Subscribe to Gizbot

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ 'ಆಂಡ್ರಾಯ್ಡ್ O' ಇರಲಿದೆ..!!!!

Written By:

ಭಾರತೀಯ ಮಾರುಕಟ್ಟೆಗೆ ಜೂನ್ ನಲ್ಲಿ ಪ್ರವೇಶಿಸಲಿರುವ ನೋಕಿಯಾ ಆಂಡ್ರಾಯ್ಡ್ ಫೋನುಗಳು ಸದ್ಯ ಆಂಡ್ರಾಯ್ಡ್ ನ್ಯಾಗಾದಲ್ಲಿ ದೊರೆಯಲಿದ್ದು, ಆಂಡ್ರಾಯ್ಡ್ O ಲಾಂಚ್ ಆದ ಸಂದರ್ಭದಲ್ಲಿ ನೋಕಿಯಾ ಫೋನ್‌ಗಳಿಗೆ ಅಪ್‌ಡೇಟ್ ದೊರೆಯಲಿದೆ ಎನ್ನಲಾಗಿದೆ.

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ 'ಆಂಡ್ರಾಯ್ಡ್ O' ಇರಲಿದೆ..!!!

ಓದಿರಿ: ಜಿಯೋ ಆರಂಭದ ನಂತರ ಭಾರತದಲ್ಲಿ 1 GB ಡೇಟಾ ಬೆಲೆ ಎಷ್ಟಾಗಿದೆ ಗೊತ್ತಾ..? ಕೇಳಿದ್ರೆ ಆಶ್ಚರ್ಯಪಡುತ್ತೀರಾ..!!!

ಈ ಕುರಿತು ಕಂಪನಿಯೂ ಮಾಹಿತಿಯನ್ನು ನೀಡಿದ್ದು, ಈ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿಯನ್ನು ಪ್ರಟಿಸಿವೆ. ಈಗಾಗಲೇ ಆಂಡ್ರಾಯ್ಡ್ O ಗೂಗಲ್ ಫೋನ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಶೀಘ್ರವೇ ಲಾಂಚ್ ಆಗುವ ಸಾಧ್ಯತೆಗಳಿದೆ. ಈ ಹಿನ್ನಲೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಕುರಿತ ಮಾಹಿತಿ ಇಲ್ಲಿದೇ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನೋಕಿಯಾ 3 ಫಸ್ಟ್ ಲುಕ್ ವಿಡಿಯೋ ಇಲ್ಲಿದೇ...!

ಜೂನ್ ನಲ್ಲಿ ಮಾರುಕಟ್ಟೆಗೆ ಬರುವ ನೋಕಿಯಾ 3 ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ಈ ವಿಡಿಯೋ ನೋಡಿ. ಇಲ್ಲಿ ನೋಕಿಯಾ 3 ಹೇಗೆದೆ, ಕ್ಯಾಮೆರಾ ವಿಶೇಷತೆಗಳೇನು ಎಂಬುದನ್ನು ತಿಳಿಸಲಾಗಿದೆ.

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬೆಲೆ:

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬೆಲೆ:

 • ಆರಂಭಿಕ ವಾಗಿ ನೋಕಿಯಾ 3 ಸ್ಮಾರ್ಟ್‌ಫೋನ್ ಬೆಲೆ ರೂ.10,000 ಅಸುಪಾಸು.
 • ಮಧ್ಯಮ ಬೆಲೆಯ ನೋಕಿಯಾ 5 ಸ್ಮಾರ್ಟ್‌ಫೋನ್ ಬೆಲೆ 15,000 ರೂಗಳ ಸನಿಹ.
 • ನೋಕಿಯಾ 6 ಸ್ಮಾರ್ಟ್‌ಫೋನ್ ರೂ.18,000ಗೆ ದೊರೆಯಲಿದೆ.
ನೋಕಿಯಾ 3 ವಿಶೇಷತೆಗಳು:

ನೋಕಿಯಾ 3 ವಿಶೇಷತೆಗಳು:

ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ

 • 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್
 • ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್
 • ನೂತನ ಆಂಡ್ರಾಯ್ಡ್ ನ್ಯಾಗಾ
 • 2 GB RAM ಹಾಗೂ 16 GB ಆಂತರಿಕ ಮೆಮೊರಿ
 • 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
 • ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾ
 • 2650mAh ಬ್ಯಾಟರಿ
 • 4G ಸಪೋರ್ಟ್ ಮಾಡಲಿದೆ.
ನೋಕಿಯಾ 5 ವಿಶೇಷತೆಗಳು:

ನೋಕಿಯಾ 5 ವಿಶೇಷತೆಗಳು:

ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ

 • 5.2 ಇಂಚಿನ HD ಡಿಸ್‌ಪ್ಲೇ
 • ನೂತನ ಆಂಡ್ರಾಯ್ಡ್ ನ್ಯಾಗಾ
 • ಸ್ನಾಪ್ ಡ್ರಾಗನ್ 430 ಪ್ರೋಸೆಸರ್
 • 2 GB RAM ಹಾಗೂ 16 GB ಆಂತರಿಕ ಮೆಮೊರಿ
 • ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದು.
 • ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ.
 • 3000 mAh ಬ್ಯಾಟರಿ
 • 4G ಸಪೋರ್ಟ್ ಮಾಡಲಿದೆ.
ನೋಕಿಯಾ 6 ವಿಶೇಷತೆಗಳು:

ನೋಕಿಯಾ 6 ವಿಶೇಷತೆಗಳು:

ನೋಕಿಯಾ 6 ಸ್ಮಾರ್ಟ್‌ಪೋನಲ್ಲಿ

 • 5.5 ಇಂಚಿನ Full HD ಡಿಸ್‌ಪ್ಲೇ 2.5D ವಿನ್ಯಾಸ, ಗೋರಿಲ್ಲ ಗ್ಲಾಸ್ ರಕ್ಷಣೆ ಇದೆ.
 • ಸ್ನಾಪ್ ಡ್ರಾಗನ್ 430 ಪ್ರೋಸೆಸರ್
 • 3GB RAM ಮತ್ತು 32GB ಇಂಟರ್ನಲ್ ಮೆಮೊರಿ
 • 4GB RAM ಮತ್ತು 64GB ಇಂಟರ್ನಲ್ ಮೆಮೊರಿ
 • ಆಂಡ್ರಾಯ್ಡ್ ನ್ಯಾಗಾ
 • ಹಿಂಭಾಗದಲ್ಲಿ 16 MP ಕ್ಯಾಮೆರಾ, ಡುಯಲ್ ಟೋನ್ LED ಫ್ಲಾಷ್
 • ಮುಂಭಾಗದಲ್ಲಿ 8 MP ಕ್ಯಾಮೆರಾ
 • 3000mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
HMD Global has confirmed that the Nokia 3, Nokia 5, and Nokia 6 smartphones will be receiving the latest Android iteration, Android O, when it's available. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot