Subscribe to Gizbot

ಮೊಟೊ ಜೆಡ್ ಪ್ಲೇ ಮೊಟೊ ಮೊಡ್ಸ್ ನೊಂದಿಗೆ ಘೋಷಿಸಿದೆ: ಇಲ್ಲಿವೆ 10 ಮೆಚ್ಚುವ ಫೀಚರ್‍ಗಳು

ಲೊನೊವೊ ಮೊಟೊರೊಲಾ ಐಫ್‍ಎ 2016 ರಲ್ಲಿ ಮೊಟೊ ಜೆಡ್ ಪ್ಲೇ ಅನ್ನು ಅನಾವರಣಗೊಳಿಸಿತು. ಮೊಟೊ ಜೆಡ್ ಸರಣಿಯಲ್ಲಿ ಇದು ಇದು ಮೂರನೆಯದು. ಇದರ ಮುಂಚಿನದು ಮೊಟೊ ಜೆಡ್ ಮತ್ತು ಜೆಡ್ ಫೋರ್ಸ್ ಜೂನ್ ನಲ್ಲಿ ಘೋಷಿಸಲ್ಪಟ್ಟಿತ್ತು.

ಮೊಟೊ ಜೆಡ್ ಪ್ಲೇ ಮೊಟೊ ಮೊಡ್ಸ್ ನೊಂದಿಗೆ ಘೋಷಿಸಿದೆ: ಇಲ್ಲಿವೆ 10 ಮೆಚ್ಚುವ ಫೀಚರ್‍

ಮೊಟೊ ಜೆಡ್ ಪ್ಲೇ ಮಿಡ್ ರೇಂಜರ್ ಆಗಿದ್ದು ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಅದರ ಬೆಲೆ ಇಯುಆರ್ 499( ಸುಮಾರು ರೂ. 37,300). ಮೊಟೊ ಜೆಡ್ ನಲ್ಲಿನ ಎಲ್ಲಾ ಸರಣಿಗಳು ಭಾರತದಲ್ಲಿ ಲಭ್ಯವೆ ಅಥವಾ ಅದರ ಬೆಲೆ ಎಷ್ಟೆನ್ನುವುದು ಇನ್ನೂ ತಿಳಿದು ಬಂದಿಲ್ಲಾ.

ಓದಿರಿ: ಜಿಯೋ ವೈಫೈ ಹಾಟ್‌ಸ್ಪಾಟ್ ಬಳಸಿ 2ಜಿ/3ಜಿ ಫೋನ್‌ನಿಂದ ಕರೆ ಹೇಗೆ?

ಮೊಟೊ ಜೆಡ್ ಪ್ಲೇ ಮೊಟೊ ಮೊಡ್ಸ್ ಸಪೊರ್ಟ್ ಮಾಡುತ್ತದೆ. ಅದು ನಿಮಗೆ ಫೋನನ್ನು ನಿಮಗೆ ಬೇಕಾದ್ದನ್ನು ಮಾಡಲು ಅನುಮತಿ ನೀಡುತ್ತದೆ ಮತ್ತು ಸಾಧ್ಯತೆಗಳು ಅಪರಿಮಿತವಾಗಿವೆ. ಈ ಫೋನ್ ಉತ್ತಮ ಕ್ಯಾಮೆರಾ, ಕಸ್ಟಮೈಸೆಷನ್ ಮತ್ತು ಬ್ಯಾಟರಿ ಲೈಫ್ ನೀಡುತ್ತದೆ. ನೀವು ಮೊಟೊ ಜೆಡ್ ಪ್ಲೇ, ಅದರ ಸ್ಪೆಸಿಫಿಕೇಷನ್ಸ್ ಮತ್ತು ಫೀಚರ್ ಗಳ ಬಗ್ಗೆ ತಿಳಿಯಲು ಕೆಳಗೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ ಜೆಡ್ ಪ್ಲೇ ಮೊಟೊ ಜೆಡ್, ಜೆಡ್ ಫೋರ್ಸ್ ಅನ್ನು ಹೋಲುತ್ತದೆ

ಮೊಟೊ ಜೆಡ್ ಪ್ಲೇ ಮೊಟೊ ಜೆಡ್, ಜೆಡ್ ಫೋರ್ಸ್ ಅನ್ನು ಹೋಲುತ್ತದೆ

ಮೊಟೊ ಜೆಡ್ ಮತ್ತು ಜೆಡ್ ಫೋರ್ಸ್ ನ ಡಿಜೈನ್ ಅನ್ನೇ ಹೋಲುತ್ತದೆ. ಕಾಣುವ ವ್ಯತ್ಯಾಸ ವೆಂದರೆ ಇದರ ಬ್ಯಾಕ್ ಪ್ಯಾನೆಲ್ ಗ್ಲಾಸ್‍ನದಾಗಿದೆ ಉಳಿದ ಎರಡರಂತೆ ಮೆಟಲ್‍ನದಲ್ಲಾ.

ವಾಟರ್ ರೆಸಿಸ್ಟೆನ್ಸ್ ಡಿಜೈನ್

ವಾಟರ್ ರೆಸಿಸ್ಟೆನ್ಸ್ ಡಿಜೈನ್

ಮೊಟೊ ಜೆಡ್ ಪ್ಲೇ ವಾಟರ್ ರೆಸಿಸ್ಟೆನ್ಸ್ ಹೊಂದಿದೆ, ಬೇರೆ ಮೊಟೊ ಜೆಡ್ ಸರಣಿಯಂತೆ ಇದರಲ್ಲೂ ವಾಟರ್ ರೆಪೆಲೆಂಟ್ ನಾನೊ - ಕೋಟಿಂಗ್ ಹೊಂದಿದೆ. ಇದು ಮಾರುಕಟ್ಟೆಯಲ್ಲಿನ ಬೇರೆ ಫೋನ್‍ಗಳಿಗಿಂತ ಉತ್ತಮ ಮಾಡಿದೆ.

ಮೊಟೊರೊಲಾ 3.5 ಎಮ್‍ಎಮ್ ಜ್ಯಾಕ್ ಹೊಂದಿದೆ

ಮೊಟೊರೊಲಾ 3.5 ಎಮ್‍ಎಮ್ ಜ್ಯಾಕ್ ಹೊಂದಿದೆ

ಮೊಟೊ ಜೆಡ್ ಮತ್ತು ಮೊಟೊ ಫೋರ್ಸ್ 3.5 ಎಮ್‍ಎಮ್ ಹೆಡ್‍ಫೋನ್ ಜ್ಯಾಕ್ ಯುಎಸ್‍ಬಿ ಟೈಪ್-ಸಿ ಕನೆಕ್ಟರ್ ಗಾಗಿ ಇಲ್ಲವಾಗಿದೆ. ಆದರೆ ಮೊಟೊ ಜೆಡ್ ಪ್ಲೇ ಗ್ರಾಹಕರಿಗಾಗಿ ಹೆಡ್‍ಫೋನ್ ಜ್ಯಾಕ್ ತಂದಿದೆ.

ಮೊಟೊ ಜೆಡ್ ಪ್ಲೇ ಸುಂದರವಾದ ಡಿಸ್ಪ್ಲೆ ಹೊಂದಿದೆ

ಮೊಟೊ ಜೆಡ್ ಪ್ಲೇ ಸುಂದರವಾದ ಡಿಸ್ಪ್ಲೆ ಹೊಂದಿದೆ

ಮೊಟೊ ಜೆಡ್ ಪ್ಲೇ 5.5 ಇಂಚಿನ ಫುಲ್ ಎಚ್‍ಡಿ 1080 ಪಿಕ್ಸೆಲ್ ನ ಸೂಪರ್ ಅಮೊಲೆಡ್ ಡಿಸ್ಪ್ಲೆ 403 ಪಿಪಿಐ ಪಿಕ್ಸೆಲ್ ಡೆನ್ಸಿಟಿಯೊಂದಿಗೆ. ಜೊತೆಗೆ ಸ್ಕ್ರೀನ್ ನ ಸುರಕ್ಷತೆಗಾಗಿ ಗೊರಿಲ್ಲಾ ಗ್ಲಾಸ್ ಇದೆ.

ಫ್ರಂಟ್ ಫೇಸಿಂಗ್ ಫಿಂಗರ್‍ಪ್ರಿಂಟ್ ಸೆನ್ಸರ್

ಫ್ರಂಟ್ ಫೇಸಿಂಗ್ ಫಿಂಗರ್‍ಪ್ರಿಂಟ್ ಸೆನ್ಸರ್

ಸುರಕ್ಷತೆಗಾಗಿ ಫಿಂಗರ್‍ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಮೊಟೊ ಜಿ4 ಪ್ಲಸ್ ನಂತೆ ಸ್ಕ್ಯಾನರ್ ಫ್ರಂಟ್‍ನಲ್ಲಿದೆ.

ಕ್ಯಾಮೆರಾ ಮೆಚ್ಚುವಂತಿದೆ

ಕ್ಯಾಮೆರಾ ಮೆಚ್ಚುವಂತಿದೆ

ಜೆಡ್ ಪ್ಲೇ ಫೋನ್ 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್,ಲೇಸರ್ ಆಟೊಫೋಕಸ್,ಪಿಡಿಎಎಫ್ ಮತ್ತು ಎಫ್/2.0 ಅಪೆರ್ಚರ್ ಹೊಂದಿದೆ. 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ವೈಡ್ ಆಂಗಲ್ ಲೆನ್ಸ್ ಮತ್ತು ಎಲ್‍ಇಡಿ ಫ್ಲಾಷ್ ಕ್ಯಾಮೆರಾ ಉತ್ತಮಗೊಳಿಸಿದೆ.

ಬ್ಲೇಜಿಂಗ್ ಫಾಸ್ಟ್ ಪ್ರೊಸೆಸರ್ ಇದೆ

ಬ್ಲೇಜಿಂಗ್ ಫಾಸ್ಟ್ ಪ್ರೊಸೆಸರ್ ಇದೆ

ಒಕ್ಟಾ ಕೋರ್ ಸ್ನಾಪ್‍ಡ್ರಾಗನ್ 625 ಪ್ರೊಸೆಸರ್ ಫೀಚರ್ ಹೊಂದಿದೆ. ಪ್ರೊಸೆಸರ್ 2 ಗಿಗಾ ಹಡ್ಜ್ ಮತ್ತು 3 ಜಿಬಿ ರ್ಯಾಮ್ ಹೊಂದಿದೆ. 2 ಸ್ಟೋರೆಜ್ ಆಯ್ಕೆ ಹೊಂದಿದೆ - 32 ಜಿಬಿ ಮತ್ತು 64 ಜಿಬಿ ಹೊಂದಿದೆ, 2 ಟಿಬಿ ಮೈಕ್ರೊ ಎಸ್‍ಡಿ ಕಾರ್ಡ್ ನಿಂದ ಹೆಚ್ಚಿಸಬಹುದಾಗಿದೆ.

50 ಘಂಟೆಗಳ ಬ್ಯಾಕಪ್

50 ಘಂಟೆಗಳ ಬ್ಯಾಕಪ್

ಜೆಡ್ ಪ್ಲೇ 3,510 ಎಮ್‍ಎಎಚ್ ಬ್ಯಾಟರಿ ಹೊಂದಿದ್ದು 50 ತಾಸುಗಳ ವರೆಗೆ ಬ್ಯಾಕಪ್ ಕೊಡುತ್ತದೆ ಸಿಂಗಲ್ ಚಾರ್ಜ್ ನಿಂದ. ಇದು ಟರ್ಬೊ ಪವರ್ ಚಾರ್ಜಿಂಗ್ ಫೀಚರ್ ಹೊಂದಿದೆ.

ಮೊಟೊ ಮೊಡ್ಸ್ ನೀಡುತ್ತದೆ ಅಪರಿಮಿತ ಕಸ್ಟಮೈಜೇಷನ್ ಆಯ್ಕೆಗಳು

ಮೊಟೊ ಮೊಡ್ಸ್ ನೀಡುತ್ತದೆ ಅಪರಿಮಿತ ಕಸ್ಟಮೈಜೇಷನ್ ಆಯ್ಕೆಗಳು

ಮೊಟೊ ಮೊಡ್ಸ್ ಸ್ನಾಪ್ ಒನ್ ಆಕ್ಸೆಸರಿಸ್ ಆಗಿದ್ದು ಮೊಟೊ ಜೆಡ್ ಮತ್ತು ಜೆಡ್ ಫೋರ್ಸ್ ಸ್ಮಾರ್ಟ್‍ಫೋನಿನಿಂದ ಪರಿಚಯಿಸಲ್ಪಟ್ಟಿತು. ಇದು ಫೋನಿಗೆ ಮ್ಯಾಗ್ನೆಟಿಕಲಿ ಅಟ್ಯಾಚ್ ಮಾಡಬಹುದು ಕೆಳಗಡೆ ಇರುವ 16 ಪಿನ್ ಕನೆಕ್ಟರ್ ನೊಂದಿಗೆ. ಫೋನನ್ನು ಪೋರ್ಟೆಬಲ್ ಸ್ಟೀರಿಯೊ, ಬ್ಯಾಟರಿ ಪವರ್‍ಹೌಸ್, ಪೋರ್ಟೆಬಲ್ ಪ್ರೊಜೆಕ್ಟರ್ ಮತ್ತು ಇನ್ನೂ ಇತ್ಯಾದಿ.

ಈಗ ಸಧ್ಯಕ್ಕೆ , 3 ಮೊಟೊ ಮೊಡ್ಸ್ ಇದೆ ಇನ್ಸಿಪಿಕೊ ಒಫ್‍ಗ್ರಿಡ್ ಪವರ್ ಪ್ಯಾಕ್ ಎಡಿಷನಲ್ 2220 ಎಮ್‍ಎಎಚ್ ಬ್ಯಾಟರಿ ಯೊಂದಿಗೆ 22 ಗಂಟೆ ಬ್ಯಾಕಪ್ ನೊಂದಿಗೆ. ಜೆಬಿಎಲ್ ಸೌಂಡ್‍ಬೂಸ್ಟ್ ಹೈ ಕ್ವಾಲಿಟಿ ಜೆಬಿಎಲ್ ಸ್ಟೀರಿಯೊ ಸ್ಪೀಕರ್ಸ್ ನೊಂದಿಗೆ ಮತ್ತು 1000 ಎಮ್‍ಎಎಚ್ ಬ್ಯಾಟರಿಯೊಂದಿಗೆ ಮತ್ತು ಇನ್ಸ್ಟಾಶೇರ್ ಪ್ರೊಜೆಕ್ಟರ್ ಫೋನ್ ಡಿಸ್ಪ್ಲೆಯನ್ನು ಪ್ರೊಜೆಕ್ಟ್ ಮಾಡುತ್ತದೆ ಮತ್ತು ಇದು 1100 ಎಮ್‍ಎಎಚ್ ಬ್ಯಾಟರಿಯೊಂದಿಗೆ.

ಕ್ಯಾಮೆರಾ ಉನ್ನತ ಸ್ಥರಕ್ಕೆ ಏರಿದೆ ಮೊಟೊ ಮೊಡ್ಸ್‍ನೊಂದಿಗೆ

ಕ್ಯಾಮೆರಾ ಉನ್ನತ ಸ್ಥರಕ್ಕೆ ಏರಿದೆ ಮೊಟೊ ಮೊಡ್ಸ್‍ನೊಂದಿಗೆ

ಕ್ಯಾಮೆರಾ ಒಂದು ಸ್ಥರ ಮೇಲಕ್ಕೆ ಏರಿದೆ ಹ್ಯಾಸೆಲ್‍ಬ್ಲಾಡ್ ಟ್ರು ಜೂಮ್ ಮೊಟೊ ಮೊಡ್ ನೊಂದಿಗೆ. ಲೆಜೆಂಡರಿ ಫೊಟೊಗ್ರಾಫಿ ಬ್ರಾಂಡ್ ಹ್ಯಾಸೆಲ್‍ಬ್ಲಾಡ್ ನೊಂದಿಗೆ ಜೊತೆಗೂಡಿದೆ ಉತ್ತಮ ಮಟ್ಟದ ಚಿತ್ರಗಳ ಅನುಭವ ನೀಡಲು 10ಎಕ್ಸ್ ಒಪ್ಟಿಕಲ್ ಜೂಮ್ ಮತ್ತು ಶೂಟಿಂಗ್ ರೊ ನೊಂದಿಗೆ ನೈಜತೆಯನ್ನು ಮೊಬೈಲ್ ನಲ್ಲಿ ತರಲು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Motorola has announced the mid-range smartphone, Moto Z Play, at the IFA 2016 tech show. The smartphone supports Moto Mods, it is water resistant and features impressive battery life. Take a look at its specs from here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot