Subscribe to Gizbot

ಏಷ್ಯಾಕ್ಕೆ ಕಾಲಿಟ್ಟ ನೋಕಿಯಾ 8: ಭಾರತಕ್ಕೆ ಎಂದು..?

Written By:

ಈಗಾಗಲೇ ಕುತೂಹಲಕ್ಕೆ ಕಾರಣವಾಗಿರುವ ನೋಕಿಯಾ 8 ಸ್ಮಾರ್ಟ್‌ಫೋನ್ ಏಷ್ಯಾ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಕಳೆದ ತಿಂಗಳು ಈ ಫೋನ್ ಲಂಡನ್ ನಲ್ಲಿ ಲಾಂಚ್ ಆಗಿತ್ತು. ಇಂದಿನಿಂದ ಮಲೇಷ್ಯಾ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ.

ಏಷ್ಯಾಕ್ಕೆ ಕಾಲಿಟ್ಟ ನೋಕಿಯಾ 8: ಭಾರತಕ್ಕೆ ಎಂದು..?

ಓದಿರಿ: ಜಿಯೋಗೆ ಸೆಡ್ಡು: ದೀಪಾವಳಿಗೆ ಏರ್‌ಟೆಲ್‌ನಿಂದ 2500ಕ್ಕೆ 4G ಸ್ಮಾರ್ಟ್‌ಫೋನ್.!!

ರೂ.35,000ದ ಅಸುಪಾಸಿನಲ್ಲಿ ಈ ಫೋನಿನ ಬೆಲೆಯನ್ನು ನಿಗಧಿ ಪಡಿಸಲಾಗಿದ್ದು, ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಸಂದರ್ಭದಲ್ಲಿ ಇದರ ಬೆಲೆ ಎಷ್ಟಾಗಲಿದ ಎನ್ನುವುದನ್ನು ಕಾದು ನೋಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚಿನ ಡಿಸ್‌ಪ್ಲೇ:

5.5 ಇಂಚಿನ ಡಿಸ್‌ಪ್ಲೇ:

HDM ಗ್ಲೋಬಲ್ ಸಂಸ್ಥೆಯೂ ಬಿಡುಗಡೆ ಮಾಡಿರುವ ನೋಕಿಯಾ 8 ಸ್ಮಾರ್ಟ್‌ಫೋನ್ 5.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 2K ಗುಣಮಟ್ಟವನ್ನು ಹೊಂದಿದೆ ಮತ್ತು ಗೊರಿಲ್ಲ ಗ್ಲಾಸ್ 5 ಸುರಕ್ಷೆಯನ್ನು ಅಳವಡಿಸಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ನೋಕಿಯಾ 8 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಹೊಂದಿದ್ದು, 4GB RAMನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಇದಲ್ಲದೇ ಈ ಫೋನಿನಲ್ಲಿ 13 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿಯೂ 13 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ಇದರಲ್ಲಿ 3090mAh ಬ್ಯಾಟರಿಯನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Last month, the Nokia 8 was unveiled at an event held in London. During the launch, HMD Global announced that the smartphone would be made available in the global markets starting from early September. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot