Subscribe to Gizbot

ನೋಕಿಯಾ 8 ಸ್ಮಾರ್ಟ್ಫೋನ್ಗೆ ಸರಿಸಾಟಿಯಿರುವ ಉತ್ಕೃಷ್ಟ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಸ್ ಇಲ್ಲಿವೆ ನೋಡಿ!!

By: Prathap T

ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಲೋಕದಲ್ಲಿ ಹಲವು ಕೌತುಕ ವೈಶಿಷ್ಟತೆಗಳೊಂದಿಗೆ ಸದ್ದು ಮಾಡಿ ಗ್ರಾಹಕರಲ್ಲಿ ಕುತೂಹಲ ಕೆರಳಿಸಿದ್ದ ನೋಕಿಯಾ 8 ಸ್ಮಾರ್ಟ್ಫೋನ್ ಇತ್ತೀಚೆಗೆ ಲಂಡನ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ ಬಗ್ಗೆ ಬಳಕೆದಾರರ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದರ ವೈಶಿಷ್ಟ್ಯಗಳ ಬಗ್ಗೆ ಹಲವು ಮಾಹಿತಿಗಳು ಬಹಿರಂಗಗೊಂಡಿದ್ದು, ಅದನ್ನು ತಮಗೆ ತಿಳಿಸಲು ಬಯಸುತ್ತಿದ್ದೇವೆ.

ನೋಕಿಯಾ 8 ವರ್ಸಸ್ ಇತರೆ ಹೈ ರೇಂಜ್ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಸ್

ಸ್ಮಾರ್ಧಾತ್ಮಕ ಸ್ಮಾರ್ಟ್ಫೋನ್ಸ್ ಬ್ರಾಂಡ್ ಗಳ ನಡುವೆ ಬಹುನಿರೀಕ್ಷಿತ ನೊಕಿಯಾ 8 ತನ್ನ ಕಾರ್ಯಕ್ಷಮತೆ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಿದೆಯೇ ಎಂಬುದು ಪ್ರಸ್ತುತ ಪ್ರಶ್ನೆಯಾಗಿದೆ. ಹಾಗೇ ನೋಡಿದರೆ, ಈ ಸ್ಮಾರ್ಟ್ಫೋನ್ ವೈಶಿಷ್ಟತೆ ಬಗ್ಗೆ ಹಲವು ಮಹತ್ತರ ಮಾಹಿತಿ ಇಲ್ಲಿದೆ ನೋಡಿ.

ನೋಕಿಯಾ 8 ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಸಾಕ್ ಹೊಂದಿದೆ. ಇದು 4ಜಿಬಿ ರಾಮ್ ಮತ್ತು 64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಒಳಗೊಂಡಿದೆ. ಜೊತೆಗೆ ಒಂದೇ ಸಿಮ್ ಮತ್ತು ಹೈಬ್ರಿಡ್ ಡುಯಲ್ ಸಿಮ್ ಆಯ್ಕೆಗಳಲ್ಲಿ ಮಾರುಕಟ್ಟೆ ಒದಗಿಸಿದೆ. ಮೈಕ್ರೊ ಎಸ್ಡಿ ಕಾರ್ಡ್ ಬೆಂಬಲದೊಂದಿಗೆ 256ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ನೀಡುತ್ತದೆ. ಇದು 3090ಎಂಎಎಚ್ ಸಾಮರ್ಥ್ಯದೊಂದಿಗೆ ಯೋಗ್ಯವಾದ ಬ್ಯಾಟರಿ ಹೊಂದಿದೆ.

ಗೂಗಲ್ ಕ್ರೋಮ್ ನಲ್ಲಿ ಹೊಸ ಆಯ್ಕೆ.!

ಗೊರಿಲ್ಲಾ ಗಾಜಿನ 5 ರಕ್ಷಣೆಯೊಂದಿಗೆ 5.3-ಇಂಚಿನ 2ಕೆ ಎಲ್ಸಿಡಿ ಡಿಸ್ಪ್ಲೆ ಹೊಂದಿದೆ. ಯುಎಸ್ಬಿ 3.1 ಟೈಪ್-ಸಿ ಸಂಪರ್ಕ ಮತ್ತು 3.5 ಎಂಎಂ ಆಡಿಯೋ ಜ್ಯಾಕ್ ಸಹ ಇದು ಒಳಗೊಂಡಿದೆ. ಆಂಡ್ರಾಯ್ಡ್ ನೌಗಾಟ್ 7.1.1 ಸಾಫ್ಟ್ವೇರ್ ಇದೆ.

ನೋಕಿಯಾ 8 ಹಿಂಭಾಗದಲ್ಲಿ ಸ್ಪೋರ್ಟ್ಸ ಡ್ಯುಯಲ್ 13 ಮೆಗಾಪಿಕ್ಸೆಲ್ ಎಫ್ / 2.0 ಆರ್ಜಿಬಿ ಮತ್ತು ಮೋನೋಕ್ರೋಮ್ ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್ಫೋನ್ ಕ್ಯಾಮರಾದ ಪ್ರಮುಖ ವಿಶಿಷ್ಟ ಲಕ್ಷಣವೆಂದರೆ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳನ್ನು ಏಕಕಾಲದಲ್ಲಿ ಬಳಸಿ ಲೈವ್ ವೀಡಿಯೊಗಳನ್ನು ಸೆರೆಹಿಡಿಯುವ ಸಾಮರ್ಥ್ಯವಿದೆ. ನೋಕಿಯಾ ಈ ವೈಶಿಷ್ಟ್ಯವನ್ನು 'ಬೋತೀಸ್' ಎಂದು ಕರೆದಿದೆ.

ನೋಕಿಯಾ 8 ಕ್ಕೆ ಹೋಲುವ ಇತರೆ ಕಂಪನಿಗಳ ಸ್ಮಾರ್ಟ್ಫೋನ್ ಸಾಧನಗಳ ಪಟ್ಟಿಯನ್ನು ನಾವು ನಿಮಗಾಗಿ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್ಟಿಸಿ ಯು11

ಎಚ್ಟಿಸಿ ಯು11

ಖರೀದಿ ಬೆಲೆ: 51,990

ವೈಶಿಷ್ಟ್ಯಗಳು:

* 5.5 ಇಂಚಿನ (1440 x 2560 ಪಿಕ್ಸೆಲ್ಸ್) ಕ್ವಾಡ್ ಎಚ್ಡಿ ಸೂಪರ್ ಎಲ್ಸಿಡಿ 5 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಸೆಸರ್

* 2.45GHz ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಅಡ್ರಿನೋ 540 ಜಿಪಿಯು

* 6 ಜಿಬಿ ರಾಮ್ ಜೊತೆ 128ಜಿಬಿ ಸ್ಟೋರೇಜ್

* 4 ಜಿಬಿ ರಾಮ್ ಜೊತೆ 64 ಜಿಬಿ ಮೆಮೊರಿ

*2ಟಿಬಿ ವರೆಗೆ ವಿಸ್ತರಿಸಬಲ್ಲ ಮೆಮೊರಿ ಮೈಕ್ರೊ ಎಸ್ಡಿ

* ಆಂಡ್ರಾಯ್ಡ್ 7.1.1 (ನೌಗಾಟ್)

* ಸಿಂಗಲ್ / ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

* 12 ಎಂಪಿ ಹೆಚ್ಟಿಸಿ ಅಲ್ಟ್ರಾ ಪಿಕ್ಸಲ್ 3 ಹಿಂಬದಿಯ ಕ್ಯಾಮೆರಾ

* 16 ಎಂಪಿ ಮುಂಬದಿಯ ಕ್ಯಾಮರಾ 1080p ವಿಡಿಯೋ ರೆಕಾರ್ಡಿಂಗ್

* ವಾಟರ್ ಮತ್ತು ಧೂಳು ನಿರೋಧಕ (IP67)

* ಫಿಂಗರ್ಪ್ರಿಂಟ್ ಸಂವೇದಕ

* 4ಜಿ ವೊಲ್ಟೆ

* 3000ಎಂಎಎಚ್ ಬ್ಯಾಟರಿಯೊಂದಿಗೆ ತ್ವರಿತ ಚಾರ್ಜ್ 3.0

ಹಾನರ್ 8 ಪ್ರೋ

ಹಾನರ್ 8 ಪ್ರೋ

ಖರೀದಿ ಬೆಲೆ: 29,999

ವೈಶಿಷ್ಟ್ಯಗಳು:

* 4.7 ಇಂಚಿನ (2560 x 1440 ಪಿಕ್ಸೆಲ್ಸ್) ಕ್ವಾಡ್ ಎಚ್ಡಿ LTPS 2.5D ಬಾಗಿದ ಗಾಜಿನ ಡಿಸ್ಪ್ಲೆ, 515 ಪಿಪಿಐ, 94.5% ಎನ್ ಟಿ ಎಸ್ ಸಿ ಕಲರ್ ಗ್ಯಾಮಟ್

* ಆಕ್ಟಾ-ಕೋರ್ 4 ಎಕ್ಸ್ ಕಾರ್ಟೆಕ್ಸ್ಎ 53 (1.8GHz) + 4 ಎಕ್ಸ್ ARTEMIS (2.4GHz) ಕಿರಿನ್ 960 ಪ್ರೊಸೆಸರ್ ಮಾಲಿ ಜಿ 71 ಆಕ್ಟಾ ಕೋರ್ ಜಿಪಿಯು

* 6 ಜಿಬಿ ರಾಮ್ 128 ಜಿಬಿ ಆಂತರಿಕ ಸ್ಟೋರೇಜ್

* 128 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ ಮೈಕ್ರೋ ಎಸ್ಡಿ

* ಆಂಡ್ರಾಯ್ಡ್ 7.0 (ನೌಗಟ್) ಎಮೋಷನ್ ಯುಐ ಜೊತೆ 5.1

* ಹೈಬಿರ್ಡ್ ಡ್ಯುಯಲ್ ಸಿಮ್ (ನ್ಯಾನೋ ಸಿಮ್ + ನ್ಯಾನೋ ಸಿಮ್ / ಮೈಕ್ರೊ ಎಸ್ಡಿ)

* 12 ಎಂಪಿ (ಮೊನೊಕ್ರೋಮ್) + 12 ಎಂಪಿ (ಆರ್ಜಿಬಿ) ಡ್ಯೂಯಲ್ ರೇರ್ ಕ್ಯಾಮೆರಾಗಳು

* 8 ಎಂಪಿ ಮುಂಭಾಗದ ಕ್ಯಾಮರಾ ಎಫ್ / 2.0 ಅಪರ್ಚರ್

* 4 ಜಿ ವೋಲ್ಟೆ

* ವೇಗದ ಚಾರ್ಜಿಂಗ್ನೊಂದಿಗೆ 4000 ಎಎಎಚ್ (ವಿಶಿಷ್ಟ) / 3900 ಎಮ್ಹೆಚ್ (ಕನಿಷ್ಠ) ಬ್ಯಾಟರಿ

ಒನ್ ಪ್ಲಸ್ 5

ಒನ್ ಪ್ಲಸ್ 5

ಖರೀದಿ ಬೆಲೆ: 32,999

ವೈಶಿಷ್ಟ್ಯಗಳು:

* 5.5-ಇಂಚಿನ (1920 × 1080 ಪಿಕ್ಸೆಲ್ಸ್) ಪೂರ್ಣ ಎಚ್ಡಿ ಆಪ್ಟಿಕ್ AMOLED 2.5D ಬಾಗಿದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಡಿಸ್ಪ್ಲೆ

* 2.45GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 835 64-ಬಿಟ್ 10nm ಮೊಬೈಲ್ ವೇದಿಕೆ ಅಡ್ರಿನೊ 540 ಜಿಪಿಯು

* 6 ಜಿಬಿ ಎಲ್ಪಿಡಿಡಿಆರ್4x ರಾಮ್ ಜೊತೆ 64GB ಸ್ಟೋರೇಜ್

* 8ಜಿಬಿ ಎಲ್ಪಿಡಿಡಿಆರ್4x ರಾಮ್ ಜೊತೆ 128GB ಆಂತರಿಕ ಶೇಖರಣೆ

* ಆಂಡ್ರಾಯ್ಡ್ 7.1.1 (ನೌಗಾಟ್) ಆಕ್ಸಿಜನ್ ಓಎಸ್ ಜೊತೆ

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)

* 16 ಎಂಪಿ ಹಿಂಬದಿಯ ಕ್ಯಾಮರಾ ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ದ್ವಿತೀಯ 20 ಎಂಪಿ ಕ್ಯಾಮೆರಾ ಎಫ್ / 2.6 ಅಪರ್ಚರ್

* 16 ಎಂಪಿ ಫ್ರಂಟ್-ಫೇಸಿಂಗ್ ಕ್ಯಾಮರಾ

* 4 ಜಿ ವೋಲ್ಟೆ

* ಡ್ಯಾಶ್ ಚಾರ್ಜ್ನೊಂದಿಗೆ 3300mAh ಬ್ಯಾಟರಿ (5V 4A)

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ 128 ಜಿಬಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ 128 ಜಿಬಿ

ಖರೀದಿ ಬೆಲೆ 64,900

ವೈಶಿಷ್ಟ್ಯಗಳು:

* 6.2 ಇಂಚಿನ ಕ್ವಾಡ್ ಎಚ್ಡಿ + (2960 × 1440 ಪಿಕ್ಸೆಲ್ಸ್) 529ppi ಯೊಂದಿಗೆ ಸೂಪರ್ ಅಮೋಲ್ಡೋ ಇನ್ಫಿನಿಟಿ ಡಿಸ್ಪ್ಲೆ

* ಆಕ್ಟಾ-ಕೋರ್ ಸ್ಯಾಮ್ಸಂಗ್ ಎಕ್ಸಿನೊಸ್ 9 ಸೀರೀಸ್ 8895 ಪ್ರೊಸೆಸರ್ ಜೊತೆ ಮಾಲಿ-ಜಿ 71 ಎಂಪಿ 20 ಜಿಪಿಯು

* 4 ಜಿಬಿ ಎಲ್ಪಿಡಿಡಿಆರ್4 ರಾಮ್ ಜೊತೆ 64 ಜಿಬಿ ಸ್ಟೋರೇಜ್

*6ಜಿಬಿ ಎಲ್ಪಿಡಿಡಿಆರ್4 ರಾಮ್ ಜೊತೆ 256ಜಿಬಿ ಸ್ಟೋರೇಜ್

* 256ಜಿಬಿವರೆಗೆ ಮೈಕ್ರೊ ಎಸ್ಡಿ ಮೂಲಕ ವಿಸ್ತರಿಸಬಹುದಾದ ಮೆಮೊರಿ

* ಆಂಡ್ರಾಯ್ಡ್ 7.0 (ನೌಗಾಟ್)

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

* 12 ಎಂಪಿ ಎಲ್ಇಡಿ ಫ್ಲಾಶ್ ಡ್ಯುಯಲ್ ಪಿಕ್ಸೆಲ್ ಹಿಂಬದಿಯ ಕ್ಯಾಮರಾ

*8 ಎಂಪಿ ಆಟೋ ಫೋಕಸ್ ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟ

* 3500mAh ಬ್ಯಾಟರಿ

 ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ9 ಪ್ರೊ

ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ9 ಪ್ರೊ

ಖರೀದಿ ಬೆಲೆ ರೂ.31,990

ವೈಶಿಷ್ಟ್ಯಗಳು:

* 6-ಇಂಚಿನ (1920 × 1080 ಪಿಕ್ಸೆಲ್ಸ್) ಫುಲ್ ಎಚ್ಡಿ ಸೂಪರ್ ಅಮೋಲ್ಡೋ 2.5D ಬಾಗಿದ ಗಾಜಿನ ಡಿಸ್ಪ್ಲೆ

* ಆಕ್ಟಿನ ಕೋರ್ ಸ್ನಾಪ್ಡ್ರಾಗನ್ 653 ಪ್ರೊಸೆಸರ್ ಆಡ್ರಿನೊ 510 ಜಿಪಿಯು

* 6 ಜಿಬಿ ರಾಮ್ ಜೊತೆ 64 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ

* ವಿಸ್ತರಿಸಬಲ್ಲ ಮೆಮೊರಿ ಮೈಕ್ರೊ ಮೂಲಕ 256 ಜಿಬಿ ವರೆಗೆ

* ಆಂಡ್ರಾಯ್ಡ್ 6.0.1 (ಮಾರ್ಷ್ಮ್ಯಾಲೋ)

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)

* ಡ್ಯುಯಲ್-ಟೋನ್ ಎಲ್ಇಡಿ ಫ್ಲಾಶ್, ಎಫ್ / 1.9 ಅಪರ್ಚರ್ 16 ಎಂಪಿ ಫ್ರಂಟ್ ಕ್ಯಾಮೆರಾ,

* ಎಫ್ / 1.9 ರಂಧ್ರವಿರುವ 16 ಎಂಪಿ ಹಿಂಬದಿಯ ಕ್ಯಾಮೆರಾ

* ಫಿಂಗರ್ಪ್ರಿಂಟ್ ಸೆನ್ಸರ್

* 4 ಜಿ ಎಲ್ ಟಿಇ

* ವೇಗದ ಚಾರ್ಜಿಂಗ್ನೊಂದಿಗೆ 4000 ಎಮ್ಎಹೆಚ್ ಬ್ಯಾಟರಿ

ಜೆಡ್ಟಿಇ ನುಬಿಯಾ ಜೆಡ್11

ಜೆಡ್ಟಿಇ ನುಬಿಯಾ ಜೆಡ್11

ಖರೀದಿ ಬೆಲೆ: 25,999

ವೈಶಿಷ್ಟ್ಯಗಳು:

* 5 ಇಂಚಿನ (1920 x 1080 ಪಿಕ್ಸೆಲ್ಸ್) ಕಾರ್ಡಿನ್ ಗೊರಿಲ್ಲಾ ಗ್ಲಾಸ್ 3 ಪ್ರೊಡಕ್ಷನ್

* 2.15GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 820 64-ಬಿಟ್ ಕ್ವಾಡ್-ಕೋರ್ 14nm ಪ್ರೊಸೆಸರ್ ಆಡ್ರಿನೊ 530 ಜಿಪಿಯು

* 4 ಜಿಬಿ ರಾಮ್ ಜೊತೆ 64ಜಿಬಿ ಸ್ಟೋರೇಜ್ / 6ಜಿಬಿ ರಾಮ್ ಜೊತೆ 128ಜಿಬಿ ಸ್ಟೋರೇಜ್

*256ಜಿಬಿವರೆಗೆ ಮೈಕ್ರೋ ಎಸ್ಡಿ ಯೊಂದಿಗೆ ವಿಸ್ತರಿಸಬಹುದಾದ ಮೆಮೊರಿ

* ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ) ಜೊತೆ ನುಬಿಯಾ ಯುಐ 4.0

* ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

* 16 ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್ ಟೋನ್ ಎಲ್ಇಡಿ ಫ್ಲಾಶ್

* 8 ಎಂಪಿ ಫ್ರಂಟ್ ಕ್ಯಾಮೆರಾ

* 4ಜಿ ಎಲ್ಟಿಇ, ವೋಲ್ಟೋ

* 3000mAh ಬ್ಯಾಟರಿಯೊಂದಿಗೆ ಕ್ವಿಕ್ ಚಾರ್ಜ್ 3.0

ಒನ್ ಪ್ಲಸ್ 3ಟಿ

ಒನ್ ಪ್ಲಸ್ 3ಟಿ

ಖರೀದಿ ಬೆಲೆ: 27,999

ವೈಶಿಷ್ಟ್ಯಗಳು:

* 5.5 ಇಂಚು (1920 × 1080 ಪಿಕ್ಸೆಲ್ಸ್) 2.5 ಡಿ ಬಾಗಿದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ರಕ್ಷಣೆ

* 2.35GHz ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 821 64-ಬಿಟ್ ಪ್ರೊಸೆಸರ್ ಆಡ್ರಿನೊ 530 ಜಿಪಿಯು

* 6 ಜಿಬಿ ಎಲ್ಪಿಡಿಡಿಆರ್4 ರಾಮ್ ಜೊತೆ 64ಜಿಬಿ/ 128ಜಿಬಿ(UFS 2.0) ಶೇಖರಣಾ ಸಾಮರ್ಥ್ಯ

* ಆಕ್ಸಿಜನ್ ಓಎಸ್ ಜೊತೆಗೆ ಆಂಡ್ರಾಯ್ಡ್ 6.0.1 (ಮಾರ್ಶ್ಮ್ಯಾಲೋ)

* ಡ್ಯೂಯಲ್ ನ್ಯಾನೋ ಸಿಮ್

* ಎಲ್ಇಡಿ ಫ್ಲಾಶ್ ಜೊತೆ 16 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ

* 16 ಎಂಪಿ ಫ್ರಂಟ್-ಕ್ಯಾಮೆರಾ

*4 ಜಿ ಎಲ್ ಟಿ ಇ

* 3400 ಎಎಎಚ್ ಬ್ಯಾಟರಿಯೊಂದಿಗೆ ಡ್ಯಾಶ್ ಚಾರ್ಜ್

ಆಸಸ್ ಜೆನ್ಫೋನ್ 3 ಡಿಲಕ್ಸ್

ಆಸಸ್ ಜೆನ್ಫೋನ್ 3 ಡಿಲಕ್ಸ್

ಖರೀದಿ ಬೆಲೆ: ರೂ.45,000

ವೈಶಿಷ್ಟ್ಯಗಳು:

* 5.5 ಇಂಚಿನ (1920 x 1080 ಪಿಕ್ಸೆಲ್ಗಳು) ಪೂರ್ಣ ಎಚ್ಡಿ ಸೂಪರ್ AMOLED ಡಿಸ್ಪ್ಲೇ

* 100% ಎನ್ ಟಿ ಎಸ್ ಸಿ ಬಣ್ಣದೊಂದಿಗೆ ಗ್ಯಾಮಟ್ ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 820 ಪ್ರೊಸೆಸರ್ ಆಡ್ರಿನೊ 530 ಜಿಪಿಯು

* 6 ಜಿಬಿ ರಾಮ್ ಜೊತೆ 64 ಜಿಬಿ / 128 ಜಿಬಿ / 256 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ

* ಝೆನ್ UI 3.0 ನೊಂದಿಗೆ ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

* ವಿಸ್ತರಿಸಬಹುದಾದ ಮೆಮೊರಿ ಮೈಕ್ರೊ ಎಸ್ಡಿ ಮೂಲಕ 256ಜಿಬಿವರೆಗೆ

* ಡ್ಯುಯಲ್-ಟೋನ್ ಎಲ್ಇಡಿ ಫ್ಲ್ಯಾಶ್23 ಎಂಪಿ ಹಿಂಬದಿಯ ಕ್ಯಾಮೆರಾ,

* 8 ಎಂಪಿ ಫ್ರಂಟ್-ಕ್ಯಾಮೆರಾ ಕ್ಯಾಮೆರಾ

* 4ಜಿ ವೋಲ್ಟೋ, ಎಲ್ಟಿಇ

* 3000mAh ಬ್ಯಾಟರಿಯೊಂದಿಗೆ 4 ಜಿ ಎಲ್ ಟಿಇ ಶೀಘ್ರ ಚಾರ್ಜ್ 3.0 ಮತ್ತು ಬೂಸ್ಟ್ಮಾಸ್ಟರ್ ಫಾಸ್ಟ್ ಚಾರ್ಜಿಂಗ್

ಹುವೈ ಹಾನರ್ 9

ಹುವೈ ಹಾನರ್ 9

ವೈಶಿಷ್ಟ್ಯಗಳು:

* 5.15-ಇಂಚಿನ (1920 X 1080 ಪಿಕ್ಸೆಲ್ಸ್) ಫುಲ್ ಎಚ್ಡಿ 2.5 ಡಿ ಬಾಗಿದ ಗಾಜಿನ ಡಿಸ್ಪ್ಲೆ

* ಆಕ್ಟಾ-ಕೋರ್ ಹುವಾವೇ ಕಿರಿನ್ 960 (4 ಎಕ್ಸ್ 2.4 ಜಿಹೆಚ್ಝ್ A73 + 4 ಎಕ್ಸ್ 1.8 ಜಿಹೆಚ್ಝ್ A53) ಪ್ರೊಸೆಸರ್ + ಐ 6 ಸಹ-ಪ್ರೊಸೆಸರ್

* 4 ಜಿಬಿ ರಾಮ್ ಜೊತೆ 64 ಜಿಬಿ ಸ್ಟೋರೇಜ್

* 6 ಜಿಬಿ ರಾಮ್ ಜೊತೆ 64 ಜಿಬಿ / 128 ಜಿಬಿ ಸ್ಟೋರೇಜ್

* ವಿಸ್ತರಿಸಬಲ್ಲ ಮೆಮೊರಿ ಮೈಕ್ರೊ ಎಸ್ಡಿಯೊಂದಿಗೆ

* ಆಂಡ್ರಾಯ್ಡ್ 7.0 (ನೌಗಟ್) ಇಎಂಯುಐ 5.1

*ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ ಸಿಮ್ + ನ್ಯಾನೋ ಸಿಮ್ / ಮೈಕ್ರೊ ಎಸ್ಡಿ)

* 20 ಎಂಪಿ (ಮೊನೊಕ್ರೋಮ್) + 12 ಎಂಪಿ (ಆರ್ಜಿಬಿ) ಡ್ಯೂಯಲ್ ಟೋನ್ ಎಲ್ಇಡಿ ಫ್ಲಾಶ್

* 8 ಎಂಪಿ ಫ್ರಂಟ್ ಕ್ಯಾಮೆರಾ F / 2.0 ದ್ಯುತಿರಂಧ್ರ

* 4G VoLTE

* 3200mAh (ವಿಶಿಷ್ಟ) / 3100mAh (ಕನಿಷ್ಠ) ಬ್ಯಾಟರಿಯೊಂದಿಗೆ ವೇಗದ ಚಾರ್ಜಿಂಗ್ನೊಂದಿಗೆ

ಕ್ಸಿಯೋಮಿ ಎಂಐ 6

ಕ್ಸಿಯೋಮಿ ಎಂಐ 6

ವೈಶಿಷ್ಟ್ಯಗಳು:

* 5.15-ಇಂಚಿನ (1920 × 1080 ಪಿಕ್ಸೆಲ್ಸ್)ಫುಲ್ ಎಚ್ಡಿ ಡಿಸ್ಪ್ಲೆ ಜೊತೆ 600ನಿಟ್ಸ್ ಬ್ರೈಟ್ನೆಸ್

* 2.45GHz ಆಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ ಅಡ್ರಿನೋ 540 ಜಿಪಿಯು ಜೊತೆ 2 835 64-ಬಿಟ್ 10nm ಪ್ರೊಸೆಸರ್

* 64GB / 128GB (UFS) ಆಂತರಿಕ ಸಂಗ್ರಹದೊಂದಿಗೆ 6GB LPDDR4x ರಾಮ್

* ಆಂಡ್ರಾಯ್ಡ್ 7.1.1 (ನೌಗಾಟ್) ಎಂಯುಐಐ 8

* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)

* ಸ್ಪ್ಲಾಶ್ ನಿರೋಧಕ

* 12 ಎಂಪಿ ಹಿಂಬದಿಯ ಕ್ಯಾಮರಾ ಜೊತೆ 1.25 ಮೈಕ್ರೋ ಪಿಕ್ಸೆಲ್

* 12 ಎಂಪಿ ಸೆಕಂಡರಿ ಕ್ಯಾಮೆರಾ

* 8 ಎಂಪಿ ಫ್ರಂಟ್-ಕ್ಯಾಮೆರಾ

* 4 ಜಿ ಎಲ್ ಟಿ ಟಿ

* 3350 ಎಂಎಎಚ್ (ವಿಶಿಷ್ಟ) / 3250 ಎಮ್ಎಹೆಚ್ (ಕನಿಷ್ಠ) ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia 8 launch date, features, price in India, rivals, other smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot