Subscribe to Gizbot

ನೋಕಿಯಾ 5 ಈಗ ಭಾರತದಲ್ಲಿ ಲಭ್ಯ, ಬೆಲೆ 12,499! ಬಜೆಟ್ ಫೋನ್ಗಳಿಗೆ ಸಖತ್ ಪೈಪೋಟಿ!

By: Tejaswini P G

ಕಳೆದ ತಿಂಗಳಷ್ಟೇ ಭಾರತದಲ್ಲಿ ಬಿಡುಗಡೆಯಾದ ನೋಕಿಯಾ 5 ಬೇರೆಲ್ಲಾ ಬಜೆಟ್ ಫೋನ್ಗಳಿಗೆ ಸಖತ್ ಪೈಪೋಟಿ ನೀಡುತ್ತಿದೆ.ಒಂದೊಮ್ಮೆ ಮೊಬೈಲ್ ಎಂದರೆ ನೋಕಿಯಾ ಎನ್ನುವಷ್ಟರ ಮಟ್ಟಿಗೆ ಜನಪ್ರಿಯತೆಗಳಿಸಿದ್ದ ಬ್ರ್ಯಾಂಡ್ಗೆ ಈಗಲೂ ಅದರದ್ದೇ ಆದ ಅಭಿಮಾನಿಗಳ ಬಳಗವೇ ಇದೆ.ಇಂಥ ಬ್ರ್ಯಾಂಡ್ ಹೆಸರಿನೊಂದಿಗೆ ಬಂದಿರುವ ನೋಕಿಯಾ 5 ಅದರ ಬೆಲೆಗೆ ಮಿಗಿಲಾದ ಫೀಚರ್ಗಳನ್ನೇ ನೀಡುತ್ತಿದೆ.

ನೋಕಿಯಾ 5 ಈಗ ಭಾರತದಲ್ಲಿ ಲಭ್ಯ, ಬೆಲೆ 12,499! ಬಜೆಟ್ ಫೋನ್ಗಳಿಗೆ ಸಖತ್ ಪೈಪೋಟಿ!

ನೋಕಿಯಾ 5 ಉತ್ಪಾದಕರು ಭಾರತದ ಮಾರುಕಟ್ಟೆಯಲ್ಲಿ ರೂ 15000 ಬೆಲೆಯೊಳಗಿನ ಮೊಬೈಲ್ಗಳ ಜೊತೆಗೆ ಪೈಪೋಟಿಗೆ ಸಜ್ಜಾಗಿದ್ದಾರೆ.ನೋಕಿಯಾ ಭಾರತದಲ್ಲಿ ದೊರೆಯಲಿದೆ ರೂ 12499/- ಕ್ಕೆ.

ನೋಕಿಯಾ 5 5.2 ಇಂಚ್ IPS LCD ಡಿಸ್ಪ್ಲೇ ಹೊಂದಿದೆ.ಅಲ್ಲದೆ 720X1280 ಪಿಕ್ಸೆಲ್ ರೆಸೊಲ್ಯೂಶನ್ ಜೊತೆಗೆ 282 ppi ಪಿಕ್ಸೆಲ್ ಡೆನ್ಸಿಟಿ ಹೊಂದಿದೆ.ನೋಕಿಯಾ 5 ಆಂಡ್ರಾಯ್ಡ್ ನುಗಾಟ್ 7.1.1 ಓಎಸ್ ಹೊಂದಿದೆ.ಒಕ್ಟಾ-ಕೋರ್ ಕ್ವಾಲ್ಕಮ್ MSM8937 ಸ್ನ್ಯಾಪ್ಡ್ರ್ಯಾಗನ್ 430 SoC ಹೊಂದಿರುವ ನೋಕಿಯಾ 5 2GB RAM ಮತ್ತು 1GB ಆಂತರಿಕ ಸ್ಟೋರೇಜ್ ಹೊಂದಿದೆ.ಇದು ಮೈಕ್ರೋSD ಕಾರ್ಡ್ ಸಪೋರ್ಟ್ ಕೂಡ ಹೊಂದಿದ್ದು, ಸ್ಟೋರೇಜ್ ಅನ್ನು 256GB ವರೆಗೆ ವಿಸ್ತರಿಸಬಹುದಾಗಿದೆ.

ನೋಕಿಯಾ 5 13MP ಪ್ರೈಮರಿ ಕ್ಯಾಮೆರಾ ಹೊಂದಿದ್ದು, F/2.0,ಫೇಸ್ ಡಿಟೆಕ್ಶನ್,ಆಟೋ ಫೋಕಸ್ ಮತ್ತು ಡ್ಯುಯಲ್ ಟೋನ್ LED ಫ್ಲ್ಯಾಶ್ ಮುಂತಾದ ಫೀಚರ್ಗಳನ್ನು ಪಡೆದಿದೆ.ಇದರ ಫ್ರಂಟ್ ಕ್ಯಾಮೆರಾ 8MP ರೆಸೊಲ್ಯಶನ್ ಹೊಂದಿದ್ದು ಅಪರ್ಚರ್ F/2.0 ಹೊಂದಿದೆ.ನೋಕಿಯಾ ದ ಹೋಮ್ ಬಟನ್ ಮೇಲೆ ಫಿಂಗರ್ಪ್ರಿಂಟ್ ಸೆನ್ಸರ್ ಕೂಡ ಇದೆ.3000mAH ಸಾಮರ್ಥ್ಯದ ಬ್ಯಾಟರಿ ಇದ್ದು, ಒಮ್ಮೆ ಚಾರ್ಜ್ ಮಾಡಿದರೆ ದಿನಪೂರ್ತಿ ಬಳಸಬಹುದಾಗಿದೆ.ನೋಕಿಯಾ 5 ನ UI ತುಂಬ ಅಚ್ಚುಕಟ್ಟಾಗಿದ್ದು, ಜನರ ಮನಸಿಗೆ ಮುದನೀಡುವಂತಿದೆ.

ನೋಕಿಯಾ 5 ರೂ 15000ದೊಳಗಿನ ಬೆಲೆಯ ಫೋನ್ ಆಗಿದ್ದು, ಇದೇ ಶ್ರೇಣಿಯ ಇತರ ಮೊಬೈಲ್ಗಳ ವಿವರ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್ಸಂಗ್ ಗ್ಯಾಲಕ್ಸಿ J7 2016

ಸ್ಯಾಮ್ಸಂಗ್ ಗ್ಯಾಲಕ್ಸಿ J7 2016

ಬೆಲೆ : ರೂ 11,900

ಪ್ರಮುಖ ಫೀಚರ್ಗಳು:

• 5.2 ಇಂಚ್(1280X720 ಪಿಕ್ಸೆಲ್ ) HD ಸೂಪರ್ AMOLED ಡಿಸ್ಪ್ಲೇ

• 1.2 GHz ಕ್ವಾಡ್-ಕೋರ್ 64 ಬಿಟ್ ಸ್ನ್ಯಾಪ್ಡ್ರ್ಯಾಗನ್ 410 ಪ್ರಾಸೆಸರ್ , ಏಡ್ರೆನೊ 306 GPU ಜೊತೆಗೆ

• 2 GB RAM

• 16 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 256 GB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 6.0 (ಮಾರ್ಶ್ಮೆಲ್ಲೋ)

• ಡ್ಯುಯಲ್ ಸಿಮ್

• 13MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 5MP ಫ್ರಂಟ್ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 4G LTE/3G HSP+

• 3100mAH ಬ್ಯಾಟರಿ

LG K10 2017

LG K10 2017

ಬೆಲೆ: ರೂ 11,595/-

ಪ್ರಮುಖ ಫೀಚರ್ಗಳು:

• 5.3 ಇಂಚ್(1280X720 ಪಿಕ್ಸೆಲ್ ) ಇನ್-ಸೆಲ್ ಟಚ್ 2.5ಡಿ ಕರ್ವ್ಡ್ ಗ್ಲಾಸ್ IPS ಡಿಸ್ಪ್ಲೇ

• 1.5 GHZ ಒಕ್ಟಾ-ಕೋರ್ ಮೀಡಿಯಾಟೆಕ್ MT6750 64-ಬಿಟ್ ಪ್ರಾಸೆಸರ್ ಮಾಲಿ T860 GPUಜೊತೆಗೆ

• 2 GB RAM

• 16 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 2TB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 7.0 (ನುಗಾಟ್)

• ಡ್ಯುಯಲ್(ನ್ಯಾನೋ) ಸಿಮ್

• 13MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 5MP ಫ್ರಂಟ್ ಕ್ಯಾಮೆರಾ

• 4G VoLTE

• 2800mAH ತಗೆಯಬಹುದಾದ ಬ್ಯಾಟರಿ

ಹಾನರ್ 6X

ಹಾನರ್ 6X

ಬೆಲೆ : ರೂ 11,999/-

ಪ್ರಮುಖ ಫೀಚರ್ಗಳು:

• 5.5 ಇಂಚ್(1280X1920 ಪಿಕ್ಸೆಲ್ ) ಫುಲ್ HD 2.5ಡಿ ಕರ್ವ್ಡ್ ಗ್ಲಾಸ್ IPS ಡಿಸ್ಪ್ಲೇ

• ಒಕ್ಟಾ-ಕೋರ್ ಕಿರಿನ್ 655(4X2.1GHz +4X1.7GHz)16nm ಪ್ರಾಸೆಸರ್ ಮಾಲಿ T830-MP2 GPUಜೊತೆಗೆ

• 3GB/4GB LPDDR3 RAM 32GB ಸ್ಟೋರೇಜ್ ಜೊತೆಗೆ

• 4GB RAM 64GB ಸ್ಟೋರೇಜ್ ಜೊತೆಗೆ

• ಮೈಕ್ರೋSD ಬಳಸಿ 128GB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 6.0 (ಮಾರ್ಶ್ಮೆಲ್ಲೋ) EMUI 4.1 ಜೊತೆಗೆ

• ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ+ನ್ಯಾನೋ/ಮೈಕ್ರೋSD)

• 12MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 2MP ಸೆಕೆಂಡರಿ ಕ್ಯಾಮೆರಾ

• 8MP ಫ್ರಂಟ್ ಕ್ಯಾಮೆರಾ

• ಫಿಂಗರ್ಪ್ರಿಂಟ್ ಸೆನ್ಸರ್

• 4G VoLTE

• 3340mAH/3270mAH ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ

ಮೊಟೊರೋಲಾ ಮೊಟೊ G5

ಮೊಟೊರೋಲಾ ಮೊಟೊ G5

ಬೆಲೆ : ರೂ 11,999/-

ಪ್ರಮುಖ ಫೀಚರ್ಗಳು:

• 5 ಇಂಚ್(1920X1080 ಪಿಕ್ಸೆಲ್ ) ಫುಲ್ HD ಡಿಸ್ಪ್ಲೇ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ

• 1.4 GHz ಒಕ್ಟಾ-ಕೋರ್ 64 ಬಿಟ್ ಸ್ನ್ಯಾಪ್ಡ್ರ್ಯಾಗನ್ 430 (MSM8937)ಪ್ರಾಸೆಸರ್ , ಏಡ್ರೆನೊ 505 GPUಜೊತೆಗೆ

• 3 GB RAM

• 16 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 128 GB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 7.0 (ನುಗಾಟ್)

• ಡ್ಯುಯಲ್ ಸಿಮ್

• 13MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 5MP ಫ್ರಂಟ್ ಕ್ಯಾಮೆರಾ

• 4G VoLTE

• 2800mAH ಬ್ಯಾಟರಿ ರ್ಯಾಪಿಡ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ

ಸ್ಯಾಮ್ಸಂಗ್ ಗ್ಯಾಲಕ್ಸಿ J7 ನೆಕ್ಸ್ಟ್

ಸ್ಯಾಮ್ಸಂಗ್ ಗ್ಯಾಲಕ್ಸಿ J7 ನೆಕ್ಸ್ಟ್

ಬೆಲೆ :ರೂ 11,490

ಪ್ರಮುಖ ಫೀಚರ್ಗಳು:

• 5.5 ಇಂಚ್(1280X720 ಪಿಕ್ಸೆಲ್ ) HD ಸೂಪರ್ AMOLED ಡಿಸ್ಪ್ಲೇ

• 1.6 GHz ಒಕ್ಟಾ-ಕೋರ್ ಎಕ್ಸಿನೋಸ್ 7870 ಪ್ರಾಸೆಸರ್ ಮಾಲಿ T830 GPU ಜೊತೆಗೆ

• 2 GB RAM

• 16 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 256 GB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 7.0 (ನುಗಾಟ್)

• ಡ್ಯುಯಲ್ ಸಿಮ್

• 13MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 5MP ಫ್ರಂಟ್ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 4G VOLTE

• 3000MAH ಬ್ಯಾಟರಿ

ಜಿಯೋನಿ P7 ಮ್ಯಾಕ್ಸ್

ಜಿಯೋನಿ P7 ಮ್ಯಾಕ್ಸ್

ಬೆಲೆ : ರೂ 10,480/-

ಪ್ರಮುಖ ಫೀಚರ್ಗಳು:

• 5.5 ಇಂಚ್(1280X720 ಪಿಕ್ಸೆಲ್ ) HD IPS ಡಿಸ್ಪ್ಲೇ NEG ಗ್ಲಾಸ್ ರಕ್ಷಣೆಯೊಂದಿಗೆ

• 2.2 GHz ಒಕ್ಟಾ-ಕೋರ್ ಮೀಡಿಯಾಟೆಕ್ MT6595 ಪ್ರಾಸೆಸರ್ ಪವರ್VR G6200 GPU ಜೊತೆಗೆ

• 3 GB RAM

• 32 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 128GB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 6.0 (ಮಾರ್ಶ್ಮೆಲ್ಲೋ) ಅಮೀಗೋ 3.2 ಜೊತೆಗೆ

• ಡ್ಯುಯಲ್ ಸಿಮ್

• 13MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 5MP ಫ್ರಂಟ್ ಕ್ಯಾಮೆರಾ

• 4G VoLTE

• 3100mAH ಬ್ಯಾಟರಿ

ಮೈಕ್ರೋಮ್ಯಾಕ್ಸ್ ಇವೋಕ್ ಡ್ಯುಯಲ್ ನೋಟ್

ಮೈಕ್ರೋಮ್ಯಾಕ್ಸ್ ಇವೋಕ್ ಡ್ಯುಯಲ್ ನೋಟ್

ಪ್ರಮುಖ ಫೀಚರ್ಗಳು:

• 5.5 ಇಂಚ್(1920X1080 ಪಿಕ್ಸೆಲ್ ) ಫುಲ್ HD 2.5D ಕರ್ವ್ಡ್ ಗ್ಲಾಸ್ IPS ಡಿಸ್ಪ್ಲೇ

• 1.5 GHz ಒಕ್ಟಾ-ಕೋರ್ ಮೀಡಿಯಾಟೆಕ್ MT6750 64-ಬಿಟ್ ಮಾಲಿ T830 GPU ಜೊತೆಗೆ

• 3GB/4GB RAM

• 32 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 64GB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 7.0 (ನುಗಾಟ್)

• ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ+ನ್ಯಾನೋ/ಮೈಕ್ರೋSD)

• 13MP ಪ್ರೈಮರಿ ಕ್ಯಾಮೆರಾ ಸೋನಿ IMX258 ಸೆನ್ಸರ್ ಜೊತೆಗೆ

• 5MP ಸೆಕೆಂಡರಿ ಕ್ಯಾಮೆರಾ

• 5MP ಫ್ರಂಟ್ ಕ್ಯಾಮೆರಾ ಸಾಫ್ಟ್ LED ಫ್ಲ್ಯಾಶ್ ಜೊತೆಗೆ

• ಫಿಂಗರ್ಪ್ರಿಂಟ್ ಸೆನ್ಸರ್

• 4G VoLTE

• 3000mAH ಬ್ಯಾಟರಿ

ಪ್ಯಾನಸೋನಿಕ್ ಎಲುಗ A3

ಪ್ಯಾನಸೋನಿಕ್ ಎಲುಗ A3

ಬೆಲೆ : ರೂ 11,290

• 5.2 ಇಂಚ್ HD IPS ಡಿಸ್ಪ್ಲೇ

• 1.25 GHZ ಕ್ವಾಡ್-ಕೋರ್ MTK6737 ಪ್ರಾಸೆಸರ್

• 3 GB RAM ,16GB ROM

• ಡ್ಯುಯಲ್ ಸಿಮ್

• 13MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 8MP ಫ್ರಂಟ್ ಕ್ಯಾಮೆರಾ

• 4G VoLTE

• ವೈಫೈ

• ಬ್ಲೂಟೂತ್ 4.0

• ಫಿಂಗರ್ಪ್ರಿಂಟ್ ಸೆನ್ಸರ್

• 4000mAH ಬ್ಯಾಟರಿ

ಜಿಯೋನಿ A1 ಲೈಟ್

ಜಿಯೋನಿ A1 ಲೈಟ್

ಬೆಲೆ: ರೂ 14,999/-

ಪ್ರಮುಖ ಫೀಚರ್ಗಳು:

• 5.3 ಇಂಚ್(1280X720 ಪಿಕ್ಸೆಲ್ ) HD ಡಿಸ್ಪ್ಲೇ

• 1.3 GHZ ಒಕ್ಟಾ-ಕೋರ್ ಮೀಡಿಯಾಟೆಕ್ MT6753 ಪ್ರಾಸೆಸರ್ ಮಾಲಿ T720 GPU ಜೊತೆಗೆ

• 3 GB RAM

• 32 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 128GB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 7.0 (ನುಗಾಟ್) ಅಮೀಗೋ 4.0 ಜೊತೆಗೆ

• ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ+ನ್ಯಾನೋ/ಮೈಕ್ರೋSD)

• 13MP ಪ್ರೈಮರಿ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ

• 20MP ಫ್ರಂಟ್ ಕ್ಯಾಮೆರಾ ಸಾಫ್ಟ್ LED ಸೆಲ್ಫೀ ಫ್ಲ್ಯಾಶ್ ಜೊತೆಗೆ

• ಫಿಂಗರ್ಪ್ರಿಂಟ್ ಸೆನ್ಸರ್

• 4G VoLTE

• 4000mAH ಬ್ಯಾಟರಿ

ಏಸಸ್ ಝೆನ್ಫೋನ್ 3S ಮ್ಯಾಕ್ಸ್

ಏಸಸ್ ಝೆನ್ಫೋನ್ 3S ಮ್ಯಾಕ್ಸ್

ಬೆಲೆ : ರೂ 12,999/-

ಪ್ರಮುಖ ಫೀಚರ್ಗಳು:

• 5.2 ಇಂಚ್(1280X720 ಪಿಕ್ಸೆಲ್ ) HD 2.5ಡಿ ಕರ್ವ್ಡ್ ಗ್ಲಾಸ್ IPS ಡಿಸ್ಪ್ಲೇ

• 1.5 GHZ ಒಕ್ಟಾ-ಕೋರ್ ಮೀಡಿಯಾಟೆಕ್ MT6750 ಪ್ರಾಸೆಸರ್ ಮಾಲಿ T860 GPU ಜೊತೆಗೆ

• 3 GB RAM

• 32 GB ಆಂತರಿಕ ಮೆಮೋರಿ, ಮೈಕ್ರೋSD ಬಳಸಿ 2TB ವರೆಗೆ ವಿಸ್ತರಿಸಬಹುದು

• ಆಂಡ್ರಾಯ್ಡ್ 7.0 (ನುಗಾಟ್) ಝೆನ್ UI 3.0 ಜೊತೆಗೆ

• ಹೈಬ್ರಿಡ್ ಡ್ಯುಯಲ್ ಸಿಮ್(ಮೈಕ್ರೋ+ನ್ಯಾನೋ/ಮೈಕ್ರೋSD)

• 13MP ಪ್ರೈಮರಿ ಕ್ಯಾಮೆರಾ ಡ್ಯುಯಲ್ ಟೋನ್ LED ಫ್ಲ್ಯಾಶ್ ಜೊತೆಗೆ

• 8MP ಫ್ರಂಟ್ ಕ್ಯಾಮೆರಾ

• 4G VoLTE

• 5000mAH ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia 5 now available in India at Rs 12,499: Threat to most budget smartphones
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot