Subscribe to Gizbot

ಭಾರತದಲ್ಲಿ ಲಭ್ಯವಿರುವ ನೋಕಿಯಾ ಫೋನ್ ಗಳ ಸಂಪೂರ್ಣ ವಿವರ

Written By: Lekhaka

ನೋಕಿಯಾ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಶುರು ಮಾಡಿದ್ದು, ಈಗಾಗಲೇ ಹಲವು ಫೀಚರ್ ಫೋನ್ ಮತ್ತು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ. ಇದೇ ಮೊದಲ ಬಾರಿಗೆ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಪರಿಚಯ ಮಾಡಿದೆ.

ಭಾರತದಲ್ಲಿ ಲಭ್ಯವಿರುವ ನೋಕಿಯಾ ಫೋನ್ ಗಳ ಸಂಪೂರ್ಣ ವಿವರ

ಈಗಾಗಲೇ ನೋಕಿಯಾ 3 ಮತ್ತು ನೋಕಿಯಾ 6 ಸ್ಮಾರ್ಟ್ ಫೋನ್ ಗಳು ಲಭ್ಯವಿದ್ದು, ಡ್ಯುಯಲ್ ಸಿಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿರೂ ನೋಕಿಯಾ ಫೋನ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3

ನೋಕಿಯಾ 3

ಬೆಲೆ: ರೂ.9,999

- 5 ಇಂಚಿನ (1280 x 720 p) HD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್ ವಿನ್ಯಾಸ

- 1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್ ಜೊತೆಗೆ ಮೇಲ್ T720 GPU

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- 4G VoLTE

- 2650 mAh ಬ್ಯಾಟರಿ

ನೋಕಿಯಾ 105

ನೋಕಿಯಾ 105

ಬೆಲೆ: ರೂ.1,119

- 1.8 ಇಂಚಿನ (160 x 120 p) QQVGa ಡಿಸ್ ಪ್ಲೇ

- ಇಸ್ ಲ್ಯಾಂಡ್ ಕೀಮ್ಯಾಟ್

- ನೋಕಿಯಾ ಸಿರೀಸ್ 30+ ಸಾಫ್ಟ್ ವೇರ್

- 4MB RAM, 4 MB ROM

- FM ರೇಡಿಯೋ, ಟಾರ್ಚ್ ಲೈಟ್

- ಡ್ಯುಯಲ್ ಸಿಮ್ /ಸಿಂಗಲ್

- ಸ್ನೇಕ್ ಗೇಮ್

- 800 mAh ಬ್ಯಾಟರಿ

ನೋಕಿಯಾ 3310

ಬೆಲೆ: ರೂ.3,310

- 1.8 ಇಂಚಿನ (160 x 120 p) QQVGA ಡಿಸ್ ಪ್ಲೇ

- ಇಸ್ ಲ್ಯಾಂಡ್ ಕೀಮ್ಯಾಟ್

- ನೋಕಿಯಾ ಸಿರೀಸ್ 30+ ಸಾಫ್ಟ್ ವೇರ್

- 4MB RAM

- 8 MB ROM

- ಹಿಂಭಾಗದ ಕ್ಯಾಮೆರಾ

- FM ರೇಡಿಯೋ, ಟಾರ್ಚ್ ಲೈಟ್

- ಡ್ಯುಯಲ್ ಸಿಮ್ /ಸಿಂಗಲ್

- ಸ್ನೇಕ್ ಗೇಮ್

- 1020 mAh ಬ್ಯಾಟರಿ

ನೋಕಿಯಾ 150 ಡ್ಯುಯಲ್ ಸಿಮ್

ನೋಕಿಯಾ 150 ಡ್ಯುಯಲ್ ಸಿಮ್

ಬೆಲೆ: ರೂ.1,955

- 2.4 ಇಂಚಿನ (240 x 320 p) QQVGA ಡಿಸ್ ಪ್ಲೇ

- ಇಸ್ ಲ್ಯಾಂಡ್ ಕೀಮ್ಯಾಟ್

- ನೋಕಿಯಾ ಸಿರೀಸ್ 30+ ಸಾಫ್ಟ್ ವೇರ್

- 32GB ವರೆಗೂ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ

- VGA ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್ /ಸಿಂಗಲ್

- ಸ್ನೇಕ್ ಗೇಮ್

- 1020mAh ಬ್ಯಾಟರಿ

 ನೋಕಿಯಾ 216 ಡ್ಯುಯಲ್ ಸಿಮ್

ನೋಕಿಯಾ 216 ಡ್ಯುಯಲ್ ಸಿಮ್

ಬೆಲೆ: ರೂ.2,500

- 2.8 ಇಂಚಿನ (240 x 320 p) QQVGA ಡಿಸ್ ಪ್ಲೇ

- ನೋಕಿಯಾ ಸಿರೀಸ್ 30+ ಸಾಫ್ಟ್ ವೇರ್

- 32GB ವರೆಗೂ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ

- ಹಿಂಭಾಗದಲ್ಲಿ VGA ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಭಾಗದ VGA ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್ /ಸಿಂಗಲ್

- 1020mAh ಬ್ಯಾಟರಿ

 ನೋಕಿಯಾ 230 ಡ್ಯುಯಲ್ ಸಿಮ್

ನೋಕಿಯಾ 230 ಡ್ಯುಯಲ್ ಸಿಮ್

ಬೆಲೆ: ರೂ.3,299

- 2.8 ಇಂಚಿನ (240 x 320 p) QQVGA ಡಿಸ್ ಪ್ಲೇ

- ನೋಕಿಯಾ ಸಿರೀಸ್ 30+ ಸಾಫ್ಟ್ ವೇರ್

- 32GB ವರೆಗೂ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ

- ಹಿಂಭಾಗದಲ್ಲಿ 2 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- ಮುಂಭಾಗದಲ್ಲಿ 2 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್ /ಸಿಂಗಲ್

- 1200mAh ಬ್ಯಾಟರಿ

ನೋಕಿಯಾ 130

ನೋಕಿಯಾ 130

ಬೆಲೆ: ರೂ.1,499

- 1.8 ಇಂಚಿನ (160 x 120 p) QQVGA ಡಿಸ್ ಪ್ಲೇ

- ಬ್ಲೂಟೂತ್

- FM ರೇಡಿಯೋ,

- ಟಾರ್ಚ್ ಲೈಟ್

- ಡ್ಯುಯಲ್ ಸಿಮ್

- 1020 mAh ಬ್ಯಾಟರಿ

ನೋಕಿಯಾ 6

ಬೆಲೆ: ರೂ.14,999

- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್ ವಿನ್ಯಾಸ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಡ್ರಿನೋ 505 GPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ ನ್ಯಾಗಾ

- ಡ್ಯುಯಲ್ ಸಿಮ್

- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 8 MP ಮುಂಭಾಗದ ಕ್ಯಾಮೆರಾ

- 4G VoLTE

- 3000 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia is completely back into the game and the company's phones are now available in the Indian market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot