟ್‌ಫೋನ್‌ಗಳು ಇವು
2018 ಮುಗಿಯುತ್ತಾ ಬಂತು. ಹೊಸ ವರ್ಷಕ್ಕೆ ಕಾಲಿಡಲು ನಾವು ಮುಂದಾಗುತ್ತಿದ್ದೇವೆ. ಈ ಸಂದರ್ಬದಲ್ಲಿ 2018 ರಲ್ಲಿ ಹಲವು ಬೆಸ್ಟ್ ಫೋನ್ ಗಳು ಬಿಡುಗಡೆಗೊಂಡಿದೆ. ಅದರಲ್ಲೂ 6ಜಿಬಿ ಮೆಮೊರಿಯ ಕೆಲವು ಫೋನ್ ಗಳು ಬಿಡುಗಡೆಗೊಂಡಿದೆ ಮತ್ತು ಅವರು ಪಿಯುಬಿಜಿಯಂತ ಆಟಗಳು ಸ್ಮಾರ್ಟ್ ಫೋನ್ ನಲ್ಲಿ ಫೇಮಸ್ ಆಗುವುದಕ್ಕೆ ನೆರವಾಗಿದೆ. ಮಲ್ಟಿ-ಟಾಸ್ಕಿಂಗ್ ನ್ನು ಕೂಡ ಸುಲಭಗೊಳಿಸಿದೆ. ಹೆಚ್ಚು ಆಪ್ ಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಮತ್ತು ರನ್ ಮಾಡುವುದಕ್ಕೆ ಈ ಫೋನ್ ಗಳು ಸಹಕರಿಸಿದೆ.

ಹಾಗಾದ್ರೆ ಯಾವೆಲ್ಲ 6ಜಿಬಿ ಫೋನ್ ಗಳು 2018 ರಲ್ಲಿ ಬೆಸ್ಟ ಅನ್ನಿಸಿಕೊಂಡವು ಎಂಬ ವಿವರಣೆ ಇಲ್ಲಿದೆ ನೋಡಿ.

ಒನ್ ಪ್ಲಸ್ 6ಟಿ 256ಜಿಬಿ
• 6.41-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ 19.5:9 ಅನುಪಾತ Optic AMOLED ಡಿಸ್ಲ್ಲೇ ಜೊತೆಗೆ 00.63% sRGB color gamut, DCI-P3 color gamut, over 600 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್
• 2.8GHz ಆಕ್ಟಾ-ಕೋರ್ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್
• 8GB LPDDR4X RAM ಜೊತೆಗೆ 128GB / 256GB (UFS 2.1) ಸ್ಟೋರೇಜ್
• ಆಂಡ್ರಾಯ್ಡ್ 9.0 (Pie) ಜೊತೆಗೆ ಆಕ್ಸಿಜನ್ಓಎಸ್ 9.0
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• 4G VoLTE
• 3700mAh ಬ್ಯಾಟರಿ ಜೊತೆಗೆ ಡ್ಯಾಶ್ ಚಾರ್ಜಿಂಗ್ (5V - 4A)

ಶಿಯೋಮಿ ಪೋಕೋ ಎಫ್1
• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ 18.7:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 1500:1 ಕಾಂಟ್ರ್ಯಾಸ್ಟ್ ಅನುಪಾತ, 84% NTSC color gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 6GB/8GB LPDDR4x RAM, 64GB / 128GB/256GB (UFS 2.1) ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) with MIUI 9, upgradable to ಆಂಡ್ರಾಯ್ಡ್ 9.0 (Pie)
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ ಜೊತೆಗೆ ಸ್ಯಾಮ್ ಸಂಗ್ ಸೆನ್ಸರ್
• 20MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್ , IR ಫೇಸ್ ಅನ್ ಲಾಕ್
• ಡುಯಲ್ 4G+ VoLTE
• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 512GB
• 6.4-ಇಂಚಿನ ಕ್ವಾಡ್ HD+ (2960 × 1440 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 516ppi, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
• ಆಕ್ಟಾ-ಕೋರ್ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 SoC ಜೊತೆಗೆ Adreno 630 GPU / ಆಕ್ಟಾ-ಕೋರ್ ಸ್ಯಾಮ್ ಸಂಗ್ Exynos 9 Series 9810 ಪ್ರೊಸೆಸರ್ ಜೊತೆಗೆ Mali G72MP18 GPU
• 6GB LPDDR4x RAM ಜೊತೆಗೆ 128GB ಸ್ಟೋರೇಜ್ / 8GB LPDDR4x RAM ಜೊತೆಗೆ 512GB ಸ್ಟೋರೇಜ್ (UFS 2.1)
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512 ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ
• ಆಂಡ್ರಾಯ್ಡ್ 8.1 (ಓರಿಯೋ)
• ಸಿಂಗಲ್ / ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 12MP ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 12MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ
• 4G VoLTE
• 4000mAh ಬ್ಯಾಟರಿ

ಹುವಾಯಿ ನೋವಾ 3
• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ 19:5:9 3ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC Color Gamut
• ಆಕ್ಟಾ-ಕೋರ್ ಹುವಾಯಿ ಕಿರನ್ 970 (4 x 2.4 GHz A73+ 4 x 1.8 GHz A53) 10nm ಪ್ರೊಸೆಸರ್ ಜೊತೆಗೆ Mali-G72 MP12 GPU, i7 ಕೋ-ಪ್ರೊಸೆಸರ್, NPU, GPU ಟರ್ಬೋ
• 6GB RAM, 128GB ಇಂಟರ್ನಲ್ ಸ್ಟೋರೇಜ್
• ಮೈಕ್ರೋ ಎಸ್ ಡಿ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 24MP ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2-ಮೆಗಾಪಿಕ್ಸಲ್ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 3750mAh (typical) / 3650mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಎಲ್ ಜಿ ಜಿ7 ಪ್ಲಸ್ ThinQ
• 6.1-ಇಂಚಿನ (3120 x 1440 ಪಿಕ್ಸಲ್ಸ್) 19.5:9 ಫುಲ್ ವಿಷನ್ ಸೂಪರ್ ಬ್ರೈಟ್ IPS ಡಿಸ್ಪ್ಲೇ ಜೊತೆಗೆh ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್, 100% DCI-P3 color gamut
• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 6GB LPDDR4x RAM
• 128GB ಸ್ಟೋರೇಜ್ (UFS 2.1)
• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ ಎಲ್ ಜಿ ಯುಎಕ್ಸ್
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 16MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• 4G VoLTE
• 3000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0, ವಯಲ್ ಲೆಸ್ ಚಾರ್ಜಿಂಗ್

ಓಪ್ಪೋ ಫೈಂಡ್ ಎಕ್ಸ್
• 6.42-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ AMOLED 19:5:9 ಅನುಪಾತ ಪನೋರಮಿಕ್ ಆರ್ಕ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗ್ಲಾಸ್ 5 ಪ್ರೊಟೆಕ್ಷನ್
• 2.5GHz ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 8GB RAM, 256GB ಸ್ಟೋರೇಜ್
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ColorOS 5.1
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಹಿಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್
• 25MP ಮುಂಭಾಗದ ಕ್ಯಾಮರಾ
• 4G VoLTE
• 3,730mAh (typical) / 3645mAh (minimum) ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜ್, ಫಾಸ್ಟ್ ಚಾರ್ಜಿಂಗ್

ಸೋನಿ ಎಕ್ಸ್ ಪೀರಿಯಾ XZ2
• 5.7-ಇಂಚಿನ (2160 x 1080 ಪಿಕ್ಸಲ್ಸ್) 18:9 Triluminos HDR ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ-ಕೋರ್ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 4GB RAM
• 64GB ಇಂಟರ್ನಲ್ ಮೆಮೊರಿ
• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ)
• ಸಿಂಗಲ್ / ಡುಯಲ್ ಸಿಮ್
• ವಾಟರ್ ರೆಸಿಸ್ಟೆಂಟ್(IP65/IP68)
• 19MP ಹಿಂಭಾಗದ ಕ್ಯಾಮರಾ
• 5MP ಮುಂಭಾಗದ ಕ್ಯಾಮರಾ
• 4G VoLTE
• 3180mAh ಬ್ಯಾಟರಿ

ಆಸೂಸ್ ಝೆನ್ ಫೋನ್ 5Z 256GB
• 6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ 19:9 2.5ಡಿ ಕರ್ವ್ಡ್ ಗ್ಲಾಸ್ಸೂಪರ್ IPS ಡಿಸ್ಪ್ಲೇ
• ಆಕ್ಟಾ-ಕೋರ್ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 6GB LPDDR4x RAM ಜೊತೆಗೆ 64GB / 128GB ಸ್ಟೋರೇಜ್
• 8GB LPDDR4x RAM ಜೊತೆಗೆ 256GB ಸ್ಟೋರೇಜ್
• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ ZenUI 5.0, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ VoLTE
• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 8MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4G VoLT
• 3300mAh ಬ್ಯಾಟರಿ

ವಿವೋ ನೆಕ್ಸ್
• 6.59-ಇಂಚಿನ (2316×1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ ಸೂಪರ್ AMOLED 19.3:9 ಅನುಪಾತ ಡಿಸ್ಪ್ಲೇ, DCI-P3 color gamut
• 2.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 845 64-ಬಿಟ್ 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 8GB RAM, 128GB ಸ್ಟೋರೇಜ್
• ಡುಯಲ್ ಸಿಮ್
• ಫನ್ ಟಚ್ ಓಎಸ್ 4.0 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
• 12MP ಡುಯಲ್ PD ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4000mAh ಬ್ಯಾಟರಿ ಜೊತೆಗೆ 22.5W ಫಾಸ್ಟ್ ಚಾರ್ಜಿಂಗ್

ಹಾನರ್ 10
• 5.84-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ LCD 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 96% NTSC Color gamut
• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU
• 6GB RAM
• 128GB ಇಂಟರ್ನಲ್ ಸ್ಟೋರೇಜ್
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1
• ಡುಯಲ್ ಸಿಮ್ (ನ್ಯಾನೋ + ನ್ಯಾನೋ)
• 16MP (RGB) ಪ್ರೈಮರಿ ಕ್ಯಾಮರಾ ಮತ್ತು ಸೆಕೆಂಡರಿ 24MP (Monochrome) ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್
• ಆಲ್ಟ್ರಾಸಿನಿಕ್ ಫಿಂಗರ್ ಪ್ರಿಂಟ್ ಸೆನ್ಸರ್ , ಇನ್ಫ್ರಾರೆಡ್ ಸೆನ್ಸರ್
• ಡುಯಲ್ 4G VoLTE, WiFi 802.11ac (2.4GHz/5GHz), ಬ್ಲೂಟೂತ್ 4.2 LE, GPS, NFC, USB ಟೈಪ್-ಸಿ
• 3400mAh (typical) / 3320mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹುವಾಯಿ ಪಿ20 ಪ್ರೋ
• 6.1-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ ಹೆಚ್ ಡಿ+ OLED 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ + i7
• ಕೋ-ಪ್ರೊಸೆಸರ್,Mali-G72 MP12 GPU, NPU
• 6GB RAM, 128GB ಇಂಟರ್ನಲ್ ಸ್ಟೋರೇಜ್
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1
• ಸಿಂಗಲ್ / ಡುಯಲ್ ಸಿಮ್
• 40 MP + 20 MP + 8 MP ಹಿಂಭಾಗದ ಕ್ಯಾಮರಾ
• 24MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್
• 5.8 ಇಂಚಿನ QHD+ ಸೂಪರ್ AMOLED ಡಿಸ್ಪ್ಲೇ
• ಆಕ್ಟಾ-ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 4GB RAM ಜೊತೆಗೆ 64/128/256GB ROM
• ವೈಫೈ
• ಎನ್ಎಫ್ ಸಿ
• ಬ್ಲೂಟೂತ್
• ಡುಯಲ್ ಸಿಮ್
• ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ
• 8MP ಫ್ರಂಟ್ ಕ್ಯಾಮರಾ
• ಐರಿಸ್ ಸ್ಕ್ಯಾನರ್
• ಫಿಂಗರ್ ಪ್ರಿಂಟ್
• 3000 MAh ಬ್ಯಾಟರಿ

ಹೆಚ್ ಟಿಸಿ ಯು11 ಪ್ಲಸ್
• 6-ಇಂಚಿನ (2880 x 1440 ಪಿಕ್ಸಲ್ಸ್) ಕ್ವಾಡ್ ಹೆಚ್ ಡಿ+ ಸೂಪರ್ LCD 6 ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• 2.45GHz ಆಕ್ಟಾ-ಕೋರ್ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 540 GPU
• 6GB RAM
• 128GB ಇಂಟರ್ನಲ್ ಸ್ಟೋರೇಜ್
• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.0 ಓರಿಯೋ ಜೊತೆಗೆ ಹೆಚ್ ಟಿಸಿ ಸೆನ್ಸ್ ಯು.ಐ
• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 12MP ಅಲ್ಟ್ರಾ ಪಿಕ್ಸಲ್ 3 ಹಿಂಭಾಗದ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• 4G VoLTE
• 3930mAh ಬಿಲ್ಟ್ ಇನ್ ಬ್ಯಾಟರಿ


Click it and Unblock the Notifications








