ಮೋಟೋ ಜಿ 3 ಜನರೇಶನ್ ಫೋನ್ ಉಚಿತ ಉಚಿತ ಉಚಿತ

Written By:

ಭಾರತೀಯ ಮಾರುಕಟ್ಟೆಯಲ್ಲಿ ಮೋಟೋರೋಲಾ ಮೋಟೋ ಜಿ ಸ್ಮಾರ್ಟ್‌ಫೋನ್‌ನ ಮೂರನೇ ತಲೆಮಾರನ್ನು ಅನಾವರಣಗೊಳಿಸಿದೆ. ಇದರಿಂದಾಗಿ ಫೋನ್ ಕ್ಷೇತ್ರದಲ್ಲಿ ಹೆಚ್ಚುವರಿ ಪೈಪೋಟಿಯನ್ನು ನಮಗೆ ಕಾಣಬಹುದಾಗಿದೆ. ಮೋಟೋ ಜಿ ಮಾಡೆಲ್ ಅನ್ನು ಸ್ವೀಕರಿಸುತ್ತಿರುವ ಪ್ರಥಮ ಮಾರುಕಟ್ಟೆ ಭಾರತವಾಗಿದೆ.

ಫೋನ್ ಕುರಿತ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋ ಜಿ (ಜನರೇಶನ್ 3)
  

ಎರಡು ಆವೃತ್ತಿಗಳಲ್ಲಿ ಹೊಸ ಸ್ಮಾರ್ಟ್‌ಫೋನ್ ಬರುತ್ತಿದೆ ಒಂದು 8 ಜಿಬಿ ಆಂತರಿಕ ಸ್ಟೋರೇಜ್ ಅನ್ನು ಪಡೆದುಕೊಂಡು 1ಜಿಬಿ RAM ಅನ್ನು ಒಳಗೊಂಡಿದೆ ಇದರ ಬೆಲೆ ರೂ 11,999 ಆಗಿದೆ.

ಮೋಟೋ ಜಿ (ಜನರೇಶನ್ 3)
  

ಇನ್ನೊಂದು ಡಿವೈಸ್ 16 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡು 2ಜಿಬಿ RAM ಇದರಲ್ಲಿದೆ ಡಿವೈಸ್ ಬೆಲೆ ರೂ 12,999 ಆಗಿದೆ. ಮೋಟೋರೋಲಾದ ಎರಡು ಡಿವೈಸ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಮೋಟೋ ಜಿ (ಜನರೇಶನ್ 3)
  

ಮೋಟೋ ಜಿ ವೈಶಿಷ್ಟ್ಯತೆಗಳನ್ನು ಗಮನಿಸುವುದಾದರೆ ಇದು 5 ಇಂಚಿನ ಐಪಿಎಸ್ ಸ್ಕ್ರೀನ್‌ನೊಂದಿಗೆ ಬಂದಿದ್ದು 720x1280 ಪಿ ರೆಸಲ್ಯೂಶನ್ ಇದರಲ್ಲಿದೆ ಗೋರಿಲ್ಲಾ ಗ್ಲಾಸ್ 3 ಭದ್ರತೆಯನ್ನು ಡಿವೈಸ್ ಪಡೆದುಕೊಂಡಿದ್ದು ಇದು 64 ಬಿಟ್ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಇದರಲ್ಲಿದೆ.

ಮೋಟೋ ಜಿ (ಜನರೇಶನ್ 3)
  

2ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು 4ಜಿ ನೆಟ್‌ವರ್ಕ್‌ಗೆ ಇದು ಬೆಂಬಲವನ್ನು ನೀಡುತ್ತಿದೆ. ಇನ್ನು ವಿಸ್ತರಣಾ ಸಾಮರ್ಥ್ಯಕ್ಕಾಗಿ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಡಿವೈಸ್ ಪಡೆದುಕೊಂಡಿದೆ.

ಮೋಟೋ ಜಿ (ಜನರೇಶನ್ 3)
  

ಮೋಟೋ ಜಿ ರಿಯರ್ ಕ್ಯಾಮೆರಾ 13 ಎಮ್‌ಪಿ ಆಗಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಮುಂಭಾಗ ಕ್ಯಾಮೆರಾ 5 ಎಮ್‌ಪಿ ಆಗಿದ್ದು ಸೆಲ್ಫಿಗೆ ಅತ್ಯುತ್ತಮ ಎಂದೆನಿಸಿದೆ. ಫೋನ್‌ನ ಬ್ಯಾಟರಿ ಸಾಮರ್ಥ್ಯ 2,470mAh ಆಗಿದೆ.

ಮೋಟೋ ಜಿ (ಜನರೇಶನ್ 3)
  

ಮೋಟೋ ಜಿ (ಜನರೇಶನ್ 3) ಆಂಡ್ರಾಯ್ಡ್ 5.1 ನ ವೆನಿಲ್ಲಾ ಆವೃತ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಮೋಟೋ ಜಿ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಬಂದಿದ್ದು ಕಸ್ಟಮೈಸೇಶನ್ ಆಯ್ಕೆಯಂತೆ ವಿವಿಧ ಬಣ್ಣಗಳಲ್ಲಿ ಹಿಂಭಾಗ ಕವರ್ ಅನ್ನು ಒದಗಿಸುತ್ತಿದೆ.

ಮೋಟೋ ಜಿ (ಜನರೇಶನ್ 3)
  

ಕಂಪೆನಿಯು ಫ್ಲಿಪ್‌ಕಾರ್ಟ್ ಫ್ಯಾಶನ್ ಉತ್ಪನ್ನಗಳಲ್ಲಿ ರೂ 500 ಆಫರ್ ಅನ್ನು ನೀಡುತ್ತಿದ್ದು 33% ಮಿಂತ್ರಾದಲ್ಲಿ ಆಫರ್ ಇದೆ.

ಮೋಟೋ ಜಿ (ಜನರೇಶನ್ 3)
  

ಖರೀದಿದಾರರು 4ಜಿ ಸಿಮ್ ಅನ್ನು ದುಪ್ಪಟ್ಟು ಡೇಟಾ ಆಫರ್ ಅನ್ನು ನೀಡುತ್ತಿದೆ ಅಂತೆಯೇ ಆರು ತಿಂಗಳ ವಿಯಾಂಕ್ ಪ್ಲಸ್ ಚಂದಾದಾರಿಕೆಯನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಮೋಟೋ ಜಿ (ಜನರೇಶನ್ 3)
  

ಮೋಟೋ ಇ ಮತ್ತು ಮೋಟೋ ಜಿ ಮಾಡೆಲ್‌ಗಳನ್ನು ಹೊಂದಿರುವವರು ಮೂರನೇ ಜನರೇಶನ್ ಮೋಟೋ ಜಿಗೆ ಅಪ್‌ಗ್ರೇಡ್ ಮಾಡಿಕೊಳ್ಳುವಾಗ ವಿನಾತಿಯನ್ನು ಪಡೆದುಕೊಳ್ಳಬಹುದಾಗಿದೆ

ಮೋಟೋ ಜಿ (ಜನರೇಶನ್ 3)
  

ಕಂಪೆನಿ ಜಾಗತಿಕವಾಗಿ 118% ಬೆಳವಣಿಗೆಯನ್ನು ಕಂಡುಕೊಂಡಿದ್ದು ಭಾರತದಲ್ಲಿ ವೇಗವಾಗಿ ಬಳಕೆದಾರರ ಮನವನ್ನು ಗೆಲ್ಲುತ್ತಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Motorola has unveiled the third-generation Moto G smartphone in the Indian market, bringing more competition to the already overcrowded segment. India is the first market receiving the new Moto G model.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot